ಕೊರವಂಜಿ ಹಾಸ್ಯಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೪ ನೇ ಸಾಲು:
* [[ಎಸ್ ಎನ್ ಶಿವಸ್ವಾಮಿ]],
* [[ಜಿ.ಪಿ.ರಾಜರತ್ನಂ]] ಮುಂತಾದವರು.
==ಪ್ರಮುಖ ಹಾಸ್ಯಚಿತ್ರ ಕಲಾವಿದರಲ್ಲಿ ಕೆಲವರು:==
* ಆರ್ ಕೆ ಲಕ್ಷ್ಮಣ್,
* ಎಸ್ ಕೆ ನಾಡಿಗ್,
೨೫ ನೇ ಸಾಲು:
೧೯೭೪ರಲ್ಲಿಯೇ ರಾಶಿಯವರೇ, "೨೫ ವರ್ಷಗಳ ಕಾಲ ಕೊರವಂಜಿಯಲ್ಲಿ ಕಾಣಿಸಿಕೊಂಡ ನಗೆ ಗೆರೆ ಚಿತ್ರಗಳಲ್ಲಿ ಅಷ್ಟೋತ್ತರಗಳನ್ನು ಆಯ್ದು, ಕಾಲಕ್ಕೆ ತಕ್ಕಂತೆ ತುಸು ಒಗ್ಗರಣೆ ಹಾಕಿ...", '''ನಗೆ ಗೆರೆ ಚಿತ್ರಗಳು''' ಎಂಬ ಸಣ್ಣ ಪುಸ್ತಕವನ್ನು ಬೆಂಗಳೂರಿನ ರಾಜಾಜಿ ನಗರದ ವಿಜ್ಞಾನ ವಿಶ್ವ ಪ್ರಕಾಶನದ ಮೂಲಕ ಪ್ರಕಟಿಸಿದರು.
 
೧೯೯೯ರಲ್ಲಿ ರಾಶಿಯವರ ಪುತ್ರ ಅಪರಂಜಿ ಶಿವು ಅವರು ಕೊರವಂಜಿಯ ಸಂಚಿಕೆಗಳಿಂದ ಲೇಖನಗಳನ್ನು ಆಯ್ದು '''ಬೆಸ್ಟ್ ಆಫ್ ಕೊರವಂಜಿ''' ಎಂಬ ಸಂಕಲನವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಅಂಕಿತ ಪುಸ್ತಕ ಪ್ರಕಾಶಕರ ಮೂಲಕ ಪ್ರಕಟಿಸಿದ್ದು, ೨೦೦೮ರಲ್ಲಿ ಇದು ಎರಡನೇ ಮುದ್ರಣವನ್ನು ಕಂಡಿದೆ.
 
==ಕುಹಕಿಡಿಗಳು==
ರಾಜಕಾರಣಿಗಳೂ ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳ ಹೇಳಿಕೆಗಳನ್ನು ಹಾಸ್ಯದ ಮೊನಚಿನಲ್ಲಿ ವಿಶ್ಲೇಷಿಸುವ ಅಂಕಣಕ್ಕೆ ‘ಕೊರವಂಜಿ’ಯ ಮೊದಲ ಎರಡು ಪುಟಗಳು ಮೀಸಲಿದ್ದವು. [[ಟಿ.ಎಸ್.ರಾಮಚಂದ್ರರಾವ್]], [[ಹೆಚ್.ಆರ್.ನಾಗೇಶರಾವ್]] ನಿಯಮಿತವಾಗಿ ತಮ್ಮ ಬರಹಗಳನ್ನು ಈ ಅಂಕಣಕ್ಕೆ ಕಳುಹಿಸುತ್ತಿದ್ದರು.