ಆಲೂಗಡ್ಡೆಯ ಉಪ್ಪೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/French_fries (revision: 426749450) using http://translate.google.com/toolkit with about 97% human translations.
 
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೨ ನೇ ಸಾಲು:
{{Globalize|date=August 2010}}
{{Redirect|pommes|for similar terms|Poms (disambiguation){{!}}Poms}}
 
{{Infobox Prepared Food
| name = French fries
Line ೬೩ ⟶ ೬೪:
|year = c1902}}</ref>
 
ಫ್ರೆಂಚ್ ಫ್ರೈಡ್ ತೆಳುವಾದ ಉದ್ದನೆಯ ಚೂರುಗಳ(ಜೂಲಿಯನಿಂಗ್)ಅರ್ಥದಲ್ಲಿ ಫ್ರೆಂಚಿಂಗ್ ಕುರಿತು ಉಲ್ಲೇಖಿಸುವ ಸಂಭವವಿಲ್ಲ. ಆಲೂಗಡ್ಡೆ ಉಪ್ಪೇರಿಗಳು ಬಳಕೆಗೆ ಬರುವ ತನಕ ಅದು ದೃಢೀಕರಣವಾಗಿರಲಿಲ್ಲ. ಅದಕ್ಕೆ ಮುಂಚಿತವಾಗಿ ಫ್ರೆಂಚಿಂಗ್ ಕೆಳಕಾಲಿನ ಮಾಂಸದ ಚೂರನ್ನು ಕತ್ತರಿಸುವುದನ್ನು ಉಲ್ಲೇಖಿಸುತ್ತಿತ್ತು.<ref>ಆಕ್ಸ್ಫರ್ಡ್ ಇಂಗ್ಲೀಷ್ ನಿಘಂಟು, ಜೂನ್ 2010೨೦೧೦</ref>
 
==ಪಾಕಯೋಗ್ಯ ಮೂಲ==
===ಬೆಲ್ಜಿಯಂ===
ಸ್ಪಾನಿಷ್ ನೆದರ್‌ಲ್ಯಾಂಡ್ಸ್‌ನ ''ಡಿನಾಂಟ್ ಮತ್ತುಲೈಗ್‌ ನಡುವೆ ಮ್ಯೂಸ್ ಕಣಿವೆ'' ಯ ಪ್ರದೇಶದಲ್ಲಿ ೧೬೮೦ರಲ್ಲಿ ಆಲೂಗಡ್ಡೆಗಳನ್ನು ಹುರಿಯಲಾಯಿತು ಎಂದು ಬೆಲ್ಜಿಯದ ಪತ್ರಕರ್ತ ಜೋ ಗೆರಾರ್ಡ್ ನೆನಪಿಸಿಕೊಳ್ಳುತ್ತಾರೆ.''ಈ ಪ್ರದೇಶದ ಬಡ ನಿವಾಸಿಗಳು ಸಣ್ಣ ಹುರಿದ ಮೀನನ್ನು ಭೋಜನಗಳ ಜತೆ ಸೇವಿಸುವುದು ರೂಢಿಯಾಗಿತ್ತು'' . ಆದರೆ [[ನದಿ|ನದಿ]] ಹೆಪ್ಪುಗಟ್ಟಿದಾಗ, ಮೀನು ಹಿಡಿಯಲು ಅವರು ವಿಫಲರಾಗಿ, ಭೋಜನದ ಜತೆಗೆ ಸೇವಿಸಲು ಆಲೂಗಡ್ಡೆಗಳನ್ನು ಉದ್ದವಾಗಿ ಕತ್ತರಿಸಿ ಎಣ್ಣೆಯಲ್ಲಿ ಹುರಿದರು.<ref>J. ಗೆರಾರ್ಡ್, Curiosités de la table dans les Pays-Bas Belgiques, s.l., 1781೧೭೮೧.</ref><ref name="ilegems1">{{cite book
|last = Ilegems
|first = Paul
Line ೧೦೩ ⟶ ೧೦೪:
ಪ್ಯಾರಾಮೆಂಟಿಯರ್ ಫ್ರಾನ್ಸ್‌ನಲ್ಲಿ ಆಲೂಗಡ್ಡೆಗಳ ಸೇವನೆಗೆ ಉತ್ತೇಜನ ನೀಡಿದರು. ಆದರೆ ಅವರು ನಿರ್ದಿಷ್ಟವಾಗಿ ಹುರಿದ ಆಲೂಗಡ್ಡೆಗಳ ಬಗ್ಗೆ ಪ್ರಸ್ತಾಪಿಸಲಿಲ್ಲ.
 
ಅನೇಕ ಅಮೆರಿಕನ್ನರು ಈ ತಿನಿಸನ್ನು [[ಫ್ರಾನ್ಸ್|ಫ್ರಾನ್ಸ್]]‌ಗೆ ಸೇರಿದ್ದೆನ್ನುತ್ತಾರೆ ಮತ್ತು ಅಮೆರಿಕ ಅಧ್ಯಕ್ಷ ಥಾಮಸ್ ಜೆಫರ್‌ಸನ್ ಸೂಚನೆಯನ್ನು ಇದಕ್ಕೆ ಸಾಕ್ಷ್ಯವಾಗಿ ನೀಡುತ್ತಾರೆ. ''"Pommes de terre frites à cru, en petites tranches"'' ("ಆಲೂಗಡ್ಡೆಗಳನ್ನು ಹಸಿಯಾಗಿರುವಾಗ ಸಣ್ಣದಾಗಿ ಕತ್ತರಿಸಿ ಬಿಸಿ ಎಣ್ಣಯಲ್ಲಿ ಹುರಿಯುವುದು") ಥಾಮಸ್ ಜೆಫರ್ಸನ್ ಕೈನ ಹಸ್ತಪ್ರತಿಯಲ್ಲಿ (ಸರಿಸುಮಾರು 1801೧೮೦೧-1809೧೮೦೯) ಮತ್ತು ಪಾಕಸೂತ್ರವು ಬಹುಮಟ್ಟಿಗೆ ಖಚಿತವಾಗಿ ಅವರ ಮುಖ್ಯ ಬಾಣಸಿಗ,ಹೊನೊರೆ ಜೂಲಿಯನ್ ಅವರಿಂದ ಬಂದಿದೆ.<ref name="ppc_hess1">
{{cite web
|last = Ebeling
Line ೧೬೫ ⟶ ೧೬೬:
|date = December 13, 2005
|url = http://www.demorgen.be/gastronomie/artikels/?id_article=ODA4&ih=h=h=
|accessdate = October 25, 2006}} {{Dead link|date=September 2010|bot=H3llBot}} <span style="font-size:87%">(ಫೆಬ್ರವರಿ 25೨೫ ೨೦೦೭ರಂದು ಈ ರೀತಿ ದಾಖಲೆ ಸಿಕ್ಕಿದೆ "Nieuw boek van frietprofessor Paul Ilegems over frietkotcultuur" 20051213೨೦೦೫೧೨೧೩.3133206672696574೩೧೩೩೨೦೬೬೭೨೬೯೬೫೭೪)</span></ref>
 
==ವಿಸ್ತರಿಸಿದ ಜನಪ್ರಿಯತೆ==
Line ೧೭೪ ⟶ ೧೭೫:
J. R. ಸಿಂಪ್‌ಲಟ್ ಕಂಪೆನಿ ೧೯೪೦ರ ದಶಕದಲ್ಲಿ ಆಲೂಗಡ್ಡೆ ಉಪ್ಪೇರಿಯನ್ನು ಶೈತ್ಯೀಕರಿಸಿದ ರೂಪದಲ್ಲಿ ಯಶಸ್ವಿಯಾಗಿ ವಾಣಿಜ್ಯೀಕರಿಸಿದ ಹಿರಿಮೆ ಗಳಿಸಿದ್ದಾರೆ. ತರುವಾಯ, ೧೯೬೭ರಲ್ಲಿ ಮೆಕ್‌ಡೊನಾಲ್ಡ್‌ನ ರೇ ಕ್ರೊಕ್ ಸಿಂಪಲ್‌ಟನ್ ಕಂಪೆನಿಗೆ ತಾಜಾ ಕತ್ತರಿಸಿದ ಆಲೂಗಡ್ಡೆಗಳಿಗೆ ಬದಲಾಗಿ ಶೈತ್ಯೀಕರಿಸಿದ ಉಪ್ಪೇರಿಗಳನ್ನು ಪೂರೈಸುವಂತೆ ಗುತ್ತಿಗೆ ನೀಡಿದರು.
 
೨೦೦೪ರಲ್ಲಿ, ಅಮೆರಿಕದ ಆಲೂಗಡ್ಡೆ ಬೆಳೆಯಲ್ಲಿ 29೨೯%ರಷ್ಟನ್ನು ಶೈತ್ಯೀಕರಿಸಿದ ಉಪ್ಪೇರಿ ತಯಾರಿಕೆಗೆ ಬಳಸಲಾಯಿತು- 90೯೦%ನ್ನು ಆಹಾರ ಸೇವೆಗಳ ಕ್ಷೇತ್ರ ಮತ್ತು ಚಿಲ್ಲರೆ ಕ್ಷೇತ್ರವು 10೧೦%ಸೇವಿಸುತ್ತದೆ.<ref>http://www.fas.usda.gov/htp/Hort_Circular/2001೨೦೦೧/01೦೧-01೦೧/froznpot.htm</ref> UK ಯ ಮನೆಗಳ ಪೈಕಿ 80೮೦% ಪ್ರತೀ ವರ್ಷ ಶೈತ್ಯೀಕರಿಸಿದ ಉಪ್ಪೇರಿ‌ಗಳನ್ನು ಖರೀದಿಸುತ್ತದೆ ಎಂದು ಅಂದಾಜು ಮಾಡಲಾಗಿದೆ.<ref>http://www.lovechips.co.uk/chip-facts/</ref>
 
ಕೆನಡಾದ ಮೆಕೇನ್ ಫುಡ್ಸ್ ಶೈತ್ಯೀಕರಿಸಿದ ಉಪ್ಪೇರಿ‌ಯ ವಿಶ್ವದ ಪ್ರಮುಖ ಉತ್ಪಾದಕವಾಗಿದೆ. ಗೃಹಬಳಕೆಯ ಉತ್ಪನ್ನಗಳ ಜತೆಯಲ್ಲಿ, ಅವು ಮೆಕ್‌ಡೊನಾಲ್ಡ್ ಮತ್ತು ಕೆಎಫ್‌ಸಿ ಮುಂತಾದ ದಿಢೀರ್ ಆಹಾರ ತಯಾರಿಕೆಯ ಕಂಪೆನಿಗಳಿಗೆ ಅವು ಶೈತ್ಯೀಕರಿಸಿದ ಉಪ್ಪೇರಿ ಪೂರೈಕೆ ಮಾಡುತ್ತವೆ.
Line ೨೦೦ ⟶ ೨೦೧:
[[File:The Hat, chili cheese fries.jpg|thumb|left|ಮೆಣಸಿನ ಗಿಣ್ಣಿನ ಉಪ್ಪೇರಿಗಳು]]
 
ಫ್ರಾನ್ಸ್‌ನಲ್ಲಿ ದಪ್ಪನಾಗಿ ಕತ್ತರಿಸಿದ ಉಪ್ಪೇರಿಗಳನ್ನು ''ಪಾಮ್ಮೇಸ್ ಪಾಂಟ್ ನ್ಯೂಫ್'' ಅಥವಾ ಸರಳವಾಗಿ ''ಪಾಮ್ಮೇಸ್ ಫ್ರೈಟ್ಸ್'' ಎಂದು ಕರೆಯಲಾಗಿದ್ದು, ೧೦ ಮಿಮೀ ದಪ್ಪಗಿರುತ್ತದೆ. ತೆಳು ಭಿನ್ನತೆಗಳು ''ಪಾಮ್ಮೆಸ್ ಅಲ್ಯುಮೆಟ್ಟೆಸ್'' (ಮ್ಯಾಚ್‌ಸ್ಟಿಕ್ ಆಲೂಗಡ್ಡೆಗಳು) ±7 ಮಿಮೀ ಮತ್ತು ''ಪಾಮ್ಮೆಸ್ ಪೈಲೆಸ್'' (ಆಲೂಗಡ್ಡೆ ಸ್ಟ್ರಾಗಳು),೩-೪ಮಿಮೀ(ಸರಿಸುಮಾರು ಕ್ರಮವಾಗಿ ⅜, ¼ and ⅛ ಇಂಚುಗಳು).<ref>ಎವ್ಲಿನ್ ಸೇಂಟ್-ಆಂಗೆ, ಪಾಲ್ ಅರಾಟೊವ್(ತರ್ಜುಮೆದಾರ)''ಲಾ ಬೊನ್ನೆ ಕ್ವಿಸಿನ್ ಡೆ ಮೇಡಮ್ E. ಸೇಂಟ್-ಆಂಗೆ : ದಿ ಎಸೆನ್ಷಿಯಲ್ ಕಂಪ್ಯಾನಿಯನ್ ಫಾರ್ ಅಥೆಂಟಿಕ್ ಫ್ರೆಂಚ್ ಕುಕಿಂಗ್'' ,ಲಾರೌಸೆ, ೧೯೨೭, ಅನುವಾದ ಟೆನ್ ಸ್ಪೀಡ್ ಪ್ರೆಸ್,2005೨೦೦೫, ISBN 1-58008೫೮೦೦೮-605೬೦೫-5, p. 553೫೫೩.</ref> ಎರಡು ಬಾರಿ ನೆನೆಯಿಸುವ ತಂತ್ರವು ಪ್ರಮಾಣಕವಾಗಿದೆ(ಬೊಕ್ಯೂಸ್). ''"ಪಾಮ್ಮೆಸ್ ಗಾಫ್ರೆಟ್ಟೆಸ್"'' ಅಥವಾ "ವ್ಯಾಫಲ್ ಉಪ್ಪೇರಿ" ಒಂದು ಮಾದರಿಯ ಆಲೂಗಡ್ಡೆ ಉಪ್ಪೇರಿಗಳಲ್ಲ. ಆದರೆ ವಾಸ್ತವವಾಗಿ ಗರಿಮುರಿಗಳಾಗಿದ್ದು, ಗ್ರೇಟರ್‌ನಲ್ಲಿ ಪ್ರತೀ ಮುಂದಿನ ಸರಿಸುವಿಕೆಗೆ ಮುಂಚಿತವಾಗಿ ಆಲೂಗಡ್ಡೆಯನ್ನು ಕಾಲು ಭಾಗ ತಿರುಗಿಸುವ ಮೂಲಕ ಮತ್ತು ಒಂದು ಬಾರಿ ಆಳವಾಗಿ ಹುರಿಯುವ ಮೂಲಕ ಪಡೆಯಲಾಗುತ್ತದೆ.<ref>
{{cite web
|title = Les pommes gauffrettes
Line ೨೮೪ ⟶ ೨೮೫:
 
== ಕಾನೂನು ವಿಷಯಗಳು ==
೧೯೯೪ರಲ್ಲಿ [[ಲಂಡನ್|ಲಂಡನ್]] ಸ್ಟ್ರಿಂಗ್‌ಫೆಲೋಸ್ ರಾತ್ರಿಕ್ಲಬ್ ಮಾಲೀಕ ಪೀಟರ್ ಸ್ಟ್ರಿಂಗ್‌ಫೆಲೊ ಮೆಕೇನ್ ಫುಡ್ಸ್ ತನ್ನ ಉದ್ದದ ತೆಳು ಚಿಪ್ಸ್‌ಗಳ ಬ್ರಾಂಡ್‌ಗೆ ಸ್ಟ್ರಿಂಗ್‌ಫೆಲೋಸ್ ಹೆಸನ್ನು ಬಳಸುವುದರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಅವರು ''ಸ್ಟ್ರಿಂಗ್‌ಫೆಲೋಸ್ ವಿರುದ್ಧ ಮೆಕೇನ್ ಫುಡ್ (GB)ಲಿಮಿಟೆಡ್ (1994೧೯೯೪)'' ದಾವೆಯಲ್ಲಿ ಸೋತರು. ಎರಡು ಹೆಸರುಗಳ ಬಳಕೆಯ ನಡುವೆ ಸಾರ್ವಜನಿಕರ ಮನಸ್ಸಿನಲ್ಲಿ ಯಾವುದೇ ಸಂಬಂಧವಿಲ್ಲ. ಆದ್ದರಿಂದ ಮೆಕೇನ್‌ರ ಉತ್ಪನ್ನದಿಂದ ರಾತ್ರಿಕ್ಲಬ್‌ಗೆ ಯಾವುದೇ ವ್ಯಾಪಾರ ನಷ್ಟ ಉಂಟಾಗುವುದಿಲ್ಲ ಎನ್ನುವ ಆಧಾರದ ಮೇಲೆ ಅವರು ದಾವೆಯಲ್ಲಿ ಸೋತರು.<ref>
{{cite web
|title = Sequel opportunities
Line ೩೨೯ ⟶ ೩೩೦:
{{Commons category|French fries}}
{{Cookbook|French Fries}}
* [http://www.officialfrenchfries.com/ ದಿ ಅಫಿಷಿಯಲ್ ಫ್ರೆಂಚ್ ಉಪ್ಪೇರಿ ಪೇಜಸ್] -- ಮಾಹಿತಿ ಮತ್ತು ಫ್ಯಾನ್ ಸೈಟ್ (1996೧೯೯೬-pres.)
* [http://www.potatopro.com/Lists/News/French%20Fries%20and%20Potato%20Specialties.aspx ನ್ಯೂಸ್ ಆನ್ ಫ್ರೆಂಚ್ ಫ್ರೈಸ್ ಎಂಡ್ ಪೊಟೇಟೊ ಪ್ರೊಸೆಸಿಂಗ್]
* [http://www.timesonline.co.uk/tol/life_and_style/food_and_drink/heston_blumenthal/article542776.ece ದಿ ಅಲ್ಟಿಮೇಟ್ ಚಿಪ್ ಎಂಡ್ ಪರ್ಫೆಕ್ಟ್ ಮ್ಯಾಶ್] -- ಹೆಸ್ಟನ್ ಬ್ಲುಮೆಂಥಾl ಪಾಕಸೂತ್ರಗಳು