Content deleted Content added
→‎ಟ್ವಿಂಕಲ್: ಹೊಸ ವಿಭಾಗ
೨೨೭ ನೇ ಸಾಲು:
:ಹರೀಶ್ [[:ವರ್ಗ:ಜನನದ ವರ್ಷಗಳು]] ತುಂಬಾ crowded ಆಗಬಹುದು. ಆದ್ದರಿಂದ ದಶಕದ ಜನನ ವರ್ಗ (ಉದಾ:[[:ವರ್ಗ:೧೫೦೦ರ ದಶಕದ ಜನನಗಳು]] ) ಮತ್ತು ವರ್ಷದ ವರ್ಗಗಳನ್ನು (ಉದಾ: [[:ವರ್ಗ:೧೫೦೦]]) ಮಾತ್ರ ಜನನದ ವರ್ಷದ ವರ್ಗಕ್ಕೆ ಸೇರಿಸುವುದು ಸೂಕ್ತ. [[:ವರ್ಗ:೧೫೦೦ರ ದಶಕದ ಜನನಗಳು]] ವರ್ಗವನ್ನು [[:ವರ್ಗ:ಜನನದ ವರ್ಷಗಳು]] ವರ್ಗಕ್ಕೆ ಸೇರಿಸಬಹುದು. ಜೊತೆಗೆ [[ವಿಶೇಷ:UnusedCategories|ಬಳಕೆಯಲ್ಲಿರದ ವರ್ಗಗಳು]] ಪುಟದ ಮೇಲೆ ಕಣ್ಣಿರಲಿ. --[[User:Nayvik|ವಿನಯ್]]<sup>[[User Talk:Nayvik|ಚರ್ಚೆ]]</sup> ೧೨:೪೨, ೮ ಮೇ ೨೦೧೧ (UTC)
:: ವಿನಯ್, ನೀವು ಹೇಳಿದಂತೆ ''ಜನನದ ವರ್ಷಗಳು'' ವರ್ಗವನ್ನು ತೆಗೆದಿದ್ದೇನೆ. ''ಬಳಕೆಯಲ್ಲಿರದ ವರ್ಗಗಳು'' ಬಗ್ಗೆ ನೀವು ಹೇಳಿದ್ದು ಅರ್ಥವಾಗಲಿಲ್ಲ. ಒಮ್ಮೆಲೇ ೧೫೦೦ ರಿಂದ ೨೦೨೦ರವರೆಗಿನ ವರ್ಗಗಳನ್ನು ಒಂದೇ ರೀತಿಯಲ್ಲಿ ಸೃಷ್ಟಿಸುವ ಇರಾದೆ ನನ್ನದು ~ [[User:M G Harish|ಹರೀಶ]] <sup>/ [[User talk:M G Harish|ಚರ್ಚೆ]] / [[Special:Contributions/M_G_Harish|ಕಾಣಿಕೆಗಳು]] </sup> ೧೪:೦೧, ೮ ಮೇ ೨೦೧೧ (UTC)
 
== ಟ್ವಿಂಕಲ್ ==
 
ನಮಸ್ಕಾರ ವಿನಯ್, ನನಗೆ '''ಟ್ವಿಂಕಲ್''' ಹಾಗೂ '''ಹಾಟ್ಕಾತ್''' ತರಹದ ಗ್ಯಾಡ್ಗೆಟ್ಸ್ ಗಳ ಬಗ್ಗೆ ಮಾಹಿತಿ ಬೇಕಿತ್ತು. ನನಗೆ ಸಂಸ್ಕ್ರುತ ವಿಕಿಪೇಡಿಯಕ್ಕೆ ಟ್ವಿಂಕಲ್ ನನ್ನು ಸೇರಿಸಬೇಕೆಂಬ ಬಯಕೆ. ನೀವು ಕನ್ನಡ ವಿಕಿಪೀಡಿಯದಲ್ಲಿ ಆಗಲೆ ಇದನ್ನು ಮಾಡಿದ್ದೀರಿ. ಈ ಗ್ಯಾಡ್ಜೆಟ್ಸ್ ಗಳನ್ನು ಇಮ್ಪೋರ್ಟ್ ಮಾಡುವುದು ಹೇಗೆ ಎಂದು ವಿವರಿಸಲು ಸಾಧ್ಯವೇ? ಧನ್ಯವಾದಗಳು, '''[[User:MikeLynch|<span style="color:#000080">Yes </span><span style="color:#00BFFF">Michael?</span>]] •[[User talk:MikeLynch|<sup><span style="color:green"><small>Talk</small></span></sup>]]''' ೧೫:೧೨, ೨ ಜೂನ್ ೨೦೧೧ (UTC)