ಬಾಲಕೃಷ್ಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
No edit summary
೧ ನೇ ಸಾಲು:
'''ಬಾಲಕೃಷ್ಣ''' - [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಅತ್ಯಂತ ಪ್ರತಿಭಾವಂಥ ನಟರಲ್ಲೊಬ್ಬರು. ಇವರು ಕನ್ನಡದ ಜನತೆಯನ್ನು ಹಲವು ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಕನ್ನಡ ಚಿತ್ರರಂಗದ ವಲಯದಲ್ಲಿ, ಹಾಗು ಚಿತ್ರಪ್ರೇಮಿಗಳಲ್ಲಿ '''ಬಾಲಣ್ಣ''' ಎಂದೇ ಪರಿಚಿತರಾಗಿದ್ದ ಇವರಿಗೆ ಹುಟ್ಟಿನಿಂದಲೇ ಕಿವಿಯು ಸರಿಯಾಗಿ ಕೇಳಿಸುತ್ತಿರಲಿಲ್ಲ.
===ಬಾಲಕೃಷ್ಣ===
 
ಕನ್ನದವರ್ಷ ಚಿತ್ರರಂಗದ[[:Category:ವರ್ಷ-೧೯೪೩ ಅತ್ಯಂತಕನ್ನಡಚಿತ್ರಗಳು|೧೯೪೩ ಪ್ರತಿಭಾವಂಥರಲ್ಲಿ]] ನಟರಲ್ಲೊಬ್ಬರು.'''[[ರಾಧಾರಮಣ]]''' ಇವರುಚಿತ್ರದ ಕನ್ನದಮೂಲಕ ಜನತೆಯನ್ನು[[ಕನ್ನಡ ಹಲವುಚಿತ್ರರಂಗ]] ದಶಕಗಳ ಕಾಲ ತಮ್ಮ ತೀಕ್ಷ್ಣ ಹಾಗು ನೈಜ ಅಭಿನಯದಿಂದ ರಂಜಿಸಿದ್ದಾರೆ. ಇವರ ಅಭಿನಯ ಚತುರತೆಯನ್ನು ಕಂಡವರಾರೂ ಇವರಿಗೆ ಹುಟ್ಟಿನಿಂದಲೇ ಕಿವುಡೆಂದರೆ ನಂಬರು.ಪ್ರವೇಶಿಸಿದ ಇವರು ಸುಮಾರು ೪೦೦೫೧೦ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಚಿರಸ್ಮರಣೀಯ. [[ಸಂಪತ್ತಿಗೆ ಸವಾಲ್]], [[ಗಂಧದ ಗುಡಿ]], ಭಾಗ್ಯದಲಕ್ಷ್ಮಿ[[ಭಾಗ್ಯದ ಲಕ್ಷ್ಮಿ ಬಾರಮ್ಮ]] ಇವರು ಅಭಿನಯಿಸಿದ ಕೆಲವು ಪ್ರಮುಖ ಚಿತ್ರಗಳು.
"https://kn.wikipedia.org/wiki/ಬಾಲಕೃಷ್ಣ" ಇಂದ ಪಡೆಯಲ್ಪಟ್ಟಿದೆ