ನಿರಾಶಾವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೨೫ ನೇ ಸಾಲು:
==ವಿಧಗಳು==
===ನೀತಿಶಾಸ್ತ್ರ===
ನೀತಿಶಾಸ್ತ್ರದಲ್ಲಿ ನಿರಾಕರಣೆಯ ನಿರೂಪಣೆಗಳನ್ನು ಗುರುತಿಸಬಹುದು: ಫ್ರೆಡ್ರಿಚ್ ನೈಜ್‌ಸ್ಕೆಯ ನಿರ್ನೈತಿಕತೆ, ಫ್ರೂಡ್‌ರ ಆದರ್ಶೀಕರಣವಾಗಿ ಸಹಕಾರದ ವಿವರಣೆ, ಸ್ಟ್ಯಾನ್ಲಿ ಮಿಲ್‌ಗ್ರ್ಯಾಮ್ ಆಘಾತ ಪ್ರಯೋಗಗಳು, ಜಾಗತಿಕ ಅನ್ಯೋನ್ಯ ಸಂಪರ್ಕದ ಹೊರತಾಗಿಯೂ [[ಯುದ್ಧ|ಯುದ್ಧ]] ಮತ್ತು ಜನಹತ್ಯೆಯ ಮುಂದುವರಿಕೆ ಹಾಗೂ ಮಾರುಕಟ್ಟೆ ಫಂಡಮೆಂಟಲಿಸಮ್ ಅಥವಾ ರಾಜ್ಯನಿಯಂತ್ರಣದ ಶೋಷಣೆ.
 
===ಬೌದ್ಧಿಕ===
೩೮ ನೇ ಸಾಲು:
 
===ರಾಜಕೀಯ===
ಯಾವುದೇ ರಾಜಕೀಯ ಪಕ್ಷವು ನಿರಾಶಾವಾದವಾಗಿರುವುದು ವಿಶೇಷ ಲಕ್ಷಣವಲ್ಲ. ಸಂಪ್ರದಾಯವಾದಿ ಚಿಂತಕರು, ವಿಶೇಷವಾಗಿ ಸಾಮಾಜಿಕ ಸಂಪ್ರದಾಯವಾದಿಗಳು, ಹೆಚ್ಚಾಗಿ ರಾಜಕಾರಣವನ್ನು ನಿರಾಶಾವಾದಿ ಮಾರ್ಗದಲ್ಲಿ ಗ್ರಹಿಸುತ್ತಾರೆ. ವಿಲಿಯಂ ಎಫ್. ಬಕ್ಲಿ ಪ್ರಸಿದ್ಧವಾಗಿ ಹೀಗೆಂದು ಟೀಕಿಸಿದ್ದಾರೆ - ''ನಿಲ್ಲಿಸಬೇಕೆಂದು' ಹೇಳುವ ಇತಿಹಾಸಕ್ಕೆ ನಾನು ವಿರುದ್ಧವಾಗಿದ್ದೇನೆ'. ವಿಟ್ಟಾಕರ್ ಚೇಂಬರ್ಸ್ ತೀವ್ರವಾಗಿ ಕಮ್ಯೂನಿಸ್ಟ್-ವಿರೋಧಿಯಾಗಿದ್ದರೂ ಬಂಡವಾಳಶಾಹಿಯು ಖಂಡಿತವಾಗಿ [[ಕಮ್ಯೂನಿಸಮ್|ಕಮ್ಯೂನಿಸಮ್]]‌ನ ಎದುರು ಪತನಗೊಳ್ಳುತ್ತದೆ ಎಂದು ಮನವರಿಕೆ ಮಾಡಿದರು. [[ಕ್ರೈಸ್ತ ಧರ್ಮ|ಕ್ರೈಸ್ತಧರ್ಮ]] ಮತ್ತು/ಅಥವಾ ಗ್ರೀಕ್ [[ತತ್ತ್ವಶಾಸ್ತ್ರ|ತತ್ತ್ವಚಿಂತನೆ]]ಯಲ್ಲಿ ಮೂಲವನ್ನು ತೊರೆದ ಪಾಶ್ಚಾತ್ಯ ನಾಗರಿಕತೆಯನ್ನು ಅವನತಿಯ ಮತ್ತು ಶೂನ್ಯ ಸೈದ್ಧಾಂತಿಕ ನಾಗರಿಕತೆಯೆಂದು ಸಾಮಾಜಿಕ ಸಂಪ್ರದಾಯವಾದಿಗಳು ಹೇಳುತ್ತಾರೆ, ಇದು ಇದನ್ನು ನೈತಿಕ ಮತ್ತು ರಾಜಕೀಯ ಅವನತಿಗೆ ಬೀಳುವಂತೆ ಮಾಡಿತು. ರಾಬರ್ಟ್ ಬೋರ್ಕ್‌ರ ''ಸ್ಲೌಚಿಂಗ್ ಟುವರ್ಡ್ ಗೊಮ್ಮೊರಾಹ್'' ಮತ್ತು ಅಲ್ಲನ್ ಬ್ಲೂಮ್‌ರ ''ದಿ ಕ್ಲೋಸಿಂಗ್ ಆಫ್ ದಿ ಅಮೇರಿಕನ್ ಮೈಂಡ್'' ಮೊದಲಾದವು ಈ ದೃಷ್ಟಿಕೋನದ ಪ್ರಸಿದ್ಧ ಪ್ರಕಟಣೆಯಾಗಿವೆ.
ಸಮಾಜದಲ್ಲಿನ ಸರ್ಕಾರದ ಪಾತ್ರ ಮತ್ತು ರಾಜ್ಯದ ವಿಸ್ತರಣೆಯು ಅನಿವಾರ್ಯವಾದುದಾಗಿದೆ ಎಂದು ಹೆಚ್ಚಿನ ಆರ್ಥಿಕ ಸಂಪ್ರದಾಯವಾದಿಗಳು ಮತ್ತು ಬಲ-ಸ್ವಾತಂತ್ರ್ಯಾವಾದಿಗಳು ನಂಬುತ್ತಾರೆ ಹಾಗೂ ಇದರ ವಿರುದ್ಧ ಕಾರ್ಯವನ್ನು ನಿರ್ವಹಿಸುವುದರಲ್ಲಿ ಇವರೇ ಅತ್ಯುತ್ತಮವಾಗಿದ್ದಾರೆ. ಜನರ ಸಹಜ ಪ್ರವೃತ್ತಿಯನ್ನು ನಿಗ್ರಹಿಸಬೇಕು ಮತ್ತು ಸ್ವಾತಂತ್ರ್ಯವು ಸಾಮಾಜಿಕ ವಿಷಯಗಳ ಅಸಾಧಾರಣ ಸ್ಥಿತಿಯಾಗಿದೆ, ಇದನ್ನು ಪ್ರಜಾಕಲ್ಯಾಣ ರಾಜ್ಯವು ಒದಗಿಸಿದ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗಾಗಿ ತ್ಯಜಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ರಾಜಕೀಯ ನಿರಾಶಾವಾದವು ಕೆಲವೊಮ್ಮೆ ಜಾರ್ಜ್ ಓರ್ವೆಲ್‌ರ ''ನೈನ್ಟೀನ್ ಎಯ್ಟಿ-ಫೋರ್'' ಮೊದಲಾದ ಡಿಸ್ಟೋಪಿಯನ್ ಕಾದಂಬರಿಗಳಲ್ಲಿ ಅಭಿವ್ಯಕ್ತಿಯನ್ನು ಪಡೆಯುತ್ತವೆ.<ref>{{citation|title=Orwell's Political Pessimism in'1984'|author=D Lowenthal|publisher=Polity|year=1969|url=http://www.jstor.org/stable/3234097}}</ref> ಒಂದು ರಾಷ್ಟ್ರದ ಬಗೆಗಿನ ರಾಜಕೀಯ ನಿರಾಶಾವಾದವು ಹೆಚ್ಚಾಗಿ ದೇಶ ಬಿಟ್ಟು ಹೋಗುವ ಅಪೇಕ್ಷೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ.<ref>{{citation|title=The emigration potential of Czechoslovakia, Hungary, Lithuania, Poland and Russia: recent survey results|author=RJ Brym|publisher=International Sociology|year=1992|url=http://www.chass.utoronto.ca/soc101y/brym/is.pdf}}</ref>
೫೬ ನೇ ಸಾಲು:
 
==ಮನೋವಿಜ್ಞಾನ==
ನಿರಾಶಾವಾದದ ಅಧ್ಯಯನವು [[ಖಿನ್ನತೆ|ಖಿನ್ನತೆಖಿನ್ನತೆಯ]] ಅಧ್ಯಯನದೊಂದಿಗೆ ಹೋಲಿಕೆಯನ್ನು ಹೊಂದಿದೆ. ಮನಶ್ಶಾಸ್ತ್ರಜ್ಞರು ನಿರಾಶಾವಾದಿ ವರ್ತನೆಗಳನ್ನು ಭಾವನಾತ್ಮಕ ವೇದನೆಯೆಂದು ನಿರೂಪಿಸುತ್ತಾರೆ. ಖಿನ್ನತೆಯು ಪ್ರಪಂಚದ ಬಗ್ಗೆ ಅವಾಸ್ತವಿಕ ನಕಾರಾತ್ಮಕ ಅಭಿಪ್ರಾಯಗಳನ್ನು ಹೊಂದುವುದರಿಂದ ಉಂಟಾಗುತ್ತದೆಂದು ಆರನ್ ಬೆಕ್ ವಾದಿಸುತ್ತಾರೆ. ಬೆಕ್ ರೋಗಿಗಳೊಂದಿಗೆ ಅವರ ನಕಾರಾತ್ಮಕ ಚಿಂತನೆಗಳ ಬಗ್ಗೆ ಚರ್ಚಿಸುವ ಮೂಲಕ ಚಿಕಿತ್ಸೆಯನ್ನು ಆರಂಭಿಸುತ್ತಾರೆ. ಆದರೆ ನಿರಾಶಾವಾದಿಗಳು ಅವರ ನೈಜತೆಯ ತಿಳುವಳಿಕೆಯು ಸಮರ್ಥನೀಯವಾದುದೆಂಬ ಹೇಳಿಕೆಗಳನ್ನು ನೀಡುತ್ತಾರೆ; ಖಿನ್ನವಾದ ವಾಸ್ತವಿಕತೆ ಅಥವಾ ನಿರಾಶಾವಾದಿ ವಾಸ್ತವಿಕತೆಯಲ್ಲಿರುವಂತೆ.<ref name="ben"></ref> ಬೆಕ್ ಡಿಪ್ರೆಶನ್ ಇನ್ವೆಂಟರಿಯಲ್ಲಿನ ನಿರಾಶವಾದ ಅಂಶವು ಆತ್ಮಹತ್ಯೆಗಳ ಬಗ್ಗೆ ಭವಿಷ್ಯ ನುಡಿಯುವಲ್ಲಿ ಉಪಯುಕ್ತವಾಗಿದೆಯೆಂದು ನಿರ್ಣಯಿಸಲಾಗಿದೆ.<ref>{{citation|title=Hopelessness and eventual suicide: a 10-year prospective study of patients hospitalized with suicidal ideation|author=AT Beck, RA Steer, M Kovacs|publisher=American Journal|year=1985|url=http://ajp.psychiatryonline.org/cgi/content/abstract/142/5/559}}</ref> ಬೆಕ್ ಹೋಪ್ಲೆಸ್ನೆಸ್ ಸ್ಕೇಲ್ಅನ್ನೂ ಸಹ ನಿರಾಶಾವಾದದ ಮಾಪನವೆಂದು ಹೇಳಲಾಗಿದೆ.<ref>{{citation|title=The measurement of pessimism: the hopelessness scale|author=AT Beck, A Weissman, D Lester, L Trexler|publisher=Journal of Consulting and Clinical|year=1974}}</ref>
 
ನಿರಾಶಾವಾದವು ಕೆಲವು ಸಂದರ್ಭಗಳಲ್ಲಿ ಪ್ರಯೋಜನಕಾರಿಯಾಗಿರುತ್ತದೆಂದು ವೆಂಡರ್ ಮತ್ತು ಕ್ಲೈನ್ ಸೂಚಿಸುತ್ತಾರೆ: ಒಬ್ಬ ವ್ಯಕ್ತಿಯು ಹಲವಾರು ಸೋಲುಗಳಿಗೆ ಗುರಿಯಾಗಿದ್ದರೆ, ನಿರಾಶಾವಾದವು ಆತನಿಗೆ ಹಿಂದಕ್ಕೆ ಸರಿದು, ನಿರೀಕ್ಷೆಯೊಂದಿಗೆ ಇತರರಿಗೆ ಭಾಗವಹಿಸಲು ಅವಕಾಶ ಕೊಡಲು ಚಿಂತಿಸುವಂತೆ ಮಾಡುತ್ತದೆ. ಅಂತಹ ನಿರೀಕ್ಷೆಯು ನಿರಾಶಾವಾದಿ ದೃಷ್ಟಿಕೋನದಿಂದ ಪ್ರೋತ್ಸಾಹಿಸಲ್ಪಡಬಹುದು. ಅದೇ ರೀತಿ ಒಬ್ಬ ವ್ಯಕ್ತಿಯು ಜೀವನದಲ್ಲಿ ಹೆಚ್ಚೆಚ್ಚು ಹಣವನ್ನು ಸಂಗ್ರಹಿಸುತ್ತಿದ್ದರೆ, ಇದು ವ್ಯಾಪಕ ಅಪಾಯವಿರುವ ಸಾಧನೆಯನ್ನು ಮಾಡುವಂತೆ ಪ್ರೇರೇಪಿಸುತ್ತದೆ, ಆ ಮೂಲಕ ವಿರಳ ಮೂಲಗಳು ಲಭಿಸುವ ಅವಕಾಶವನ್ನು ಹೆಚ್ಚಿಸುತ್ತದೆ.<ref>{{citation|author=Wender PH, Klein DF|title=Mind, Mood and Medicine|publisher=New American Library|year=1982}}</ref>
೭೭ ನೇ ಸಾಲು:
*ಸಿನಿಕತೆ
*ವಿಗ್ ಇತಿಹಾಸ
*[[ನಿರಾಕರಣವಾದ|ನಿರಾಕರಣವಾದ]]
*ಚಿತ್ತಸ್ಥಿತಿ
*ಆಶಾವಾದ
"https://kn.wikipedia.org/wiki/ನಿರಾಶಾವಾದ" ಇಂದ ಪಡೆಯಲ್ಪಟ್ಟಿದೆ