ಬಾಲಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವರ್ಗಗಳು
ನಿರ್ಮಾಪಕರಾಗಿ ಬಾಲಣ್ಣ
೧ ನೇ ಸಾಲು:
'''ಬಾಲಕೃಷ್ಣ''' - [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಅತ್ಯಂತ ಪ್ರತಿಭಾವಂಥ ನಟರಲ್ಲೊಬ್ಬರು. ಇವರು ಕನ್ನಡದ ಜನತೆಯನ್ನು ಹಲವು ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ವಲಯದಲ್ಲಿ, ಹಾಗು ಚಿತ್ರಪ್ರೇಮಿಗಳಲ್ಲಿ '''ಬಾಲಣ್ಣ''' ಎಂದೇ ಪರಿಚಿತರಾಗಿದ್ದ ಇವರಿಗೆ ಹುಟ್ಟಿನಿಂದಲೇ ಕಿವಿಯು ಸರಿಯಾಗಿ ಕೇಳಿಸುತ್ತಿರಲಿಲ್ಲ.
 
==ಕನ್ನಡ ಚಿತ್ರರಂಗದಲ್ಲಿ ಬಾಲಕೃಷ್ಣ==
ವರ್ಷ [[:Category:ವರ್ಷ-೧೯೪೩ ಕನ್ನಡಚಿತ್ರಗಳು|೧೯೪೩ ರಲ್ಲಿ]] '''[[ರಾಧಾರಮಣ]]''' ಚಿತ್ರದ ಮೂಲಕ [[ಕನ್ನಡ ಚಿತ್ರರಂಗ]] ಪ್ರವೇಶಿಸಿದ ಇವರು ಸುಮಾರು ೫೧೦ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಚಿರಸ್ಮರಣೀಯ. [[ಸಂಪತ್ತಿಗೆ ಸವಾಲ್]], [[ಗಂಧದ ಗುಡಿ]], [[ಭಾಗ್ಯದ ಲಕ್ಷ್ಮಿ ಬಾರಮ್ಮ]] ಇವರು ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು.
 
==ನಿರ್ಮಾಪಕರಾಗಿ ಬಾಲಕೃಷ್ಣ==
ಬಾಲಕೃಷ್ಣ ಅವರು ಕೆಲವು ಚಿತ್ರಗಳಿಗೆ ನಿರ್ಮಾಪಕರಾಗಿದ್ದರು.
 
* [[ರಣಧೀರ ಕಂಠೀರವ (ಚಲನಚಿತ್ರ)|ರಣಧೀರ ಕಂಠೀರವ]]
 
 
[[Category:ಕನ್ನಡ ಚಿತ್ರರಂಗದ ನಟರು]]
[[Category:ಕನ್ನಡ ಚಲನಚಿತ್ರ ನಿರ್ಮಾಪಕರು]]
[[Category:ಕನ್ನಡ ಸಿನೆಮಾ]]
"https://kn.wikipedia.org/wiki/ಬಾಲಕೃಷ್ಣ" ಇಂದ ಪಡೆಯಲ್ಪಟ್ಟಿದೆ