"ಕೊರವಂಜಿ ಹಾಸ್ಯಪತ್ರಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
 
೧೯೭೪ರಲ್ಲಿಯೇ ರಾಶಿಯವರೇ, "೨೫ ವರ್ಷಗಳ ಕಾಲ ಕೊರವಂಜಿಯಲ್ಲಿ ಕಾಣಿಸಿಕೊಂಡ ನಗೆ ಗೆರೆ ಚಿತ್ರಗಳಲ್ಲಿ ಅಷ್ಟೋತ್ತರಗಳನ್ನು ಆಯ್ದು, ಕಾಲಕ್ಕೆ ತಕ್ಕಂತೆ ತುಸು ಒಗ್ಗರಣೆ ಹಾಕಿ...", '''ನಗೆ ಗೆರೆ ಚಿತ್ರಗಳು''' ಎಂಬ ಸಣ್ಣ ಪುಸ್ತಕವನ್ನು ಬೆಂಗಳೂರಿನ ರಾಜಾಜಿ ನಗರದ ವಿಜ್ಞಾನ ವಿಶ್ವ ಪ್ರಕಾಶನದ ಮೂಲಕ ಪ್ರಕಟಿಸಿದರು.
 
೧೯೯೯ರಲ್ಲಿ ರಾಶಿಯವರ ಪುತ್ರ ಅಪರಂಜಿ ಶಿವು ಅವರು ಕೊರವಂಜಿಯ ಸಂಚಿಕೆಗಳಿಂದ ಲೇಖನಗಳನ್ನು ಆಯ್ದು '''ಬೆಸ್ಟ್ ಆಫ್ ಕೊರವಂಜಿ''' ಎಂಬ ಸಂಕಲನವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಅಂಕಿತ ಪುಸ್ತಕ ಪ್ರಕಾಶಕರ ಮೂಲಕ ಪ್ರಕಟಿಸಿದ್ದು, ೨೦೦೮ರಲ್ಲಿ ಇದು ಎರಡನೇ ಮುದ್ರಣವನ್ನು ಕಂಡಿದೆ.
 
 
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/210177" ಇಂದ ಪಡೆಯಲ್ಪಟ್ಟಿದೆ