ನಿರಾಶಾವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Pessimism (revision: 427658777) using http://translate.google.com/toolkit with about 98% human translations.
 
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೧ ನೇ ಸಾಲು:
[[File:Glass-of-water.jpg|thumb|'ಲೋಟವು ಅರ್ಧ ಖಾಲಿಯಿದೆಯೇ ಅಥವಾ ಅರ್ಧ ತುಂಬಿದೆಯೇ?' ಎಂಬಪ್ರಶ್ನೆಗೆ, ನಿರಾಶಾವಾದಿಯು ಅರ್ಧ ಖಾಲಿಯಿದೆ ಎಂಬ ಉತ್ತರವನ್ನು ನೀಡುತ್ತಾನೆ, ಅದೇ ಆಶಾವಾದಿಯು ಅರ್ಧ ತುಂಬಿದೆ ಎಂಬುತ್ತರವನ್ನು ಕೊಡುತ್ತಾನೆ.]]
 
'''ನಿರಾಶಾವಾದ''' ವು ಜೀವನವನ್ನು ನಕಾರಾತ್ಮಕವಾಗಿ ಗ್ರಹಿಸುವ ಮನಸ್ಸಿನ ಸ್ಥಿತಿಯಾಗಿದೆ, ಇದನ್ನು ಲ್ಯಾಟಿನ್ ಪದ ''ಪೆಸ್ಸಿಮಸ್'' ‌ನಿಂದ (ಕೆಟ್ಟದ್ದು) ಪಡೆಯಲಾಗಿದೆ. ನೈಜತೆಯ ನಿರ್ಣಯಗಳು ನಿಸ್ಸಂಶಯವಾಗಿದ್ದರೂ, ಮೌಲ್ಯ ನಿರ್ಣಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಗಮನಾರ್ಹವಾಗಿ ವ್ಯತ್ಯಾಸಗೊಳ್ಳಬಹುದು. ಇದಕ್ಕೆ ಹೆಚ್ಚು ಸಾಮಾನ್ಯವಾದ ಉದಾಹರಣೆಯೆಂದರೆ "ಲೋಟವು ಅರ್ಧ ಖಾಲಿಯಿದೆಯೇ ಅಥವಾ ಅರ್ಧ ತುಂಬಿದೆಯೇ?" ಎಂಬ ಸ್ಥಿತಿ. ಇಂತಹ ಪರಿಸ್ಥಿತಿಗಳನ್ನು ಉತ್ತಮವಾದುದೆಂದು ಅಥವಾ ಕೆಟ್ಟದೆಂದು ನಿರ್ಣಯಿಸುವ ಮಾನವನ್ನು ಅನುಕ್ರಮವಾಗಿ ವ್ಯಕ್ತಿಯ ಆಶಾವಾದ ಅಥವಾ ನಿರಾಶಾವಾದದಿಂದ ವಿವರಿಸಬಹುದು. ಇತಿಹಾಸದಾದ್ಯಂತ, ನಿರಾಶಾವಾದ ಸ್ವಭಾವವು ಯೋಚನೆಯ ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಪ್ರಭಾವವನ್ನು ಬೀರಿದೆ.<ref name="ben">ಬೆನ್ನೆಟ್ಟ್, ಆಲಿವರ್. '''ಕಲ್ಚರಲ್ ಪೆಸ್ಸಿಮಿಸಮ್.''' ಎಡಿನ್‌ಬರ್ಗ್ ಯೂನಿವರ್ಸಿಟಿ ಪ್ರೆಸ್. 2001೨೦೦೧.</ref>
 
'''ತತ್ತ್ವಶಾಸ್ತ್ರದ ನಿರಾಶಾವಾದ''' ವು ಜೀವನವು ನಕಾರಾತ್ಮಕ ಮೌಲ್ಯವನ್ನು ಹೊಂದಿದೆ ಅಥವಾ ಈ ಪ್ರಪಂಚವು ಎಷ್ಟು ಸಾಧ್ಯವೊ ಅಷ್ಟು ಕೆಟ್ಟದಾಗಿದೆಯೆಂಬ ಕಲ್ಪನೆಗೆ ಹೋಲಿಕೆಯನ್ನು ಹೊಂದಿದೆ ಆದರೆ ಅದೇ ಅಲ್ಲ. ಪದವು ಸಾಮಾನ್ಯವಾಗಿ ಸೂಚಿಸುವಂತೆ ನಿರಾಶಾವಾದವು ಒಂದು ಸ್ವಭಾವವಲ್ಲವೆಂದು ಅನೇಕ ತತ್ತ್ವಜ್ಞಾನಿಗಳು ಹೇಳಿದ್ದಾರೆ. ಬದಲಿಗೆ, ಇದು ಪ್ರಗತಿಯ ಕಲ್ಪನೆಯನ್ನು ಮತ್ತು ಆಶಾವಾದದ ನಂಬಿಕೆ-ಆಧಾರಿತ ಸಮರ್ಥನೆಯೆಂದು ಪರಿಗಣಿಸಿದುದನ್ನು ನೇರವಾಗಿ ಆಕ್ಷೇಪಿಸುವ ಒಂದು ಬಲವಾದ ತತ್ತ್ವಚಿಂತನೆಯಾಗಿದೆ.
೨೮ ನೇ ಸಾಲು:
 
===ಬೌದ್ಧಿಕ===
ಸುಮಾರು 400೪೦೦ BCE ರಲ್ಲಿ, ಸಾಕ್ರಟಿಸ್‌ಗಿಂತ ಹಿಂದಿನ ತತ್ತ್ವಜ್ಞಾನಿ ಗೋರ್ಗಿಯಸ್ ''ಆನ್ ನೇಚರ್ ಆರ್ ದಿ ನಾನ್-ಎಕ್ಸಿಸ್ಟೆಂಟ್'' ಕೃತಿಯಲ್ಲಿ ಹೀಗೆಂದು ವಾದಿಸಿದ್ದಾರೆ:
#ಏನೂ ಇಲ್ಲ;
#ಏನಾದರೂ ಇದ್ದರೂ, ಅದರ ಬಗ್ಗೆ ಏನೂ ತಿಳಿದಿಲ್ಲ.
#ಏನೂದರೂ ತಿಳಿದರೂ, ಅದರ ಬಗೆಗಿನ ಜ್ಞಾನವನ್ನು ಇತರರಿಗೆ ತಿಳಿಸಲು ಸಾಧ್ಯವಿಲ್ಲ.
 
ಪ್ರೆಡ್ರಿಚ್ ಹೈನ್ರಿಚ್ ಜಾಕೋಬಿ (1743–1819೧೭೪೩–೧೮೧೯) ಅರ್ಥಶೂನ್ಯತೆಗೆ ಇಳಿಸುವಿಕೆಯನ್ನು ನಿರ್ವಹಿಸಲು ವಿಚಾರವಾದ ಮತ್ತು ನಿರ್ದಿಷ್ಟವಾಗಿ ಇಮಾನ್ಯುವೆಲ್ ಕಾಂಟ್‌ರ "ವಿಮರ್ಶಾತ್ಮಕ" ತತ್ತ್ವಚಿಂತನೆಯನ್ನು ನಿರೂಪಿಸಿದರು. ಇದರ ಪ್ರಕಾರ ಎಲ್ಲಾ ವಿಚಾರವಾದವು (ಟೀಕೆಯಾಗಿ ತತ್ವ್ವಚಿಂತನೆ) [[ನಿರಾಕರಣವಾದ|ನಿರಾಕರಣಾವಾದ]]ವನ್ನು ಉಂಟುಮಾಡುತ್ತದೆ ಮತ್ತು ಆದ್ದರಿಂದ ಇದನ್ನು ತೊರೆಯಬೇಕು ಮತ್ತು ಕೆಲವು ರೀತಿಯ ನಂಬಿಕೆ ಮತ್ತು ಜ್ಞಾನದಿಂದ ಬದಲಿಸಬೇಕು.
 
ರಿಚಾರ್ಡ್ ರೋರ್ಟಿ, ಕಿರ್ಕೆಗಾರ್ಡ್ ಮತ್ತು ವಿಟ್ಗೆಂಸ್ಟೈನ್ ನಮ್ಮ ವಿಶೇಷ ಕಲ್ಪನೆಗಳು ಪ್ರಪಂಚಕ್ಕೆ ಸೂಕ್ತವಾದ ರೀತಿಯಲ್ಲಿ ಸಂಬಂಧಿಸಿದೆಯೇ, ಪ್ರಪಂಚವನ್ನು ವಿವರಿಸುವ ನಮ್ಮ ಮಾರ್ಗವನ್ನು ಇತರ ಮಾರ್ಗಗಳೊಂದಿಗೆ ಹೋಲಿಸಿ ಸಮರ್ಥಿಸಬಹುದೇ ಎಂಬ ಪ್ರಶ್ನೆಗಳನ್ನು ಕೇಳುತ್ತಾರೆ. ಸಾಮಾನ್ಯವಾಗಿ, ಸತ್ಯವೆಂದರೆ ಸರಿಯಾದುದನ್ನು ಪಡೆಯುವುದು ಅಥವಾ ನೈಜತೆಯನ್ನು ಸೂಚಿಸುವುದಾಗಿರದೆ, ಅದು ನಮ್ಮ ಸಂಕಲ್ಪಗಳನ್ನು ನಿರ್ದಿಷ್ಟ ಸಮಯದಲ್ಲಿ ಪೂರೈಸಿದ ಭಾಷೆ ಮತ್ತು ಸಾಮಾಜಿಕ ನಡವಳಿಕೆಯ ಭಾಗವಾಗಿದೆ ಎಂದು ಈ ತತ್ತ್ವಜ್ಞಾನಿಗಳು ವಾದಿಸುತ್ತಾರೆ; ಇದರ ಪ್ರಕಾರ ಪೋಸ್ಟ್‌ಸ್ಟ್ರಕ್ಚರಲಿಸಮ್ ಪ್ರಪಂಚದ ಬಗ್ಗೆ ಕಂಡುಹಿಡಿದ ಅಪ್ಪಟ 'ನಿಜಸಂಗತಿಗಳನ್ನು' ಹೊಂದುವಂತೆ ಹೇಳುವ ಯಾವುದೇ ನಿರೂಪಣೆಗಳನ್ನು ನಿರಾಕರಿಸುತ್ತದೆ.
೬೬ ನೇ ಸಾಲು:
===ಪ್ರಾಯೋಗಿಕ ವಿಮರ್ಶೆ===
ಇತಿಹಾಸದಾದ್ಯಂತ ಕೆಲವರು, ಸಮರ್ಥಿನೀಯವಾಗಿದ್ದರೂ ನಿರಾಶಾವಾದಿ ವರ್ತನೆಯನ್ನು ಅದಕ್ಕೆ ಒಳಗಾಗದಂತೆ ತಡೆಯಲು ಬಿಟ್ಟುಬಿಡಬೇಕೆಂದು ತರ್ಕಿಸಿದ್ದಾರೆ. ಆಶಾವಾದಿ ವರ್ತನೆಗಳು ಉತ್ತಮವಾದವು ಮತ್ತು ಭಾವನಾತ್ಮಕ ಪ್ರಾಮುಖ್ಯತೆಯನ್ನು ಹೊಂದಿವೆ.<ref>
ಮೈಕೆಲ್ ಆರ್. ಮಿಚುವ. "ಡೂಯಿಂಗ್, ಸಫರಿಂಗ್ ಆಂಡ್ ಕ್ರಿಯೇಟಿಂಗ್": ವಿಲಿಯಂ ಜೇಮ್ಸ್ ಆಂಡ್ ಡಿಪ್ರೆಶನ್. http://web.ics.purdue.edu/~mmichau/james-and-depression.pdf.</ref> ಆಲ್-ಗಜಾಲಿ ಮತ್ತು ವಿಲಿಯಂ ಜೇಮ್ಸ್ ಮಾನಸಿಕ ಅಥವಾ ಮನೋದೈಹಿಕ ಅಸ್ವಸ್ಥತೆಯ ನಂತರ ತಮ್ಮ ನಿರಾಶಾವಾದವನ್ನು ಬಿಟ್ಟುಬಿಟ್ಟರು. ಆದರೆ ಈ ರೀತಿಯ ಟೀಕೆಗಳು ನಿರಾಶಾವಾದವು ಅನಿವಾರ್ಯವಾಗಿ ಅಜ್ಞಾನ ಮತ್ತು ಸಂಪೂರ್ಣ ಖಿನ್ನತೆಯ ಮನೋಭಾವಕ್ಕೆ ಒಳಗಾಗಿಸುತ್ತದೆಂದು ಊಹಿಸುತ್ತವೆ. ಹೆಚ್ಚಿನ ತತ್ತ್ವಜ್ಞಾನಿಗಳು ಇದನ್ನು ಒಪ್ಪದೆ, 'ನಿರಾಶಾವಾದ' ಪದವನ್ನು ದುರುಪಯೋದ ಮಾಡಲಾಗುತ್ತಿದೆಯೆಂದು ಹೇಳುತ್ತಾರೆ. ನಿರಾಶಾವಾದ ಮತ್ತು [[ನಿರಾಕರಣವಾದ|ನಿರಾಕರಣಾವಾದ]]ದ ನಡುವೆ ಸಂಬಂಧವಿದೆ, ಆದರೆ ಆಲ್ಬರ್ಟ್ ಕ್ಯಾಮಸ್ ಮೊದಲಾದ ತತ್ತ್ವಜ್ಞಾನಿಗಳು ಭಾವಿಸಿದಂತೆ ನಿರಾಶಾವಾದವು ಅನಿವಾರ್ಯವಾಗಿ ನಿರಾಕರಣಾವಾದವನ್ನು ಉಂಟುಮಾಡುವುದಿಲ್ಲ. ಸಂತೋಷವು ಆಶಾವಾದದೊಂದಿಗೆ ಸಂಬಂಧಿಸಿಲ್ಲ, ಹಾಗೆಯೇ ನಿರಾಶಾವಾದವೂ ಸಹ ದುಃಖದೊಂದಿಗೆ ಸಂಬಂಧಿಸಿಲ್ಲ. ಸಂತೋಷವಾಗಿರದ ಆಶಾವಾದಿ ಮತ್ತು ಸಂತೋಷದಿಂದಿರುವ ನಿರಾಶಾವಾದಿಯನ್ನು ಸುಲಭವಾಗಿ ಕಾಣಬಹುದು. ನಿರಾಶಾವಾದದ ಆಪಾದನೆಗಳನ್ನು ಯುಕ್ತ ಟೀಕೆಯನ್ನು ಅಡಗಿಸಲು ಬಳಸಬಹುದು. ಅರ್ಥಶಾಸ್ತ್ರಜ್ಞ ನೌರಿಯಲ್ ರೌಬಿನಿಯನ್ನು 2006ರಲ್ಲಿ೨೦೦೬ರಲ್ಲಿ ಜಾಗತಿಕ ಹಣಕಾಸಿನ ಬಿಕ್ಕಟ್ಟು ಸಂಭವಿಸುತ್ತದೆಂಬ ಆತನ ಅಶುಭಸೂಚಕ ಆದರೆ ನಿಖರವಾದ ಊಹೆಗಳಿಗಾಗಿ ಒಬ್ಬ ನಿರಾಶಾವಾದಿಯೆಂದು ಸಾರಲಾಗಿದೆ. ಸಮಸ್ಯೆಗಳಿಗೆ ಹೆಚ್ಚು ಆಶಾವಾದಿ ಮನೋಭಾವನೆಗಳನ್ನು (ಉದಾ, ಸಿಡುಕು ಸ್ವಭಾವ ಮತ್ತು ಉತ್ಸಾಹ) ಹೊಂದಿರುವವರು ಪಡೆಯದ ಪರಿಹಾರವನ್ನು ನಿರಾಶಾವಾದಿಗಳು ನಿರಾಶಾವಾದಿ-ಮನೋಧರ್ಮಗಳಿಂದ (ಉದಾ, ಖಿನ್ನ ಸ್ವಭಾವ ಮತ್ತು ಭಾವಶೂನ್ಯತೆ) ಪಡೆಯುತ್ತಾರೆಂದು ''ಪರ್ಸನಾಲಿಟಿ ಪ್ಲಸ್'' ಅಭಿಪ್ರಾಯ ಪಡುತ್ತದೆ.
 
===ಅವನತಿ===
ಪ್ರಾಚೀನ ಗ್ರೀಕರು ಅವರ ನಿರಾಶಾವಾದದಿಂದ ವಿಷಾದದ ಸಂಗತಿಯನ್ನು ಸೃಷ್ಟಿಸಿದರೆಂದು ನೈಜ್‌ಸ್ಚೆ ಭಾವಿಸಿದ್ದಾರೆ. 'ನಿರಾಶಾವಾದವು ''ಅನಿವಾರ್ಯವಾಗಿ'' ಪತನ, ಅವನತಿ, ಹೀನಸ್ಥಿತಿ, ಬೇಸರಪಡಿಸುವ ಮತ್ತು ದುರ್ಬಲ ಸ್ವಭಾವವದ ಸಂಕೇತವಾಗಿದೆಯೇ? ''ಪ್ರಬಲ'' ವಾದ ನಿರಾಶಾವಾದವಿದೆಯೇ? ಕ್ಲಿಷ್ಟ, ಭಯಂಕರ, ಘೋರ, ಸಮಸ್ಯಾತ್ಮಕ ಅಂಶ ಬೌದ್ಧಿಕ ಒಲವು ಯೋಗಕ್ಷೇಮ, ಉತ್ತಮ ಆರೋಗ್ಯ ಮತ್ತು ಅಸ್ತಿತ್ವದ ''ಪೂರ್ಣತೆ'' ಯಿಂದ ಪ್ರಚೋದಿಸಲ್ಪಡುತ್ತದೆಯೇ?'<ref>ನೈಜ್‌ಸ್ಚೆ, ಫ್ರೈಡ್ರಿಚ್, ''ದಿ ಬರ್ತ್ ಆಫ್ ಟ್ರಾಜೆಡಿ ಆರ್: ಹೆಲ್ಲೆನಿಸಮ್ ಆಂಡ್ ಪೆಸ್ಸಿಮಿಸಮ್'' , "ಅಟೆಂಪ್ಟ್ ಅಟ್ ಎ ಸೆಲ್ಫ್-ಕ್ರಿಟಿಸಿಸಮ್," §1</ref>
 
ನೈಜ್‌ಸ್ಚೆಯ ನಿರಾಶಾವಾದದ ಪ್ರತಿಕ್ರಿಯೆಯು ಸ್ಕೋಪೆನ್ಹಾರ್‌ರ ಅಭಿಪ್ರಾಯಕ್ಕೆ ವಿರುದ್ಧವಾಗಿತ್ತು. ಸ್ಕೋಪೆನ್ಹಾರ್ ''ದಿ ವರ್ಲ್ಡ್ ಆಸ್ ವಿಲ್ ಆಂಡ್ ರೆಪ್ರೆಸೆಂಟೇಶನ್'' , ಸಂಪುಟ II, ಪುಟ 495೪೯೫ ರಲ್ಲಿ ಹೀಗೆಂದು ಹೇಳುತ್ತಾರೆ - 'ಪ್ರಪಂಚವು ಅಂದರೆ ಜೀವನವು ನೈಜ ತೃಪ್ತಿಯನ್ನು ನೀಡುವುದಿಲ್ಲ, ಆದ್ದರಿಂದ ಇದು ನಮ್ಮ ಮನೋಭಾವಕ್ಕೆ ''ಮೌಲ್ಯವನ್ನು ಹೊಂದಿಲ್ಲ'' ವೆಂಬ ಭಾವನೆ ಉಂಟಾಗುತ್ತದೆ: ಇದರಿಂದಾಗಿ ''ವಿರಕ್ತಿ'' ಮನೋಭಾವವು ಹುಟ್ಟಿಕೊಳ್ಳುತ್ತದೆ. ಡಿಯೋನಿಸಸ್ ಎಷ್ಟು ಭಿನ್ನವಾಗಿ ನನ್ನೊಂದಿಗೆ ಮಾತನಾಡಿದರು! ನಾನು ಬಹು ಹಿಂದೆಯೇ ಈ ವಿರಕ್ತಿ ಭಾವದಿಂದ ಹೊರಬಂದಿದ್ದೇನೆ!'<ref>ನೈಜ್‌ಸ್ಚೆ, ಫ್ರೈಡ್ರಿಚ್, ''ದಿ ಬರ್ತ್ ಆಫ್ ಟ್ರಾಜೆಡಿ: ಹೆಲ್ಲೆನಿಸಮ್ ಆಂಡ್ ಪೆಸ್ಸಿಮಿಸಮ್'' , "ಅಟೆಂಪ್ಟ್ ಅಟ್ ಎ ಸೆಲ್ಫ್-ಕ್ರಿಟಿಸಿಸಮ್," §6</ref>
 
==ಇವನ್ನೂ ಗಮನಿಸಿ‌==
೯೦ ನೇ ಸಾಲು:
 
==ಉಲ್ಲೇಖಗಳು‌‌==
*ಡೈಂಸ್ಟ್ಯಾಗ್, ಜೋಶುವ ಫೋಯ, ''ಪೆಸ್ಸಿಮಿಸಮ್: ಫಿಲೋಸಫಿ, ಎಥಿಕ್, ಸ್ಪಿರಿಟ್'' , ಪ್ರಿನ್ಸೆಟನ್ ಯೂನಿವರ್ಸಿಟಿ ಪ್ರೆಸ್, 2006೨೦೦೬, ISBN 0-691೬೯೧-12552೧೨೫೫೨-X
*ನೈಜ್‌ಸ್ಚೆ, ಫ್ರೈಡ್ರಿಚ್, ''ದಿ ಬರ್ತ್ ಆಫ್ ಟ್ರಾಜೆಡಿ ಆಂಡ್ ದಿ ಕೇಸ್ ಆಫ್ ವ್ಯಾಗ್ನರ್'' , ನ್ಯೂಯಾರ್ಕ್: ವಿಂಟೇಜ್ ಬುಕ್ಸ್, 1967೧೯೬೭, ISBN 0-394೩೯೪-70369೭೦೩೬೯-3
 
==ಬಾಹ್ಯ ಕೊಂಡಿಗಳು‌‌==
"https://kn.wikipedia.org/wiki/ನಿರಾಶಾವಾದ" ಇಂದ ಪಡೆಯಲ್ಪಟ್ಟಿದೆ