ವೇದವ್ಯಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: ko:브야사
೩೩ ನೇ ಸಾಲು:
* ಇವರಿಗೆ ಹದಿನೆಂಟು '''ಮಹಾಪುರಾಣ'''ಗಳನ್ನು ಬರೆದ ಕೀರ್ತಿಯೂ ಕೊಡಲಾಗುತ್ತದೆ. ಇವರ ಮಗನಾದ ಶುಕನು ಭಾಗವತ ಪುರಾಣದ ನಿರೂಪಕ.
* '''ಬ್ರಹ್ಮ ಸೂತ್ರ'''ವನ್ನು ಬರೆದ ಕವಿ ಬಾದರಾಯಣ. ವ್ಯಾಸರು ಹುಟ್ಟಿದ ದ್ವೀಪದಲ್ಲಿ ಬಾದರವೃಕ್ಷಗಳಿದ್ದ ಕಾರಣ ಇವರಿಗೆ ಬಾದರಾಯಣ ಎಂಬ ಹೆಸರೂ ಇದೆ. ಆದರೆ ಇತಿಹಾಸಕಾರರ ಪ್ರಕಾರ ಇವರಿಬ್ಬರೂ ಬೇರೆ ವ್ಯಕ್ತಿಗಳು.
* [[ಯೋಗಭಾಷ್ಯ]] [[ಪತಂಜಲಿ]]ಯ [[ಯೋಗಸೂತ್ರಗಳು]] ಎಂಬ ಕೃತಿಯ ವ್ಯಾಖ್ಯಾನ. ವ್ಯಾಸರ ಚಿರಂಜೀವತ್ವವನ್ನು ನಂಬಿದರೆ ಮಾತ್ರ ಅವರನ್ನು ಯೋಗ್ಯಯೋಗ ಭಾಷ್ಯದ ಲೇಖಕ ಎಂದು ಹೇಳಬಹುದು. ಏಕೆಂದರೆ ಇದು ವ್ಯಾಸರ ಕಾಲದ ನಂತರ ಬರೆದದ್ದು.
 
==[[ಬೌದ್ಧ ಧರ್ಮ]]ದಲ್ಲಿ ವ್ಯಾಸ==
"https://kn.wikipedia.org/wiki/ವೇದವ್ಯಾಸ" ಇಂದ ಪಡೆಯಲ್ಪಟ್ಟಿದೆ