ಪತ್ನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Undo revision 213598 by 59.92.254.81 (talk)
೨ ನೇ ಸಾಲು:
'''ಪತ್ನಿ'''ಯು [[ಮದುವೆ]]ಯಲ್ಲಿನ ಒಬ್ಬ [[ಸ್ತ್ರೀ]] ಸಹಭಾಗಿ. ತನ್ನ ಪತಿ ಮತ್ತು ಇತರರ ಸಂಬಂಧವಾಗಿ, ಪತ್ನಿಯ ಹಕ್ಕುಗಳು ಮತ್ತು ಜವಾಬ್ದಾರಿಗಳು, ಮತ್ತು ಸಮುದಾಯ ಹಾಗೂ ಕಾನೂನಿನಲ್ಲಿ ಅವಳ ಸ್ಥಾನಮಾನ, ಸಂಸ್ಕೃತಿಗಳ ನಡುವೆ ಬದಲಾಗುತ್ತದೆ ಮತ್ತು ಕಾಲಾನುಸಾರ ಬದಲಾಗಿದೆ. "ಪತ್ನಿ" ಪದವು ''[[ವಧು]]'' ಪದಕ್ಕೆ ಹತ್ತಿರವಾಗಿದೆಯೆಂದು ಕಾಣುತ್ತದೆ, ವಧುವು ''[[ಮದುವೆ]] ಸಮಾರಂಭ''ದಲ್ಲಿ ಒಬ್ಬ ಸ್ತ್ರೀ ಸಹಭಾಗಿಯಾದರೆ, ಮದುವೆಯ ನಂತರ ವಿವಾಹಿತ ಮಹಿಳೆಯು ಪತ್ನಿಯೆಂದು ಕರೆಯಲ್ಪಡುತ್ತಾಳೆ.
 
{{ಚುಟುಕು}}ವಾಱ್ ದ್ ಹೆಲ್ಲ್
 
[[ವರ್ಗ:ಕುಟುಂಬ]]
"https://kn.wikipedia.org/wiki/ಪತ್ನಿ" ಇಂದ ಪಡೆಯಲ್ಪಟ್ಟಿದೆ