"ತಿರುವಾಂಕೂರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
Visakham.JPG ಹೆಸರಿನ ಫೈಲು Jameslwoodwardರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾ
ಚು (r2.7.1+) (robot Adding: zh:特拉凡哥尔)
ಚು (Visakham.JPG ಹೆಸರಿನ ಫೈಲು Jameslwoodwardರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾ)
ಬಲರಾಮ ವರ್ಮರ ಉತ್ತರಾಧಿಕಾರಿಯಾಗಿ 1810–1815ರ ಅವಧಿಯಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಬ್ರಿಟಿಷರ ಸಹಕಾರದೊಂದಿಗೆ ಅಧಿಕಾರವನ್ನು ಪಡೆದುಕೊಂಡಿದ್ದಳು. 1813ರಲ್ಲಿ ಆಕೆಗೆ ಒಬ್ಬ ಪುತ್ರ ಹುಟ್ಟಿದಾಗ, ಆ ಮಗುವನ್ನೇ ರಾಜನನ್ನಾಗಿ ಘೋಷಿಸಲಾಯಿತಾದರೂ, ರಾಜಪ್ರತಿನಿಧಿಯಾಗಿ ರಾಣಿಯು ಆಡಳಿತವನ್ನು ಮುಂದುವರೆಸಿದಳು. ಬ್ರಿಟಿಷ್‌‌ ಸೇನಾಧಿಕಾರಿ/ಕರ್ನಲ್‌‌ ಮುನ್ರೋ ಆಕೆಯ ದಿವಾನರಾಗಿ ಸೇವೆ ಸಲ್ಲಿಸಿದರು. 1815ರಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಸಾವನ್ನಪ್ಪಿದಾಗ, ರಾಜಪ್ರತಿನಿಧಿಯಾಗಿ ಮಹಾರಾಣಿ ಗೌರಿ ಪಾರ್ವತಿ ಬಾಯಿಯು ಆಕೆಯ ಉತ್ತರಾಧಿಕಾರತ್ವವನ್ನು ವಹಿಸಿಕೊಂಡಳು. ಈ ಇಬ್ಬರೂ ರಾಜಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಸಾಮಾಜಿಕ ವ್ಯವಸ್ಥೆ ಹಾಗೂ ಶಿಕ್ಷಣ ಕ್ಷೇತ್ರಗಳು ಉತ್ತಮ ಅಭಿವೃದ್ಧಿಯನ್ನು ಕಂಡವು. ಸ್ವಾತಿ ತಿರುನಾಳ್‌/ಲ್‌‌‌ ರಾಮ ವರ್ಮಾ 1829ರಲ್ಲಿ ರಾಜ್ಯಭಾರವನ್ನು ವಹಿಸಿಕೊಂಡರು. ಅವರು [[ಕರ್ನಾಟಕ ಸಂಗೀತ|ಕರ್ನಾಟಕ ಸಂಗೀತ]] ಮತ್ತು ಹಿಂದೂಸ್ತಾನಿ ಸಂಗೀತಗಳ ಪ್ರಖ್ಯಾತ ಗಾಯಕರಾಗಿದ್ದರು. ಇವರು ಅನೇಕ ಅನಗತ್ಯ ತೆರಿಗೆಗಳನ್ನು ರದ್ದುಗೊಳಿಸಿದರಲ್ಲದೇ ಆಂಗ್ಲ ಶಾಲೆ ಮತ್ತು ದತ್ತಿಯಿಂದ ನಡೆಯುವ ಆಸ್ಪತ್ರೆಯೊಂದನ್ನು ಟ್ರಿವೇಂಡ್ರಮ್‌‌ನಲ್ಲಿ 1834ರಲ್ಲಿ ಆರಂಭಿಸಿದರು.
[[File:Swathi thirunal10.jpg|thumb|right|300px|ಮಹಾರಾಜಾ ಸ್ವಾತಿ ತಿರುನಾಳ್‌‌/ಲ್‌‌ ರಾಮ ವರ್ಮಾ]]
 
[[File:Visakham.JPG|thumbnail|left|ಟ್ರಾವಂಕೂರು/ತಿರುವಾಂಕೂರಿನ ಮಹಾರಾಜ ವಿಸಾಖಮ್‌ ತಿರುನಾಳ್‌/ಲ್‌‌ ರಾಮ ವರ್ಮಾ]]
AD 1847–1860ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ಮುಂದಿನ ಅರಸ ಮಹಾರಾಜಾ ಉತ್ತರಮ್‌‌ ತಿರುನಾಳ್‌/ಲ್‌‌‌ ಮಾರ್ತಾಂಡ ವರ್ಮರು C.M.S. ಮತ್ತು L.M.S. ಸಂಘಗಳ <ref>Prof. A. ಶ್ರೀಧರ ಮೆನನ್‌‌, ''A ಸರ್ವೆ ಆಫ್‌ ಕೇರಳ ಹಿಸ್ಟರಿ'' , 1996, S. ವಿಶ್ವನಾಥನ್‌‌ ಪ್ರಿಂಟರ್ಸ್‌‌ ಅಂಡ್‌ ಪಬ್ಲಿಷರ್ಸ್‌‌, pp 396.</ref> ಪ್ರೊಟೆಸ್ಟೆಂಟ್‌ ಕ್ರೈಸ್ತ ಪಾದ್ರಿಗಳ ಶಿಫಾರಸುಗಳನ್ನು ಪಾಲಿಸುತ್ತಾ 1855ನೇ ಇಸವಿಯಲ್ಲಿ ಸಾಮ್ರಾಜ್ಯದಲ್ಲಿ ಜೀತಪದ್ಧತಿ/ಗುಲಾಮಗಿರಿಯನ್ನು ನಿಷೇಧಿಸಿದರಲ್ಲದೇ ಕೆಲ ನಿರ್ದಿಷ್ಟ ಜಾತಿಗಳವರ ಮೇಲೆ ಹೇರಿದ್ದ ವಸ್ತ್ರಸಂಹಿತೆಯ ಕಟ್ಟುಪಾಡುಗಳನ್ನು ಕೂಡಾ 1859ರಲ್ಲಿ ನಿಷೇಧಿಸಿದ್ದರು. ಈ ತರಹದ ಸಾಮಾಜಿಕ ವ್ಯವಸ್ಥೆಗಳ ಮೇಲೆ ಆತ ಕೈಗೊಂಡ ಕ್ರಮವು ಮೆಚ್ಚುಗೆಯನ್ನು ಗಳಿಸಿಕೊಟ್ಟಿತಲ್ಲದೇ, ಈ ಮೇಲ್ಪಂಕ್ತಿಯನ್ನು ನೆರೆಯ ಕೊಚಿನ್‌‌/ಕೊಚ್ಚಿನ್‌‌ ರಾಜ್ಯವೂ ಕೂಡಾ ಅನುಸರಿಸಿತು. ಮಹಾರಾಜರು 1857ರಲ್ಲಿ ಅಂಚೆ ವ್ಯವಸ್ಥೆಯನ್ನು ಆರಂಭಿಸಿದರು ಹಾಗೂ 1859ರಲ್ಲಿ ಬಾಲಕಿಯರಿಗೇ ಪ್ರತ್ಯೇಕವಾದ ಶಾಲೆಯನ್ನು ಆರಂಭಿಸಿದರು. 1860–1880ರ ಅವಧಿಯಲ್ಲಿ ಆಡಳಿತ ನಡೆಸಿದ ಅಯಿಲ್ಯಮ್‌‌‌ ತಿರುನಾಳ್‌/ಲ್‌‌‌ರು ಆತನ ಉತ್ತರಾಧಿಕಾರಿಯಾಗಿದ್ದು, ಅವರ ಆಳ್ವಿಕೆಯಡಿಯಲ್ಲಿ ಕೃಷಿ, ನೀರಾವರಿ ಚಟುವಟಿಕೆಗಳು ಮತ್ತು ರಸ್ತೆ ಮಾರ್ಗಗಳ ನಿರ್ಮಾಣಗಳಿಗೆ ಉತ್ತೇಜನವನ್ನು ನೀಡಲಾಗಿತ್ತು. 1861ರಲ್ಲಿ ನಾಗರಿಕರ ಕಾನೂನು ಸಂಹಿತೆಯನ್ನು ಜಾರಿಗೆ ತರಲಾಯಿತಲ್ಲದೇ 1866ರಲ್ಲಿ ಕಾಲೇಜು/ಮಹಾವಿದ್ಯಾಲಯವನ್ನು ಸ್ಥಾಪಿಸಿದರು. ಅವರು ಮನೋರೋಗಿಗಳ ಚಿಕಿತ್ಸಾಲಯವೂ ಸೇರಿದಂತೆ ಅನೇಕ ದತ್ತಿಯಿಂದ ನಡೆಯುವ ಆಸ್ಪತ್ರೆಗಳನ್ನು ಕೂಡಾ ನಿರ್ಮಿಸಿದರು. ಮೇ 18, 1875ರಂದು ಟ್ರಾವಂಕೂರು/ತಿರುವಾಂಕೂರಿನಲ್ಲಿ ಪ್ರಪ್ರಥಮವಾಗಿ ಸುವ್ಯವಸ್ಥಿತ ಜನಗಣತಿಯನ್ನು ಕೈಗೊಳ್ಳಲಾಯಿತು. ಇವರು ತಮ್ಮ ದೇಶದಲ್ಲಿ ಚುಚ್ಚುಮದ್ದು ಹಾಕಿಸುವುದನ್ನು ಕೂಡಾ ಪರಿಚಯಿಸಿದರು. ರಾಮ ವರ್ಮಾ ವಿಸಾಖಮ್‌ ತಿರುನಾಳ್‌/ಲ್‌‌‌‌ರು 1880–1885ರ ಅವಧಿಯಲ್ಲಿ ಆಡಳಿತ ನಡೆಸಿದರು. ಅವರು ವೈಸ್‌ರಾಯ್‌ರ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನವನ್ನು ಗಳಿಸಿಕೊಂಡ ಪ್ರಥಮ ಭಾರತೀಯ ರಾಜಕುಮಾರರೂ ಆದರಲ್ಲದೇ ಅನೇಕ ಗ್ರಂಥಗಳನ್ನು ಹಾಗೂ ಪ್ರಬಂಧಗಳನ್ನು ಕೂಡಾ ರಚಿಸಿದ್ದರು. ಅವರು ಆರಕ್ಷಕ ಪಡೆಯನ್ನು ಮರುಸಂಘಟಿಸಿದರಲ್ಲದೇ, ಅನೇಕ ದುರ್ಭರ ತೆರಿಗೆಗಳನ್ನು ರದ್ದುಗೊಳಿಸಿದರು.
 
೫,೪೮೮

edits

"https://kn.wikipedia.org/wiki/ವಿಶೇಷ:MobileDiff/218156" ಇಂದ ಪಡೆಯಲ್ಪಟ್ಟಿದೆ