ರಾಕ್ ಆಂಡ್ ರೋಲ್ (ನೃತ್ಯ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೧೫ ನೇ ಸಾಲು:
 
[[File:Rocknroll-dancing-somersault-worldgames2005.jpg|thumb|ಎರಡು ಬಾರಿ ಪಲ್ಟಿ ಹೊಡೆಯುವುದು, ಇದು ಹೆಚ್ಚು ವಿಶೇಷ ಗಮನವಹಿಸಬೇಕಾದ ಅಂಗಸಾಧನೆಯ ಚಲನೆಯಾಗಿದೆ (ಜರ್ಮನಿಯ ಓಬರ್ಹಾಸನ್‌ನಲ್ಲಿ ನಡೆದ 2005ರ ವರ್ಲ್ಡ್ ಗೇಮ್ಸ್‌ನಲ್ಲಿ ಡೇನಿಯಾಲ ಬೆಚ್ಟೋಲ್ಡ್ ಮತ್ತು ಬರ್ನ್ಡ್ ಡಿಯಲ್ ನೀಡಿದ ಪ್ರದರ್ಶನ)]]
'''ಅಂಗಸಾಧನೆಯ ರಾಕ್ ಆಂಡ್ ರೋಲ್''' ಲಿಂಡಿ ಹಾಪ್‌ನಿಂದ ಹುಟ್ಟಿಕೊಂಡ ಒಂದು ವ್ಯಾಯಾಮದ, ಸ್ಪರ್ಧಾತ್ಮಕ [[ನೃತ್ಯ|ನೃತ್ಯ]] ಶೈಲಿಯಾಗಿದೆ. ಆದರೆ ಲಿಂಡಿ ಹಾಪ್‌ಗೆ ಭಿನ್ನವಾಗಿ ಇದು ಪ್ರದರ್ಶನಕ್ಕಾಗಿ ರೂಪಿಸಲಾದ ಒಂದು ನೃತ್ಯವಾಗಿದೆ. ಇದನ್ನು ಜೋಡಿಗಳಾಗಿ ಮತ್ತು ಗುಂಪುಗಳಾಗಿ ಎರಡೂ ರೀತಿಯಲ್ಲೂ ನಿರ್ವಹಿಸಲಾಗುತ್ತದೆ, ಅವರಲ್ಲಿ ಎಲ್ಲರೂ ಮಹಿಳೆಯರು ಅಥವಾ ೪-೮ ಜೋಡಿಗಳು ಒಟ್ಟಿಗೆ ಇರಬಹುದು. ಇದು ಸಾಮಾನ್ಯವಾಗಿ ತುಂಬಾ ವೇಗವಾದ ಮತ್ತು ದೈಹಿಕವಾಗಿ ಕೌಶಲ ಮತ್ತು ಪ್ರಯತ್ನಗಳು ಅವಶ್ಯಕವಾದ ನೃತ್ಯವಾಗಿದೆ.
 
== ಇತಿಹಾಸ ==
 
ಸಂಗೀತ ಶೈಲಿ ರಾಕ್ ಆಂಡ್ ರೋಲ್‌ನ ಅಭಿವೃದ್ಧಿಯ ಸಂದರ್ಭದಲ್ಲಿ, ಸಂಗೀತದೊಂದಿಗೆ [[ನೃತ್ಯ|ನೃತ್ಯ]] ಮಾಡುವುದನ್ನೂ ರಚಿಸಲಾಯಿತು. ೧೯೨೦ರಲ್ಲಿ ಬಳಕೆಗೆ ಬಂದ ತೂಗಾಟದಿಂದ ಲಿಂಡಿ ಹಾಪ್ ಅಂಗಸಾಧನೆಯ ಚಲನೆಗಳನ್ನೂ ಒಳಗೊಂಡ ಮೊದಲ ಜೋಡಿ ನೃತ್ಯವನ್ನು ಸೃಷ್ಟಿಸಿತು. ವೇಗವಾದ ಸಂಗೀತಕ್ಕೆ ಸರಿಹೊಂದಿಸಲು ಸುಮಾರು ೧೯೪೦ರಲ್ಲಿ ಲಿಂಡಿ ಹಾಪ್ಅನ್ನು ಮಾರ್ಪಡಿಸಿ, ಬೂಗಿ ವೂಗಿ ಎಂಬ ಶೈಲಿಯನ್ನು ರಚಿಸಲಾಯಿತು. ರಾಕ್ ಆಂಡ್ ರೋಲ್ ಸಂಗೀತವು ೧೯೫೫ರಲ್ಲಿ ಬಳಕೆಗೆ ಬರುವುದರೊಂದಿಗೆ, ಅದರ ಬೆಂಬಲಿಗರು ಬೂಗಿ ವೂಗಿಯನ್ನು ಹೆಚ್ಚು ಅಂಗಸಾಧನೆಯ ರಾಕ್ ಆಂಡ್ ರೋಲ್ ನೃತ್ಯವಾಗಿ ಪರಿವರ್ತಿಸಿದರು.
 
೧೯೫೯ರ ನೃತ್ಯ ಪುಸ್ತಕವೊಂದು "ರಾಕ್ ಆಂಡ್ ರೋಲ್" ಅನ್ನು ಹೀಗೆಂದು ವಿವರಿಸುತ್ತದೆ - ಇದನ್ನು ದೇಹ ಮತ್ತು ಕಾಲುಗಳನ್ನು ಸುಲಭವಾಗಿ ಬಗ್ಗಿಸಿ ಸಂಗೀತದ ತಾಳಕ್ಕೆ ಸರಿಯಾಗಿ ಸಹಯೋಗದ ದೈಹಿಕ ಲಯಬದ್ಧ ಅಭಿವ್ಯಕ್ತಿಯಿರುವಂತೆ ವಿಪರೀತ ಒತ್ತಡವಿಲ್ಲದೆ ನಿರ್ವಹಿಸಲಾಗುತ್ತದೆ. ಇದು ಶೈಲಿ, ಚಲನೆ, ಲಯ ಮತ್ತು ಸ್ವರಶ್ರೇಣಿಯನ್ನು ರಚಿಸಿದ ರೀತಿ ಮೊದಲಾದವುಗಳಲ್ಲಿ ವೈಯಕ್ತಿಕ ಅಭಿವ್ಯಕ್ತಿ ಮತ್ತು ಅರ್ಥಕಲ್ಪನೆಯನ್ನು ತೋರಿಸಲು ಅವಕಾಶವನ್ನು ನೀಡುವ ನೃತ್ಯವಾಗಿದೆ. ಇದರ ಮೂಲಭೂತ ಲಯವೆಂದರೆ ನಿಧಾನ, ನಿಧಾನ, ಬೇಗ, ಬೇಗ. ನಿಧಾನವಾದ ಹೆಜ್ಜೆಗಳನ್ನು ಮೊದಲು ಪಾದದ ಬಾಲ್‌ನಿಂದ ನಂತರ ಕೆಳಗಿಳಿಸುವ ಹಿಮ್ಮಡಿಯಿಂದ ನಿರ್ವಹಿಸಲಾಗುತ್ತದೆ.<ref>ದಿ ಗರ್ಲ್ಸ್ ಬುಕ್ ಆಫ್ ಬ್ಯಾಲ್‌ರೂಮ್ ಡ್ಯಾನ್ಸಿಂಗ್. ವೀರ ವಿಲ್ಸನ್. ರಾಯ್ ಪಬ್ಲಿಷರ್ಸ್. ೧೯೫೯. ಪುಟಗಳು ೧೧೭. ೧೧೮. LoC# ೫೯-೧೨೯೨೬</ref>