ಬ್ರಹ್ಮಾವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.6.3) (robot Adding: simple:Brahmavar
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೩೨ ನೇ ಸಾಲು:
}}
 
''ಬ್ರಹ್ಮಾವರ'' ರಾಸ್ತ್ರಿಯ ಹೆದ್ದಾರಿ ೧೭ರಲ್ಲಿ [[ಉಡುಪಿ|ಉಡುಪಿಯಿಂದ]]ಯಿಂದ ಉತ್ತರಕ್ಕೆ ಇರುವ ನಗರ. ಪುರಾಣದ ಪ್ರಕಾರ ''ಬ್ರಹ್ಮಾವರ'' ನಗರವನ್ನು ರಾಜರು [[ಬ್ರಾಹ್ಮಣ|ಬ್ರಾಹ್ಮಣರಿಗೆ]]ರಿಗೆ ಉಡುಗೊರೆಯಾಗಿ ಕೊಟ್ಟ ಪೇಟೆಯೆಂದು, ನಂತರ ಆಡುಭಾಶೆಯಲ್ಲಿ 'ಬ್ರಹ್ಮಾವರ'' ಯೆಂದು ಕರೆಯಲ್ಫಟ್ಟಿತು.
 
==ಇತಿಹಾಸ==
ಬ್ರಹ್ಮಾವರದಲ್ಲಿರುವ ಮಹಾಲಿಂಗೇಶ್ವರ ದೇವಸ್ತಾನ ಕ್ರಿ.ಶ ೯ರಲ್ಲಿ ಕಟ್ಟಲಾಯಿತು ಯೆಂದು ನಂಬಲಾಗಿದೆ. ದೇವಸ್ತಾನದ ಗೋಡೆಗಳಲ್ಲಿ ಗಜ- ( Gaja-Gowri) ಯ ಚಿತ್ರವಿದ್ದು ಅದನ್ನು [[ನವರಂಗ|ನವರಂಗದಲ್ಲಿ]]ದಲ್ಲಿ ಇಡಲಾಗಿದೆ ಆದ್ದರಿಂದ ಅದನ್ನು [[ಹೊಯ್ಸಳ|ಹೊಯ್ಸಳರ]] ಕಾಲದ್ದೆಂದು ನಂಬಲಾಗಿದೆ. [[ಹಂದಾಡಿ]] ಬ್ರಹ್ಮಾವರದ ಹತೀರದ ಚಿಕ್ಕ ಊರು, ಅದನ್ನು [[ಹಂದೆ]] ಕುಟುಂಬಕ್ಕೆ ಉಡುಗೊರೆಯಾಗಿ ನೀಡಲಾಯಿತು ಎನ್ನಲಾಗಿದೆ.ಬ್ರಹ್ಮಾವರದಲ್ಲಿರುವ ಗೊಪಿನಾಥ ದೇವಸ್ತಾನ ೩ನೆಯ ದೇವಸ್ತಾನ ಎಂದು ಬರವಣಿಗೆಯಲ್ಲಿ ಇದೆ.
 
==ಜನಸಂಖ್ಯೆ==
ಬ್ರಹ್ಮಾವರದಲ್ಲಿ [[ಬಂಟರು]], [[ಬ್ರಾಹ್ಮಣ|ಬ್ರಾಹ್ಮಣರು]]ರು, [[ಕ್ರೈಸ್ತ ಧರ್ಮ|ಕ್ರೈಸ್ತ ಧರ್ಮದವರು]]ದವರು, ಹಾಗು ಚಿಕ್ಖ ಮುಸಲ್ಮಾನ ಸಮುದಾಯದವರು ಹೆಚಾಗಿ ವಾಸಿಸುತಿರೆ.
 
==ಶೈಕ್ಷಣಿಕ ಸಂಸ್ಥೆಗಳು==
೫೭ ನೇ ಸಾಲು:
 
==ಸಾರಿಗೆ ಸಂಪರ್ಕ==
ಬ್ರಹ್ಮಾವರವು ರಾ.ಹೆ. ೧೭ರಲ್ಲಿ [[ಉಡುಪಿ]] ಮತು [[ಕುಂದಾಪುರ|ಕುಂದಾಪುರಗಳ]]ಗಳ ನಡುವೆ ಇರುವುದರಿಂದಾಗಿ ನೇರ ಬಸ್ ಸಂಪರ್ಕ ಹೊಂದಿದೆ. ಹಾಗು [[ಬೆಂಗಳೂರು]], [[ಮುಂಬಾಯಿ]], [[ಹುಬ್ಬಳ್ಳಿ]], [[ಶಿವಮೊಗ್ಗ]] ಮೊದಲಾದ ಸ್ಥಳಗಳಿಗೆ ನೇರ ರಸ್ಥೆ ಸಂಪರ್ಕ ಹೊಂದಿದೆ.
 
===ರೈಲು ಸಂಪರ್ಕ===
"https://kn.wikipedia.org/wiki/ಬ್ರಹ್ಮಾವರ" ಇಂದ ಪಡೆಯಲ್ಪಟ್ಟಿದೆ