ಶ್ರೀಲಂಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Modifying: nah:Sri Lanca (nci)
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೩೭ ನೇ ಸಾಲು:
|GDP_PPP_per_capita_rank = 111st
|sovereignty_type = [[ಸ್ವಾತಂತ್ರ್ಯ]]
|sovereignty_note = [[ಯುನೈಟೆಡ್ ಕಿಂಗ್‍ಡಮ್|ಯುನೈಟೆಡ್ ಕಿಂಗ್‍ಡಮ್‌ನಿಂದ]]ನಿಂದ
|established_event1 = ಮನ್ನಣೆ
|established_date1 = [[ಫೆಬ್ರುವರಿ ೪]] [[೧೯೪೮]]
೬೧ ನೇ ಸಾಲು:
== ಚರಿತ್ರೆ ==
 
ಶ್ರೀಲಂಕೆಗೆ [[ಸಿಂಹಳ]] ಜನರು ಸುಮಾರು [[ಕ್ರಿ.ಪೂ. ೬ನೇ ಶತಮಾನ|ಕ್ರಿ.ಪೂ. ೬ನೇ ಶತಮಾನದಲ್ಲಿ]]ದಲ್ಲಿ ಪ್ರಾಯಶಃ ಉತ್ತರ [[ಭಾರತ|ಭಾರತದಿಂದ]]ದಿಂದ ಬಂದಿರಬಹುದೆಂದು ಊಹಿಸಲಾಗಿದೆ. [[ಕ್ರಿ.ಪೂ. ಮೂರನೇ ಶತಮಾನ|ಕ್ರಿ.ಪೂ. ಮೂರನೇ ಶತಮಾನದಲ್ಲಿ]]ದಲ್ಲಿ ಇಲ್ಲಿಗೆ [[ಬೌದ್ಧ ಧರ್ಮ|ಬೌದ್ಧ ಧರ್ಮವನ್ನು]]ವನ್ನು ಪರಿಚಯಿಸಲಾಯಿತು. ನಂತರ [[ದಕ್ಷಿಣ ಭಾರತ|ದಕ್ಷಿಣ ಭಾರತದಿಂದ]]ದಿಂದ [[ತಮಿಳರು|ತಮಿಳರ]] ವಲಸೆ ಆರಂಭವಾಗಿ [[ಕ್ರಿ.ಶ. ೧೩ನೇ ಶತಮಾನ|ಕ್ರಿ.ಶ. ೧೩ನೇ ಶತಮಾನದ]] ಕಾಲಕ್ಕೆ ಸಾಕಷ್ಟು ತಮಿಳರ ಜನಸಂಖ್ಯೆ ಶ್ರೀಲಂಕೆಯಲ್ಲಿತ್ತು.
 
[[೧೬ನೆಯ ಶತಮಾನ|೧೬ನೆಯ ಶತಮಾನದಲ್ಲಿ]]ದಲ್ಲಿ ಶ್ರೀಲಂಕೆಯ ಕೆಲ ಭಾಗಗಳನ್ನು [[ಪೋರ್ಚುಗಲ್|ಪೋರ್ಚುಗೀಸರು]] ವಶಪಡಿಸಿಕೊಂಡರು. ನಂತರ ಇತರ [[ಯುರೋಪ್|ಯೂರೋಪಿನ ದೇಶಗಳೂ]] ಬಂದವು. [[೧೭೯೬]] ರಲ್ಲಿ ಶ್ರೀಲಂಕಾ ಸಂಪೂರ್ಣವಾಗಿ [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ಕೈಸೇರಿತು. [[೧೯೪೮]] ರಲ್ಲಿ ಸ್ವಾತಂತ್ರ್ಯ ಪಡೆದ ಶ್ರೀಲಂಕಾ, [[೧೯೭೨]] ರಲ್ಲಿ ತನ್ನ ಹೆಸರನ್ನು ಅಧಿಕೃತವಾಗಿ "ಶ್ರೀಲಂಕಾ ಪ್ರಜಾತಾಂತ್ರಿಕ ಸಮಾಜವಾದಿ ಗಣರಾಜ್ಯ" ಎಂದು ಬದಲಾಯಿಸಿತು.
 
ಕಳೆದ ಎರಡು ದಶಕಗಳಲ್ಲಿ ಶ್ರೀಲಂಕೆಯ [[ತಮಿಳು]] ಜನರು ಮತ್ತು ಸಿಂಹಳೀಯರ ನಡುವೆ ಸಾಕಷ್ಟು ಅಶಾಂತಿ ಏರ್ಪಟ್ಟಿದ್ದು, [[ಎಲ್‍ಟಿಟಿಇ]] ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಸಾಕಷ್ಟು ತೊಂದರೆಗಳುಂಟಾಗಿವೆ. [[೨೦೦೪|೨೦೦೪ರಲ್ಲಿ]]ರಲ್ಲಿ ಒಂದು ಶಾಂತಿ ಒಪ್ಪಂದ ಮಾಡಿಕೊಳ್ಳಲಾಯಿತು.
 
== ರಾಜಕೀಯ ==
"https://kn.wikipedia.org/wiki/ಶ್ರೀಲಂಕಾ" ಇಂದ ಪಡೆಯಲ್ಪಟ್ಟಿದೆ