ಜಪಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Modifying: nah:Xapon (nci)
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೭೫ ನೇ ಸಾಲು:
}}
 
'''ಜಪಾನ್''' ({{lang|ja|日本}} ನಿಹೊನ್ ಅಥವಾ ನಿಪ್ಪೊನ್, ಅಧಿಕೃತವಾಗಿ {{lang|ja|日本国}} {{Audio|Ja-nippon_nihonkoku.ogg|ನಿಹೋನ್-ಕೊಕು}}) [[ಏಶ್ಯಾ]] ಖಂಡದ ಒಂದು ದ್ವೀಪ [[ದೇಶ]]. ಇದು [[ಪೆಸಿಫಿಕ್ ಮಹಾಸಾಗರ|ಪೆಸಿಫಿಕ್ ಮಹಾಸಾಗರದ]] ಸುಮಾರು ೩೦೦೦ ನಡುಗಡ್ಡೆಗಳ ಸಮೂಹ. ೪ ಪ್ರಮುಖ ದ್ವೀಪಗಳೆಂದರೆ ಹೊಂಶು, ಹೊಕ್ಕಾಇದೊ, ಶಿಕೊಕು ಮತ್ತು ಕ್ಯೂಶು. ಜಪಾನ್ ಜಗತ್ತಿನ ೧೦ನೆಯ ಅತಿ ಹೆಚ್ಚು ಜನ ಸಂಖ್ಯೆಯುಳ್ಳ ದೇಶ. ಇದರ [[ರಾಜಧಾನಿ]] ತೋಕ್ಯೊ(ಟೋಕ್ಯೊ) ಮಹಾನಗರ, ಹಾಗೂ ಇದರ ಇತರ ಪ್ರಮುಖ ನಗರಗಳು ಯೊಕೊಹಾಮಾ, ಓಸಾಕಾ, ಕ್ಯೋತೊ ಮತ್ತು ನಾಗೋಯಾ ಆಗಿವೆ. ಇದು ವಿಶ್ವದ ೨ನೆಯ ಅತಿ ಹೆಚ್ಚು ಜಿ.ಡಿ.ಪಿ ಹೊಂದಿರುವ ದೇಶ. ತಂತ್ರಜ್ಞಾನಕ್ಕೆ ಪ್ರಸಿದ್ಧಿ ಪಡೆದ ಈ ದೇಶ ವಿಶ್ವದ ಪ್ರಮುಖ ದೇಶಗಳಲ್ಲೊಂದು.
 
== ಮೂಲಗಳು ==
"https://kn.wikipedia.org/wiki/ಜಪಾನ್" ಇಂದ ಪಡೆಯಲ್ಪಟ್ಟಿದೆ