ರೇಂಜರ್ಸ್ ಫುಟ್ಬಾಲ್ ಕ್ಲಬ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
oops
add
೧ ನೇ ಸಾಲು:
'''ರೇಂಜರ್ಸ್ ಫುಟ್ಬಾಲ್ ಕ್ಲಬ್''' ({{lang-en|'''Rangers Football Club'''}}, ಅಥವಾ '''ರೇಂಜರ್ಸ್ ಎಫ್. ಸೀ''') [[ಸ್ಕಾಟ್ಲಂಡ್|ಸ್ಕಾಟ್ಲಂಡಿನ]] [[ಗ್ಲಾಸ್ಗೋ]] ನಗರದಲ್ಲಿರುವ ಫುಟ್ಬಾಲ್ ತಂಡ. ರೇಂಜರ್ಸ್ ತಂಡ [[ಸ್ಕಾಟಿಷ್ ಪ್ರೆಮೀಯರ್ ಲೀಗ್]] ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಇವರು ಗ್ಲಾಸ್ಗೋವಿನ [[ಐಬ್ರಾಕ್ಸ್ ಕ್ರೀಡಾಂಗಣ|ಐಬ್ರಾಕ್ಸ್ ಕ್ರೀಡಾಂಗಣದಲ್ಲಿ]] ಆಟವಾಡುತ್ತಾರೆ.
 
ರೇಂಜರ್ಸ್ ೫೩ ಬಾರಿ [[ಸ್ಕಾಟಿಷ್ ಪ್ರೆಮೀಯರ್ ಲೀಗ್]]ಅನ್ನು ಗೆದ್ದಿದ್ದಾರೆ, [[ಸ್ಕಾಟಿಷ್ ಲೀಗ್ ಕಪ್]]ಅನ್ನು ೨೭ ಬಾರಿ, ಹಾಗೂ [[ಸ್ಕಾಟಿಷ್ ಕಪ್]]ಅನ್ನು ೩೩ ಬಾರಿ ಪಡೆದಿದ್ದಾರೆ. ೧೯೭೨ರಲ್ಲಿ ರೇಂಜರ್ಸ್ [[ಯೂರೋಪಿಯನ್ ಕಪ್ ವಿನ್ನರ್ಸ್ ಕಪ್|ಯೂರೋಪಿಯನ್ ಕಪ್ ವಿನ್ನರ್ಸ್ ಕಪ್ಪನ್ನು]] ಗೆದ್ದರು.