ಖಗೋಳಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಆರ್ಯಭಟ ಹಾಗು ಪ್ರಾಚೀನತ್ವದ ಬಗ್ಗೆ ಸೇರಿಸಲಾಗಿದೆ
೨ ನೇ ಸಾಲು:
 
'''ಖಗೋಳಶಾಸ್ತ್ರ''' [[ಭೂಮಿ|ಭೂಮಿಯನ್ನು]] ಮತ್ತು [[ವಾಯುಮಂಡಲ|ವಾಯುಮಂಡಲವನ್ನು]] ಹೊರತುಪಡಿಸಿ [[ಬ್ರಹ್ಮಾಂಡ]]ದ ಪ್ರಸಂಗಗಳನ್ನು ಗಮನಿಸಿ, ಉಲ್ಲೇಖಿಸಿ, ಸಂಶೋಧನೆಗೊಳಪಡಿಸಿ ನಿರೂಪಿಸಿವ [[ವಿಜ್ಞಾನ]].ಬೇರೆ ವಿಜ್ಞಾನದ ವಿಭಾಗಗಳಂತಲ್ಲದೆ ಖಗೋಳಶಾಸ್ತ್ರದಲ್ಲಿ ಹವ್ಯಾಸಿಗಳು ಕೂಡಾ ಸಾಕಷ್ಟು ಕೊಡುಗೆ ನೀಡಬಹುದಾಗಿದೆ.ಹವ್ಯಾಸಿಗಳು ಆಕಸ್ಮಿಕವಾಗಿ,ಒಮ್ಮಿಂದೊಮ್ಮೆಲೆ ಕಾಣಬರುವ ನಕ್ಷತ್ರ ವೈಶಿಷ್ಟ್ಯಗಳನ್ನು ಅಂದರೆ ನೋವಾ, ಸೂಪರ್‌ನೋವಾಗಳ ಗುರುತಿಸುವಿಕೆ,ಗ್ರಹಣಗಳ ಛಾಯಾಗ್ರಹಣ ಮುಂತಾದ ಸಂದರ್ಭಗಳಲ್ಲಿ ಗಮನಾರ್ಹ ಕೆಲಸ ಮಾಡಬಹುದಾಗಿದೆ.
 
[[ಆರ್ಯಭಟ|ಆರ್ಯಭಟನನ್ನು]] ಭಾರತದ ಖಗೋಳಶ್ರಾಸ್ತ್ರದ ಪಿತಾಮಹನೆಂದು ಕರೆಯುತ್ತಾರೆ. ಖಗೋಳಶಾಸ್ತ್ರವು ಅತ್ಯಂತ ಪ್ರಾಚೀನವಾದ ವಿಜ್ಞಾನಯೆಂದು ಕರೆಯುತ್ತಾರೆ ಗಣಿತದ ಮೂಲ ಎಂದು ಕೂಡಾ ಕರೆಯುತ್ತಾರೆ. ಲೋಕವ್ಯಾಪಿಯಾಗಿ ಈ ವಿಜ್ಞಾನ ಪ್ರಸಿದ್ಧಿಯಾಯಿತು.
 
== ಖಗೋಳಶಾಸ್ತ್ರದ ಚರಿತ್ರೆ ==
"https://kn.wikipedia.org/wiki/ಖಗೋಳಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ