ಗುರುಕಿರಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕನ್ನಡ ಅಂಕಿಗಳು
No edit summary
೧ ನೇ ಸಾಲು:
[[Image:GuruKiran.jpg|thumb|ಗುರುಕಿರಣ್]]
[[ಮಂಗಳೂರು]] ಮೂಲದ '''ಗುರುಕಿರಣ್''' [[ಕನ್ನಡ ಚಿತ್ರರಂಗದಚಿತ್ರರಂಗ]]ದ ಹೆಸರಾಂತ [[:Category: ಸಂಗೀತ ನಿರ್ದೇಶಕರು|ಸಂಗೀತ ನಿರ್ದೇಶಕರುಗಳಲ್ಲೊಬ್ಬರು]].<BR>
ಇವರ ಸಂಗೀತ ನಿರ್ದೇಶನದಲ್ಲಿ ತೆರೆಕಂಡ [[ಆಪ್ತಮಿತ್ರ]]([[೨೦೦೪]]) ಮತ್ತು [[ಜೋಗಿ]]([[೨೦೦೫]]) ಚಿತ್ರಗಳಲ್ಲಿನ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದವು.<BR>
ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ. <BR>
[[ಉಪೇಂದ್ರ (ಚಿತ್ರ)|ಉಪೇಂದ್ರ]], [[ಕುಟುಂಬ]], [[ನಿಷ್ಕರ್ಷ..]] ಮುಂತಾದ ಚಿತ್ರಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆಅಭಿನಯಿಸಿದ್ದಾರೆ.<BR>
[[ಓಂಕಾರ]], [[ಆಟೋಶಂಕರ್]] ಇತ್ಯಾದಿ ಚಿತ್ರಗಳಲ್ಲಿ ಕೆಲವು ಗೀತೆಗಳನ್ನು ರಚಿಸಿದ್ದಾರೆ.
ಇವರ ಸಂಗೀತ ನಿರ್ದೇಶನದ ಮೊದಲ ಕನ್ನಡ ಚಿತ್ರ [[ಏ (ಚಲನಚಿತ್ರ)|ಏ]].
 
==ಸಂಗೀತ ನಿರ್ದೇಶನದ ಚಿತ್ರಗಳು==
"https://kn.wikipedia.org/wiki/ಗುರುಕಿರಣ್" ಇಂದ ಪಡೆಯಲ್ಪಟ್ಟಿದೆ