ಸಾಂಪ್ರದಾಯಿಕ ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Traditional_music (revision: 424892086) using http://translate.google.com/toolkit with about 97% human translations.
 
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೩೫ ನೇ ಸಾಲು:
 
* ಗೀತೆಗಳ ಮೇಲೆ ಹಕ್ಕುಸ್ವಾಮ್ಯದ ಕೊರತೆ
:ಹತ್ತೊಂಬತ್ತನೇ ಶತಮಾನದ ನೂರಾರು ಗೀತೆಗಳು ತಿಳಿಯಲ್ಪಟ್ಟ ಲೇಖಕರನ್ನು ಹೊಂದಿವೆ. ಆದರೆ, ಅವುಗಳನ್ನು ಸಂಗೀತದ ಪ್ರಕಟಣೆಗೋಸ್ಕರ "ಸಾಂಪ್ರದಾಯಿಕ" ಎಂದು ವರ್ಗೀಕರಿಸುವ ತನಕ ಅವುಗಳು ಮೌಖಿಕ ಸಂಪ್ರದಾಯದಲ್ಲೇ ಮುಂದುವರಿದವು. ಇದು 1970೧೯೭೦ ರ ದಶಕದಿಂದ ಸ್ವಲ್ಪ ಕಡಿಮೆಯಾಯಿತು. ಇಂದು, ಧ್ವನಿಮುದ್ರಿಸಿದ ಬಹುತೇಕ ಪ್ರತಿ ಜಾನಪದ ಗೀತೆಯನ್ನು ವ್ಯವಸ್ಥೆಯನ್ನು ಹೊಂದಿರುವುದಾಗಿ ಪ್ರಶಂಶಿಸಲಾಗುತ್ತದೆ ಉದಾ."ಟ್ರಾಡ್ ಆರ್ ಡೈಲಾನ್".
 
* ಸಂಸ್ಕೃತಿಗಳ ಬೆಸುಗೆ
೬೧ ನೇ ಸಾಲು:
ಸಮುದಾಯದ ಮುಖಾಂತರ ಬಾಯಿಮಾತಿನ ಮುಖಾಂತರ ಪ್ರಸಾರಗೊಂಡ ಸಂಗೀತವು ಸಮಯಾಂತರದಲ್ಲಿ ಹಲವು ಬದಲಾವಣೆಯನ್ನು ಬೆಳೆಸಿಕೊಳ್ಳುತ್ತದೆ, ಏಕೆಂದರೆ, ಈ ಪ್ರಕಾರದ ಪ್ರಸಾರವು ಅಕ್ಷರಶಃ ನಿಖರತೆಯನ್ನು ನೀಡಲಾರದು. ನಿಜವಾಗಿಯೂ, ಹಲವು ಸಾಂಪ್ರದಾಯಿಕ ಹಾಡುಗಾರರು ಸೃಜನಶೀಲರಾಗಿದ್ದಾರೆ ಮತ್ತು ಉದ್ದೇಶಪೂರ್ವಕವಾಗಿ ಅವರು ಕಲಿತುಕೊಳ್ಳುವ ವಿಷಯವಸ್ತುವನ್ನು ಮಾರ್ಪಡಿಸುತ್ತಾರೆ.
 
ಉದಾಹರಣೆಗಾಗಿ, "ಐ ಆಮ್ ಮ್ಯಾನ್ ಯು ಡೋಂಟ್ ಮೀಟ್ ಎವರಿ ಡೇ" (ರೌಡ್ 975೯೭೫) ನ ಪದಗಳು ಬೋಡ್ಲಿಯನ್ ಗ್ರಂಥಾಲಯದಲ್ಲಿನ ಮುದ್ರಿತ ಹಾಳೆಯಿಂದ ಎಂದು ತಿಳಿಯಲಾಗಿದೆ.<ref>[http://bodley24.bodley.ox.ac.uk/cgi-bin/acwwweng/ballads/image.pl?ref=Harding+B+20(69)&amp;id=08664.gif&amp;seq=1&amp;size=0 Bodley24 OX.ac.uk]</ref> ಇದರ ದಿನಾಂಕವು ನಿಜವಾಗಿಯೂ 1900೧೯೦೦ ಕ್ಕಿಂತ ಹಿಂದಿನದು ಮತ್ತು ಅದು ಐರಿಷ್ ಎಂದು ಕಂಡುಬರುತ್ತದೆ. 1958೧೯೫೮ ರಲ್ಲಿ ಗೀತೆಯನ್ನು ಕೆನಡಾದಲ್ಲಿ ಧ್ವನಿಮುದ್ರಿಸಿಕೊಳ್ಳಲಾಯಿತು (ಮೈ ನೇಮ್ ಈಸ್ ಪ್ಯಾಟ್ ಎಂಡ್ ಐ ಆಮ್ ಪ್ರೌಡ್ ಆಫ್ ದಾಟ್). 1961೧೯೬೧ ರಲ್ಲಿ ಜೀನ್ನಿ ರಾಬರ್ಟ್‌ಸನ್ ಅವರು ಮುಂದಿನ ಧ್ವನಿಮುದ್ರಿತ ಆವೃತ್ತಿಯನ್ನು ಮಾಡಿದರು. ಅವರು ಅದನ್ನು ತಮ್ಮ ಓರ್ವ ಸಂಬಂಧಿಯಾದ "ಜಾಕ್ ಸ್ಟೀವರ್ಟ್" ಅವರಿಗೆ ಉಲ್ಲೇಖಿಸಲಾಗುವಂತೆ ಬದಲಾಯಿಸಿದರು ಮತ್ತು ಅಲ್ಲಿ ಯಾವುದೇ ಐರಿಷ್ ಉಲ್ಲೇಖಗಳಿರಲಿಲ್ಲ. 1976೧೯೭೬ ರಲ್ಲಿ ಆರ್ಕೀ ಫಿಷರ್ ಅವರು ನಾಯಿಯೊಂದಕ್ಕೆ ಗುಂಡುಹೊಡೆಯುವ ಉಲ್ಲೇಖವನ್ನು ತೆಗೆದುಹಾಕಲು ಉದ್ದೇಶಪೂರ್ವಕವಾಗಿ ಗೀತೆಯನ್ನು ಮಾರ್ಪಡಿಸಿದರು. 1985೧೯೮೫ ರಲ್ಲಿ ಎಲ್ಲಾ ಐರಿಷ್ ಉಲ್ಲೇಖಗಳನ್ನು ಪೂರ್ವಸ್ಥಿತಿಗೆ ತರುವ ಮೂಲಕ ದಿ ಪೋಗಸ್ ಅದರ ಪೂರ್ಣ ವ್ಯಾಪ್ತಿಯನ್ನು ಪಡೆದರು.
 
ಬದಲಾವಣೆಗಳು ಸ್ವಾಭಾವಿಕವಾಗಿ ಬೇಗನೆ ಹರಡುವ ಕಾರಣದಿಂದ, "ಬಾರ್ಬರಾ ಅಲ್ಲೆನ್"ನಂತಹ ಹಾಡುಕಥೆಯ ಏಕೈಕ "ಅಸಲಿ" ಆವೃತ್ತಿಯಂತಹ ಅಂತಹ ವಿಷಯವಿದೆ ಎಂದು ನಂಬುವುದು ಸ್ವಾಭಾವಿಕವಾಗಿದೆ. ಸಾಂಪ್ರದಾಯಿಕ ಗೀತೆಯ ಕ್ಷೇತ್ರ ಸಂಶೋಧಕರು (ಕೆಳಗೆ ನೋಡಿ) ಇಂಗ್ಲೀಷ್-ಮಾತನಾಡುವ ಪ್ರದೇಶದಾದ್ಯಂತ ಲೆಕ್ಕವಿಲ್ಲದಷ್ಟು ಇಂತಹ ಹಾಡುಕಥೆಯ ಆವೃತ್ತಿಗಳನ್ನು ಪಡೆದಿದ್ದಾರೆ ಮತ್ತು ಈ ಆವೃತ್ತಿಗಳು ಆಗಾಗ್ಗೆ ಪರಸ್ಪರ ಬಹಳವಾಗಿ ವಿಭಿನ್ನವಾಗಿ ತೋರುತ್ತವೆ. ಇವುಗಳಲ್ಲಿ ಯಾವವೂ ಸಹ ಖಾತ್ರಿಯಾಗಿ ಮೂಲವಾಗಿರಲಿಲ್ಲ ಮತ್ತು ಯಾವುದೇ "ಮೂಲ"ವಿದ್ದರೂ ಸಹ ಅದನ್ನು ಶತಮಾನಗಳ ಹಿಂದೆಯೇ ಹಾಡಿರುವ ಸಾಧ್ಯತೆಯಿದೆ. ಯಾವುದೇ ಆವೃತ್ತಿಯು ಯಾವುದೇ ಹೊರಭಾಗದವರ ಪರಿಷ್ಕರಣೆಯ ಕಾರ್ಯವಾಗದ ಹೊರತು ಅದು ನಿಜವಾಗಿಯೂ ಸಾಂಪ್ರದಾಯಿಕ ಹಾಡುಗಾರಿಕೆಯ ಸಮುದಾಯದಿಂದ ಆಗಿರುವವರೆಗೆ ಅದು ಪ್ರಮಾಣಿತವಾಗುವ ಹಕ್ಕು ಸಾಧಿಸುವ ಅವಕಾಶ ಹೊಂದಿರುತ್ತದೆ.
೬೭ ನೇ ಸಾಲು:
ಸೆಸಿಲ್ ಶಾರ್ಪ್ ಅವರು ಜಾನಪದ ಪರಿವರ್ತನೆಯ ಪ್ರಕ್ರಿಯೆಯ ಕುರಿತು ಪ್ರಭಾವಶಾಲಿ ಯೋಚನೆಯೊಂದನ್ನು ಹೊಂದಿದ್ದರು: ಸಾಂಪ್ರದಾಯಿಕ ಗೀತೆಯ ಪೈಪೋಟಿಯ ಪರಿವರ್ತನೆಗಳು ಜೈವಿಕ ಸ್ವಾಭಾವಿಕ ಆಯ್ಕೆಗೆ ಸಮಾನವಾದ ಪ್ರಕ್ರಿಯೆಗೆ ಒಳಪಡುತ್ತವೆ ಎಂದು ಅವರು ಭಾವಿಸಿದರು: ಸಾಮಾನ್ಯ ಗಾಯಕರಿಗೆ ಹೆಚ್ಚು ಆಕರ್ಷಕವಾದ ಹೊಸ ರಾಗಭೇದಗಳನ್ನು ಮಾತ್ರ ಇತರರು ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಸಮಯಾಂತರದಲ್ಲಿ ಪ್ರಸಾರ ಮಾಡುತ್ತಾರೆ. ಈ ಮೂಲಕ, ಸಮಯ ಕಳೆದಂತೆ ಪ್ರತಿ ಸಾಂಪ್ರದಾಯಿಕ ಗೀತೆಯು ಕಲಾತ್ಮಕವಾಗಿ ಹೆಚ್ಚು ಆಕರ್ಷಣೀಯವಾಗುವುದನ್ನು ನಾವು ನಿರೀಕ್ಷಿಸಬಹುದು - ಅದನ್ನು ಅದು ಹಿಂದೆ ಇದ್ದಂತೆ ಸಮುದಾಯದಿಂದ ಒಟ್ಟಾರೆಯಾಗಿ ಪರಿಪೂರ್ಣತೆಯಾಗಿ ರಚಿಸಬಹುದು.
 
ಮತ್ತೊಂದು ವಿಧದಲ್ಲಿ, ಸಾಂಪ್ರದಾಯಿಕ ಗೀತೆಗಳ ಪ್ರಸಾರವು ಅವ್ಯವಸ್ಥಿತವಾಗಿರಬಹುದು ಎಂಬುದನ್ನು ಬೆಂಬಲಿಸುವ ರುಜುವಾತುಗಳೂ ಸಹ ಇವೆ. ಸಾಂದರ್ಭಿಕವಾಗಿ, ಸಂಗ್ರಹಿತ ಸಾಂಪ್ರದಾಯಿಕ ಗೀತೆಯ ಆವೃತ್ತಿಗಳು ಅದರ ಸಂದರ್ಭೋಜಿತವಾಗಿ ಸ್ವಲ್ಪ ಮಟ್ಟಿನ ಅರ್ಥವನ್ನು ನೀಡುವ ವಿವಿಧ ಗೀತೆಗಳಿಂದ ಅಳವಡಿಸಿಕೊಂಡ ವಿಷಯ ವಸ್ತುಗಳು ಅಥವಾ ಪದ್ಯಗಳನ್ನು ಒಳಗೊಂಡಿರುತ್ತವೆ. ಸಾರಾಹ್ ಕ್ಲೀವ್‌ಲ್ಯಾಂಡ್ (ಬಿ 1905೧೯೦೫) ಅವರು ಗೌರವಶಾಲಿ ಸಾಂಪ್ರದಾಯಿಕ ಐರಿಷ್-ಯುಎಸ್ಎ ಹಾಡುಗಾರರಾಗಿದ್ದರು. "ಲೆಟ್ ನೋ ಮ್ಯಾನ್ ಸ್ಟೀಲ್ ಯುವರ್ ಥೈಮ್" ನ ಅವರ ಆವೃತ್ತಿಯು "ಸೀಡ್ಸ್ ಆಫ್ ಲವ್" ಎನ್ನುವ ಮತ್ತೊಂದು ಗೀತೆಯ ಮಿಶ್ರಣವನ್ನು ಒಳಗೊಂಡಿದೆ. ([http://www.pilgrimsall.org/bardofavalon/Singer/thyme.html ಸಾರಾಹ್ ಅವರ ಆವೃತ್ತಿ]). ಎರಡೂ ಹಾಡುಗಳಲ್ಲಿ ಅಲಂಕಾರಿಕ ಪದಪ್ರಯೋಗಗಳು ಸಂಭವಿಸುತ್ತವೆ, ಆದರೆ ವಿಷಯವು ವಿಭಿನ್ನವಾಗಿದೆ. ಸಮಾನವಾಗಿ, ಹಲವು ಸಾಂಪ್ರದಾಯಿಕ ಗೀತೆಗಳು ಅವಶೇಷ ಭಾಗವೆಂದು ಮಾತ್ರ ತಿಳಿಯಲ್ಪಟ್ಟಿದೆ. ಅತೀ ವಿಪರೀತ ಸಂದರ್ಭದಲ್ಲಿ ಕೇವಲ ಒಂದು ಅಥವಾ ಎರಡು ಸಾಲುಗಳನ್ನು ಧ್ವನಿಮುದ್ರಿಸಿಕೊಳ್ಳಲಾಗಿರಬಹುದು.
 
===ಪ್ರಾದೇಶಿಕ ಬದಲಾವಣೆ===
ಜನಪ್ರಿಯ ಸಂಗೀತವು ಪ್ರವರ್ಧಮಾನಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಸಂಗೀತಗಳು ಕಳೆದುಹೋಗುತ್ತಿರುವುದು ವಿಶ್ವದಾದ್ಯಂತದ ವಿದ್ಯಮಾನವಾದರೂ, ಇದು ವಿಶ್ವದಾದ್ಯಂತ ಏಕಪ್ರಕಾರವಾಗಿ ಸಂಭವಿಸುತ್ತಿಲ್ಲ. ಹಲವು ಬುಡಕಟ್ಟು ಸಂಸ್ಕೃತಿಗಳು ಸಾಂಪ್ರದಾಯಿಕ ಸಂಗೀತ ಮತ್ತು ಜಾನಪದ ಸಂಸ್ಕೃತಿಗಳನ್ನು ಕಳೆದುಕೊಳ್ಳುತ್ತಿದ್ದರೂ, "ಸಂಸ್ಕೃತಿಯ ಕೈಗಾರಕೀಕರಣ ಮತ್ತು ವಾಣಿಜ್ಯೀಕರಣವು ಹೆಚ್ಚು ಮುಂದುವರಿದಿರುವಲ್ಲಿ" ಈ ಪ್ರಕ್ರಿಯೆಯು ಹೆಚ್ಚು ಮುಂದುವರಿದಿದೆ.<ref>ಅಲಿಸಾನ್ ವಾರ್ಡಿ, et al., [http://www.celticharpsheetmusic.com/about/traditional-music.htm ಅಬೌಟ್ ಟ್ರಡಿಷನಲ್ ಮ್ಯೂಸಿಕ್ ಪೇಜ್], ಸೆಲ್ಟಿಕ್ ಹಾರ್ಪ್ ಶೀಟ್ ಮ್ಯೂಸಿಕ್ ಸೈಟ್. ಪಡೆಯಲಾಗಿದೆ: 2007ರ೨೦೦೭ರ ಫೆಬ್ರವರಿ 16ರಂದು೧೬ರಂದು.</ref> ಆದರೂ, ಸಾಂಪ್ರದಾಯಿಕ ಸಂಗೀತವು ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಅನನ್ಯತೆಯ ಸಂಕೇತವಾಗಿರುವ ರಾಷ್ಟ್ರಗಳು ಮತ್ತು ಪ್ರದೇಶಗಳಲ್ಲಿ ಸಾಂಪ್ರದಾಯಿಕ ಸಂಗೀತದ ನಷ್ಟವು ನಿಧಾನವಾಗಬಹುದು; ಕೆಲವು ಹಂತಗಳವರೆಗೆ ಸಾಂಪ್ರದಾಯಿಕ ಸಂಗೀತವನ್ನು ಉಳಿಸಿಕೊಂಡಿರುವ [[ಬಾಂಗ್ಲಾದೇಶ|ಬಾಂಗ್ಲಾದೇಶ]], ಹಂಗರಿ, [[ಭಾರತ|ಭಾರತ]], [[ಐರ್ಲೆಂಡ್|ಐರ್ಲೆಂಡ್]], ಲಾಟ್ವಿಯಾ, [[ಟರ್ಕಿ|ಟರ್ಕಿ]], ಪೋರ್ಚುಗಲ್, ಬ್ರಿಟ್ಟನಿ, ಮತ್ತು ಗ್ಯಾಲಿಶಿಯಾ, ಗ್ರೀಸ್ ಮತ್ತು ಕ್ರೀಟ್ನಂತಹ ಪ್ರದೇಶಗಳಲ್ಲಿ ಈ ಮೇಲಿನ ಮಾತು ನಿಜವಾಗಿದೆ ಮತ್ತು ಕೆಲವು ಇಂತಹ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಸಂಗೀತದ ಅವನತಿ ಮತ್ತು ಸಂಪ್ರದಾಯಗಳ ಹಾನಿಯು ತಿರುಗುಮುರುಗಾಗಿದೆ. ಇದು ಪ್ರವಾಸಿ ಏಜೆನ್ಸಿಗಳು ಕೆಲವು ಪ್ರದೇಶಗಳನ್ನು "ಸೆಲ್ಟಿಕ್" ಎಂಬ ಪದದಿಂದ ಕರೆಯುವಲ್ಲಿ ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತದೆ. ಐರ್ಲೆಂಡ್, ಸ್ಕಾಟ್ಲೆಂಡ್, ಕಾರ್ನ್ವಾಲ್, ಬ್ರಿಟ್ಟನಿ ಮತ್ತು ನೋವಾ ಸ್ಕೋಟಿಯಾದ ಮಾರ್ಗದರ್ಶಿ ಪುಸ್ತಕಗಳು ಮತ್ತು ಪೋಸ್ಟರ್‌ಗಳು ಲೈವ್ ಸಂಗೀತ ಪ್ರದರ್ಶನಗಳನ್ನು ಉಲ್ಲೇಖಿಸುತ್ತವೆ. ಪ್ರವಾಸೀ ಋತುಗಳ ಸಂದರ್ಭದಲ್ಲಿ ಸ್ಥಳೀಯ ಸರ್ಕಾರವು ಪ್ರದರ್ಶನಗಳನ್ನು ಆಗಾಗ್ಗೆ ಪ್ರಾಯೋಜಿಸುವ ಮತ್ತು ಉತ್ತೇಜಿಸುವ ಮೂಲಕ ಕಳೆದುಹೋದ ಸಂಪ್ರದಾಯಗಳಿಗೆ ಮರುಜೀವ ನೀಡುತ್ತದೆ.
 
==ಸಾಂಪ್ರದಾಯಿಕ ಸಂಗೀತದಲ್ಲಿ ಕ್ಷೇತ್ರಕಾರ್ಯ ಮತ್ತು ವಿದ್ಯಾರ್ಥಿವೇತನ==
=== 19೧೯ ನೇ ಶತಮಾನ ಯುರೋಪ್ ===
19೧೯ ನೇ ಶತಮಾನದಿಂದ ಪ್ರಾರಂಭಗೊಂಡು, ಆಸಕ್ತಿಯುತ ಜನರು- ಅಧ್ಯಾಪಕರು ಮತ್ತು ಹವ್ಯಾಸಿ ವಿದ್ವಾಂಸರು ಏನು ಕಳೆದುಹೋಗಿದೆ ಎಂಬ ಬಗ್ಗೆ ಗಮನಹರಿಸಲು ಪ್ರಾರಂಭಿಸಿದರು ಮತ್ತು ಜನರ ಸಂಗೀತವನ್ನು ರಕ್ಷಿಸುವ ಗುರಿಯೊಂದಿಗೆ ಹಲವಾರು ಪ್ರಯತ್ನಗಳನ್ನು ಕೈಗೊಂಡರು. ಅಂತಹ ಒಂದು ಪ್ರಯತ್ನದಲ್ಲಿ 19೧೯ ನೇ ಶತಮಾನದ ಕೊನೆಯಲ್ಲಿ ಫ್ರಾನ್ಸಿಸ್ ಜೇಮ್ಸ್ ಚೈಲ್ಡ್ ಅವರು ಇಂಗ್ಲೀಷ್ ಮತ್ತು ಸ್ಕಾಟ್ಸ್ ಸಂಪ್ರದಾಯಗಳಲ್ಲಿ ಸಂಗ್ರಹಿಸಿದ ಮೂನ್ನೂರಕ್ಕೂ ಹೆಚ್ಚು ಹಾಡುಕಥೆಗಳ ಸಂಗ್ರಹವಾಗಿದೆ (ಮಕ್ಕಳ ಹಾಡುಕಥೆಗಳು ಎಂದು ಕರೆಯಲಾಗುತ್ತದೆ). 1960೧೯೬೦ ನೇ ದಶಕದಾದ್ಯಂತ ಮತ್ತು 1970೧೯೭೦ ರ ದಶಕದ ಮಧ್ಯಭಾಗದಲ್ಲಿ, ಅಮೇರಿಕದ ವಿದ್ವಾಂಸರಾದ ಬೆರ್ಟ್ರಾಂಡ್ ಹ್ಯಾರಿಸ್ ಬ್ರಾನ್ಸನ್ ಅವರು ಚೈಲ್ಡ್ ಕ್ಯಾನನ್ ಎಂದು ತಿಳಿದುಬಂದಿದಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ರಾಗಗಳೆರಡರ ಆಗಿನ ಹೆಸರಾಂತ ರಾಗಭೇದಗಳ ನಾಲ್ಕು-ಸಂಪುಟದ ಸಮಗ್ರ ಸಂಗ್ರಹಣವನ್ನು ಪ್ರಕಟಿಸಿದರು. ಅವರು ಮೌಖಿಕ-ಶ್ರುತ ಸಂಪ್ರದಾಯದ ಕಾರ್ಯಗಳಿಗೆ ಸಂಬಂಧಿಸಿದ ಕೆಲವು ಪ್ರಮುಖ ತತ್ವಗಳನ್ನು ಸಹ ಮಂಡಿಸಿದರು.
 
ಸಮಕಾಲೀನವಾಗಿ ಬಂದಿದ್ದು ರೆವೆರೆಂಡ್ ಸಬೈನ್ ಬೇರಿಂಗ್-ಗೌಲ್ಡ್, ಮತ್ತು ನಂತರ ಹೆಚ್ಚು ಪ್ರಮುಖವಾಗಿ ಸೆಸಿಲ್ ಶಾರ್ಪ್ ಅವರುಗಳು, ಇವರು ಇಂಗ್ಲೀಷ್ ಫೋಕ್ ಡ್ಯಾನ್ಸ್ ಎಂಡ್ ಸಾಂಗ್ ಸೊಸೈಟಿ (EFDSS) ಎಂಬ ಆಶ್ರಯದಲ್ಲಿ ಇಂಗ್ಲೀಷ್ ಗ್ರಾಮೀಣ ಸಾಂಪ್ರದಾಯಿಕ ಗೀತೆ, ಸಂಗೀತ ಮತ್ತು ನೃತ್ಯವನ್ನು ರಕ್ಷಿಸಲು 20ನೇ೨೦ನೇ ಶತಮಾನದ ಪ್ರಾರಂಭದಲ್ಲಿ ಕಾರ್ಯನಿರ್ವಹಿಸಿದರು. ಶಾರ್ಪ್ ಅವರು ಮೌಡ್ ಕಾರ್ಪೆಲೆಸ್ ಮತ್ತು ಓಲಿವ್ ಡೇಮ್ ಕ್ಯಾಂಪಬೆಲ್ ಅವರ ಸಹಯೋಗದೊಂದಿಗೆ 1916೧೯೧೬-1918೧೯೧೮ ರ ಅವಧಿಯಲ್ಲಿ ಅಪ್ಪಲಚಿಯಾನ್ ಪರ್ವತಗಳ ಸಾಂಪ್ರದಾಯಿಕ ಗೀತೆಗಳನ್ನು ಧ್ವನಿಮುದ್ರಣ ಮಾಡಿಕೊಳ್ಳುತ್ತ ಅಮೇರಿಕದಲ್ಲೂ ಸಹ ಕಾರ್ಯನಿರ್ವಹಿಸಿದರು. ಕ್ಯಾಂಪ್‌ಬೆಲ್ ಮತ್ತು ಶಾರ್ಪ್ ಅವರುಗಳು ಆಧುನಿಕ ಚಲನಚಿತ್ರವಾದ "ಸಾಂಗ್‌ಕ್ಯಾಚರ್"ದಲ್ಲಿ ಇತರ ನಟರುಗಳ ಹೆಸರಿನಡಿಯಲ್ಲಿ ಪ್ರತಿನಿಧಿಸಲ್ಪಟ್ಟರು.
 
ಅಂತಹುದೇ ಚಟುವಟಿಕೆಯು ಇತರ ರಾಷ್ಟ್ರಗಳಲ್ಲೂ ಸಹ ಪ್ರಗತಿಯಲ್ಲಿದೆ. ಹೆಚ್ಚು ವಿಸ್ತ್ರತವಾದ ಚಟುವಟಿಕೆಯೊಂದರಲ್ಲಿ ಕ್ರಿಸ್‌ಜಾನಿಸ್ ಬಾರೋನ್ಸ್ ಅವರು ರಿಗಾದಲ್ಲಿ ಮಾಡಿದ ಕಾರ್ಯವಾಗಿದ್ದು, ಇವರು 1894೧೮೯೪ ರಿಂದ 1915೧೯೧೫ ರೊಳಗೆ 217೨೧೭ 996೯೯೬ ಲ್ಯಾಟ್ವಿಯನ್ ಜಾನಪದ ಗೀತೆಗಳಾದ ''ಲ್ಯಾಟ್ವಜು ಡೈನಾಸ್'' ನ ವಿಷಯಗಳನ್ನು ಒಳಗೊಂಡು ಆರು ಸಂಪುಟಗಳನ್ನು ಪ್ರಕಟಿಸಿದರು.
 
ಇದೇ ಸಮಯದಲ್ಲಿ, ಶಾಸ್ತ್ರೀಯ ಸಂಗೀತದ ರಚನೆಕಾರರು ಸಾಂಪ್ರದಾಯಿಕ ಗೀತೆಗಳ ಸಂಗ್ರಹದಲ್ಲಿ ಭಾರಿ ಆಸಕ್ತಿಯನ್ನು ತೋರಿದರು ಮತ್ತು ಹತ್ತು ಹಲವಾರು ಪ್ರಮುಖ ರಚನೆಕಾರರು ಸಾಂಪ್ರದಾಯಿಕ ಗೀತೆಗಳ ಬಗ್ಗೆ ಕ್ಷೇತ್ರ ಕಾರ್ಯವನ್ನು ಕೈಗೊಂಡರು. ಇವರಲ್ಲಿ ಇಂಗ್ಲೆಂಡಿನಲ್ಲಿ ಪರ್ಸಿ ಗ್ರೇನ್‌ಗರ್ ಮತ್ತು ರಾಲ್ಫ್ ವಾಗನ್ ವಿಲಿಯಮ್ಸ್ ಮತ್ತು ಹಂಗರಿಯ ಬೇಲಾ ಬಾರ್ಟೋಕ್ ಸೇರಿದ್ದರು. ಈ ರಚನೆಕಾರರು, ತಮ್ಮ ಇತರ ಹಲವು ಪೂರ್ವಿಕರಂತೆ ತಮ್ಮ ಶಾಸ್ತ್ರೀಯ ರಚನೆಗಳಲ್ಲಿ ಸಾಂಪ್ರದಾಯಿಕ ವಿಷಯವಸ್ತುವನ್ನು ಅಳವಡಿಸಿಕೊಂಡರು. ಆಂಡ್ರೆಜ್ಸ್ ಜುರಾನ್ಸ್, ಜೇನಿಸ್ ಸಿಮ್ಜೆ, ಮತ್ತು ಎಮಿಲಿಸ್ ಮೆಲ್ನ್‌ಗೈಲಿಸ್ ಅವರ ಶಾಸ್ತ್ರೀಯ ಗಾಯನ ಮೇಳದಲ್ಲಿ ''ಲಾಟ್ವಿಜು ಡೇನಾಸ್'' ಅನ್ನು ವ್ಯಾಪಕವಾಗಿ ಬಳಸಲಾಯಿತು.
 
===ಉತ್ತರ ಅಮೇರಿಕಾ===
ಉತ್ತರ ಅಮೇರಿಕದಲ್ಲಿ, 1930೧೯೩೦ ಮತ್ತು 1940೧೯೪೦ ರ ದಶಕದಲ್ಲಿ, ಉತ್ತರ ಅಮೇರಿಕದ ಸಾಧ್ಯವಾದಷ್ಟೂ ಕ್ಷೇತ್ರ ವಿಷಯವನ್ನು ಸಂಗ್ರಹಿಸಲು ಸಾಂಪ್ರದಾಯಿಕ ಸಂಗೀತ ಸಂಗ್ರಹಕಾರರಾದ ರಾಬರ್ಟ್ ವಿನ್‌ಸ್ಲೋ, ಅಲಾನ್ ಲೋಮಾಕ್ಸ್ ಮತ್ತು ಇತರರ ಮೂಲಕ ಲಿಬರ್ಟಿ ಆಫ್ ಕಾಂಗ್ರೆಸ್ ಕಾರ್ಯ ನಿರ್ವಹಿಸಿತು.
 
ಸಾಂಪ್ರದಾಯಿಕ ಗೀತೆಯನ್ನು ಅಧ್ಯಯನ ಮಾಡಿದ ಜನರು ಕೆಲವೊಮ್ಮೆ ತಮ್ಮ ಕಾರ್ಯಗಳು ಜನರಲ್ಲಿ ಸಾಂಪ್ರದಾಯಿಕ ಸಂಗೀತವನ್ನು ಪುನಃ ಸ್ಥಾಪಿಸುತ್ತವೆ ಎಂದು ಆಶಿಸಿದರು. ಉದಾಹರಣೆಗಾಗಿ, ಶಾಲಾ ಮಕ್ಕಳಿಗೆ ಇಂಗ್ಲೀಷ್ ಸಾಂಪ್ರದಾಯಿಕ ಗೀತೆಗಳನ್ನು (ತಮ್ಮದೇ ಆದ ಭಾರಿ ಪ್ರಮಾಣದಲ್ಲಿ ಸಂಪಾದಿಸಿದ ಮತ್ತು ಆಕ್ಷೇಪಣೀಯ ವಿಷಯವನ್ನು ತೆಗೆದುಹಾಕಿ ಶುದ್ಧೀಕರಿಸಿದ) ಸ್ವಲ್ಪ ಪ್ರಮಾಣದ ಯಶಸ್ಸಿನೊಂದಿಗೆ ಸೆಸಿಲ್ ಶಾರ್ಪ್ ಅವರು ಪ್ರಚಾರ ಮಾಡಿದರು.
೮೯ ನೇ ಸಾಲು:
ಪಾಂಡಿತ್ಯಪೂರ್ಣ ಸಾಂಪ್ರದಾಯಿಕ ಗೀತೆಯ ಸಂಗ್ರಹದ ಅತ್ಯುತ್ತಮ ಕಾಲಾವಧಿಯ ಮೂಲಕ ಸುಳಿಯುವ ಒಂದು ವಿಷಯವಸ್ತುವೆಂದರೆ, ತಮ್ಮಷ್ಟಕ್ಕೇ ವಿದ್ವಾಂಸರು ಮತ್ತು ಸಮರ್ಥಕರಾಗಲು ಅಧ್ಯಯನದ ಪ್ರಮುಖ ವಸ್ತುವಾಗಬೇಕಾದ "ಜನಸಾಮಾನ್ಯರ" ಕೆಲವರ ಪ್ರವೃತ್ತಿ ಆಗಿದೆ. ಉದಾಹರಣೆಗಾಗಿ, ಜೀನ್ ರಿಟ್ಚೀ ಅವರು ಹಲವು ಹಳೆಯ ಅಪ್ಪಾಲಾಚಿಯಾನ್ ಸಾಂಪ್ರದಾಯಿಕ ಗೀತೆಗಳನ್ನು ರಕ್ಷಿಸಿದ ವೈಪರ್, ಕೆಂಟುಕಿಯ ದೊಡ್ಡ ಕುಟುಂಬದ ಅತೀ ಕಿರಿಯ ಮಗುವಾಗಿದ್ದರು. ಹೊರ ಜಗತ್ತಿನ ಪ್ರಭಾವಕ್ಕೆ ಅಪ್ಪಾಲಾಚಿಯಾನ್‌ಗಳು ತೆರೆಯಲ್ಪಟ್ಟ ಸಮಯದಲ್ಲಿ ಜೀವಿಸಿದ್ದ ರಿಟ್ಚೀ ಅವರು ವಿಶ್ವವಿದ್ಯಾನಿಲಯ ಶಿಕ್ಷಣವನ್ನು ಪಡೆದವರಾಗಿದ್ದರು ಮತ್ತು ಅಂತಿಮವಾಗಿ ನ್ಯೂಯಾರ್ಕ್ ನಗರಕ್ಕೆ ತೆರಳಿದರು ಮತ್ತು ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕುಟುಂಬ ಕೃತಿಗಳ ಶಾಸ್ತ್ರೀಯ ಧ್ವನಿಮುದ್ರಣಗಳನ್ನು ಮಾಡಿದರು ಮತ್ತು ಈ ಗೀತೆಗಳ ಪ್ರಮುಖ ಸಂಕಲನವನ್ನು ಪ್ರಕಟಿಸಿದರು. (ಹೆಡಿ ವೆಸ್ಟ್ ಅನ್ನೂ ನೋಡಿ)
 
ಇಪ್ಪತ್ತನೆಯ ಶತಮಾನದ ಬಹುಕಾಲದಾದ್ಯಂತ ಉತ್ತರ ಅಮೇರಿಕದ ಜನಪದ ಮತ್ತು ಸಾಂಪ್ರದಾಯಿಕ ಗೀತೆಯ ಪಾಂಡಿತ್ಯದಲ್ಲಿನ ಸಮಸ್ಯೆಯೆಂದರೆ, ಮೌಖಿಕವಾಗಿ ಪ್ರಸಾರ ಮಾಡಲಾದ ವಿಷಯವು ಮೂಲಭಾವಗಳ ಸರಣಿಯಲ್ಲಿ ಮುಂದುವರಿಯಿತೋ (ಸರಳೀಕರಣಕಾರ ಅಭಿಪ್ರಾಯ) ಅಥವಾ ಗೀತೆ, ಕವನ, ಉಕ್ತಿ ಅಥವಾ ಕಥೆಯಂತಹ ಸಂಪೂರ್ಣ ಘಟಕಗಳ ರೂಪದಲ್ಲಿ ಮುಂದುವರಿಯಿತೋ (ಸಮಗ್ರತಾ ಸಿದ್ಧಾಂತದ ಅಭಿಪ್ರಾಯ) ಎನ್ನುವುದಾಗಿತ್ತು, ಇದರಲ್ಲಿ ಮೊದಲೆಯ ಅಭಿಪ್ರಾಯವು ನಂತರದನ್ನು ಹಿಂದಕ್ಕೆ ಹಾಕುತ್ತಿತ್ತು ಮತ್ತು ಎರಡೂ ಸಹ ಅವುಗಳ ವ್ಯುತ್ಪತ್ತಿಯ ಸಮಯದಲ್ಲಿ ಹೆಚ್ಚು ಬಳಕೆಯಲ್ಲಿರುವ ಕಲಿಕೆಯ ಮನೋವೈಜ್ಞಾನಿಕ ಸಿದ್ಧಾಂತಗಳನ್ನು ಪ್ರತಿಬಿಂಬಿಸುತ್ತಿತ್ತು. ಸಂಗೀತ ವಿದ್ವಾಂಸರಲ್ಲಿನ ಸರಳೀಕರಣಕಾರ ಅಭಿಪ್ರಾಯದ ಓರ್ವ ಪ್ರಮುಖ ವಕ್ತಾರರು ಜಾರ್ಜ್ ಪುಲ್ಲೆನ್ ಜಾಕ್ಸ್ ಅವರಾಗಿದ್ದರು ಮತ್ತು ಇವರು 1930೧೯೩೦ ಮತ್ತು 1940೧೯೪೦ ರ ದಶಕದಲ್ಲಿ "ಸ್ವರದ ಪೋಷಾಕುಗಳ" ಕಲ್ಪನೆ ಅಥವಾ ವಿಶಿಷ್ಟ ಸ್ವರವಿನ್ಯಾಸದ ಲಕ್ಷಣವನ್ನು ಪ್ರತಿಪಾದಿಸಿದರು ಮತ್ತು ಸಮರ್ಥಿಸಿದರು ಮತ್ತು ಇವುಗಳು ಪದೇ ಪದೇ ಬಳಕೆಯ ಕಾರಣದಿಂದ ಜನಪ್ರಿಯ ಸ್ವರಶ್ರೇಣಿಗಳಾದವು ಮತ್ತು ಹೊಸ ರಾಗಗಳನ್ನು ರೂಪಿಸಲು ಮತ್ತು ಇರುವುದನ್ನು ಮಾರ್ಪಡಿಸಲು ಸಂಕೋಲೆಯಾಯಿತು. 1950೧೯೫೦ ರಲ್ಲಿ, ಸಾಮ್ಯುಯೆಲ್ ಪ್ರೆಸ್ಟನ್ ಬೇಯಾರ್ಡ್ ಅವರು ನಿರೂಪಿಸುವ ಮೂಲಕ ಮತ್ತು ಇತರ ಕಲಿಕೆಯ ಮತ್ತು ಪುನರ್ಸ್ಮರಣೆಯ ಪ್ರಕ್ರಿಯೆಗಳಂತೆ ಸಂಗೀತದ ಕಲಿಕೆ ಮತ್ತು ಪುನರ್ಸ್ಮರಣೆಯ ಪ್ರಕ್ರಿಯೆಗಳು ಜಾಕ್ಸ್ ಮತ್ತು ಇತರರು ಆಲೋಚಿಸಿದಂತೆ ಕಾರ್ಯನಿರ್ವಹಿಸಲಿಲ್ಲ ಎನ್ನುವ ಸಮಗ್ರತಾ ಸಿದ್ಧಾಂತ ಅಭಿಪ್ರಾಯವನ್ನು ಉತ್ಕಟಭಾವದಿಂದ, ಸ್ಪಷ್ಟವಾಗಿ ಸಮರ್ಥಿಸಿಕೊಂಡರು. ಬೇಯಾರ್ಡ್ ಅವರು ಮಧ್ಯ-ಶತಮಾನದಲ್ಲಿ ಜನಪ್ರಿಯವಾದ ಗೆಸ್ಟಾಲ್ಟ್ ಮನೋವಿಜ್ಞಾನ ದಿಂದ ಪ್ರೇರಣೆಗೊಂಡು, ನುಡಿಗಟ್ಟುಗಳು ಮತ್ತು ರಾಗಗಳಂತಹ ದೊಡ್ಡ ಪ್ರಮಾಣದ ಸಂರಚಿತ ಘಟಕಗಳು ಬಾಹ್ಯರೇಖೆಯ ವಿಸ್ತಾರವಾದ ಶಬ್ದ ರೂಪ ರಚನಾಶಾಸ್ತ್ರದ ರೂಢಿಯನ್ನು ಅನುಸರಿಸುವ ಪ್ರವೃತ್ತಿಯನ್ನು ಹೊಂದಿರುತ್ತದೆ ಮತ್ತು ಕಿರು ನಾದದ ವಿನ್ಯಾಸವಲ್ಲದ ಆ ಸಂಪೂರ್ಣ ರಾಗವಿನ್ಯಾಸದ ವಕ್ರರೇಖೆಗಳು ಸಾಂಪ್ರದಾಯಿಕ ಸಂಗೀತಕಾರರನ ಮನಸ್ಸಿನೊಳಗಿನ ಸ್ಮರಣೆಯ ಜಾಡನ್ನು ಒಳಗೊಂಡಿರುತ್ತದೆ ಎಂದು ವಾದಿಸಿದರು. ಈ ಅಭಿಪ್ರಾಯಗಳನ್ನು ಸಿರ್ವರ್ಟ್ ಪೋಲಾಡಿಯನ್ ಮತ್ತು ಇತರರು ಹಲವು ವಿಧಗಳಲ್ಲಿ ಅಂಗೀಕರಿಸಿದರು, ಮಾರ್ಪಡಿಸಿದರು ಮತ್ತು ಮರು-ಪ್ರಸ್ತುತಪಡಿಸಿದರು.
 
===ಸರಳೀಕರಣಕಾರ ಮತ್ತು ಸಮಗ್ರತಾ ಸಿದ್ಧಾಂತದ ಅಭಿಪ್ರಾಯಗಳ ಒಟ್ಟುಗೂಡಿಸುವಿಕೆ===
1960೧೯೬೦ ಮತ್ತು 70೭೦ ರ ದಶಕದಲ್ಲಿ, ಬರ್ಟ್ರಾಂಡ್ ಬ್ರಾನ್ಸನ್ ಮತ್ತು ಇತರರು ಪ್ರಕ್ರಿಯೆಯು ಸಂಪೂರ್ಣವಾಗಿ ಸರಳೀಕರಣಕಾರವೂ ಅಲ್ಲ ಅಥವಾ ಸಮಗ್ರತಾ ಸಿದ್ಧಾಂತವೂ ಅಲ್ಲ ಆದರೆ ಇವೆರಡರ ಹೆಚ್ಚು ಸಂಕೀರ್ಣ ಮಿಶ್ರಣವಾಗಿದೆ ಹಾಗೂ ಸಂಗೀತದ ಮಟ್ಟಗಳು ಆಕಾರದ ಶಕ್ತಿಗಳಾಗಿ ಪಾತ್ರ ವಹಿಸುತ್ತದೆ ಎಂಬ ಕಲ್ಪನೆಯೊಂದಿಗೆ ಹಗುರವಾಗಿ ಪರಿಗಣಿಸಲು ಪ್ರಾರಂಭಿಸಿದರು. ಈ ಮತ್ತು ಅಂತಹುದೇ ಯೋಚನೆಗಳನ್ನು ನಿರ್ಗಮನದ ಅಂಶವಾಗಿ ಬಳಸಿ ಜೊತೆಗೆ ಮೊದಲಿನ ಅಭಿಪ್ರಾಯಗಳನ್ನು ಪರಿಗಣಿಸಿ ಮತ್ತು ತಮ್ಮದೇ ವಿಸ್ತ್ರತ ಅವಲೋಕನಗಳನ್ನು ಸೇರ್ಪಡಿಸಿ, 1980೧೯೮೦ ರ ದಶಕದಲ್ಲಿ ಸಂಗೀತ ಶಾಸ್ತ್ರಜ್ಞರಾದ ಜೆ. ಮಾರ್ಷಲ್ ಅವರು ರಾಗವಿನ್ಯಾಸದ ಉತ್ಪತ್ತಿ, ಪ್ರಸಾರ ಮತ್ತು ಸಮೀಕರಣದ ಸಿದ್ಧಾಂತವೊಂದನ್ನು ಅಭಿವೃದ್ಧಿಪಡಿಸಿದರು ಮತ್ತು ಪ್ರಕಟಿಸಿದರು ಹಾಗೂ ಸಮಗ್ರತಾ ಸಿದ್ಧಾಂತದ ಸಂಗತಿಯ ಪ್ರಾಮುಖ್ಯತೆಯನ್ನು ಗುರುತಿಸಿದ್ದಲ್ಲದೇ ಸ್ಪಷ್ಟವಾದ ಸೂತ್ರೀಯ ವಿಭಾಗದ ಪ್ರಾರಂಭ ಮತ್ತು ಅಂತ್ಯ ಮಾಡುವಿಕೆಯ (ಇದನ್ನು ಅವರು ''ಮೂಲಭೂತ ಕೋಶಗಳನ್ನು'' ) ಜ್ಞಾಪಕ ಶಕ್ತಿಯ ಆಧಾರ ಮತ್ತು ಉಲ್ಲೇಖ ಅಂಶಗಳೆಂದು ಹಾಗೂ ಬೃಹತ್ ವಿಭಾಗಗಳೊಳಗೆ ಹೆಚ್ಚು ಪರಿವರ್ತನೆಯ ನುಡಿಗಟ್ಟಿನ ಪ್ರಾರಂಭ ಮತ್ತು ಅಂತ್ಯ ಮಾಡುವಿಕೆಯನ್ನು (''ದ್ವಿತೀಯ ಕೋಶಗಳು'' ಎಂದು ಹೇಳಿದರು) ಕಾರ್ಯಚಟುವಟಿಕೆಯನ್ನು ಕಡಿಮೆ ಪ್ರಾಮುಖ್ಯತೆಯೆಂದು ಆದರೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಗದ ಸಣ್ಣ ಘಟಕಗಳು ಅಲ್ಲ ಎಂದು ಒತ್ತಿ ಹೇಳಿದರು. ಅವರು ಹೆಚ್ಚಿನದಾಗಿ ಮೌಖಿಕ-ಶ್ರುತ ಪ್ರಕ್ರಿಯೆಯನ್ನು ಸಾಂಪ್ರದಾಯಿಕ ಗೀತೆ ಮತ್ತು ಸಾಂಪ್ರದಾಯಿಕ ವರ್ಗಗಳ ವಿಶಿಷ್ಟ ಗುಣಲಕ್ಷಣದ ರಾಗವಿನ್ಯಾಸ, ವರ್ಗೀಯ ಮತ್ತು ನುಡಿಗಟ್ಟು ಬಾಹ್ಯರೇಖೆಗಳ ಪ್ರಧಾನ ಭಾಗದೊಂದಿಗೆ ಸಂಯೋಜಿತವಾದ ವಿಶಾಲವಾಗಿ ಸ್ವರದ ಸರಣಿಯ ನಡುವೆ (''ಅಂದರೆ'' ., ಸ್ವರ ಶ್ರೇಣಿಗಳು) ಸಂವಹನದಿಂದ ನಿರ್ವಹಿಸಲ್ಪಟ್ಟಿರುವಂತೆ ಆಲೋಚಿಸಿದರು. ಆ ಅಭಿಪ್ರಾಯಗಳು ಮತ್ತು ಅವರು ಪರೀಕ್ಷಿಸುತ್ತಿರುವ ಮುಖ್ಯವಾಗಿ ಹಾಡುಕಥೆ ಮತ್ತು ಅಮೇರಿಕದ ದಕ್ಷಿಣ ಒಳನಾಡಿನ ಸಾಂಪ್ರದಾಯಿಕ ಸ್ತೋತ್ರಗಾನ ರಾಗಗಳು (ದಕ್ಷಿಣ ಅಪ್ಪಲಾಚಿಯ, ಸ್ಮೋಕಿ ಮೌಂಟೇನ್ಸ್, ''ಇತರವುಗಳು.'' .) ಸಂಗೀತದ ಗುಣಲಕ್ಷಣಗಳಿಂದ, ಬೆವಿಲ್ ಅವರು ನಿರ್ದಿಷ್ಟವಾಗಿ [[ನೋಅಮ್ ಚಾಮ್ಸ್ಕೀ|ನೋಮ್ ಚೋಮ್‌ಸ್ಕೀ]] ಮತ್ತು ಇತರರು ನಿರೂಪಿಸಿದ ಉತ್ಪಾದಕ ವ್ಯಾಕರಣದ ಸಿದ್ಧಾಂತಗಳ [[ಭಾಷಾ ವಿಜ್ಞಾನ|ಭಾಷಾಶಾಸ್ತ್ರಜ್ಞರನ್ನು]] ಆಕರ್ಷಿಸುವ ತುಲನಾತ್ಮಕವಾದ ರಾಗವಿನ್ಯಾಸದ ವಿಶ್ಲೇಷಣೆಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಅವರು ವಿವರಪೂರ್ಣ ವಿಶ್ಲೇಷಣಾತ್ಮಕ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಅಗಾಧವಾದ ದತ್ತಾಂಶವನ್ನು ವೇಗವಾಗಿ ಮತ್ತು ನಿಖರವಾಗಿ ನಿರ್ವಹಿಸಲು ಡೆಸ್ಕ್‌ಟಾಪ್ ಕಂಪ್ಯೂಟರ್ ಸಾಫ್ಟ್‌ವೇರ್‌ನ ಮುಖ್ಯಭಾಗವನ್ನು ಸಹ ರಚಿಸಿದರು ಮತ್ತು ಸ್ವರ ವಿನ್ಯಾಸಗಳ ನಡುವಿನ ಗುಣಸಾಮ್ಯದ ಸ್ವಭಾವ ಮತ್ತು ವ್ಯಾಪ್ತಿಯ ಪ್ರಾಯೋಗಿಕ ನಿರ್ಧಾರಣೆಯನ್ನು ಪಡೆಯಲು ಪ್ರೋಗ್ರಾಂ ಮಾಡಿದ ಮಾನದಂಡಗಳ ಗುಂಪನ್ನು ಅನ್ವಯಿಸಿದರು. ತಮ್ಮ ಕಂಡುಹಿಡಿಯುವಿಕೆಗಳನ್ನು ಅವರು ಪಿಹೆಚ್‌ಡಿ ಪ್ರೌಢಪ್ರಬಂಧದಲ್ಲಿ (ನಾರ್ತ್ ಟೆಕ್ಸಾಸ್ ಯೂನಿವರ್ಸಿಟಿ, 1984೧೯೮೪), ಸಾಂಪ್ರದಾಯಿಕ ಗೀತೆಯ ಸ್ವರಶ್ರೇಣಿಗಳ ಸಮಸ್ಯೆಗೆ ನಿರ್ದಿಷ್ಟವಾಗಿ ಮೀಸಲಾಗಿಟ್ಟ 1986೧೯೮೬ ರ ಲೇಖನವೊಂದರಲ್ಲಿ ಮತ್ತು ಎಪ್ಪತ್ತು ವರ್ಷಗಳ ಮೊದಲು ಸೆಸಿಲ್ ಶಾರ್ಪ್ ಅವರು ಭೇಟಿ ನೀಡಿದ ಅಮೇರಿಕದ ಅದೇ ಪ್ರದೇಶದ ನಾಗರೀಕರಿಂದ ರಾಗವಿನ್ಯಾಸದ ಪರಿವರ್ತನೆಗಳ ಸಂಗ್ರಹವನ್ನು ಒಳಗೊಂಡ 1987೧೯೮೭ ರ ಅಧ್ಯಯನದಲ್ಲಿ ಪ್ರಕಟಿಸಿದರು. ಅಂದಿನಿಂದ ಬೆವಿನ್ ಅವರು ಜನಪ್ರಿಯ ಕ್ಷೇತ್ರದಿಂದ ಹೆಚ್ಚು ಅಸ್ತಿತ್ವದಲ್ಲಿರುವ ಮತ್ತು ಹಿಂದಿ ಸಂಗೀತವನ್ನು ಬಳಸಿಕೊಳ್ಳಲು ಮತ್ತು ಅದನ್ನು ಹೇಗೆ ಗ್ರಹಿಸಲಾಗಿದೆ, ಗುರುತಿಸಲಾಗಿದೆ ಮತ್ತು ಸ್ಮರಿಸಿಕೊಳ್ಳಲಾಗಿದೆ ಎಂಬುದನ್ನು ಪರೀಕ್ಷಿಸಲು ತಮ್ಮ ಸಿದ್ಧಾಂತಗಳನ್ನು ವಿಸ್ತರಿಸಿದರು.
 
==ಇವನ್ನೂ ಗಮನಿಸಿ‌==
೧೧೧ ನೇ ಸಾಲು:
 
===ಹೆಚ್ಚಿನ ಓದಿಗಾಗಿ===
* ''ಇಂಗ್ಲೀಷ್ ಫೋಕ್ ಸಾಂಗ್ಸ್ ಫ್ರೊಮ್ ದಿ ಸದರ್ನ್ ಅಪ್ಲಾಚಿಯನ್ಸ್'' . ಸೆಸಿಲ್ ಜೆ. ಶಾರ್ಪ್ ಅವರಿಂಗ ಸಂಗ್ರಹಿಸಲ್ಪಟ್ಟಿದೆ. ಎಡ್. ಮೌಡ್ ಕಾರ್ಪೆಲೆಸ್. 1932೧೯೩೨. ಲಂಡನ್. ಆಕ್ಸ್‌ಫರ್ಡ್‌‌ ಯುನಿವರ್ಸಿಟಿ ಪ್ರೆಸ್
* ಕಾರ್ಪೆಲೆಸ್, ಮೌಡ್. ''ಆನ್ ಇಂಟ್ರೊಡಕ್ಷನ್ ಟು ಇಂಗ್ಲೀಷ್ ಫೋಕ್ ಸಾಂಗ್'' . 1973೧೯೭೩. ಆಕ್ಸ್‌ಫರ್ಡ್ ಆಕ್ಸ್‌ಫರ್ಡ್‌‌ ಯುನಿವರ್ಸಿಟಿ ಪ್ರೆಸ್
* ಶಾರ್ಪ್, ಸೆಸಿಲ್. ''ಫೋಕ್ ಸಾಂಗ್: ಸಮ್ ಕನ್‌ಕ್ಲೂಶನ್ಸ್'' . 1907೧೯೦೭. ಚಾರ್ಲ್ಸ್ ರಿವರ್ ಬುಕ್ಸ್
* ಬ್ರಾನ್ಸನ್, ಬರ್ಟ್ರಾಂಡ್ ಹ್ಯಾರಿಸ್. ''ದಿ ಬಲ್ಲಾಡ್ ಆಸ್ ಸಾಂಗ್'' (ಬರ್ಕೆಲಿ: ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್, 1969೧೯೬೯).
* ಬ್ರಾನ್ಸನ್, ಬರ್ಟ್ರಾಂಡ್ ಹ್ಯಾರಿಸ್. ''ದಿ ಟ್ರಡಿಶನಲ್ ಟ್ಯೂನ್ಸ್ ಆಫ್ ದಿ ಚೈಲ್ಡ್ ಬಲ್ಲಾಡ್ಸ್, ವಿಥ್ ದೆರ್ ಟೆಕ್ಸ್ಟ್ಸ್, ಅಕೋರ್ಡಿಂಗ್ ಟು ದಿ ಎಕ್ಸ್ಟೆಂಟ್ ಟು ದಿ ಎಕ್ಸ್‌ಟಾಂಟ್ ರೆಕಾರ್ಡ್ಸ್ ಆಫ್ ಗ್ರೇಟ್ ಬ್ರಿಟನ್ ಎಂಡ್ ನಾರ್ಥ್ ಅಮೇರಿಕ'' , 4 ಸಂಪುಟಗಳು (ಪ್ರಿನ್ಸ್‌ಟನ್ ಮತ್ತು ಬರ್ಕೆಲೀ: ಪ್ರಿನ್ಸ್‌ಟನ್ ಯೂನಿವರ್ಸಿಟಿ ಮತ್ತು ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್‌ಗಳು, 1959೧೯೫೯, ff.).
* ಬ್ರಾನ್ಸನ್, ಬರ್ಟ್ರಾಂಡ್ ಹ್ಯಾರಿಸ್. ''ದಿ ಸಿಂಗಿಂಗ್ ಟ್ರಡಿಷನ್ ಆಫ್ ಚೈಲ್ಡ್ಸ್ ಪಾಪ್ಯುಲರ್ ಬಲ್ಲಾಡ್ಸ್'' (ಪ್ರಿನ್ಸ್‌ಟನ್: ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್, 1976೧೯೭೬).
* ಪೋಲಾಡಿಯನ್, ಸಿರ್ವರ್ಟ್. "ಸಾಂಪ್ರದಾಯಿಕ ಸಾಹಿತ್ಯದಲ್ಲಿ ರಾಗ ವಿನ್ಯಾಸದ ಬಾಹ್ಯರೇಖೆ," ''ಜರ್ನಲ್ ಆಫ್ ದಿ ಇಂಟರ್‌ನ್ಯಾಷನಲ್ ಫೋಕ್ ಮ್ಯೂಸಿಕ್ ಕೌನ್ಸಿಲ್'' III (1951೧೯೫೧), 30೩೦-34೩೪.
* ಪೋಲಾಡಿಯನ್, ಸಿಲ್ವರ್ಟ್. "ಜಾನಪದ ಸಂಗೀತದಲ್ಲಿ ರಾಗ ವಿನ್ಯಾಸದ ಬದಲಾವಣೆಯ ತೊಂದರೆ," ''ಜರ್ನಲ್ ಆಫ್ ಅಮೇರಿಕನ್ ಫೋಕ್‌ಲೋರ್'' (1942೧೯೪೨), 204೨೦೪-211೨೧೧.
* ರೂಕ್ಸ್‌ಬೈ, ರಿಕ್ಕಿ, ಡಾ ವಿಕ್ ಗ್ಯಾಮನ್ et al. ''ದಿ ಫೋಕ್ ಹ್ಯಾಂಡ್‌ಬುಕ್'' . (2007೨೦೦೭). ಬ್ಯಾಕ್‌ಬೀಟ್
 
==ಬಾಹ್ಯ ಕೊಂಡಿಗಳು‌==