"ಚೆನ್ನೈ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
ಚು (r2.7.1) (robot Adding: nap:Madras)
ಚು (LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ)
'''Chennai''' {{audio|Chennai.ogg|pronunciation}} <!-- The following text is in Standard Unicode. If it renders incorrectly on your computer, you may need to upgrade your browser and/or OS -->({{lang-ta|சென்னை}}), [[Indian renaming controversy|formerly known as]] '''Madras''' {{audio|Madras.ogg|pronunciation}}, is the [[capital]] of the [[states and territories of India|state]] of [[Tamil Nadu]] and is [[India]]'s [[List of most populous metropolitan areas in India|fourth largest]] metropolitan [[city]]. It is located on the [[Coromandel Coast]] of the [[Bay of Bengal]]. With an estimated population of 7.60 million (2006){{inote|http://www.citypopulation.de/World.html}}, the 368-year-old city is the 36th largest [[metropolitan area]] in the world.
 
ಈ ನಗರವು ಒಂದು ದೊಡ್ಡ ವಾಣಿಜ್ಯ ಮತ್ತು ಉದ್ಯಮ ಕೇಂದ್ರವಾಗಿದ್ದು ತನ್ನ [[ಸಾಂಸ್ಕೃತಿಕ ಪರಂಪರೆ]] ಮತ್ತು ದೇಗುಲಶಿಲ್ಪಕಲೆಗಳಿಂದಾಗಿ ಸುಪ್ರಸಿದ್ಧವಾಗಿದೆ. ಚೆನ್ನೈ ಭಾರತದ ಎರಡನೇ (ಪುಣೆ ಮೊದಲನೆಯದು) [[ವಾಹನ]] ರಾಜಧಾನಿಯಾಗಿದ್ದು, ವಾಹನೋದ್ಯಮದ ಹೆಚ್ಚುಭಾಗ {{inote|Hindu.com|Hindu-1}} ಅಲ್ಲಿ ನೆಲೆಸಿ , ದೇಶದ ಹೆಚ್ಚಂಶ ವಾಹನಗಳು ಅಲ್ಲಿಯೇ ತಯಾರಾಗುತ್ತವೆ. ಚೆನ್ನೈ ಅನ್ನು [[ದಕ್ಷಿಣ ಏಶಿಯಾ|ದಕ್ಷಿಣ ಏಶಿಯಾದ]] [[ಡೆಟ್ರಾಯಿಟ್]] ಎಂದು ಕರೆಸಿಕೊಳ್ಳುತ್ತದೆ . ಅದು ಪಾಶ್ಚಿಮಾತ್ಯ ಜಗತ್ತಿನಿಂದ [[ಹೊರಗುತ್ತಿಗೆ|ಹೊರಗುತ್ತಿಗೆಯಾದ]]ಯಾದ ನೌಕರಿಗಳ ಪ್ರಮುಖ ಕೇಂದ್ರವೂ ಆಗಿದೆ . ಹನ್ನೆರಡು ಕಿಲೋಮೀಟರ್ ಉದ್ದದ [[ಮರೀನಾ ಬೀಚ್]] ನಗರದ ಪೂರ್ವ ತೀರವಾಗಿದ್ದು , ಜಗತ್ತಿನ ಅತ್ಯಂತ ಉದ್ದವಾದ ಸಮುದ್ರಂಡೆಗಳಲ್ಲೊಂದಾಗಿದೆ . ಈ ನಗರವು ತನ್ನ ಕ್ರೀಡಾ ತಾಣಗಳಿಗಾಗಿ ಹೆಸರುವಾಸಿಯಾಗಿದ್ದು ಭಾರತದ ಏಕೈಕ [[ಅಸೋಸಿಏಶನ್ ಆಫ್ ಟೆನ್ನಿಸ್ ಪ್ರೊಫೆಶನಲ್ಸ್|ATP]] [[ಟೆನ್ನಿಸ್]] [[ಮುಕ್ತ ಚೆನ್ನೈ]] ಸ್ಪರ್ಧಾಕೂಟವನ್ನು ಏರ್ಪಡಿಸುತ್ತದೆ.
 
== ಹೆಸರು ==
 
== ಇತಿಹಾಸ ==
[[ಚಿತ್ರ:MylaporeKapaleeshwararTemple.jpg|thumb|left|250px|೭ನೇ ಶತಮಾನದಲ್ಲಿ [[ಪಲ್ಲವ]] ರಾಜರಿಂದ ಕಟ್ಟಲ್ಪಟ್ಟ [[ಮೈಲಾಪುರ|ಮೈಲಾಪುರದಲ್ಲಿರುವ]]ದಲ್ಲಿರುವ [[ಕಪಾಲೀಶ್ವರ ದೇವಸ್ಥಾನ]]]].
{{main|History of Chennai}}
 
ಚೆನ್ನೈ ಸುತ್ತಲಿನ ಪ್ರದೇಶವೂ ಒಂದನೇ ಶತಮಾನದಷ್ಟು ಹಿಂದಿನ ಕಾಲದಿಂದಲೂ ಪ್ರಮುಖ ಆಡಳಿತ , ಸೈನ್ಯ ಮತ್ತು ಆರ್ಥಿಕ ಕೇಂದವಾಗಿದೆ. ಅದನ್ನು [[ದಕ್ಷಿಣ ಭಾರತ|ದಕ್ಷಿಣ ಭಾರತದ]] [[ಸಾಮ್ರಾಜ್ಯ|ಸಾಮ್ರಾಜ್ಯಗಳು]]ಗಳು , ಪ್ರಮುಖವಾಗಿ [[ಪಲ್ಲವ]], [[ಚೋಳ]], [[ಪಾಂಡ್ಯ]], ಮತ್ತು [[ವಿಜಯನಗರ]] ಸಾಮ್ರಾಜ್ಯಗಳು ಆಳಿವೆ. ಇಂದಿನ ಮಹಾನಗರದ ಭಾಗವಾಗಿರುವ [[ಮೈಲಾಪುರ]] ಪಟ್ಟಣವು ಒಂದು ಕಾಲಕ್ಕೆ , ಪಲ್ಲವ ಸಾಮ್ರಾಜ್ಯದ ಮುಖ್ಯ ಬಂದರು ಆಗಿತ್ತು.
 
೧೫೨೨ರಲ್ಲಿ [[ಪೋರ್ತುಗಲ್|ಪೋರ್ತುಗೀಸ್‍‍]]ರು ಬಂದು ಕೋಟೆಯನ್ನು ಕಟ್ಟಿ, ಕ್ರಿ.ಶ 52 ರಿಂದ 70ರಲ್ಲಿ ಇಲ್ಲಿನ ಕ್ರಿಸ್ತ ಧರ್ಮ ಪ್ರಚಾರಕನಾಗಿದ್ದ ಸಂತ ಥಾಮಸರ ಹೆಸರಿನಲ್ಲಿ ಸಾವೋ ಟೋಮ್(São Tomé) ಎಂದು ಕರೆದರು. ಪೋರ್ತುಗೀಸರು ಈ ಪ್ರದೇಶವನ್ನು [[ಡಚ್ಚ|ಡಚ್ಚ್]]ರ ವಶಕ್ಕೆ ನೀಡಿದ ನಂತರ [[ಡಚ್ಚ|ಡಚ್ಚ್]]ರು 1612ರಲ್ಲಿ [[ಚೆನ್ನೈ|ಚೆನ್ನೈನ]] ಉತ್ತರದಲ್ಲಿರುವ ಪುಲಿಕಾಟ್ ನಲ್ಲಿ ತಮ್ಮ ವಸಾಹತುವನ್ನು ನಿರ್ಮಿಸಿಕೊಂಡರು.
 
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಶಾಶ್ವತ ವಸಾಹತು ನಿರ್ಮಾಣಕಾಗಿ, ವಂದವಾಸಿಯ ನಾಯಕರಾಗಿದ್ದ ದಮೆರ್ಲ ವೆಂಕಟಾದ್ರಿಯವರು 22ನೇ ಆಗಸ್ಟ್ 1639ರಂದು ಈ ಪ್ರದೇಶವನ್ನು ನೀಡಿದರು. ಬ್ರಿಟಿಷರು ಈ ಪ್ರದೇಶವನ್ನು ಮದ್ರಾಸೆಮನ್ ಎಂದು ಕರೆದರು. ಇದಾದ ಒಂದು ವರ್ಷದಲ್ಲಿ ಸಂತ ಜಾರ್ಜ್ ಕೋಟೆಯನ್ನು ಕಟ್ಟಲಾಯಿತು ಮತ್ತು ಈ ನಗರವು ಎಲ್ಲಾ ಚಟುವಟಿಕೆಗಳ ಹಾಗೂ ವಾಣಿಜ್ಯಕೇಂದ್ರವಾಗಿ ಬೆಳೆಯಿತು. ಇದು ಇಂದಿಗೂ ತಮಿಳುನಾಡಿನ ವಿಧಾನ ಸಭೆ ಹಾಗೂ ಆಡಳಿತದ ಕೇಂದ್ರವಾಗಿದೆ.
ಬ್ರಿಟಿಶರ ಆಳ್ವಿಕೆಯ ಅವಧಿಯಲ್ಲಿ ಪಟ್ಟಣವು ಒಂದು ಪ್ರಮುಖ ನಾಗರಿಕ ಕೇಂದ್ರವಾಗಿಯೂ ನೌಕಾನೆಲೆಯಾಗಿಯೂ ಬೆಳೆಯಿತು. ೧೯ ನೇ ಶತಮಾನದ ಕೊನೆಗೆ [[ಭಾರತದಲ್ಲಿ ರೈಲು]] ಆಗಮನದೊಂದಿಗೆ, ಅದು ಮೊದಲು ಬಾಂಬೇ ಎಂಬ ಹೆಸರಿನಲ್ಲಿ ಪ್ರಖ್ಯಾತವಾದ [[ಮುಂಬೈ]] ಮತ್ತು [[ಕೊಲ್ಕತ್ತ]] (ಹಿಂದಿನ ಕಲ್ಕತ್ತಾ ) ದಂತಹ , ಇತರ ಪ್ರಮುಖ ಪಟ್ಟಣಗಳೊಂದಿಗೆ ಸಂಪರ್ಕ ಪಡೆಯಿತು. facilitating communication and trade with the [[hinterland]]. It was the only Indian city to be attacked by the [[Central Powers]] during [[World War I]], when an oil depot was shelled by the [[Germany|German]] light cruiser [[SMS Emden]]. After [[Indian independence|independence]] in 1947, the city became the capital of [[Madras State]], which was [[List of renamed things in Tamil Nadu|renamed]] Tamil Nadu in 1969.
 
೧೯೬೫ ರಿಂದ ೧೯೬೭ , ಚೆನ್ನೈಯು [[ಹಿಂದಿ]] ಹೇರಿಕೆಯ ವಿರುದ್ಧದ ತಮಿಳು ಜನರ ಪ್ರತಿಭಟನೆಯ ಪ್ರಮುಖ ನೆಲೆಯಾಗಿತ್ತು. Chennai had witnessed some political violence due to the [[ethnic conflict in Sri Lanka]], ೧೯೮೪ ರಲ್ಲಿ ವಿಮಾನ ನಿಲ್ದಾಣದಲ್ಲಿ [[ತಮಿಳು ಈಳಂ ಸೈನ್ಯ|ತಮಿಳು ಈಳಂ ಸೈನ್ಯವು]]ವು ಇಟ್ಟ ಬಾಂಬ್‌ನಿಂದಾಗಿ ೩೩ ಜನರ ಸಾವು , ೧೯೯೧ ರಲ್ಲಿ [[ಶ್ರೀಲಂಕಾ|ಶ್ರೀಲಂಕಾದ]] ಪ್ರತ್ಯೇಕತಾವಾದಿ ಗುಂಪು [[EPRLF]] ದ ೧೩ ಸದಸ್ಯರು ಮತ್ತು ಇಬ್ಬರು ಭಾರತೀಯ ನಾಗರಿಕರ, ಎದುರಾಳಿ [[ತಮಿಳು ಹುಲಿಗಳು|LTTE]] ಇಂದ ಹತ್ಯೆಗಳಂತಹ ರಾಜಕೀಯ ಹಿಂಸಾಚಾರವನ್ನು [[ಶ್ರೀ ಲಂಕಾದಲ್ಲಿ ಜನಾಗೀಯ ಸಮಸ್ಯೆ|ಶ್ರೀ ಲಂಕಾದಲ್ಲಿ ಜನಾಗೀಯ ಸಮಸ್ಯೆಯಿಂದಾಗಿ]]ಯಿಂದಾಗಿ ಚೆನ್ನೈ ನಗರವು ಕಂಡಿತು.{{inote|frontline.com|front-1}} .{{inote|expressindia.com}} ಕಠೋರ ಕ್ರಮಗಳನ್ನು ಕೈಗೋಂಡಿದ್ದರಿಂದಾಗಿ , ನಗರವು ಆ ನಂತರ ಯಾವುದೇ ಪ್ರಮುಖ ಭಯೋತ್ಪಾದಕ ಕೃತ್ಯಗಳನ್ನು ಕಂಡಿಲ್ಲ . The city was [[Geographical renaming|renamed]] ''Chennai'' in August 1996 {{inote|tn.gov.in|TN-1}} as the name ''Madras'' was perceived to be of [[Portugal|Portuguese]] origin.
 
In 2004 the [[2004 Indian Ocean tsunami|Indian Ocean tsunami]] lashed the shores of Chennai, killing many and permanently altering the coastline.
"https://kn.wikipedia.org/wiki/ವಿಶೇಷ:MobileDiff/207044" ಇಂದ ಪಡೆಯಲ್ಪಟ್ಟಿದೆ