ಮೆಕ್ಸಿಕೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.1) (robot Adding: bi:Mexico, na:Mexico
No edit summary
೬೫ ನೇ ಸಾಲು:
 
ಸಂಯುಕ್ತ ಮೆಕ್ಸಿಕನ್ ಸಂಸ್ಥಾನಗಳು ಅಥವಾ ಮೆಕ್ಸಿಕೋ [[ಉತ್ತರ ಅಮೆರಿಕಾ]]ದ ಒಂದು ರಾಷ್ಟ್ರವಾಗಿದೆ. ಇದರ ಉತ್ತರಕ್ಕೆ [[ಯು.ಎಸ್.ಎ]], ದಕ್ಷಿಣ ಮತ್ತು ಪಶ್ಚಿಮಕ್ಕೆ ಉತ್ತರ ಶಾಂತಸಾಗರ, ಪೂರ್ವದಲ್ಲಿ [[ಮೆಕ್ಸಿಕೋ ಕೊಲ್ಲಿ]], ಆಗ್ನೇಯಕ್ಕೆ [[ಗ್ವಾಟೆಮಾಲಾ]], [[ಬೆಲಿಝ್]] ಮತ್ತು [[ಕೆರಿಬ್ಬಿಯನ್ ಸಮುದ್ರ]]ಗಳಿವೆ. ಮೆಕ್ಸಿಕೋ ರಾಷ್ಟ್ರವು [[ಮೆಕ್ಸಿಕೋ ನಗರ]]ವುಳ್ಳ ಜಿಲ್ಲೆ ಮತ್ತು ೩೧ ಸಂಸ್ಥಾನಗಳನ್ನೊಳಗೊಂಡ ಒಂದು ಸಾಂವಿಧಾನಿಕ [[ಒಕ್ಕೂಟ ಗಣರಾಜ್ಯ]]ವಾಗಿದೆ. ಮೆಕ್ಸಿಕೋ ನಗರವು ವಿಶ್ವದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಒಂದು.
ಸುಮಾರು ೨೦ ಲಕ್ಷ ಚ.ಕಿ.ಮೀ. ವಿಸ್ತಾರವಾಗಿರುವ ಮೆಕ್ಸಿಕೋ ಅಮೆರಿಕಾ ಖಂಡಗಳಲ್ಲಿ ಐದನೆಯ ದೊಡ್ಡ ದೇಶ ಮತ್ತು ವಿಶ್ವದಲ್ಲಿ ೧೪ನೆಯದು. ೧೧ ಕೋಟಿ ಜನರುಳ್ಳ ಈ ರಾಷ್ಟ್ರವು ಜಗತ್ತಿನಲ್ಲಿ ೧೧ನೆಯ ಅತಿ ಜನಬಾಹುಳ್ಯವಿರುವದಾಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚು [[ಸ್ಪಾನಿಷ್]] ಭಾಷಿಕರು ನೆಲೆಸಿರುವ ದೇಶವಾಗಿದೆ.ಮೆಕ್ಸಿಕೋ ಬೆಳ್ಳಿಯ ಕೆರೆನ್ಸಿ ಹೊಂದಿರುವ ವಿಶ್ವದ ಏಕೈಕ ರಾಷ್ಟ್ರವಾಗಿದೆ.
 
[[ವರ್ಗ:ಉತ್ತರ ಅಮೇರಿಕ ಖಂಡದ ದೇಶಗಳು]]
"https://kn.wikipedia.org/wiki/ಮೆಕ್ಸಿಕೋ" ಇಂದ ಪಡೆಯಲ್ಪಟ್ಟಿದೆ