"ವಿಕಿಪೀಡಿಯ:ಚುಟುಕು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು
 
ವಿಕಿಪೀಡಿಯ ಸಹಯೋಗದಿಂದ ಕಟ್ಟಲ್ಪಡುವ ಲೇಖನಗಳ, ವಿಷಯಗಳ ಆಗರ. ಹೊಸದೊಂದು ವಿಷಯದ ಬಗ್ಗೆ ಲೇಖನವನ್ನು ಸಂಪೂರ್ಣವಾಗಿ ಪ್ರಾರಂಭಿಸಬೇಕೆಂದೇನಿಲ್ಲ. ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಸಂಪದ್ಭರಿತ, ಮಾಹಿತಿಭರಿತ ಲೇಖನಗಳನ್ನಾಗಿಸುವುದು ಸಹಯೋಗದಲ್ಲಿ ಇದ್ದದ್ದೆ. ಅದ್ದರಿಂದ ಚುಟುಕು ಲೇಖನಗಳು ನಿಮಗೆ ಕಂಡುಬಂದಾಗ ಸಾಧ್ಯವಾದಷ್ಟು ನಿಮಗೆ ತಿಳಿದ ಮಾಹಿತಿಯನ್ನು ತಪ್ಪದೇ ಸೇರಿಸಿ. ಚುಟುಕು ಲೇಖನನ್ನು ದೊಡ್ಡದಾಗಿಸಿ ವಿಕಿಪೀಡಿಯವನ್ನು ವಿಸ್ತರಿಸಲು ಸಹಾಯ ಮಾಡಿ.
 
ಆಕಸ್ಮಿಕವಾಗಿ ಅಥವಾ ಕಾರಣಪೂರಕವಾಗಿ ನಿರ್ವಾಹಕರು ಬರಹವನ್ನು 'ಚುಟುಕು' ಎಂದು ಲಗತ್ತಿಸಿದಲ್ಲಿ ಇಲ್ಲಿ [[ದೂರು]] ನೊಂದಾಯಿಸಬಹುದು.
 
== ದೂರುಗಳು ==
 
[[Category:ವಿಕಿಪೀಡಿಯ ಪುಟಗಳು]]
೬,೦೯೧

edits

"https://kn.wikipedia.org/wiki/ವಿಶೇಷ:MobileDiff/21977" ಇಂದ ಪಡೆಯಲ್ಪಟ್ಟಿದೆ