ಮೈಸೂರು ಮಲ್ಲಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಶ್ರೀ [[ಕೆ.ಎಸ್.ನರಸಿಂಹಸ್ವಾಮಿ]] ಕನ್ನಡದ ಅದ್ವೀತಿಯ ಪ್ರೇಮಕವಿ. ಅವರ ಮೈಸೂರು ಮಲ್ಲಿಗಯಂತೂ ಕನ್ನಡ ಪ್ರೇಮಕಾವ್ಯದ ಜಯಬೇರಿ. ಇದನ್ನು ಬರೆದು ಬೆಳಕು ಹರಿಯುವುದರ ಓಳಗೆ ಈ ಕವಿ ನಾಡಿನ ತುಂಬಾ ಹೆಸರಾಗಿ ಬಿಟ್ಟರು. ಪ್ರೇಮಜೀವನದ ಸಾರ್ಥಕ ಮುಹೂರ್ತಗಳ ಸುಂದರ ಚಿತ್ರಗಳನ್ನು ನೀಡಿ ಕನ್ನಡ ಸಾಹಿತ್ಯ/ಕಾವ್ಯ ಪ್ರಪಂಚದಲ್ಲಿ ಶಾಶ್ವತ ಸ್ಥಾನ ಸಂಪಾದಿಸಬಿಟ್ಟರು. ಜೀವ ಜಾಲಕೆಲ್ಲಾ ಮರಳು ಹಿಡಿಸುವ ಪ್ರೀತಿಯ ಮಾಯೇಯೆ ಇಲ್ಲಿನ ಕವಿತೆಗಳ ವಸ್ತು. ಹಾಗೆಂದೇ ಇವು ಹೋಸ ದಂಪತಿಗಳ ಪಿಷು-ಮಾತಿನಷ್ಟೇ ಸವಿಯಾಗಿದೆ. ಮೈಸೂರು ಮಲ್ಲಿಗೆಯ ಲಾವಣ್ಯ ಅಪ್ಸರೆಯ ಚೆಲುವಿನಂತೆ. ಇದು ಈ ಮಣ್ಣು ನಲದಿಂದ ಬರಲು ಸಾಧ್ಯವೇ ಎಂದು ವರಕವಿ ಭೇಂದ್ರೆಯಂತವರೇ ಆಶ್ಛರ್ಯಪಟ್ಟಿದ್ದಾರೆ. ಕಸ್ತೂರಿಯ ನೆಲದಲ್ಲಿ ಕಾಮನಬಿಲ್ಲನು ಬಿಟ್ಟಿ ಬೆಳದ ಹೂದೋಟ ಇದು ಎಂದು ಪ್ರಾಙನರು ಪ್ರಶಂಸಿದ್ದಾರೆ. [[ಬಳೆಗಾರ ಚ್ಚೆನ್ನಯ್ಯಾ ]], [[ಓಂದಿರುಳು ಕನಸಿನಲಿ ]], [[ರಾಯರು ಬಂದರು ಮಾವನ ಮನೆಗೆ]] ಕಾವ್ಯ ರಸಿಕರ ಹೈದಯಕ್ಕೇ ಲಗ್ಗೆಹಾಕಿದ ಕವಿತೆಗಳು. ಈ ಕವಿ ಮೋದಲ ಇನ್ನಿಂಗಸ್ನಲ್ಲಿಯೇ ಹೋಡೆದ ಸಿಕ್ಸರ್ಗಳು. ಪುಸ್ತಕನೋಡದೆ ಕವಿಯಾರೆಂದು ತಿಳಯದೆ ಬಾಯಿಂದ ಬಯಿಗೆ ಇವು ಹರಿದು ಬಂದ್ದದೂ ಇದೆ. ಈ ಕವಿತೆಗಳಲ್ಲಿ ಕಾಣಿಸಿಕೋಂಡಿರುವ ದಂಪತಿಗಳು ಮುಪ್ಪು ಸಾವಿಲ್ಲದ ಗಂಧರ್ವರಾಗಿದ್ದಾರೆ, ನಾಡಿನ ಜನಕ್ಕೆ ತಮ್ಮ ಯೌವನದ ಪ್ರತಿನಿತಿಗಳಾಗಿದ್ದಾರೆ.
 
ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
"https://kn.wikipedia.org/wiki/ಮೈಸೂರು_ಮಲ್ಲಿಗೆ" ಇಂದ ಪಡೆಯಲ್ಪಟ್ಟಿದೆ