"ಟೆಂಪ್ಲೇಟು:ನಿಮಗಿದು ಗೊತ್ತೆ?" ಆವೃತ್ತಿಗಳ ಮಧ್ಯದ ಬದಲಾವಣೆಗಳು

/ ಒಂದು ಹೊಸ ವಿಷಯ /
ಚು
(/ ಒಂದು ಹೊಸ ವಿಷಯ /)
 
<!---PLEASE ADD NEW ENTRIES TO THE TOP. ALSO KEEP THE LIST TO FIVE ENTRIES BY REMOVING THE BOTTOM ONE(S) WHEN YOU ADD NEW ONE(S)--->*
*'''[[ಈಸೋಪನ ನೀತಿಕಥೆಗಳು]]''' ಪ್ರಾಚೀನ ಗ್ರೀಸ್‌‌‌ನಲ್ಲಿ ಜೀವಿಸಿದ್ದ ಓರ್ವ ಗುಲಾಮ ಹಾಗೂ ಕಥಾ ನಿರೂಪಕನಾಗಿದ್ದ [[ಈಸೋಪ|ಈಸೋಪನು]] ಹೇಳಿದ್ದೆಂದು ಭಾವಿಸಲಾದ ನೀತಿಕಥೆಗಳ ಸಂಗ್ರಹವಾಗಿದೆ.
 
*'''[[ಬಿಬಿಸಿ ವರ್ಲ್ಡ್ ಸರ್ವೀಸ್]]''' ವಿಶ್ವದ ಅತಿ ದೊಡ್ಡ ಅಂತರಾಷ್ಟ್ರೀಯ ಸುದ್ದಿ ಪ್ರಸಾರಕವಾಗಿದ್ದು,ವಿಶ್ವದ ಹಲವಾರು ಭಾಗಗಳಲ್ಲಿ 32 ಭಾಷೆಗಳಲ್ಲಿ ಪ್ರಸಾರ ಮಾಡುತ್ತಿದೆ.
 
 
* '''[[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ]]''' [[ಭಾರತ|ಭಾರತದಲ್ಲಿ]] ಮೊಟ್ಟ ಮೊದಲ ಬಾರಿಗೆ [[ವೋಲ್ವೊ]] ಹವಾನಿಯಂತ್ರಿತ ಬಸ್ಸುಗಳನ್ನು ಪರಿಚಯಿಸಿದ ಸಂಸ್ಥೆ.
* '''[[ಆಂಡೆಸ್ ಪರ್ವತಗಳು]]''' ಭೂಮಿಯಲ್ಲಿ ನೆಲದ ಮೇಲಿನ ಅತಿ ಉದ್ದದ ಪರ್ವತಶ್ರೇಣಿ. ಇವು [[ದಕ್ಷಿಣ ಅಮೇರಿಕಾ ಖಂಡ]]ದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು ೭೦೦೦ ಕಿ.ಮೀ. ವರೆಗೆ ಹಬ್ಬಿವೆ.
 
 
<div align=right>{{ಸಂಪಾದಿಸಿ|ಟೆಂಪ್ಲೇಟು:ನಿಮಗಿದು ಗೊತ್ತೆ?}}</div><noinclude>
೧,೨೯೩

edits

"https://kn.wikipedia.org/wiki/ವಿಶೇಷ:MobileDiff/205482" ಇಂದ ಪಡೆಯಲ್ಪಟ್ಟಿದೆ