ಮೋತಿಲಾಲ್ (ಹಿಂದೀ ಚಿತ್ರ ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಮೋತೀಲಾಲ್''' (೧೯೧೦-೧೯೬೫) ಭಾರತೀಯ ಚಿತ್ರ ನಟ. ಅವರ ಪೂರ್ಣ ಹೆಸರು ಮೋತೀಲಾಲ್ ರಾ...
 
No edit summary
೯ ನೇ ಸಾಲು:
 
 
ಹಿಂದೀ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕ [[ಮುಕೇಶ್ - ಹಿಂದೀ ಚಿತ್ರರಂಗದ ಹಿನ್ನೆಲೆ ಗಾಯಕ|ಮುಕೇಶ]]ರನ್ನು ೧೯೪೧ರಲ್ಲಿ ಪರಿಚಯಿಸಿದ ಮೋತೀಲಾಲರ ''ಮೂರ್ತಿ'' (೧೯೪೩)ಚಿತ್ರದಲ್ಲಿ ಮುಕೇಶರಿಗೆ ಪ್ರಥಮ ಬಾರಿಗೆ ಹಾಡುವ ಅವಕಾಶ ದೊರೆತಿತ್ತು. ೧೯೪೭ರ ''ಪಹಲೀ ನಜರ್'' ಚಿತ್ರದಲ್ಲಿ ಮುಕೇಶ್ ಹಾಡಿದ ''‘ದಿಲ್ ಜಲ್ತಾ ಹೈ ತೋ ಜಲ್ನೇ ದೇ...’'' ಹಾಡನ್ನೂ ಮೋತೀಲಾಲರ ಮೇಲೆಯೇ ಚಿತ್ರೀಕರಿಸಲಾಗಿದೆ.
 
 
೨೪ ನೇ ಸಾಲು:
 
 
[[ವರ್ಗ:ಚಿತ್ರಭಾರತ ನಟಸಿನಿಮಾ]]
[[ವರ್ಗ:ಚಿತ್ರರಂಗ]]
[[ವರ್ಗ:ಬಾಲಿವುಡ್]]
[[ವರ್ಗ:ಚಲನಚಿತ್ರ ನಟರು]]