ರಾಕ್ ಆಂಡ್ ರೋಲ್ (ನೃತ್ಯ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Rock_and_Roll_(dance) (revision: 419132369) using http://translate.google.com/toolkit with about 95% human translations.
 
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೧೫ ನೇ ಸಾಲು:
 
[[File:Rocknroll-dancing-somersault-worldgames2005.jpg|thumb|ಎರಡು ಬಾರಿ ಪಲ್ಟಿ ಹೊಡೆಯುವುದು, ಇದು ಹೆಚ್ಚು ವಿಶೇಷ ಗಮನವಹಿಸಬೇಕಾದ ಅಂಗಸಾಧನೆಯ ಚಲನೆಯಾಗಿದೆ (ಜರ್ಮನಿಯ ಓಬರ್ಹಾಸನ್‌ನಲ್ಲಿ ನಡೆದ 2005ರ ವರ್ಲ್ಡ್ ಗೇಮ್ಸ್‌ನಲ್ಲಿ ಡೇನಿಯಾಲ ಬೆಚ್ಟೋಲ್ಡ್ ಮತ್ತು ಬರ್ನ್ಡ್ ಡಿಯಲ್ ನೀಡಿದ ಪ್ರದರ್ಶನ)]]
'''ಅಂಗಸಾಧನೆಯ ರಾಕ್ ಆಂಡ್ ರೋಲ್''' ಲಿಂಡಿ ಹಾಪ್‌ನಿಂದ ಹುಟ್ಟಿಕೊಂಡ ಒಂದು ವ್ಯಾಯಾಮದ, ಸ್ಪರ್ಧಾತ್ಮಕ [[ನೃತ್ಯ|ನೃತ್ಯ]] ಶೈಲಿಯಾಗಿದೆ. ಆದರೆ ಲಿಂಡಿ ಹಾಪ್‌ಗೆ ಭಿನ್ನವಾಗಿ ಇದು ಪ್ರದರ್ಶನಕ್ಕಾಗಿ ರೂಪಿಸಲಾದ ಒಂದು ನೃತ್ಯವಾಗಿದೆ. ಇದನ್ನು ಜೋಡಿಗಳಾಗಿ ಮತ್ತು ಗುಂಪುಗಳಾಗಿ ಎರಡೂ ರೀತಿಯಲ್ಲೂ ನಿರ್ವಹಿಸಲಾಗುತ್ತದೆ, ಅವರಲ್ಲಿ ಎಲ್ಲರೂ ಮಹಿಳೆಯರು ಅಥವಾ 4-8 ಜೋಡಿಗಳು ಒಟ್ಟಿಗೆ ಇರಬಹುದು. ಇದು ಸಾಮಾನ್ಯವಾಗಿ ತುಂಬಾ ವೇಗವಾದ ಮತ್ತು ದೈಹಿಕವಾಗಿ ಕೌಶಲ ಮತ್ತು ಪ್ರಯತ್ನಗಳು ಅವಶ್ಯಕವಾದ ನೃತ್ಯವಾಗಿದೆ.
 
== ಇತಿಹಾಸ ==
 
ಸಂಗೀತ ಶೈಲಿ ರಾಕ್ ಆಂಡ್ ರೋಲ್‌ನ ಅಭಿವೃದ್ಧಿಯ ಸಂದರ್ಭದಲ್ಲಿ, ಸಂಗೀತದೊಂದಿಗೆ [[ನೃತ್ಯ|ನೃತ್ಯ]] ಮಾಡುವುದನ್ನೂ ರಚಿಸಲಾಯಿತು. 1920ರಲ್ಲಿ೧೯೨೦ರಲ್ಲಿ ಬಳಕೆಗೆ ಬಂದ ತೂಗಾಟದಿಂದ ಲಿಂಡಿ ಹಾಪ್ ಅಂಗಸಾಧನೆಯ ಚಲನೆಗಳನ್ನೂ ಒಳಗೊಂಡ ಮೊದಲ ಜೋಡಿ ನೃತ್ಯವನ್ನು ಸೃಷ್ಟಿಸಿತು. ವೇಗವಾದ ಸಂಗೀತಕ್ಕೆ ಸರಿಹೊಂದಿಸಲು ಸುಮಾರು 1940ರಲ್ಲಿ೧೯೪೦ರಲ್ಲಿ ಲಿಂಡಿ ಹಾಪ್ಅನ್ನು ಮಾರ್ಪಡಿಸಿ, ಬೂಗಿ ವೂಗಿ ಎಂಬ ಶೈಲಿಯನ್ನು ರಚಿಸಲಾಯಿತು. ರಾಕ್ ಆಂಡ್ ರೋಲ್ ಸಂಗೀತವು 1955ರಲ್ಲಿ೧೯೫೫ರಲ್ಲಿ ಬಳಕೆಗೆ ಬರುವುದರೊಂದಿಗೆ, ಅದರ ಬೆಂಬಲಿಗರು ಬೂಗಿ ವೂಗಿಯನ್ನು ಹೆಚ್ಚು ಅಂಗಸಾಧನೆಯ ರಾಕ್ ಆಂಡ್ ರೋಲ್ ನೃತ್ಯವಾಗಿ ಪರಿವರ್ತಿಸಿದರು.
 
1959ರ೧೯೫೯ರ ನೃತ್ಯ ಪುಸ್ತಕವೊಂದು "ರಾಕ್ ಆಂಡ್ ರೋಲ್" ಅನ್ನು ಹೀಗೆಂದು ವಿವರಿಸುತ್ತದೆ - ಇದನ್ನು ದೇಹ ಮತ್ತು ಕಾಲುಗಳನ್ನು ಸುಲಭವಾಗಿ ಬಗ್ಗಿಸಿ ಸಂಗೀತದ ತಾಳಕ್ಕೆ ಸರಿಯಾಗಿ ಸಹಯೋಗದ ದೈಹಿಕ ಲಯಬದ್ಧ ಅಭಿವ್ಯಕ್ತಿಯಿರುವಂತೆ ವಿಪರೀತ ಒತ್ತಡವಿಲ್ಲದೆ ನಿರ್ವಹಿಸಲಾಗುತ್ತದೆ. ಇದು ಶೈಲಿ, ಚಲನೆ, ಲಯ ಮತ್ತು ಸ್ವರಶ್ರೇಣಿಯನ್ನು ರಚಿಸಿದ ರೀತಿ ಮೊದಲಾದವುಗಳಲ್ಲಿ ವೈಯಕ್ತಿಕ ಅಭಿವ್ಯಕ್ತಿ ಮತ್ತು ಅರ್ಥಕಲ್ಪನೆಯನ್ನು ತೋರಿಸಲು ಅವಕಾಶವನ್ನು ನೀಡುವ ನೃತ್ಯವಾಗಿದೆ. ಇದರ ಮೂಲಭೂತ ಲಯವೆಂದರೆ ನಿಧಾನ, ನಿಧಾನ, ಬೇಗ, ಬೇಗ. ನಿಧಾನವಾದ ಹೆಜ್ಜೆಗಳನ್ನು ಮೊದಲು ಪಾದದ ಬಾಲ್‌ನಿಂದ ನಂತರ ಕೆಳಗಿಳಿಸುವ ಹಿಮ್ಮಡಿಯಿಂದ ನಿರ್ವಹಿಸಲಾಗುತ್ತದೆ.<ref>ದಿ ಗರ್ಲ್ಸ್ ಬುಕ್ ಆಫ್ ಬ್ಯಾಲ್‌ರೂಮ್ ಡ್ಯಾನ್ಸಿಂಗ್. ವೀರ ವಿಲ್ಸನ್. ರಾಯ್ ಪಬ್ಲಿಷರ್ಸ್. 1959೧೯೫೯. ಪುಟಗಳು 117೧೧೭. 118೧೧೮. LoC# 59೫೯-12926೧೨೯೨೬</ref>
 
== ಕೌಶಲಗಳು ಮತ್ತು ಮೂಲಗಳು ==
 
ರಾಕ್ ಆಂಡ್ ರೋಲ್ ನೃತ್ಯದ ಸುವ್ಯಕ್ತ ಲಕ್ಷಣಗಳೆಂದರೆ '''ಒದೆತ''' ಗಳು (ಗಾಳಿಯಲ್ಲಿ) ಹಾಗೂ ''ಎತ್ತುವಿಕೆ'' , ''ನೆಗೆತ'' , ''ಎಸೆಯುವಿಕೆ'' ಮತ್ತು ''ಚಿಮ್ಮುವಿಕೆ'' ಮೊದಲಾದ ಅಂಗಸಾಧನೆಯ ಚಲನೆಗಳು. ಇಂದಿನ ರಾಕ್ ಆಂಡ್ ರೋಲ್ ಪ್ರದರ್ಶನ ಮತ್ತು ಸ್ಪರ್ದಾ-ನೃತ್ಯವನ್ನು ಹೆಚ್ಚು ಕೇಂದ್ರೀಕರಿಸಿದೆ ಹಾಗೂ ಹೆಸರನ್ನು ಹೊರತುಪಡಿಸಿ ಅದು ಹಿಂದಿನ ರಾಕ್ ಆಂಡ್ ರೋಲ್ ಚಲನೆಯ ಯಾವೊಂದು ಅಂಶವನ್ನೂ ಹೊಂದಿಲ್ಲ. ಇದನ್ನು ಜೋಡಿಗಳಾಗಿ ಅಥವಾ ಗುಂಪಾಗಿ ನಿರ್ವಹಿಸಲಾಗುತ್ತದೆ. ಹಲವಾರು ವರ್ಷಗಳಿಂದ ರಾಕ್ ಆಂಡ್ ರೋಲ್ ನೃತ್ಯವು ಅನೇಕ ಪ್ರಮುಖ ಬದಲಾವಣೆಗಳಿಗೆ ಒಳಗಾಗಿದೆ: ಹಿಂದಿನ 6-ಮೂಲ ಹೆಜ್ಜೆಯನ್ನು ಅದರ ವಿಶಿಷ್ಟ ಕಿಕ್ ಬಾಲ್ ಬದಲಾವಣೆಯೊಂದಿಗೆ ಆಧುನಿಕ ಪಂದ್ಯಾವಳಿಯ 9-ಮೂಲ ಹೆಜ್ಜೆಯಾಗಿ ಪರಿವರ್ತಿಸಲಾಗಿದೆ. ಇತರ ವಿಶಿಷ್ಟ ಕೌಶಲಗಳೆಂದರೆ - ಪುರುಷನ ದೇಹ ತೂಗಾಡಿಸುವ ಚಲನೆ, ಇದರಲ್ಲಿ ತನ್ನ ಜೊತೆಗಾರ್ತಿಯನ್ನು ಕುಳಿತಿರುವ ಭಂಗಿಯಿಂದ ಮೇಲಕ್ಕೆ ಎಸೆಯುತ್ತಾನೆ ಮತ್ತು ಎಸೆಯುವ ಮೂಲ ಚಲನೆ, ಇದರಲ್ಲಿ ಆಕೆ ಆತನ ಕೈಗಳ ಮೇಲೆ ನಿಲ್ಲುತ್ತಾಳೆ ಮತ್ತು ಗೋಣು ಮುರಿಯುವ ನೆಗೆತವನ್ನು ಮಾಡಲು ಆಕೆಯನ್ನು ರಭಸವಾಗಿ ಮೇಲಕ್ಕೆ ಎಸೆಯುತ್ತಾನೆ. ವಿಶೇಷ ಗಮನವನ್ನು ನೀಡಬೇಕಾದ ಕುಶಲ ಚಲನೆ, ಹೆಚ್ಚು ವೇಗ ಮತ್ತು ಅಂಗಸಾಧನೆಗಳಿಂದಾಗಿ ರಾಕ್ ಆಂಡ್ ರೋಲ್ ಆಯಾಸಗೊಳಿಸುವ ಹೆಚ್ಚು-ಪ್ರಯತ್ನದ ನೃತ್ಯವಾಗಿದೆ ಮತ್ತು ಇದನ್ನು ಹೆಚ್ಚಾಗಿ ಕಿರಿಯ ನೃತ್ಯಗಾರರು ನಿರ್ವಹಿಸುತ್ತಾರೆ.
 
ಮೂಲದ ಹೆಸರು ಅನೇಕ ಪ್ರತ್ಯೇಕ ಚಲನೆಗಳಿಂದ ಬಂದಿದೆ. 6-ಮೂಲ ಹೆಜ್ಜೆಯಲ್ಲಿ ನೃತ್ಯಗಾರರು ''(1)ಹೆಜ್ಜೆ (2)ಹೆಜ್ಜೆ (3)ಒದೆತ (4)ಸೆಟಲ್(ಸ್ಥಿರವಾಗುವುದು) (5)ಒದೆತ (6)ಸೆಟಲ್'' ಅಥವಾ ''(1)ಒದೆತ (2)ಸೆಟಲ್ (3)ಒದೆತ (4)ಸೆಟಲ್ (5)ಒದೆತ (6)ಸೆಟಲ್ '' ಅನ್ನು ಮಾಡುತ್ತಾರೆ. ಅದೇ 9-ಮೂಲ ಹೆಜ್ಜೆಯಲ್ಲಿ ''(1)ಒದೆತ (2)ಬಾಲ್ (3)ಬದಲಾವಣೆ (4)ಒದೆತ (5)ಸೆಟಲ್ (6)ಸೆಟಲ್ (7)ಒದೆತ (8)ಸೆಟಲ್ (9)ಸೆಟಲ್ ನಿರ್ವಹಿಸುತ್ತಾರೆ.'' ಅಂದರೆ ಸರಿಯಾದ ರಾಕ್ ಆಂಡ್ ರೋಲ್ ಒದೆತದಲ್ಲಿ, ಒದೆಯುವ ಪಾದವು ಸ್ಥಿರವಾಗುವುದಕ್ಕಿಂತ ಮೊದಲಿನ ಒಂದು ಕ್ಷಣದ ಚಲನೆಯಲ್ಲಿ ಬೆಂಬಲದ ಪಾದವು ನೆಲದಲ್ಲಿ ಸ್ಥಿರವಾಗುತ್ತದೆ.
 
== ನೃತ್ಯ ವರ್ಗಗಳು ==
೩೩ ನೇ ಸಾಲು:
 
ಪ್ರಪಂಚ ರಾಕ್ ಆಂಡ್ ರೋಲ್ ಒಕ್ಕೂಟವು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಈ ಕೆಳಗಿನ ನೃತ್ಯ ವರ್ಗಗಳನ್ನು ಮಾಡುತ್ತದೆ:
<ref>[http://www.wrrc.org/index.jsp?mandant=wrrc.org&amp;actualMode=Public&amp;homePage=0&amp;mainRessort=67&amp;subRessort=378 WRRC - ರೂಲ್ಸ್ - ರಾಕ್ ಆಂಡ್ ರೋಲ್] 2010೨೦೧೦-03೦೩-10೧೦ ರಂದು ಮರುಸಂಪಾದಿಸಲಾಗಿದೆ.</ref>
* '''ಯುವ:''' ಯಾವುದೇ ಅಂಗಸಾಧನೆಗಳಿಗೆ ಅವಕಾಶವಿಲ್ಲ. ಜೋಡಿಗಳು 14೧೪ ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ.
* '''ಜೂನಿಯರ್‌ಗಳು:''' ವರ್ಗದ ಸುರಕ್ಷತಾ ನಿಯಮಗಳಡಿಯಲ್ಲಿ ಗರಿಷ್ಠ ನಾಲ್ಕು ಅಂಗಸಾಧನೆಯ ಚಲನೆಗಳಿಗೆ ಅವಕಾಶವಿರುತ್ತದೆ. ಜೋಡಿಗಳು 12ರಿಂದ೧೨ರಿಂದ 17೧೭ ವರ್ಷಗಳವರೆಗಿನ ವಯಸ್ಸಿನವರಾಗಿರುತ್ತಾರೆ.
* '''B-ವರ್ಗ:''' ಪ್ರತಿಯೊಂದು ಜೋಡಿಯು ಎರಡು ನೃತ್ಯಗಳನ್ನು ಮಾಡಬೇಕು. ಒಂದು ನೃತ್ಯದಲ್ಲಿ ಯಾವುದೇ ಅಂಗಸಾಧನೆಗಳಿಗೆ ಅವಕಾಶವಿಲ್ಲ (''ಕಾಲ್ಚಳಕ'' ಅಥವಾ ''ಕಾಲಿನ-ಕುಶಲಚಲನೆ'' ), ಮತ್ತೊಂದರಲ್ಲಿ (''ಅಂಗಸಾಧನೆಯ'' ) ಆರು ಅಂಗಸಾಧನೆಯ ಚಲನೆಗಳನ್ನು ಮಾಡಬೇಕು. ಪುರುಷನು ಮಹಿಳೆಯನ್ನು ಗಾಳಿಯಲ್ಲಿ ಎಸೆಯಬಹುದು, ಆದರೆ ತಿರುಗಿಸುವಿಕೆಗೆ ಅವಕಾಶವಿಲ್ಲ. 14೧೪ ವರ್ಷವು ಇದರ ಕನಿಷ್ಠ ವಯಸ್ಸು.
* '''ಪ್ರಮುಖ ವರ್ಗ:''' B-ವರ್ಗದಲ್ಲಿರುವಂತೆ ಎರಡು ನೃತ್ಯಗಳಿರುತ್ತವೆ. B-ವರ್ಗಕ್ಕಿರುವ ಏಕೈಕ ವ್ಯತ್ಯಾಸವೆಂದರೆ ಹೆಚ್ಚುಕಡಿಮೆ ಎಲ್ಲಾ ಅಂಗಸಾಧನೆಗಳಿಗೆ (ಉದಾ, ಎತ್ತುವಿಕೆ, ನೆಗೆತ, ಎಸೆಯುವಿಕೆ ಮತ್ತು ತಿರುಗಿಸುವಿಕೆ) ಇದರಲ್ಲಿ ಅವಕಾಶವಿದೆ. 15೧೫ ವರ್ಷವು ಕನಿಷ್ಠ ವಯಸ್ಸಾಗಿದೆ.
 
ರಾಷ್ಟ್ರೀಯ ಸಂಘಟನೆಗಳು ಸಾಮಾನ್ಯವಾಗಿ ಹೆಚ್ಚುವರಿ ವರ್ಗಗಳನ್ನು ಹೊಂದಿರುತ್ತವೆ (ಉದಾ, ಆರಂಭದ ಸ್ಪರ್ಧಾತ್ಮಕ ನೃತ್ಯಗಾರರಿಗಾಗಿ C ವರ್ಗವಿರುತ್ತದೆ). ಆದರೆ ಎಲ್ಲವೂ ಮೇಲೆ ಸೂಚಿಸಿದ ನಾಲ್ಕು ವರ್ಗಗಳನ್ನೂ ಹೊಂದಿರುತ್ತವೆ (ಆದರೂ ಕೆಲವು ನಿಯಮಗಳು ವ್ಯತ್ಯಾಸಗೊಳ್ಳಬಹುದು).
೪೩ ನೇ ಸಾಲು:
== ತಾಳ ಮತ್ತು ಸಂಗೀತ ==
 
ರಾಕ್ ಆಂಡ್ ರೋಲ್ ನೃತ್ಯವನ್ನು 4/4 ತಾಳದಲ್ಲಿ ನಿರ್ವಹಿಸಲಾಗುತ್ತದೆ. ಒಂದು ಮೂಲವು ಆರು ಲಯಗಳನ್ನು ಆದ್ದರಿಂದ ಒಂದೂವರೆ ತಾಳಗಳನ್ನು ಒಳಗೊಂಡಿರುತ್ತದೆ. ತಾಳದಲ್ಲಿ ಘಾತಕ್ಕೆ ಮೇಳೈಸದ ರಾಕ್ ಆಂಡ್ ರೋಲ್ ಸಂಗೀತಕ್ಕೆ ಭಿನ್ನವಾಗಿ, ಈ ನೃತ್ಯವು ಪ್ರತಿ ತಾಳದ ಮೊದಲನೇ ಮತ್ತು ಮೂರನೇ ಲಯಗಳ ಮೇಲೆ ಹೆಚ್ಚು ಒತ್ತಡವನ್ನು ಹಾಕುತ್ತದೆ. ಈ ಸಂಗೀತವು ತುಂಬಾ ವೇಗವಾಗಿ, 176೧೭೬ ರಿಂದ 208೨೦೮ bpm ನಲ್ಲಿರುತ್ತದೆ. ತಾಳದಲ್ಲಿ ಘಾತಕ್ಕೆ ಮೇಳೈಸುವ ಮತ್ತು ವೇಗವಾದ ಸಾಂಪ್ರದಾಯಿಕ ರಾಕ್ ಆಂಡ್ ರೋಲ್ ಸಂಗೀತದ ಸ್ಥಾನವನ್ನು ಆಧುನಿಕ ಡಿಸ್ಕೊ ಮತ್ತು ಪಾಪ್ ಸಂಗೀತವು ಆಕ್ರಮಿಸಿಕೊಂಡಿವೆ.
 
== ಉಡುಪು ==