ಕೊರವಂಜಿ ಹಾಸ್ಯಪತ್ರಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಇದನ್ನು ಸ್ಥಾಪಿಸಿದವರು ಕನ್ನಡದ ಖ್ಯಾತ "[[ರಾಶಿ]]," ಯವರು. ವೃತ್ತಿಯಲ್ಲಿ ವೈದ್ಯರಾಗಿದ್ದ ಅವರು, ಒಬ್ಬಕಳ-ಕಳಿಯ ಜೀವನೋತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ. ಅವರು ತಮ್ಮಂತೆಯೇ ಯೋಚಿಸುವ ಹಲವು ಕಲಾವಿದರನ್ನು ಜೊತೆಗೂಡಿಸಿಕೊಂಡು [[ಕೊರವಂಜಿ]], ಯನ್ನು ತಂದರು. ಹಾಸ್ಯಪತ್ರಿಗೆಗಳುಆ ಕಾಲದಲ್ಲಿ ಹಾಸ್ಯಪತ್ರಿಕೆಗಳು ಕನ್ನಡದಲ್ಲಿ ಇರಲೇ ಇಲ್ಲ.
 
ಆ ಸಮಯದಲ್ಲಿ ಅವರಿಗೆ ಸಿಕ್ಕ ವ್ಯಂಗ್ಯಚಿತ್ರಕಾರನೆಂದರೆ [[ಆರ್.ಕೆ.ಲಕ್ಷ್ಮಣ್]]! ಲಕ್ಷ್ಮಣ್, ಅಂದಿನ ದಿನಗಳಲ್ಲಿ [[ಹಿಂದೂ]], ಪತ್ರಿಕೆಗೆ ತಮ್ಮ ಅಣ್ಣ, [[ಆರ್. ಕೆ. ನಾರಾಯಣ್ ]] ಬರೆದ ಲೇಖನಗಳಿಗೆ, ಚಿತ್ರದ ಪೂರೈಕೆಮಾಡುತ್ತಿದ್ದರು.