ಆಲೂಗಡ್ಡೆಯ ಉಪ್ಪೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೭೩ ನೇ ಸಾಲು:
 
===ಶೈತ್ಯೀಕರಿಸಿದ ಉಪ್ಪೇರಿ===
J. R. ಸಿಂಪಲ್‌ಟನ್ ಕಂಪೆನಿ ೧೯೪೦ರ ದಶಕದಲ್ಲಿ ಆಲೂಗಡ್ಡೆ ಉಪ್ಪೇರಿಯನ್ನು ಶೈತ್ಯೀಕರಿಸಿದ ರೂಪದಲ್ಲಿ ಯಶಸ್ವಿಯಾಗಿ ವಾಣಿಜ್ಯೀಕರಿಸಿದ ಹಿರಿಮೆ ಗಳಿಸಿದ್ದಾರೆಗಳಿಸಿದೆ. ತರುವಾಯ, ೧೯೬೭ರಲ್ಲಿ ಮೆಕ್‌ಡೊನಾಲ್ಡ್‌ನ ರೇ ಕ್ರೊಕ್ ಸಿಂಪಲ್‌ಟನ್ ಕಂಪೆನಿಗೆ ತಾಜಾ ಕತ್ತರಿಸಿದ ಆಲೂಗಡ್ಡೆಗಳಿಗೆ ಬದಲಾಗಿ ಶೈತ್ಯೀಕರಿಸಿದ ಉಪ್ಪೇರಿಗಳನ್ನು ಪೂರೈಸುವಂತೆ ಗುತ್ತಿಗೆ ನೀಡಿದರು.
 
೨೦೦೪ರಲ್ಲಿ, ಅಮೆರಿಕದ ಆಲೂಗಡ್ಡೆ ಬೆಳೆಯಲ್ಲಿ ೨೯%ರಷ್ಟನ್ನು ಶೈತ್ಯೀಕರಿಸಿದ ಉಪ್ಪೇರಿ ತಯಾರಿಕೆಗೆ ಬಳಸಲಾಯಿತು- ೯೦%ನ್ನು ಆಹಾರ ಸೇವೆಗಳ ಕ್ಷೇತ್ರ ಮತ್ತು ಚಿಲ್ಲರೆ ಕ್ಷೇತ್ರವು ೧೦%ಸೇವಿಸುತ್ತದೆ.<ref>http://www.fas.usda.gov/htp/Hort_Circular/೨೦೦೧/೦೧-೦೧/froznpot.htm</ref> UK ಯ ಮನೆಗಳ ಪೈಕಿ ೮೦% ಪ್ರತೀ ವರ್ಷ ಶೈತ್ಯೀಕರಿಸಿದ ಉಪ್ಪೇರಿ‌ಗಳನ್ನು ಖರೀದಿಸುತ್ತದೆ ಎಂದು ಅಂದಾಜು ಮಾಡಲಾಗಿದೆ.<ref>http://www.lovechips.co.uk/chip-facts/</ref>