ಬಾಗ್ದಾದ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Modifying: ta:பக்தாத்
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೫೦ ನೇ ಸಾಲು:
}}
 
'''ಬಾಗ್ದಾದ್''' ([[ಅರಬ್ಬೀ ಭಾಷೆ|ಅರಬ್ಬೀ]]:'''بغداد''' ) [[ಇರಾಕ್]] ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದರ ಜನಸಂಖ್ಯೆ ೬.೫ ದಶಲಕ್ಷಕಿಂತಲೂ<ref name=population/><ref name=largestcities/> ಹೆಚ್ಚಾಗಿದ್ದು, [[ತೆಹರಾನ್]] ಮತ್ತು [[ಕೈರೋ]] ನಂತರ [[ಮಧ್ಯ ಪ್ರಾಚ್ಯ|ಮಧ್ಯ ಪ್ರಾಚ್ಯದ]] ೩ನೆಯ ದೊಡ್ಡ ನಗರವಾಗಿದೆ.
 
ಬಾಗ್ದಾದ್ ನಗರವು [[ಟಿಗ್ರಿಸ್]] ನದಿಯ ತಟದಲ್ಲಿ ಸ್ಥಿತವಾಗಿದ್ದು, ೮ನೆಯ ಶತಮಾನಕ್ಕಿಂತ ಹಳೆಯ ನಗರವಾಗಿದೆ. ಒಂದಾನೊಂದು ಕಾಲದಲ್ಲಿ ಮುಸ್ಲಿಮ್ ಪ್ರಪಂಚದ ಪ್ರಮುಖ ನಗರವಾಗಿದ್ದ ಇದು, ಇತ್ತೀಚೆಗೆ [[ಇರಾಕ್ ಯುಧ್ಧ|ಇರಾಕ್ ಯುಧ್ಧದಿಂದಾಗಿ]]ದಿಂದಾಗಿ ಪ್ರಾಮುಖ್ಯತೆಯನ್ನು ಗಳಿಸಿದೆ.
 
== ಬಾಗ್ದಾದ್ ಇತಿಹಾಸ ==
"https://kn.wikipedia.org/wiki/ಬಾಗ್ದಾದ್" ಇಂದ ಪಡೆಯಲ್ಪಟ್ಟಿದೆ