ಭಾರತದ ಜನತೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: cs:Demografie Indie
reflist
೫ ನೇ ಸಾಲು:
 
'''[[ಭಾರತ]]ದ [[ಜನಸಂಖ್ಯೆ]]''' ಸುಮಾರು ೧.೧೩೬ [[ಬಿಲಿಯನ್]](ಸೆಪ್ಟೆಂಬರ್ ೧, ೨೦೦೭ರ ಅಂದಾಜು). ಪ್ರಪಂಚದ ಆರನೇ ಒಂದು ಭಾಗ ಜನರು ಈ ದೇಶದಲ್ಲಿದ್ದಾರೆ. ಸುಮಾರು ಎರಡು ಸಾವಿರ [[ಬುಡಕಟ್ಟು]]ಗಳ ಮೂಲದ ಜನರಿರುವ ಇಲ್ಲಿ ಪ್ರಪಂಚದ ಎಲ್ಲಾ ಪ್ರಮುಖ [[ಧರ್ಮ]]ಗಳನ್ನು ಪಾಲಿಸುವವರಿದ್ದಾರೆ. ಪ್ರಪಂಚದ ಮುಖ್ಯ [[ಭಾಷಾ ಕುಟುಂಬ]]ಗಳಲ್ಲಿನ ನಾಲ್ಕು ಕುಟುಂಬಗಳ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತದೆ. ಇವು [[ಇಂಡೋ-ಯುರೋಪಿಯನ್ ಭಾಷೆಗಳು]], [[ದ್ರಾವಿಡ ಭಾಷೆಗಳು]], [[ಆಸ್ಟ್ರೊ-ಏಷ್ಯಾಟಿಕ್ ಭಾಷೆಗಳು]] ಮತ್ತು [[ಟಿಬೆಟೊ-ಬರ್ಮನ್ ಭಾಷೆಗಳು]]. [[ಆಫ್ರಿಕಾ]] ಖಂಡದಲ್ಲಿ ಮಾತ್ರ ಇದಕ್ಕಿಂತ ಹೆಚ್ಚು ಭಾಷೆ, ಸಂಸ್ಕೃತಿ ಮತ್ತು [[ವಂಶವಾಹಿ]]ಗಳ ವೈವಿದ್ಯತೆ ಇರುವುದು.<ref>[http://lcweb2.loc.gov/frd/cs/profiles/India.pdf India, a Country Study] ''United States Library of Congress, Note on Ethnic groups''</ref>
 
==References==
{{reflist}}
 
[[ವರ್ಗ:ಭಾರತ|ಜನತೆ]]
"https://kn.wikipedia.org/wiki/ಭಾರತದ_ಜನತೆ" ಇಂದ ಪಡೆಯಲ್ಪಟ್ಟಿದೆ