ಶನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
SpaceEdit ಉಪಯೋಗಿಸಿ ಲೇಖನವನ್ನು ಒಪ್ಪವಾಗಿಸಿದೆ
೪ ನೇ ಸಾಲು:
 
{{Hdeity infobox| <!--Wikipedia:WikiProject Hinduism-->
Image = Shani.jpg
| Caption = A 1782 engraving after Pierre Sonnerat's painting made during India voyage in 1770's
| Name = Shani
೨೩ ನೇ ಸಾಲು:
}}
 
([[ಸಂಸ್ಕೃತ ]]'''ಸನಿ ''' शनि) [[ಹಿಂದೂ ]] ಜ್ಯೋತಿಷ್ಯ ಶಾಸ್ತ್ರ , ಅಥವಾ ''[[ಜ್ಯೋತಿಸ ]]'' ದಲ್ಲಿನ 9 ಪ್ರಥಮ ದಿವ್ಯ [[ನವಗ್ರಹ |ನವಗ್ರಹಗಳಲ್ಲಿ]]ಗಳಲ್ಲಿ ''''ಶನಿ'''' ಯು ಒಬ್ಬನು. [[ಶನಿಗ್ರಹ |ಶನಿಗ್ರಹದಲ್ಲಿ]]ದಲ್ಲಿ ಶನಿಯು ಸಶರೀರನಾಗಿದ್ದಾನೆ. ಶನಿಯು ಶನಿವಾರದ ದೇವರು; ಭಾರತೀಯ ಭಾಷೆಗಳಲ್ಲಿ ಶನಿಯು ವಾರದ [[ಏಳನೇ ]] ದಿನ ಅಥವಾ ಶನಿವಾರ ಆಗಿದೆ.
 
''ಶನಿ '' (शनि) ಶಬ್ದದ ವ್ಯುತ್ಪತ್ತಿ ಈ ರೀತಿ ಇದೆ : ''ಶನಯೇ ಕ್ರಮತಿ ಸ :'' (शनये क्रमति सः) ಅಂದರೆ, ಯಾರು ನಿಧಾನವಾಗಿ ಚಲಿಸುತ್ತಾರೋ ಅವರು , ಶನಿಗ್ರಹವು [[ಸೂರ್ಯ |ಸೂರ್ಯನನ್ನು]]ನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಸಮಯ 30 ವರ್ಷಗಳು. ಶನಿಯನ್ನು '''ಶನೈಶ್ವರ ''' (शनैश्वर) '''ಶನಿ ಭಗವಾನ್ ''' , '''ಶನೀಶ್ವರ ''' , '''ಸನೀಸ್ವರ ''' , '''ಶನೀಶ್ವರನ್ ''' , '''ಶನಿ ದೇವ ''' ಮುಂತಾದ ಹೆಸರುಗಳಲ್ಲಿಯೂ ಕರೆಯುತ್ತಾರೆ.
 
ಶನಿಯು [[ಸೂರ್ಯ ]] [[ದೇವ ]] ನ ಪುತ್ರ.( ಹಿಂದೂ ಸೂರ್ಯ ದೇವರು )ಹಾಗು ಸೂರ್ಯನ ಹೆಂಡತಿ ಛಾಯ.(ನೆರಳಿನ ದೇವತೆ ) ಹೀಗಾಗಿ 'ಛಾಯಾಪುತ್ರ' ಎಂದೂ ಕರೆಯಲಾಗುತ್ತದೆ. ಹಿಂದೂಗಳ ಸಾವಿನ ದೇವತೆ [[ಯಮ ]] ನ ಹಿರಿಯ ಸಹೋದರ ಶನಿ. ಧರ್ಮ ಗ್ರಂಥಗಳ ಪ್ರಕಾರ ನ್ಯಾಯವನ್ನು ಒದಗಿಸುವ ದೇವರು.
೩೪ ನೇ ಸಾಲು:
== ಹಿಂದೂ ಧರ್ಮಗ್ರಂಥಗಳಲ್ಲಿ ==
 
ಶನಿ ಭಗವಾನರ ಜೀವನವನ್ನು (ಕಥೆ)''ಶ್ರೀ ಶನಿ ಮಹಾತ್ಮೆ '' ಚರಿತ್ರೆಯಲ್ಲಿ ''॥'' ''श्रीशनिमहात्म्यं॥'' ಹಲವಾರು ವರ್ಷಗಳ ಹಿಂದೆಯೇ ವಿವರಿಸಲಾಗಿದೆ. ಈ ''ಶನಿ ಮಹಾತ್ಮೆ '' ಯಲ್ಲಿ ,ಅವನನ್ನು ಹೇಗೆ ಪೂಜೆ ಮಾಡಿ ಒಲಿಸಿಕೊಂಡು ,ಅವನ ''ಕೃಪೆ '' (ಆಶೀರ್ವಾದ )ಯನ್ನು ಸಂಪಾದಿಸಬೇಕು ಎಂದು ಹೇಳಲಾಗಿದೆ. ''ಶ್ರೀ ಶನಿ ಮಹಾತ್ಮೆ '' ಯಲ್ಲಿ ಬೇರೆ ಗ್ರಹಗಳ ಉಪಯೋಗಗಳ ಹಾಗು ಶಕ್ತಿಯ ಬಗ್ಗೆ ಹೇಳಲಾಗಿದೆ. [[ಉಜ್ಜೈನಿ ]] ನಗರದ ರಾಜ ''[[ವಿಕ್ರಮಾದಿತ್ಯ |ವಿಕ್ರಮಾದಿತ್ಯನ]] '' ಆಸ್ಥಾನದ ಪಂಡಿತರು ಈ ಬಗ್ಗೆ ಹೇಳುತ್ತಾರೆ.
 
ಶನಿ ಭಗವಾನನು ಕಪ್ಪು ಬಣ್ಣದವನಾಗಿದ್ದು,ಅಂದವಾದ ಮುಖ ಹೊಂದಿದವನಾಗಿದ್ದು,ಈತನು (ಎಣ್ಣೆ ಮಾರುವ) ಜಾತಿಯಾದ ''ಟೆಲಿ '' ಜಾತಿಗೆ ಸೇರಿದವನಾಗಿದ್ದು,ಈತನು ''ಕಾಲ -ಭೈರವ '' ನನ್ನು ಪೂಜಿಸುವವನಾಗಿದ್ದಾನೆ. ಶನಿ ಮಹಾತ್ಮನ ಹುಟ್ಟಿದ ಕಥೆಯನ್ನು ಕೇಳಿದ , ವಿಕ್ರಮಾದಿತ್ಯನು ನಕ್ಕು ಗೇಲಿ ಮಾಡುತ್ತಾನೆ. ಶನಿಯು ವಿಕ್ರಮಾದಿತ್ಯನ ಅಪಹಾಸ್ಯವನ್ನು ಕಂಡು ಶಾಪವನ್ನು ನೀಡುತ್ತಾನೆ. ಇದರಿಂದಾಗಿ ವಿಕ್ರಮಾದಿತ್ಯನ ಜೀವನ ಕಷ್ಟದಲ್ಲಿ ಸಿಲುಕಿ, ಶನಿಯನ್ನು ರೇಗಿಸಿದ ಫಲವನ್ನು ಅನುಭವಿಸುತ್ತಾನೆ. ವಿಕ್ರಮಾದಿತ್ಯನು ತನ್ನ ರಾಜ್ಯವನ್ನು ಕಳೆದುಕೊಳ್ಳುತ್ತಾನೆ,ಕಳ್ಳತನದ ಆರೋಪವನ್ನು ಎದುರಿಸುತ್ತಾನೆ,ಆತನ ಕೈ-ಕಾಲುಗಳನ್ನು ನೆರೆಯ ರಾಜ ಕತ್ತರಿಸಿ ಹಾಕುತ್ತಾನೆ. ಕೊನೆಗೆ , ವಿಕ್ರಮಾದಿತ್ಯನು ಶನಿಯನ್ನು ಪ್ರಾರ್ಥಿಸಲಾಗಿ,ವಿಕ್ರಮಾದಿತ್ಯನ ಪ್ರಾರ್ಥನೆಗೆ ಭಕ್ತಿಗೆಮೆಚ್ಚಿ,ಅವನ ಹಳೆಯ ಜೀವನಕ್ಕೆ ತಂದು ನಿಲ್ಲಿಸುತ್ತಾನೆ. ಕಥೆಯ ಕಡೆಯ ಭಾಗದಲ್ಲಿ, ''[[ಬೃಹಸ್ಪತಿ ]]'' (ದೇವರುಗಳ ಗುರು ) ಮತ್ತು [[ಶಿವ ]] ''ಮುಂತಾದ '' ಹಲವು ದೇವತೆಗಳ, ಹಲವು ಅನುಭವಗಳ ಬಗ್ಗೆ,ದೇವತೆಗಳ - ದೆವ್ವಗಳ ಬಗ್ಗೆ ಅನುಭವವನ್ನು ತಿಳಿಸುತ್ತಾ, ಅನುಭವದ ಮಾತು ಕೇಳಿಸಿ, ಕಷ್ಟದ ಕಾಲದಲ್ಲಿ ''ಶನಿ ಮಹಾತ್ಮೆ '' ಯಾ ಒತ್ತಡದ ಬೆಲೆ ಹಾಗು ಧೃಡ ಯತ್ನ ,ಸಂಪೂರ್ಣ ಧ್ಯಾನತೆ (ಭಕ್ತಿ ) ಮತ್ತು ನಂಬಿಕೆ,ವಿಶ್ವಾಸ ಹಾಗು ಯಾವುದೇ ಕಾರಣಕ್ಕೂ ಜೀವನದಲ್ಲಿ ಆತ್ಮ ವಿಶ್ವಾಸವನ್ನು ಎಂತಹ ಕಷ್ಟ ಕಾಲದಲ್ಲಿಯೂ,ಕಳೆದುಕೊಳ್ಳಬಾರದು ಎಂಬ ಬಗ್ಗೆ ತಿಳಿ ಹೇಳಲಾಗಿದೆ.
 
[[ಬ್ರಹ್ಮ ವೈವರ್ತ ಪುರಾಣ|ಬ್ರಹ್ಮ ವೈವರ್ತ ಪುರಾಣದಲ್ಲಿ]]ದಲ್ಲಿ ಹೇಳಿರುವಂತೆ,[[ಗಣೇಶ |ಗಣೇಶನು]]ನು ಹುಟ್ಟಿದ ಸ್ವಲ್ಪ ಹೊತ್ತಿಗೆ , ನವಗ್ರಹಗಳು ಅವನನ್ನು ನೋಡಲು ಬಂದ ಸಂದರ್ಭದಲ್ಲಿ ಶನಿಯು ದಿಟ್ಟಿಸಿ ನೋಡಿದ್ದರಿಂದ,ಅವರು ತಮ್ಮ ತಲೆಗಳನ್ನೇ ಕಳೆದುಕೊಳ್ಳುತ್ತಾರೆ.<ref>ಕ್ರಿಶನ್ , ಯುವರಾಜ್ , ''ಗಣೇಸ : ಅನ್ರವೆಲ್ಲಿಂಗ್ ಅನ್ ಎನಿಗ್ಮ '' (1999) ಪುಟ . 137. ಭಾರತೀಯ ವಿದ್ಯಾ ಭವನ .</ref>
 
==ಶನೀಶ್ವರ ಮತ್ತು ಹನುಮಂತ ==
 
ಶನಿಯ 'ಕೆಟ್ಟ ಪ್ರಭಾವ'ದಿಂದ,ಪರಿಣಾಮಗಳಿಂದ ಪಾರಾಗಲು ಭಗವಾನ್ [[ಹನುಮಂತ |ಹನುಮಂತನ]] ಪ್ರಾರ್ಥನೆಯೊಂದೇ ಸರ್ವ ಔಷಧಿ. [[ರಾಮಾಯಣ ]] ದಲ್ಲಿ ,[[ರಾವಣ |ರಾವಣನ]] ಬಿಗಿ ಹಿಡಿತದಿಂದ ಶನಿಯನ್ನು , [[ಹನುಮಂತ |ಹನುಮಂತನನ್ನು]]ನನ್ನು,ರಕ್ಷಿಸಿದ ಕಾರಣದಿಂದ,ಕೃತಜ್ಞತೆಯಾಗಿ ,[[ಹನುಮಂತ |ಹನುಮಂತನಿಗೆ]]ನಿಗೆ ಭಾಷೆಯನ್ನೂ ನೀಡಿ,ಯಾರು ([[ಹನುಮಂತ ]])ನನ್ನು ಪ್ರಾರ್ಥಿಸುತ್ತಾರೋ,ಅದರಲ್ಲಿಯೂ ಶನಿವಾರದಂದು ಪೂಜಿಸುತ್ತಾರೋ,ಅಂತಹವರಿಗೆ ಶನಿಗ್ರಹದ " ದೋಷ " ದಿಂದ ಮುಕ್ತರನ್ನಾಗಿಸಿ,ಅಥವಾ ಕಡೆಯ ಪಕ್ಷ ಕಷ್ಟಗಳನ್ನು ಆದಷ್ಟೂ ಕಡಿಮೆ ಮಾಡಿಸುವುದಾಗಿ ತಿಳಿಸುತ್ತಾನೆ.
 
ಮತ್ತೊಂದು ಕಥೆಯ ಪ್ರಕಾರ, [[ಹನುಮಂತ ]] ಮತ್ತು ಶನಿ ಭಗವಾನ್ ನಡುವೆ ನಡೆದ ಜಟಾಪಟಿಯಲ್ಲಿ ,ಶನಿಯು [[ಹನುಮಂತ |ಹನುಮಂತನ]] ಹೆಗಲನ್ನು ಏರಿ, [[ಹನುಮಂತ ]] ನ ಮೇಲೆ ಪ್ರಭಾವವನ್ನು ಬೀರುವ ಸಂದರ್ಭದಲ್ಲಿ , [[ಹನುಮಾನನು |ಹನುಮಾನನುಬಹಳ]]ಬಹಳ ಎತ್ತರವಾಗಿ ಬೆಳೆಯಲಾರಂಭಿಸಿದಾಗ, ಮತ್ತು ಶನಿಯು [[ಹನುಮಾನನ ]] ತೋಳುಗಳ ನಡುವೆ ಸಿಲುಕಿಕೊಂಡು,ಕೊಠಡಿಯ ಚಾವಣಿಯ ನಡುವೆ ಸಿಲುಕಿ,ಅತ್ಯಂತ ನೋವಿನಿಂದ ನರಳುತ್ತಾ,ತಡೆದುಕೊಳ್ಳಲಾಗದೆ, ಶನಿಯು [[ಹನುಮಾನ |ಹನುಮಾನನನ್ನು]]ನನ್ನು,ತನ್ನನ್ನು ಈ ಕಷ್ಟದಿಂದ ಪಾರು ಮಾಡಲು ಬೇಡಿಕೊಳ್ಳಲಾಗಿ ,ಯಾರು [[ಹನುಮಾನ |ಹನುಮಾನನನ್ನು]]ನನ್ನು,ಪ್ರಾರ್ಥಿಸುತ್ತಾರೋ,ಅಂತಹ ವ್ಯಕ್ತಿಗಳ ಮೇಲಿನ ತನ್ನ ಪ್ರಭಾವವನ್ನು ಕಡಿಮೆ ಮಾಡುವುದಾಗಿ,ಅವನು(ಶನಿ ) ಆಶ್ವಾಸನೆಯನ್ನು ನೀಡಿದ ಮೇಲೆ , [[ಹನುಮಾನ |ಹನುಮಾನನು]]ನು ಅವನನ್ನು ಬಿಡುಗಡೆ ಮಾಡುತ್ತಾನೆ.
 
==ಶನೀಶ್ವರ ಮತ್ತು ರಾಜ ದಶರಥ ==
೬೮ ನೇ ಸಾಲು:
::::ಇಚ್ಚಗಂ ವಾಜ್ಹ ಇನ್ನರುಲ್ ಥಾ ಥಾ
 
ವೇದಗಳ ಜ್ಯೋತಿಷ್ಯದ ಪ್ರಕಾರ ,ಶನಿಯ ಸ್ಥಳಾಂತರದಿಂದ ಆಗುವ ಕೆಟ್ಟ ಪರಿಣಾಮಗಳಿಂದ ಪಾರಾಗಲು ಈ ಕೆಳಕಂಡ ಉಪಾಯಗಳು ಇದ್ದು,ಶನಿಗೆಹದ ಚಲನೆ ,ಶನಿ -ಕಾಂತ ಶನಿ (ಶನಿಯು ಎಂಟನೆಯ ಮನೆಯಲ್ಲಿ ಚಲಿಸುವಾಗ ಚಂದ್ರನ ದೃಷ್ಟಿಯಿಂದ ), ಸಾಡೇ -ಸತಿ (ಶನಿ ಗ್ರಹವು ಹನ್ನೆರಡನೆ ,ಮೊದಲ ಹಾಗು ಎರಡನೇ ಮನೆ ,ಚಂದ್ರ ದೃಷ್ಟಿಯಿಂದ ) -
* ತಾಯಿ ದೇವತೆ ಕಾಳಿಯನ್ನು ಅಮಾವಾಸ್ಯೆಯಂದು ಪೂಜಿಸಿರಿ.
* ವಿಷ್ಣುವನ್ನು ಲಾರ್ಡ್ ಕೃಷ್ಣನ ರೂಪದಲ್ಲಿ ಪೂಜಿಸುತ್ತಾ, 'ಓಂ ನಮೋ ನಾರಾಯಣಾಯ', 'ಹರೇಕೃಷ್ಣ ಹರೇಕೃಷ್ಣ , ಕೃಷ್ಣಕೃಷ್ಣ ಹರೇಹರೇ ,'ಎಂದು ನಾಮವನ್ನು ಭಜಿಸುತ್ತಿರಬೇಕು.
* ಶ್ರೇಷ್ಠ ವಿಶ್ವದ ಆಕಾರದಲ್ಲಿ ಶ್ರೀ ಹನುಮಾನನನ್ನು,ಅಂದರೆ ಶನಿ ಮಹಾತ್ಮನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡ ಸಂದರ್ಭದಲ್ಲಿದ್ದಂತೆ ,ಹಾಗು ಆತನಿಂದ ವರವನ್ನು ಪಡೆದ ಸಂದರ್ಭದಲ್ಲಿನ ಹನುಮನ ಪ್ರಾರ್ಥನೆ ಮಾಡಿ ,ಹಾಗು ಸೂರ್ಯನಿಂದ ಪಡೆದ ಸಲಹೆ ಹಾಗು ಆಶೀರ್ವಾದ ಪಡೆದ ಸಂದರ್ಭ ...
 
ಶನಿ ಭಗವಾನನ ಬೆಂಬಲವನ್ನು ಪಡೆಯಲು ಬಳಸುವ ಒಂದು ಸಾಮಾನ್ಯ ಮಂತ್ರ : ಓಂ ಶಂ ಶನೈಸ್ಕಾರ್ಯಯೇ ನಮಃ . ಶನಿಯನ್ನು ಸಂತೃಪ್ತನಾಗಿಸಲು ಇನ್ನೊಂದು ಮಂತ್ರ : ಆಮ್ ಪ್ರಾಂಗ್ ಪ್ರೀಂಗ್ ಪ್ರೌಂಗ್ ಶಾ ಶನಯೇ ನಮಃ ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ , ಛಾಯಾ -ಮಾರ್ತಂಡಂ -ಸಂಭೂತಂ , ತಮ್ ನಮಾಮಿ ಶನೈಶ್ಚರಂ .
 
ಕೆಲವು ಭಕ್ತರು 'ಓಂ ಶಂ ಶನೈಸ್ಕಾರ್ಯಯೇ ನಮಃ ' ಎಂದು ಪ್ರತಿದಿನ 108 ಸಾರ್ತಿ ಪಠಿಸುತ್ತಾರೆ. ಹಾಗೆಯೇ ,ವೇದ ಪುಸ್ತಕಗಳನ್ನು ಓದಿ ಅಭ್ಯಸಿಸುತ್ತಾರೆ,ನಂತರ ಶನಿ ಶ್ಲೋಕವನ್ನು , ನವಗ್ರಹ ಸುಕ ದಿಂದ ಪ್ರಾರಂಭಿಸಿ 'ಶನ್ನೋ ...'
೯೭ ನೇ ಸಾಲು:
 
==ಜ್ಯೋತಿಷ್ಯ ಶಾಸ್ತ್ರದಲ್ಲಿ ==
[[ವೇದಗಳ ಜ್ಯೋತಿಷ್ಯ ಶಾಸ್ತ್ರ ]] ಪ್ರಕಾರ ,9 [[ನವಗ್ರಹ ]] ಗಳಲ್ಲಿ ಶನಿಭಗವಾನ್ ಒಬ್ಬನು. ಶನಿಯು ತುಂಬಾ ಶಕ್ತಿಯುತವಾದ ನಿಷ್ಟುರ ಮಾತಿನ ಉಪಾಧ್ಯಾಯನಾಗಿದ್ದು,ಸಹನೆ,ಶ್ರಮ,ಪ್ರಯತ್ನ,ಅನುಭವಗಳ ಪ್ರತೀಕವಾಗಿದ್ದಾನೆ.ಅಡೆತಡೆಗಳನ್ನು,ದುರಾದೃಷ್ಟಗಳನ್ನು,ತರುವವನೂ ಆಗಿದ್ದಾನೆ. ಆದರೂ ,ಜಾತಕದಲ್ಲಿ ಇವನ ಸ್ಥಾನವು ಅನುಗ್ರಹ ಸ್ಥಾನದಲ್ಲಿ ಇದ್ದರೆ,ಆ ವ್ಯಕ್ತಿಯ ಜೀವನ ಒಳ್ಳೆಯ ಭವಿಷ್ಯವನ್ನು ಹೊಂದುತ್ತದೆ,ಆರೋಗ್ಯಕರ ಜೀವನವಾಗಿರುತ್ತದೆ,ಎಲ್ಲವೂ ಧನಾತ್ಮಕವಾಗಿರುತ್ತದೆ. ವಾಸ್ತವವಾಗಿ , [[ಹಿಂದೂ |ಹಿಂದೂಜ್ಯೋತಿಷಿಗಳು]]ಜ್ಯೋತಿಷಿಗಳು ನಂಬುವಂತೆ ,ಯಾರ ಜಾತಕದಲ್ಲಿ ಶನಿಯು ಒಳ್ಳೆಯ ಸ್ಥಾನದಲ್ಲಿ ಇರುತ್ತಾನೋ,ಅವರಿಗೆ ಬೇರೆ ಯಾವುದೇ 'ಗ್ರಹ' ಗಳು ಶನಿಯು ನೀಡುವಂತೆ ಒಳ್ಳೆಯದನ್ನು ನೀಡಲಾರರು. ಅದೇ ಶನಿಯು "ಕೆಟ್ಟ ಸ್ಥಾನ"ದಲ್ಲಿ ಕುಳಿತಿದ್ದರೆ ,ಎಲ್ಲ ರೀತಿಯ ತೊಂದರೆ ಅನುಭವಿಸಬೇಕಾಗುತ್ತದೆ. ಜ್ಯೋತಿಷ್ಯವನ್ನು ನಂಬುವ ಹಿಂದೂಗಳು ಶನಿಯ ಬಗ್ಗೆ ಬಹಳ ಭಯ ಹಾಗು ಹೆದರಿಕೆಯಿದ್ದು,ಆತನು ಕೆಟ್ಟ ಸ್ಥಾನದಲ್ಲಿ ಕುಳಿತಾಗ ಆಗುವ ಅನಾಹುತಗಳಿಗೆ ಹೆದರುತ್ತಾರೆ. ಆದರೂ ಒಂದು ವಿಷಯ ಜ್ಞಾಪಕದಲ್ಲಿಟ್ಟುಕೊಳ್ಳಬಹುದೆಂದರೆ, ಯಾವುದೇ ಸುಖ ಅಥವಾ ದುಃಖಕ್ಕೆ ಶನಿಯ ಪ್ರಭಾವದಿಂದ ಮನುಷ್ಯನಿಗೆ ನೆರವಾದ ಕಾರಣವಾಗಿರದೆ,ಮನುಷ್ಯ ತಾನು ಮಾಡಿದ ಸ್ವಂತ [[ಕರ್ಮ ]] ದ ನೇರ ಫಲವಾಗಿರುತ್ತದೆ ಹಾಗು ಅದು ಶನಿಯ "ಮುಖಾಂತರ" ಘಟಿಸುತ್ತದೆ ಅಷ್ಟೇ. ಮನುಷ್ಯ ತಾನು ಮಾಡಿದ ಕೆಟ್ಟ [[ಕರ್ಮ ]] ದ ಫಲದನುಸಾರ,ಶನಿಯ "ಸ್ಥಾನ-ಕೆಟ್ಟದಾಗಿ " ಕಷ್ಟಗಳು ಬರುತ್ತವೆ.ಹಾಗೆಯೇ ಒಳ್ಳೆಯದೂ ಸಹ . ಶನಿಯ ಪ್ರಭಾವದಿಂದ ಬರುವ ಖಾಯಿಲೆಗಳೆಂದರೆ-ಕೊಳೆಯುವಿಕೆ,ರಕ್ತ ಸರಬರಾಜಿನಲ್ಲಿನ ಏರು-ಪೇರು, ಕ್ಷಯ ರೋಗ ,ಮುಂತಾದವು.
ಮಾನಸಿಕವಾಗಿ,ಸಂಕುಚಿತ ಮನೋಭಾವ, ಕೆಳಮಟ್ಟದ ಚಿಂತನೆ. ಈ ಖಾಯಿಲೆಗಳನ್ನು ಶನಿಯ ನಿಯಮ ಮತ್ತು ಷರತ್ತುಗಳನ್ವಯವೇ ಸುಧಾರಿಸಲು ಸಾಧ್ಯ.
 
ಶನಿ ಗ್ರಹವು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಕಾಲಾವಧಿಯು 30 ವರ್ಷಗಳು.ಅಂದರೆ,ಎಲ್ಲಾ 12 ''ರಾಶಿ '' ಗಳನ್ನೂ ಅಥವಾ ಚಂದ್ರ ಚಿನ್ಹೆಯನ್ನು ದಾಟಲು 30 ವರ್ಷದ ಅವಧಿ ಬೇಕಾಗುತ್ತದೆ. ಅಂದರೆ ಪ್ರತಿಯೊಂದು [[ರಾಶಿ ]] ಯಲ್ಲಿ ಶನಿಭಗವಾನ್ ಎರಡೂವರೆ ವರ್ಷ ಕಾಲವನ್ನು ಕಳೆಯುತ್ತಾನೆ. ಅಥವಾ ಚಂದ್ರ ಚಿನ್ಹೆ. [[ಹಿಂದೂ |ಹಿಂದೂಜ್ಯೋತಿಷ್ಯ]]ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರಚಿನ್ಹೆಯ ಮುಖಾಂತರದ ಈ ಚಲನೆಯ ಶನಿಯ ಅವಧಿಯು ಮುಖ್ಯವಾದುದಾಗಿದೆ.ಹಾಗು ಜಾತಕದ ತಿಳುವಳಿಕೆಗೆ ಇದರ ಅಗತ್ಯವಿರುತ್ತದೆ. ಒಬ್ಬ ವ್ಯಕ್ತಿಯ ಹುಟ್ಟಿದ [[ರಾಶಿ ]] /ಚಂದ್ರಚಿನ್ಹೆ ಯ ಹಿಂದಿನ ಮನೆಯ [[ರಾಶಿ |ರಾಶಿಯ]] ಪ್ರವೇಶವಾದಾಗ,ಶನಿಯ ಪ್ರಭಾವವು ಪ್ರಾರಂಭವಾಗಿ , ಹುಟ್ಟಿದ [[ರಾಶಿ ]]/ಚಂದ್ರಚಿನ್ಹೆ ಯ ಮುಂದಿನ ಮನೆ ಪ್ರವೇಶದೊಂದಿಗೆ ಶನಿಯ ಪ್ರಭಾವವು ನಿಲ್ಲುತ್ತದೆ. ಒಟ್ಟು ಅವಧಿಯ 7.5 ವರ್ಷ (2.5 ವರ್ಷ × 3) ವನ್ನು ''ಸಾಡೇ ಸಾತಿ '' ಅಥವಾ "ಏಳರಾಟ ಶನಿ" ಎಂದು,ಈ ಅವಧಿಯು ಅತ್ಯಂತ ತ್ರಾಸದಾಯಕವಾದುದಾಗಿದೆ. ಶನಿ ಮಹಾದೆಶೆಯು ಮನುಷ್ಯನಲ್ಲಿ ನಡೆಯುವಾಗ ಆತನ ಪ್ರಭಾವವು ಉನ್ನತ ಮಟ್ಟದಲ್ಲಿ ನಿಶ್ಚಿತವಾಗುತ್ತದೆ. ಹೇಳಿಕೆಯಂತೆ ,ಶನಿಯ ಪ್ರಭಾವದಿಂದ ರಾಜನೂ ಸಹ 'ಪಾಪರ್' ಆಗಿ ಬೀದಿಗೆ ಬೀಳುವ ಸಂದರ್ಭ ಆ ಸಮಯದಲ್ಲಿ ಬರಬಹುದು.
 
ಶನಿಯು ಮಕರ (ಕಾಪ್ರಿಕಾರ್ನ್ ) ಮತ್ತು ಕುಂಭ (ಅಕ್ವೆರೀಸ್ )ರಾಶಿಯ ಅಧಿಪತಿ,ತುಲಾ (ಲಿಬ್ರ )ರಾಶಿಯಲ್ಲಿ ಸಬಲನಾದರೆ, ಮೇಷ (ಏರೀಸ್ )ರಾಶಿಯಲ್ಲಿ ದುರ್ಬಲನಾಗಿರುತ್ತಾನೆ. ಬುಧ , ಶುಕ್ರ , ರಾಹು , ಕೇತು ಗ್ರಹಗಳು ಶನಿಯೊಂದಿಗೆ ಸ್ನೇಹದಿಂದ್ದಿದ್ದರೆ, ಸೂರ್ಯ , ಚಂದ್ರ ಮತ್ತು ಗುರು ಗ್ರಹಗಳು ಶತ್ರುಗ್ರಹಗಳಾಗಿವೆ. ಗುರು ಅಥವಾ ಗುರುಗ್ರಹ ಶನಿಯೊಂದಿಗೆ ಯಾವುದೇ ಪ್ರಭಾವವನ್ನು ಹೊಂದಿರುವುದಿಲ್ಲ. [[ಪುಷ್ಯ ]], [[ಅನುರಾಧ |ಅನುರಾಧಮತ್ತು]]ಮತ್ತು [[ಉತ್ತರ - ಭಾದ್ರಪದ ]] [[ನಕ್ಷತ್ರ |ನಕ್ಷತ್ರಗಳಿಗೆ]]ಗಳಿಗೆ ಒಡೆಯ ಶನಿ ಮಹಾರಾಜ.
 
ಶನಿ ಭಗವಾನನ ಬಣ್ಣ ಕಪ್ಪು ಅಥವಾ ದಟ್ಟ ನೀಲಿ; ಲೋಹ-ಕಬ್ಬಿಣ;ಹರಳು-ನೀಲಿ. ಇಯಾತನ ಮೂಲವಸ್ತು ಅಥವಾ [[ತತ್ತ್ವ |ತತ್ತ್ವಗಾಳಿ]]ಗಾಳಿ ;ದಿಕ್ಕು-ಪಶ್ಚಿಮ, (ಸೂರ್ಯ ಮುಳುಗುವ-ಕತ್ತಲು ಆರಂಭವಾಗುವ ದಿಕ್ಕು ) ಹಾಗು ಎಲ್ಲಾ ಋತುಗಳನ್ನೂ ಆಳುತ್ತಾನೆ. ಶನಿಯ ಸಾಂಪ್ರದಾಯಿಕ ಆಹಾರಗಳು :ಕರಿ ಮೆಣಸು,ಕರಿ ಉದ್ದು.ಈತನ ಹೂವು ನೇರಳೆ,ಎಲ್ಲಾ ಕರಿ ಬಣ್ಣದ ಪ್ರಾಣಿಗಳು ಹಾಗು ಉಪಯೋಗಕ್ಕೆ ಬಾರದ ಕುರೂಪಿ ಮರಗಳು ಶನಿಯ ಸಂಕೇತ.
 
ಶನಿಯು ಗುಂಪುಗಳನ್ನು ಆಳುವವನಾಗಿದ್ದಾನೆ. ಒಬ್ಬರ ಜಾತಕದಲ್ಲಿ ಗ್ರಹಗಳ ಆಶೀರ್ವಾದವಿಲ್ಲದೆ ,ಗುಂಪುಗಳನ್ನು ಪರಿಗಣಿಸುವುದು ಕಷ್ಟದಾಯಕ. ಶನಿ ಗ್ರಹವು ಉಚ್ಚಸ್ಥಾನ (ಅಥವಾ ಲಗ್ನ ) ದಲ್ಲಿದ್ದಾಗ ಜ್ಯೋತಿಷ್ಯದ ಜಾತಕ ಫಲದನ್ವಯ ನಾಯಕತ್ವದ ಗುಣ ಅವನದಾಗಿದ್ದು,ಹೆಸರು ಮತ್ತು ಅಧಿಕಾರವನ್ನು ಹೊಂದಿದವನಾಗುತ್ತಾನೆ. ಜೊತೆಗೆ ,ಅಂತಹ ಜನರು ಹೆಚ್ಚಿನ ಶ್ರದ್ಧೆಯುಳ್ಳವರಾಗಿದ್ದು ,ಕೈಯಲ್ಲಿ ಹಿಡಿದ ಕೆಲಸವನ್ನು ಬಿಡದೆ ಮಾಡುವವರಾಗಿರುತ್ತಾರೆ. ಮತ್ತೊಂದು ಭಾಗದಲ್ಲಿ , ಅದೇ ಶನಿ ಗ್ರಹವು ನೀಚ ಸ್ಥಾನದಲ್ಲಿದ್ದಾಗ,ಒಬ್ಬ ವ್ಯಕ್ತಿಯ 'ಕರ್ಮ 'ದನ್ವಯ ದುರ್ಬಲನಾಗಿದ್ದು,ಕೆಲಸಗಳಲ್ಲಿ ಆಸಕ್ತಿಯಿಲ್ಲದೆ,ಕರ್ಮವನ್ನು ಹಳಿಯುತ್ತಾ, ನಿರಾಶಾದಾಯಕವಾಗಿ ಸೋಲನ್ನು ಅನುಭವಿಸುತ್ತಾನೆ. ಒಬ್ಬನ ಜಾತಕದಲ್ಲಿ ಶನೀಶ್ವರನ ಪ್ರಭಾವವಿಲ್ಲದಿದ್ದರೆ,ಆತನಿಗೆ 'ಮೋಕ್ಷ ' ದುರ್ಲಭವಾಗುತ್ತಾ ಹೋಗುತ್ತದೆ.
 
ಶನೀಶ್ವರ ಮಹಾರಾಜನನ್ನು ನೀಧಿಮನ್ (ನ್ಯಾಯಾಧೀಶ )ಎಂದೂ ತಿಳಿಯಲಾಗಿದೆ. ವ್ಯಕ್ತಿಯು ಮಾಡಿರುವ ತಪ್ಪುಗಳನ್ನು ಮನಗಂಡು,ಅವನ ದೆಶೆಯಲ್ಲಿ ತೊಂದರೆ ನೀಡುತ್ತಾನೆ. ಶನಿ ದೋಷದಲ್ಲಿ ,ವ್ಯಕ್ತಿಯು ಸರಿಯಾಗಿದ್ದು,ಭಕ್ತನಾಗಿದ್ದರೆ ಈ ಕಷ್ಟ ಕಾಲದಲ್ಲಿಯೂ ಯಾವುದೇ ರೀತಿಯ ತೊಂದರೆಗಳಿಲ್ಲದೆ ಹೊರ ಬರುತ್ತಾನೆ.
 
ಶನಿ ಮಹಾರಾಜನು ನೀಡುವ ಕಷ್ಟಗಳಿಗಿಂತ,ಆತನು ನೀಡುವ ಒಳ್ಳೆಯ ವರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾನೆ. ಆಶೀರ್ವಾದದ ದೃಷ್ಟಿಯಿಂದ ಶನಿ ಮಹಾರಾಜನಷ್ಟು ಬೇರೆ ಯಾವ ಗ್ರಹಗಳೂ ಹೋಲಿಕೆಗೆ ಸಿಗಲು ಸಾಧ್ಯವಿಲ್ಲ. .ಆತನು ತನ್ನ ದೆಶೆಯ ಕೊನೆಯಲ್ಲಿ ವರವನ್ನು ನೀಡುತ್ತಾನೆ.ಈತನ ಆದಿ -ದೇವತೆಯು ಪ್ರಜಾಪತಿ ಮತ್ತು ಪ್ರತ್ಯಾದಿ - ದೇವತೆಯು ಯಮ . ಶನಿ ಮಹಾರಾಜನು ಒಬ್ಬ ವ್ಯಕ್ತಿಯ ಸಹನೆಯನ್ನು ಪರೀಕ್ಷಿಸುತ್ತಾನೆ.ನಮ್ಮಲ್ಲಿನ ಕೆಟ್ಟ ಗುಣಗಳು ಒಳ್ಳೆಯ ಗುಣಗಳಾಗಿ ಪರಿವರ್ತನೆಯಾಗಲು ಆಶಾಭಂಗವನ್ನು ಸೃಷ್ಟಿಸುತ್ತಾನೆ,ಹಾಗು ಕಾರ್ಯವನ್ನು ತಡ ಮಾಡುತ್ತಾನೆ. ಕೊನೆಯಲ್ಲಿ ಒಬ್ಬ ವ್ಯಕ್ತಿಯು ತಾನು ಮಾಡಿದ ತಪ್ಪನ್ನು ಅರಿಯಲು ಅನುವು ಮಾಡಿಕೊಡುತ್ತಾನೆ. ,ಶಿಕ್ಷೆಯನ್ನು ಕೊಡುವ ಮೂಲಕ ಮುಗ್ಧತೆಯನ್ನು ತೊಡೆದು ಹಾಕುತ್ತಾನೆ.ಇದರಿಂದಾಗಿ ಆತ್ಮ ಪರಿಶುದ್ಧವಾಗಿ ,ವ್ಯಕ್ತಿಯು ಬದಲಾಗಿ ತಾಮ್ರ ಚಿನ್ನವಾಗಿ ಪರಿವರ್ತನೆ ಹೊಂದುತ್ತದೆ.ಅಂತರಂಗದಲ್ಲಿ ಅಂದರೆ ,ನಿಜವಾದ ಸತ್ಯವನ್ನು ಅರ್ಥ ಮಾಡಿಕೊಳ್ಳ ಲಾರಂಭಿಸುತ್ತಾನೆ.ಬೇಜವಾಬ್ದಾರಿತನದಿಂದ ಮಾಡಿದ ತಪ್ಪುಗಳನ್ನು ಅರಿಯುತ್ತಾನೆ. ಶನಿಯ ಮಹಾದೆಶೆ ಮುಗಿಯುತ್ತಾ ಬಂದಂತೆ, ಮನುಷ್ಯ ತನ್ನ ಹಿಡಿತದಲ್ಲಿ ಯಾವುದೂ ಇಲ್ಲ ಎಂದು ತಿಳಿಯುತ್ತಾ ಬರುತ್ತಾನೆ. .ಎಲ್ಲವೂ ದೈವನಿಯಾಮಕವಾಗಿದ್ದು,ದೇವರು ನಿಜವಾದ ಸಾಧಕನಾಗಿದ್ದು,ಮಾನವ ಆತನ ದೂತರು ಮಾತ್ರ.
ಶನಿ ಮಹಾರಾಜನು ನಮ್ಮನ್ನು ಅತ್ಯಂತ ಪರಿಶುದ್ಧನನ್ನಾಗಿಸುತ್ತಾನೆ.ಎಲ್ಲಾ ಸುಳ್ಳುಗಳು ನಾಶವಾಗುತ್ತಾ ಹೋಗುತ್ತವೆ.ಸತ್ಯವಷ್ಟೇ ನಿಜ.ಅದು ತನ್ನ ಹೊಳಪನ್ನು ಉಳಿಸಿಕೊಳ್ಳುವುದೇ ನಿಜ ಸಂದೇಶವಾಗಿದೆ.
ಸಂಖ್ಯಾ ಶಾಸ್ತ್ರದ ಪ್ರಕಾರ 8 ರ ಸಂಖ್ಯೆಯಂದು ಹುಟ್ಟಿದವರು ಶನಿಗೆ ಅಧೀನರಾಗುರುತ್ತಾರೆ.
ಯಾವುದೇ ತಿಂಗಳು, ದಿನಾಂಕ 8 ಮತ್ತು 26 ರಂದು ಹುಟ್ಟಿದವರು ಕಷ್ಟಗಳನ್ನು ಜೀವನದಲ್ಲಿ ಎದುರಿಸಬೇಕಾದದ್ದು ಅನಿವಾರ್ಯ.
.ಈ ಕಷ್ಟಗಳಿಗೆ ಒಂದು ಕಾರ್ಯ-ಕಾರಣ ಗುರಿಯಿದ್ದು,ಅವನ್ನು ಗುರುತಿಸುವುದು ಮುಖ್ಯವಾಗಿದ್ದು,ಜೀವನದಲ್ಲಿ ಅದರ ಕಾರಣವನ್ನು ಕಂಡುಕೊಳ್ಳಬೇಕಾಗುತ್ತದೆ.
ಶನಿಯನ್ನು ಸಂತೃಪ್ತಿಗೊಳಿಸುವ ಉಪಾಯವೆಂದರೆ,ತಾನು ಮಾಡಿದ ತಪ್ಪುಗಳ ಜವಾಬ್ದಾರಿಯನ್ನು ಹೊರಳು ಸಿದ್ಧನಿರಬೇಕು,ಆತ್ಮ ವಿಮರ್ಶೆಯನ್ನು ಮಾಡಿಕೊಳ್ಳಬೇಕು,ಕಷ್ಟ ಪಡಬೇಕು. ಶನಿವಾರದಂದು ನೀಲಿ ಬಣ್ಣದ ಬಟ್ಟೆಯನ್ನು ದಾನ ಮಾಡಬೇಕು ಹಾಗು ಬಡವರಿಗೆ ಸಹಾಯ ಮಾಡಬೇಕು.
 
== ಶನಿ ಮಹಾರಾಜನ ದೇವಾಲಯಗಳು ==
೧೨೪ ನೇ ಸಾಲು:
.ಪುರಾಣದ ಕಥೆಯಲ್ಲಿ ಬರುವಂತೆ,ಶನಿಯ ಮಹಾ ದೆಶೆಯಿಂದ ಕಷ್ಟ-ಕೋಟಲೆಗಳಿಗೆ ಗುರಿಯಾಗಿದ್ದ ನಳ-ಮಹಾರಾಜನು,ಇಲ್ಲಿಗೆ ಬಂದು ದರ್ಶನ ಪಡೆದು ತನ್ನ ಕ್ಲೇಶವನ್ನು ಕಳೆದುಕೊಂಡಿದ್ದಾನೆ. ಹಲವಾರು ತೀರ್ಥಗಳಲ್ಲಿ, ನಳ ತೀರ್ಥವು ಬಹಳ ಮುಖ್ಯವಾದುದು. ಇಲ್ಲಿ ಸ್ನಾನ ಮಾದುವುದರಿಂದ, ಒಬ್ಬ ವ್ಯಕ್ತಿಯು ತನ್ನ ಎಲ್ಲಾ ದುರಾದೃಷ್ಟ ಹಾಗು ಕ್ಲೇಶಗಳನ್ನು ಹೋಗಲಾಡಿಸಿ ಕೊಳ್ಳಬಹುದಾಗಿದೆ.
 
'''ದೇವೋನರ್ ಶನಿ ದೇವಾಲಯ :''' ಮುಂಬೈ ನ [[ದೇವೋನರ್ |ದೇವೋನರ್‌ನಲ್ಲಿ]]ನಲ್ಲಿ ಶನಿಯ ದೇವಾಲಯವಿದೆ. ಚೆಂಬೂರು ಜಂಕ್ಷನ್ನಿನ, ಶಿವಾಜಿ ಪ್ರತಿಮೆಯ ಪೂರ್ವಕ್ಕೆ ಈ ದೇವಾಲಯವು ಇದೆ.([[ಮುಂಬೈ ]]-[[ಪುಣೆ ]]-[[ಬೆಂಗಳೂರು ]]) ದೇವೋನರ್ ,ಗೋವಂದಿ, ಪೂರ್ವ - ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿದೆ. ಇಲ್ಲಿನ [[ದೇವಾಲಯದ ]] ಮುಖ್ಯ ದೇವರು, ದೇವ [[ಶನೀಶ್ವರ ]]:ಸುಂದರವಾದ ಶಕ್ತಿಯುತವಾದ ಏಳು-ಅಡಿ-ಎತ್ತರದ ಕರಿ ಕಲ್ಲಿನ ಪ್ರತಿಮೆಯ ದೇವಾಲಯ ಇದಾಗಿದೆ.
ಶ್ರೀ ಶನೀಶ್ವರಾಲಯಂ , ವೀರಣ್ಣ ಪಲೇಮ್ , ಪ್ರಕಾಶಂ (ಜಿಲ್ಲೆ ), ಆಂಧ್ರ ಪ್ರದೇಶ .
ಯಾವ ಭಕ್ತರಿಗೆ ''ಶನಿ ದೋಷ '' ಇದೆಯೋ ಅಥವಾ ಯಾರು , [[ಶನಿ ಮಹಾದೆಶೆ|ಶನಿ ಮಹಾದೆಶೆಯಲ್ಲಿದ್ದಾರೋ]]ಯಲ್ಲಿದ್ದಾರೋ,ಅವರು ಈ ದೇವಸ್ಥಾನದಲ್ಲಿ ಬಂದು ''ತೈಲಾಭಿಷೇಕ '' ([[ಸಂಸ್ಕೃತ ]],[[ತೆಲುಗು ]] ಮತ್ತು [[ಮಲಯಾಳಂ ]] ನಲ್ಲಿ ತೈಲ ಅಂದರೆ ಎಣ್ಣೆ). [[ತೆಲುಗು ]]) ನಲ್ಲಿ ,''ನುವ್ವುಲ ನುನೆ '' (ನುವ್ವುಲು ಅಂದರೆ ಎಳ್ಳು - ನುನೆ ಅಂದರೆ ಎಣ್ಣೆ ಮತ್ತು [[ಕನ್ನಡ ]])ದಲ್ಲಿ (ಎಳ್ಳು ಅಂದರೆ ಸೇಸಮೆ ; ಎಣ್ಣೆ ಅಂದರೆ ತೈಲ.''ಎಳ್ಳೆಣ್ಣೆ '' ,ಹಿಪ್ಪೆ ಎನ್ನೆಗಳನ್ನು ಭಕ್ತಿಯಿಂದ ತಲೆಯ ಮೇಲಿನಿಂದ ಸುರುವುದಾಗ ,ಇಡೀ ವಿಗ್ರಹ ಆ ಎಣ್ಣೆಯಲ್ಲಿ ತೋಯುವಂತೆ ಹಾಕಿ ಅಭಿಷೇಕಿಸಬೇಕು. ಈ ರೀತಿ ಈ ಎಣ್ಣೆಯಿಂದ ಪೂಜೆ ಮಾಡುವುದರಿಂದ ಶನೀಶ್ವರ ತೃಪ್ತನಾಗುತ್ತಾನೆ ಎಂಬ ನಂಬಿಕೆಯಿದೆ.
'''''ಶನೀಶ್ವರ ಇಳಿದುಬರುವುದು :'' '''
 
ಪ್ರತಿ ಶನಿವಾರ ಬೆಳಿಗ್ಗೆ ಸುಮಾರು 10:30 ರ ಸುಮಾರಿಗೆ ,ಪೂಜಾರಿಯು ಆರತಿ ಮಾಡಿದ ನಂತರ ,ದೇವ ಶನೀಶ್ವರನು ಪೂಜಾರಿಯ ಮೈ-ಮೇಲೆ ''''ಸ್ವಾಮಿ ''' ')ಇಳಿದು ಬರುತ್ತಾನೆ. ತತ್ ಕ್ಷಣ ,ಇಡೀ [[ದೇವಾಲಯ ]] ದ ಆವರಣ ಬದಲಾಗುತ್ತಾದೆ. ಯಾರೇ ಆಗಲೀ ಈ ಬದಲಾವಣೆ ನೋಡಿ -ಅನುಭವಿಸಬಹುದು. ಅನಂತರ ''''ಸ್ವಾಮಿ ''' 'ಯು , '''ಬಹಳ ಮೊನಚಾದ,ಮೇಲ್ಮುಖವಾಗಿರುವ ಉದ್ದವಾದ ಕಬ್ಬಿಣದ ಮೊಳೆಗಳಿಂದ ''' ನಿರ್ಮಿತವಾದ ,ಮುಳ್ಳಿನ ತರದ ಕುರ್ಚಿಯ ಮೇಲೆ ಕೂರುತ್ತಾನೆ. ಕೈ-ಕಾಲು ವಿರಮಿಸುವ ಜಾಗದಲ್ಲಿ ಸಂಪೂರ್ಣವಾಗಿ ಮೊಳೆಯನ್ನು ಮೇಲ್ಮುಖವಾಗಿ ಹೊಡೆಯಲಾಗಿದ್ದು , ಶನೀಶ್ವರನು ಸ್ವಾಮಿಯ ಮೇಲೆ ಇಳಿದು ಬಂದ ಮೇಲೆ ,ಇಡೀ ದಿನ ಸ್ವಾಮಿಯು ಆ ಕುಎಚಿಯ ಮೇಲೆ ಕೂರುತ್ತಾನೆ.ಬಹಳಷ್ಟು ಸಮಯ ಕಣ್ಣು ಮುಚ್ಚಿರುತ್ತದೆ. ಕೆಲವು ಶನಿವಾರಗಳಂದು,ಕುರ್ಚಿಯ ಮೇಲೆ ಸತತವಾಗಿ 12 ರಿಂದ 13 ಗಂಟೆಗಳ ಕಾಲ ಯಾವುದೇ ತೊಂದರೆ,ಅನಾನುಕೂಲವಿಲ್ಲದೆ ಕುಳಿತಿರುತ್ತಾನೆ.
 
ಅನಂತರ ಭಕ್ತರು ನಿಶ್ಯಬ್ದದಿಂದ 'ಸ್ವಾಮಿ'ಯ ಮುಂದೆ ಕೂರುತ್ತಾರೆ. ಬಂದವರು ಒಂದು ಜೊತೆ ಹಳದಿ ನಿಂಬೆಹಣ್ಣನ್ನು ಕೈಯಲ್ಲಿ ಹಿಡಿದು ತರಲು ಹೇಳಲಾಗುತ್ತದೆ,ಅವರ ಸರದಿಗಾಗಿ ಕಾಯುತ್ತಾ ಕೂರುತ್ತಾರೆ. ಸ್ವಾಮಿ ಒಬ್ಬರಾದ ಮೇಲೆ ಒಬ್ಬರು ಬರುವಂತೆ ಕರೆಯುತ್ತಾನೆ. ಭಕ್ತರು ಬಂದು ಒಂದು ಜೊತೆ ನಿಂಬೆಹಣ್ಣನ್ನು ಸ್ವಾಮಿಯ ಮುಂದೆ ಇಡುತ್ತಾರೆ. ಸ್ವಾಮಿಯು ಬಂದ ಭಕ್ತರ ಕೇಳಿಕೆಯನ್ನು,ಸಮಸ್ಯೆಯನ್ನು ,ತೊಂದರೆಗಳನ್ನು ಅಥವಾ ದುಃಖಗಳನ್ನು ,ಏನೇನು ಹೇಳುತ್ತಾರೋ ,ಅದನ್ನು ಕೇಳಿಸಿಕೊಳ್ಳುತ್ತಾನೆ. ಸ್ವಾಮಿಯು ನಂತರ ಅವರ ಸಮಸ್ಯೆಗಳಿಗೆ, ಒತ್ತಡಕ್ಕೆ , ಕಾರಣ /ಘಟನೆಗಳನ್ನು ತಿಳಿಸುತ್ತಾ ಹೋಗುತ್ತಾನೆ. ಅದು '[[ಪ್ರಾರಬ್ಧ ]]'ಆಗಿದ್ದು,ಹಳೇ ಹಿಂದಿನ ಜೀವನದ ಕರ್ಮವಾಗಿದ್ದು, (ಕೆಲಸ ) ಈ [[ಜನ್ಮ |ಜನ್ಮಕ್ಕೂ]]ಕ್ಕೂ ಸೇರಿ ಬಂದಿರಬಹುದೆಂದು ,ಅಂದರೆ ಸಂಸ್ಕೃತದಲ್ಲಿ , ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ "ಜೀವನ " ಎಂದರ್ಥ. ಅಥವಾ ಸ್ವಾಮಿಯ ವಿವರಣೆಯಂತೆ ,ಅವನ ಅಥವಾ ಅವಳ ಸಮಸ್ಯೆಯು ಇಂದಿನ ಹುಟ್ಟಿನ ಕರ್ಮವಾಗಿರಬಹುದು,ಎಂದು ಹೇಳುತ್ತಾನೆ. ಕೆಲವು ಸಂದರ್ಭಗಳಲ್ಲಿ, ವಾಮಾಚಾರ [[ತಂತ್ರ ]] [[(ಬ್ಲಾಕ್ ಮ್ಯಾಜಿಕ್ )|(ಬ್ಲಾಕ್ ಮ್ಯಾಜಿಕ್ )ವಾಗಿರಬಹುದು]]ವಾಗಿರಬಹುದು ,ಅಂದರೆ ಅದು ಅವರನ್ನು ಕಂಡರೆ ಆಗದವರು,ಶತ್ರುಗಳು ಮಾಡಿಸಿದ್ದಿರಬಹುದು. ಕೆಲವು ಸಾರ್ತಿ [[ಆತ್ಮ ]] (ಉತ್ತೇಜಕ )ಸತ್ತು ಹೋದವರದ್ದು,ಇಂದಿನ ಜೀವಂತ ವ್ಯಕ್ತಿಗಳ ದೇಹವನ್ನು ಪ್ರವೇಶಿಸಿ ತೊಂದರೆ ಮತ್ತು ಕಷ್ಟಗಳನ್ನು ಕೊಡುತ್ತಿರುವುದಾಗಿರಬಹುದು. 'ಸ್ವಾಮಿ 'ಯು ಕಣ್ಣು ಮುಚ್ಚಿ ಸಮಾಧಾನದಿಂದ ಎಲ್ಲವನ್ನೂ ಆಲಿಸುತ್ತಾನೆ,ನಂತರ ನಿಶ್ಯಬ್ದದಿಂದ್ದಿದ್ದು, ಅವರಿಗೆ ''ಪ್ರಕ್ಷಾಲನ '' ,"ಶುಚಿತ್ವ "ಮಾಡಿ, ಪ್ರಾಯಶ್ಚಿತ: ''[[ಸಂಸ್ಕೃತ ಮತ್ತು ತೆಲುಗು ]]'' ನಲ್ಲಿ ಅಥವಾ "ಪಶ್ಚಾತಾಪ "/ಪರಿಹಾರವನ್ನು ಯಜ್ಞ , ಪೂಜಾ , ದಾನ , ಉಪವಾಸ , ಮುಂತಾದವುಗಳ ಮೂಲಕ ಹೇಳಲಾಗುತ್ತದೆ.ಹಲವು ಸಾವಿರ ಜನ ಹೇಳುವಂತೆ,ತಮ್ಮ ಪ್ರಾರ್ಥನೆಯನ್ನು "ಶನೀಶ್ವರ "ನು 'ಸ್ವಾಮಿ 'ಯ ಮುಖಾಂತರ ಉತ್ತರಿಸುತ್ತಾನೆ.
 
ಶನಿ ದೇವಾಲಯದ ಪ್ರಾಂಗಣದಲ್ಲಿ , [[ಹನುಮಾನ್ ]], [[ಜಗದೀಶ್ವರ ]], [[ಸಾಯಿಬಾಬ |ಸಾಯಿಬಾಬಮತ್ತು]]ಮತ್ತು [[ಮಠ ]] ದೇವತೆಗಳ ಜೊತೆಗೆ ,[[ನವಗ್ರಹ ]] ಮಂಟಪವೂ ಸಹ ಇದೆ. ಪವಿತ್ರ ಗರ್ಭಗುಡಿಯಲ್ಲಿ ಎತ್ತರವಾದ ,ಸುಂದರವಾದ ಶನೀಶ್ವರ ಮೂರ್ತಿಯು ಜ್ಯೇಸ್ಥ ದೇವಿಯ ಜೊತೆ ವಿರಾಜಮಾನನಾಗಿದ್ದಾನೆ. ಅವನ ಎಡಗಡೆಗೆ ಹನುಮಾನ್ ಮತ್ತು ಬಲಗಡೆಗೆ ಜಗದೀಶ್ವರ ಸ್ವಾಮಿಯ ವಿಗ್ರಹಗಳಿವೆ..
 
'''[[ಶನಿ ಶಿಂಗನಪುರ ]]''' – ಶನಿ ಮಹಾರಾಜನಿಗೆ ಇನ್ನೊಂದು ಮುಖ್ಯವಾದ ದೇವಸ್ಥಾನ ಶಿಂಗನಪುರದಲ್ಲಿದೆ.ಇದು [[ಭಾರತದ ]][[ಮಹಾರಾಷ್ಟ್ರ |ಮಹಾರಾಷ್ಟ್ರದಲ್ಲಿದೆ]]ದಲ್ಲಿದೆ. ಶಿಂಗನಪುರವು ಶಿರಡಿ ಮತ್ತು ಔರಂಗಾಬಾದ್ ಗಳ ನಡುವೆ ಇದೆ. ಇದು ಉದ್ಭವ ಮೂರ್ತಿ ("ಸ್ವಯಂಭು " )[[ಭೂಮಿ |ಭೂಮಿಯೋಳಗಿನಿಂದ]]ಯೋಳಗಿನಿಂದ ಕಪ್ಪಾದ ,ಆದರೆ ಸುಂದರವಾದ ಒಂದು ಕಲ್ಲಿನ ಉದ್ಭವವಾಗಿದೆ. ಇದರ ಕಾಲಾವಧಿ ಯಾವಾಗೆಂದು ಯಾರಿಗೂ ತಿಳಿದಿಲ್ಲವಾದರೂ, ಸ್ವಯಂಭು ಶನೀಶ್ವರನು ನೆನಪೇ ಇಲ್ಲದಷ್ಟು ಕಾಲದಿಂದ ,ಅಂದರೆ ಅಂದಿನ ಕುರುಬರು ಕಂಡುಹಿಡಿದ ದಿನದಿಂದ ಅಸ್ಥಿತ್ವದಲ್ಲಿದೆ. [[ಕಲಿಯುಗದ ]] ಪ್ರಾರಂಭದಿಂದಲೂ ಇದು ಅಸ್ಥಿತ್ವದಲ್ಲಿದೆ ಎಂದು ನಂಬಲಾಗಿದೆ .
 
[[ಸ್ವಯಂಭು ]] (=ಸಂಸ್ಕೃತದಲ್ಲಿ ತನಗೆ ತಾನೇ ಉದ್ಭವಿಸಿದ )ಕಥೆಯು ,ಜನರ ಬಾಯಿಂದ ಬಾಯಿಗೆ ಹಲವು ಸಾವಿರ ವರ್ಷಗಳಿಂದ,ತಲೆಮಾರುಗಳಿಂದ ಬಂದ ಬಗೆಯೆಂದರೆ:ಕುರಿಕಾಯುವವರು ಚೂಪಾದ ಕಬ್ಬಿಣದ ಕೋಲಿನಿಂದ ಕಲ್ಲನ್ನು ಮುಟ್ಟಿದಾಗ ,ಕಲ್ಲು ರಕ್ತವನ್ನು ಸುರಿಸಲು ಆರಂಭಸಿತಂತೆ. ಇದರಿಂದ ಕುರಿ ಕಾಯುವವರು ಆಶ್ಚರ್ಯ ಚಕಿತರಾಗಿ,ಇಡೀ ಹಳ್ಳಿಯ ಜನ ಅಲ್ಲಿ ಸೇರಿ ಪವಾಡವನ್ನು ಕಂಡರಂತೆ. ಅಂದು ರಾತ್ರಿಯೂ ದೇವ ಶನೀಶ್ವರನು ಹಲವು ಭಕ್ತರ ಕನಸಿನಲ್ಲಿ ಬಂದನಂತೆ.
 
ಕುರಿ ಕಾಯುವವನಿಗೆ ಕನಸಿನಲ್ಲಿ ಬಂದು,ತಾನು "ಶನೀಶ್ವರ "ಎಂದು ಹೇಳಿಕೊಂಡನಂತೆ. ಹಾಗೆಯೇ ಸುಂದರವಾಗಿ ಒಂದೇ ರೀತಿಯಾಗಿ ಕಾಣುವ ಕರಿ-ಕಲ್ಲು ತನ್ನದೇ ಸ್ವಯಂಭು (ಸ್ವಯಂ-ಉದ್ಭವ)ಅಂತೆ. .ಕುರುಬರು ಪ್ರಾರ್ಥಿಸುತ್ತಾ,ಇಮ್ಮ ದೇವಸ್ಥಾನ ಕಟ್ಟಿಸಬಹುದಾ ಎಂದು ಕೇಳಿದರಂತೆ. ಇದಕ್ಕೆ ,ಶನಿ ಮಹಾತ್ಮನು ಉತ್ತರಿಸುತ್ತಾ,ತನಗೆ ಯಾವುದೇ ಚಾವಣಿಯು ಬೇಡವೆಂದೂ ,ಇಡೀ ಆಗಸವೇ ತನೆಗೆ ಚಾವಣಿ ಎಂದು,ತಾನು ಹೀಗೆ ಆಗಸದ ಕೆಳಗೇ ಇರುವುದಾಗಿ ಹೇಳಿದನಂತೆ. ಕುರುಬರಿಗೆ ,ತನಗೆ ಪ್ರತಿನಿತ್ಯವೂ ಪೂಜೆ ಸಲ್ಲಿಸಬೇಕೆಂದು,ಪ್ರತಿ ಶನಿವಾರ ತಪ್ಪದೇ'ತೈಲಾಭಿಷೇಕ' ಮಾಡಬೇಕೆಂದು ಹೇಳುತ್ತಾನಂತೆ. ಹಾಗೆಯೇ ಇಡೀ ಗ್ರಾಮದಲ್ಲಿ ,ಡಕಾಯಿತರು,ಕಳ್ಳರು,ಲೂತಿಕಾರರು ಇಲ್ಲದಂತೆ ನೋಡಿಕೊಳ್ಳುವುದಾಗಿ ಭಾಷೆ ಇತ್ತನಂತೆ.
 
ಹೀಗಾಗಿ , ಶನೀಶ್ವರನನ್ನು ಇಂದಿಗೂ ಸಹ ,ತೆರೆದ ಸ್ಥಳದಲ್ಲಿ ಚಾವಣಿಯಿಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಂದಿಗೂ ಈ ಗ್ರಾಮದಲ್ಲಿನ ಯಾವುದೇ ಮನೆ ,ಅಂಗಡಿ,ದೇವಾಲಯಗಳಿಗೆ ಬಾಗಿಲುಗಳು ಇಲ್ಲದೆ ಇರುವುದನ್ನು ಕಾಣಬಹುದಾಗಿದೆ. ಇಲ್ಲಿನ ಅಂಚೆ-ಕಚೇರಿಗೂ ಸಹ ಬಾಗಿಲು ಇಲ್ಲದೆ ಇರುವುದನ್ನು ನೋಡಬಹುದಾಗಿದೆ.ಬೀಗ ಹಾಕುವ ಬಗ್ಗೆ ಇಲ್ಲಿ ಯಾರು ಮಾತನಾಡುವುದಿಲ್ಲ. ಶನೀಶ್ವರನ ಹೆದರಿಕೆಯಿಂದಾಗಿ ,ಇಲ್ಲಿನ ಮನೆ,ಗುಡಿಸಲುಗಳು,ಅಂಗಡಿಗಳು ಮುಂತಾದವುಗಳಿಗೆ ಶನೀಶ್ವರನ ದೇವಾಲಯದಿಂದ ಒಂದು ಕಿಲೋಮೀಟರ್ ಸುತ್ತಳತೆಯೊಳಗೆ ಬಾಗಿಳುಗಲಾಗಲಿ,ಬೀಗಗಳಾಗಲಿ,ಇರುವುದಿಲ್ಲ. ಈ [[ಶನಿ ಶಿಂಗನಪುರ|ಶನಿ ಶಿಂಗನಪುರದಲ್ಲಿ]]ದಲ್ಲಿ ಈವರೆವಿಗೂ ಕಳ್ಳತನವಾಗಲೀ,ದರೋಡೆಗಳಾಗಲಿ,ಆಗಿರುವುದಿಲ್ಲ. ಕಳ್ಳತನ ಮಾಡಲು ಪ್ರಯತ್ನಿಸಿದ ಕೆಲವರಿಗೆ ರಕ್ತವಾಂತಿಯಾಗಿದ್ದು,ಕಳ್ಳತನ ಮಾಡಿದ ಕೆಲವೇ ನಿಮಿಷಗಳಲ್ಲಿ ,ಸುತ್ತಳತೆಯನ್ನು ಬಿಡುವುದರೊಳಗೆ ಸಾವನ್ನು ಅಪ್ಪಿರುತ್ತಾರೆ. ಇನ್ನು ಹಲವರಿಗೆ ಬೇರೆ ರೀತಿಯ ಶಿಕ್ಷೆಗಳಾದಂತಹ ದೀರ್ಘ ಖಾಯಿಲೆ,ಮಾನಸಿಕ ಅಸ್ಥಿರತೆ ಮುಂತಾದವುಗಳು ಘಟಿಸಿವೆ.
 
ಈ [[ಶನಿ ಶಿಂಗನಪುರ|ಶನಿ ಶಿಂಗನಪುರಕ್ಕೆ]]ಕ್ಕೆ ಪ್ರತಿದಿನ ಸಾವಿರಾರು ಭಕ್ತರು ಬಂದು ಶನೇಶ್ವರನಿಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಶನಿವಾರಗಳಂದು ಈ ಸ್ಥಳ ಜನದಟ್ಟಣೆಯಿಂದ ಕೂಡಿರುತ್ತದೆ. ಶನಿ [[ತ್ರಯೋದಶಿ |ತ್ರಯೋದಶಿಯು]]ಯು ಈತನಿಗೆ ಸಂಭ್ರಮದ ದಿನವಾಗಿರುತ್ತದೆ. ಹಾಗೆಯೇ ಶನಿವಾರದಂದು ಬೀಳುವ '[[ಅಮಾವಾಸ್ಯೆ ]]'( ಸಂಸ್ಕೃತ,ತೆಲುಗು, ಕನ್ನಡ,ಮಲಯಾಳಂನಲ್ಲಿ ನ್ಯೂ ಮೂನ್ ಡೇ ) ಶನೀಶ್ವರನಿಗೆ ಬಹಳ ಪ್ರಿಯವಾದ ದಿನವಾಗಿದೆ. ಸಾವಿರಾರು ಭಕ್ತರು ಇಲ್ಲಿಗೆ ಬಂದು ಪೂಜೆಯನ್ನು ಸಲ್ಲಿಸುತ್ತಾರೆ,ಮತ್ತು ಆಶೀರ್ವಾದವನ್ನು ಬೇಡುತ್ತಾರೆ.
 
ಶನಿರಾಯನ ಒಂದು [[ಮಂತ್ರ |ಮಂತ್ರಹೀಗಿದೆ]]ಹೀಗಿದೆ.
'''''ನೀಲಾಂಜನ ಸಮಾಭಾಸಂ '' '''
'''ರವಿಪುತ್ರಂ ಯಮಾಗ್ರಜಂ ''' |
೧೫೪ ನೇ ಸಾಲು:
[[File:Shaneeswarar.jpg|thumb|right|ಶ್ರೀ ಶನೀಶ್ವರ ದೇವಸ್ಥಾನ , ನೆರುಲ್ , ನವಿ ಮುಂಬೈ , ಮಹಾರಾಷ್ಟ್ರ ]]
 
ಮುಂಬೈನಲ್ಲಿ ಶ್ರೀ ಶನೀಶ್ವರರ ದೇವಸ್ಥಾನಗಳು :
ಮುಂಬೈನಲ್ಲಿ ಹಲವಾರು ಶ್ರೀ ಶನೀಶ್ವರಸ್ವಾಮಿ ದೇವಸ್ಥಾನಗಳು ಇವೆ.
# ಶಂಕೇಶ್ವರ ನಗರದ, ಮಾಂಪಡ ರಸ್ತೆಯಲ್ಲಿ ದೊಂಬಿವ್ಲಿಯಲ್ಲಿ ಒಂದು ಸುಂದರ ಶನಿ ದೇವಾಲಯವಿದೆ. ಆರತಿ ಮತ್ತು ಪ್ರತಿ ಶನಿವಾರ ರಾತ್ರಿ 8 ರ ಸುಮಾರಿಗೆ ಸಾವಿರಾರು ಭಕ್ತರು ಸೇರಿ,ದೇವ ಶನಿಯ ಆರತಿ ಹಾಗು ಸ್ತೋತ್ರವನ್ನು ಮಾಡುತ್ತಾರೆ.
೧೬೫ ನೇ ಸಾಲು:
# ಬಟ್ಟಿಪಡದಲ್ಲಿ ಶ್ರೀ ಶನಿ ಮಂದಿರ , ಬಂಡುಪ್ ( ಪಶ್ಚಿಮ), ಮುಂಬೈ.
 
ಭಾರತದ ಹಲವಾರು ಕಡೆಗಳಲ್ಲಿ , [[ನವಗ್ರಹ |ನವಗ್ರಹಗಳಿಗಾಗಿ]]ಗಳಿಗಾಗಿ ಒಂಭತ್ತು ಸಮೂಹ ದೇವಾಲಯಗಳಿದ್ದು, ಅಂತಹ ಒಂದು ಗುಂಪಿನ ದೇವಸ್ಥಾನವು [[ಭಾರತದ ]],[[ತಮಿಳು ನಾಡು ]][[ರಾಜ್ಯದ ]],[[ಕುಂಭಕೋಣಂ ]] ನಗರದ ಬಳಿ ಇದೆ. [[ತಿರುನಲ್ಲರ್ |ತಿರುನಲ್ಲರ್‌ನಲ್ಲಿ]]ನಲ್ಲಿ ಶನಿ ಮಹಾತ್ಮನ ಪವಿತ್ರ ದೇವಾಲಯ ಇದೆ. ಈ ದೇವಸ್ಥಾನವು ದರ್ಬಾರಣ್ಯೇಶ್ವರನಿಗೆ ಮೀಸಲಾಗಿದೆ.[[ಶಿವ ]] ನ ಪ್ರತಿರೂಪ ಇದಾಗಿದೆ. ಶನಿ ಮಹಾತ್ಮನು ಗೋಡೆಯ ಹಿಂದೆ ಇರುತ್ತಾನೆ. ಈ ದೇವಾಲಯದಲ್ಲಿ , ಶನಿ ಮಹಾತ್ಮನು ಕೊಡುಗೆ ನೀಡುವವನಾಗಿರುತ್ತಾನೆ. [[ತಿರುನಲ್ಲರ್ |ತಿರುನಲ್ಲರ್‌ಗೆ]]ಗೆ ಹತ್ತಿರದಲ್ಲಿ [[ಪಾಂಡಿಚೆರಿ ]] ಇದೆ,ಮತ್ತು ಇಲ್ಲಿ ಶನೀಶ್ವರನಿಗೆ ಬಹಳ ಪ್ರಾಮುಖ್ಯತೆ ಇದೆ. ಶನಿ ದೆಶೆ ನಡೆಯುವ ಸಂದರ್ಭದಲ್ಲಿ ಸಾವಿರಾರು ಭಕ್ತರು ಬಂದು ಇಲ್ಲಿ ದರ್ಶನವನ್ನು ಪಡೆಯುತ್ತಾರೆ.
 
ಬೇರೆ ಬೇರೆ ಸ್ಥಳಗಳಲ್ಲಿನ ದೇವಾಲಯಗಳು :ಫತೆಹ್ ಪುರ್ ಬೆರಿಯಲ್ಲಿರುವ, [[ಶನಿಧಾಮ್ |ಶನಿಧಾಮ್‌ನ]]- ಶನಿ ದೇವಾಲಯ, ಚತ್ತರ್ ಪುರ್ ದೇವಾಲಯದಿಂದ ಸುಮಾರು 6&nbsp;ಕಿ. ಮಿ. ದೂರ ಮತ್ತು ಕುತುಬ್ ಮಿನಾರ್ ನಿಂದ 16&nbsp;ಕಿ ಮಿ ದೂರದಲ್ಲಿ , ಭಾರತದ, ದಕ್ಷಿಣ ದೆಹಲಿಯ ಮೆಹ್ರುಲಿ ಬಳಿ ,ದೇವಾಲಯಿದೆ. ವಿಶ್ವದಲ್ಲಿಯೇ ಅತಿ ಎತ್ತರವಾದ (21 ಅಡಿ ಎತ್ತರ ) ಶನಿ ವಿಗ್ರಹವಿದ್ದು, ಅಷ್ಟಧಾತು ಮತ್ತು ಪ್ರಾಕೃತಿಕ ಕಪ್ಪು ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಹಲವು ಭಕ್ತರು ಪ್ರತಿ ಶನಿವಾರ ಬಂದು ಪ್ರಾರ್ಥನೆ ಮಾಡುತ್ತಾರೆ. ಶನಿ ಅಮಾವಾಸ್ಯೆಯ ದಿನ ,ಕಾಳಸರ್ಪ,ಸಾಡೇ ಸಾತಿ ಮತ್ತು ಧೈಯಗಳಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ,ಶನಿಯನ್ನು ಸಂತೃಪ್ತಿ ಗೊಳಿಸಲು ವಿಶೇಷ ದಿನಗಳಲ್ಲಿ ಮುಖ್ಯ ಪೂಜೆಯನ್ನು ಮಾಡಲಾಗುತ್ತದೆ.
 
'''ವಾಡ ತಿರುನಲ್ಲರ್ ಶ್ರೀ ಶನೀಶ್ವರ ದೇವಾಲಯ ''' - ಈ ದೇವಾಲಯವು ಭಾರತದ ಚೆನ್ನೈನ, ಪಶ್ಚಿಮ ಮಾಮ್ಬಳಂ , ವೆಂಕಟಾಚಲಂ ಬೀದಿಯಲ್ಲಿ ನೆಲೆಯಾಗಿದೆ. ಈ ದೇವಸ್ಥಾನದಲ್ಲಿ ಶ್ರೀ ಶನಿ ಭಗವಾನನು ತನ್ನ ಹೆಂಡತಿ , ಶ್ರೀ ನೀಲಾಂಬಿಕೆ ಜೊತೆಗಿರುವುದನ್ನು ಕಾಣಬಹುದು. ಈ ದೇವಸ್ಥಾನದಲ್ಲಿ ಶ್ರೀ ವಿನಾಯಕ , ಶ್ರೀ ದುರ್ಗಾ ಮತ್ತು ಶ್ರೀ ಪಂಚಮುಖ ಹನುಮಾನ್ ವಿಗ್ರಹಗಳಿವೆ.
೧೭೩ ನೇ ಸಾಲು:
ಮತ್ತೊಂದು ದೇವಸ್ಥಾನ ಮದುರೈನ , ಥೇಣಿಯಿಂದ 20 ಕಿ.ಮಿ. ದೂರದಲ್ಲಿ ಕುಚನೂರ್ ಬಳಿ ಇದೆ. ಇಲ್ಲಿಯ ಮಹಾತ್ಮನು [[ಸ್ವಯಂಭು ]] (ಸ್ವತಹ -ಕಾಣಿಸಿಕೊಂಡ ) ಸ್ವಯಂ ಉದ್ಭವ ಮೂರ್ತಿಯಾಗಿದೆ.ಈ ನಗರದ ಹೆಸರು , ಕುಬ್ಜನ್ ಎಂಬ ಹೆಸರಿನಿಂದ ಬಂದುದಾಗಿದೆ. ಶನಿಯ ಮತ್ತೊಂದು ಹೆಸರು (ಕುಬ್ಜನೂರ್ )ಆಗಿದ್ದು,ಸಾಮಾನ್ಯವಾಗಿ ಕುಚ್ಚನೂರ್ ಎಂದು ಹೇಳಲಾಗುತ್ತದೆ. ಇಲ್ಲಿ ವಿಶೇಷವಾಗಿ ಗುರು ಭಗವಾನ್ ವಿಗ್ರಹವಿದ್ದು,ಉತ್ತರಾಭಿಮುಖವಾಗಿದೆ.ಹೊಸ ಆಂಜನೇಯನ ದೇವಸ್ಥಾನವನ್ನು ಕಟ್ಟಲಾಗಿದೆ. ಶನಿ ಭಗವಾನ್ ದೇವಾಲಯದ ವಿಶೇಷವೆಂದರೆ, ಪ್ರಸಾದವನ್ನು ಮೊದಲು ಕಾಗೆಗಳಿಗೆ ನೀಡಿ ನಂತರ ಭಕ್ತರಿಗೆ ಪ್ರಸಾದವನ್ನು ನೀಡಲಾಗುತ್ತದೆ.ಕಾಗೆಗಳು ಪ್ರಸಾದವನ್ನು ತಿರಸ್ಕರಿಸಿದರೆ, ಮತ್ತೊಮ್ಮೆ ಶನಿಮಹಾತ್ಮನಿಗೆ ನೀಡಿ ಮತ್ತೊಮ್ಮೆ ಕಾಗೆಗಳಿಗೆ ನೀಡಲಾಗುತ್ತದೆ.ಆಗ ಅವು ಪ್ರಸಾದವನ್ನು ಸ್ವೀಕರಿಸುತ್ತವೆ. ಇಲ್ಲಿನ ವಿಗ್ರಹವು ಸ್ವಯಂಭು ಉದ್ಭವ ಲಿಂಗವಾಗಿದ್ದು,ಕೇಸರೀ ಬಣ್ಣದ ಮಿಶ್ರಣ {ತಮಿಳಿನಲ್ಲಿ ಸಿಂಧೂರ} ವನ್ನು ಹಚ್ಚಲಾಗಿದೆ.ವಿಗ್ರಹಕ್ಕೆ 6 ಕಣ್ಣುಗಳಿದ್ದು , ನೋಡಲು ಸುಂದರವಾಗಿದೆ.ಒಮ್ಮೆ ಅವನ ದರ್ಶನ ಪಡೆದ ಮೇಲೆ ,ನಮ್ಮ ಎಲ್ಲಾ ತೊಂದರೆ,ಸಮಸ್ಯೆಗಳಿಂದ ದೂರಾಗುತ್ತೇವೆ.
 
[[ಅದಂಬಕ್ಕಂ |ಅದಂಬಕ್ಕಂನ]] ಇ.ಬಿ.ಕಾಲೋನಿಯಲ್ಲಿ ,ದೇವಿ ನಾಗಮುತ್ತು ಮಾರಿಯಮ್ಮ ದೇವಾಲಯದ ಒಳಗೆ ವಿಶ್ವರೂಪ ಸರ್ವಮಂಗಳ ಶನೀಶ್ವರ ಭಗವಾನ್ ಸನ್ನಿಧಿಯು ಇದೆ.
 
''' ಸಿಂಗಪೂರ್ ನ ಪಯ ಲೇಬರ್ ಈಶ್ವರನ ದೇವಸ್ಥಾನದ ಒಳಗಿನ ಶನೀಶ್ವರರ ಸನ್ನಿಧಿ :''' ಪಯ ಲೇಬರ್ ನಲ್ಲಿರುವ ಶಿವನ ದೇವಾಲಯದಲ್ಲಿ ಶನೀಶ್ವರ ಭಗವಾನನ ಪೂರ್ಣವಾಗಿ ನಿಂತಿರುವ ವಿಗ್ರಹದ ಪ್ರತ್ಯೇಕ ಸನ್ನಿಧಿ ಇದೆ. ( ಅಲ್ಜುನಿಯದ್ ಎಂ ಆರ್ ಟಿ ಬಳಿ, ಇಳಿದು ಮತ್ತು ಕೆಲವು ನಿಮಿಷಗಳ ನಡಿಗೆ ). ಶನಿ ಭಾಗವಣನ ಜೊತೆಗೆ ಎರಡೂ ಕಡೆ ದೀಪ ಮಂಟಪವಿದ್ದು, - ಗೋಡೆಯಲ್ಲಿ ನೂರಾರು ಎಣ್ಣೆ -ದೀಪಗಳನ್ನು ಇಡುವ ವ್ಯವಸ್ಥೆಯಾಗಿದೆ.ಶನಿವಾರದಂದು ಹೋದಾಗ ,ಒಂದು ಸುಂದರ ದೀಪಗಳನ್ನು ಹಚ್ಚಿದ ನೋಟವನ್ನು ಕಾಣಬಹುದಾಗಿದೆ.ಭಕ್ತರು ಎಳ್ಳೆಣ್ಣೆಯಲ್ಲಿ ದೀಪವನ್ನು ಹಚ್ಚಿ, ಓಂ ಶನೀಶ್ವರಾಯ ನಮಃ ಎಂದು ಸ್ತುತಿಸುತ್ತಾರೆ.:
೧೭೯ ನೇ ಸಾಲು:
'''ಶ್ರೀ ಶನೈಶ್ಚರ ದೇವಾಲಯ , ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ , ಬಾಜ್ಪೆ , ಮಂಗಳೂರು , ಕರ್ನಾಟಕ , ಇಂಡಿಯಾ ''' (0824- 2252573) ಯಾವ ಭಕ್ತರಿಗೆ ಶನಿ ದೋಷ ಇದೆಯೋ ಅಥವಾ ಯಾರು ಶನಿ ಮಹಾದೆಶೆಯಲ್ಲಿ ಇರುತ್ತಾರೋ ಅವರು ಈ ದೇವಸ್ಥಾನಕ್ಕೆ ಬಂದು, ಎಳ್ಳು ಎಣ್ಣೆ ಸೇವೆಯನ್ನು ( ಕನ್ನಡದಲ್ಲಿ ಎಳ್ಳು ಅಂದರೆ ಸೇಸಮೆ - ಎಣ್ಣೆ ಅಂದರೆ ತೈಲ) ಪ್ರತೀ ಶನಿವಾರದಂದು ಭಕ್ತಿಯಿಂದ ಸಲ್ಲಿಸುತ್ತಾರೆ. ಎಳ್ಳು ಎಣ್ಣೆ ಸೇವೆಯಿಂದ ಶನೀಶ್ವರನು ಸಂತೃಪ್ತನಾಗುತ್ತಾನೆ,ಎಂಬ ನಂಬಿಕೆಯಿದೆ.
 
ಶ್ರೀ ಶನೈಶ್ಚರ ದೇವಾಲಯದ ಗರ್ಭಗುಡಿಯಲ್ಲಿ ಮಹಾ ಗಣೇಶ ,ತಾಯಿ ದುರ್ಗಾ ಮತ್ತು ಮಹಾ ಶನೈಶ್ವರ ವಿಗ್ರಹಗಳನ್ನು ಕೆತ್ತಲಾಗಿದೆ.
 
ಶನಿ ಗ್ರಹವು ಕಾರಕನಾಗಿದ್ದು,ಅಥವಾ ಎಚ್ಚರಿಕೆ ,ದೀರ್ದ್ಗ ಕಾಲದ ತೊಂದರೆಯ , ದುಃಖದ , ವಯಸ್ಸಾದ ಸಾವಿನ ,ಶಿಸ್ತಿನ,ಅಡೆ-ತಡೆಗಳ ,ಜವಾಬ್ದಾರಿತನದ,ತಡವಾಗುವ,ಗುರಿಯ,ನಾಯಕತ್ವದ,ಅಧಿಕಾರತ್ವದ ,ನಮ್ರತೆಯ,ಭಕ್ತಿಯ,ಅನುಭವದಿಂದ ಬಂದ ಜಾಣತನದ ಪ್ರತೀಕವಾಗಿದ್ದು, ಹಾಗೆಯೇ ನಿರಾಕರಣೆ ವ್ಯಾಮೋಹ ರಹಿತ ,ದೈವತ್ವ,ಕಷ್ಟ ಪಡುವ ಜಾಯಮಾನ ,ಸಂಘಟನೆ,ವಾಸ್ತವ ಮತ್ತು ಸಮಯ ಕೂಡ ಆಗಿದೆ.
೧೯೨ ನೇ ಸಾಲು:
|| ಓಂ ಪ್ರಾಂ ಪ್ರೇಂ ಪ್ರುಂ ಶಂ ಶನೀಶರಾಯ ನಮಃ ||<br>
ಶನಿ ಗಾಯತ್ರಿ ಮಂತ್ರ : || ಓಂ ಸನೈಸ್ಚರಾಯ ವಿಧ್ಮಹೆ ಸೂರ್ಯಪುತ್ರಾಯ ಧೀಮಹಿ ತನ್ನೋ ಮಂದ ಪ್ರಚೋದಯಾತ್ ||<br>
"ಬ್ರಹ್ಮಾಂಡ ಪುರಾಣ ” ದಲ್ಲಿನ " ನವಗ್ರಹ ಪೀಡಾಹರ ಸ್ತೋತ್ರಂ ":|| ಸೂರ್ಯ ಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ ಮಂದಚಾರಃ ಪ್ರಸನ್ನಾತ್ಮಾ ಪೀಡಂ ಹರತು ಮೇ ಶನಿ ||<br>
ಮೂಲ ಮಂತ್ರ : ||ಓಂ ಶಂ ಶನೈಸ್ಕಾರ್ಯಯೇ ನಮಃ ||
 
== ಜೈನತತ್ವದಲ್ಲಿ ಶನಿ ==
ಯಾರು ದೇವನಾದ ಮುನಿಸುವರತನನ್ನು ಪ್ರಾರ್ಥಿಸುತ್ತಾರೋ ಅವರು ಶನಿಯಿಂದ ರಕ್ಷಿಸಲ್ಪಡುತ್ತಾರೆ, ಹಾಗೆಯೇ ಅವರು ದೇವ ಮುನಿಸುವರತ ಸ್ವಾಮಿಯ ಭಕ್ತರಾಗಿರಬೇಕು- 20ನೇ ಜೈನ ತೀರ್ಥಂಕರ ).
 
==ಶನಿ ತೀರ್ಥಯಾತ್ರೆಗಳು ==
"https://kn.wikipedia.org/wiki/ಶನಿ" ಇಂದ ಪಡೆಯಲ್ಪಟ್ಟಿದೆ