೪,೬೩೬
edits
(LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ) |
|||
| religion = [[Muslim]]
}}
'''ಫಿರೋಜ್ ಖಾನ್''' ([[
[http://www.ptinews.com/pti%5Cptisite.nsf/0/213A8F1EBD2978D9652575A5005293B6?OpenDocument
ಬಾಲಿವುಡ್ ನಲ್ಲಿ ನಿರ್ಣಾಯಕ ಶೈಲಿಯನ್ನು ರೂಪಿಸಿದ ವಿಶಿಷ್ಟ ವ್ಯಕ್ತಿ ಫಿರೋಜ್ ಖಾನ್ ರ ಶವಸಂಸ್ಕಾರ ನಡೆಸಲಾಯಿತು.] ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ. </ref><ref name="red"></ref>
==ಆರಂಭಿಕ ಜೀವನ==
ಫಿರೋಜ್ ಖಾನ್ 25 ಸೆಪ್ಟೆಂಬರ್ 1939ರಲ್ಲಿ [[ಬೆಂಗಳೂರು|ಬೆಂಗಳೂರಿನಲ್ಲಿ]] ಜನಿಸಿದರು. ಇವರ ತಂದೆ, ಸಾದಿಕ್ ಅಲಿ ಖಾನ್ ತನೋಲಿ, ಆಫ್ಘಾನ್ ಗೆ ಸೇರಿದವರಾದರೆ, ತಾಯಿ ಒಬ್ಬ ಇರಾನಿಯನ್ ಆಗಿದ್ದರು. ಇವರು [[ಬೆಂಗಳೂರು|ಬೆಂಗಳೂರಿನ]] ಬಿಷಪ್ ಕಾಟನ್ಸ್ ಬಾಯ್ಸ್' ಶಾಲೆ ಹಾಗು St. ಜರ್ಮೈನ್ ಬಾಯ್ಸ್ ಪ್ರೌಢಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸ ಮಾಡಿದರು. ಇವರಿಗೆ ಸಂಜಯ್ ಖಾನ್(ಅಬ್ಬಾಸ್ ಖಾನ್), ವಾಣಿಜ್ಯೋದ್ಯಮಿ ಸಮೀರ್ ಖಾನ್ ಹಾಗು ಅಕ್ಬರ್ ಖಾನ್(ನಿರ್ದೇಶಕ) ಎಂಬ ಸಹೋದರರಿದ್ದಾರೆ. ಇವರ ಸಹೋದರಿಯ ಹೆಸರು ದಿಲ್ಶಾದ್ ಬೀಬಿ. [[ಬೆಂಗಳೂರು|ಬೆಂಗಳೂರಿನ]]ಲ್ಲಿ ಶಾಲಾ ಶಿಕ್ಷಣ ಪೂರೈಸಿದ ನಂತರ, ಇವರು [[ಮುಂಬೈ|
==ವೃತ್ತಿಜೀವನ==
ಅದರ ಮುಂದಿನ ಐದು ವರ್ಷಗಳ ಕಾಲ, ಅವರು ನಟಿಸಿದ ಎಲ್ಲ ಚಿತ್ರಗಳಲ್ಲೂ ಎರಡನೇ ನಾಯಕನಿಂದ ಹಿಡಿದು ಸಣ್ಣ ಪುಟ್ಟ ಪಾತ್ರಗಳನ್ನು ನಿರ್ವಹಿಸಲು ಸೀಮಿತಗೊಂಡರು. 1960 ಹಾಗು 1970ರ ಆರಂಭದುದ್ದಕ್ಕೂ, ಕಿರಿಯ ಕಲಾವಿದೆಯರೊಂದಿಗೆ ತಾರೆಗಳಿಗೆದುರಾಗಿ ಕಡಿಮೆ ವೆಚ್ಚದ ರೋಮಾಂಚಕ ಚಿತ್ರಗಳಲ್ಲಿ ನಟಿಸಿದರು. 1962ರಲ್ಲಿ, ಸಿಮಿ ಗರೆವಾಲ್ ಗೆ ಜೊತೆಯಾಗಿ ''ಟಾರ್ಜನ್ ಗೋಸ್ ಟು ಇಂಡಿಯಾ'' ಎಂಬ ಇಂಗ್ಲಿಷ್ ಭಾಷೆಯ ಚಿತ್ರದಲ್ಲಿ ಕಾಣಿಸಿಕೊಂಡರು. 1965ರಲ್ಲಿ ಫಣಿ ಮಜೂಮ್ದಾರರ ''ಊಂಚೆ ಲೋಗ್'' ಚಿತ್ರವು ಅವರ ಮೊದಲ ಯಶಸ್ವೀ ಚಿತ್ರವಾಯಿತು. ಇದರಲ್ಲಿ ಅವರು ಪ್ರಸಿದ್ಧ ನಟರುಗಳಾದ ರಾಜ್ ಕುಮಾರ್ ಹಾಗು ಅಶೋಕ್ ಕುಮಾರ್ ಗೆ ಸರಿಸಮನಾಗಿ ನಟಿಸಿದರು; ಚಿತ್ರದಲ್ಲಿ ಗಮನಾರ್ಹ ಸೂಕ್ಷ್ಮ ಸಂವೇದನಾಶೀಲ ಅಭಿನಯ ನೀಡಿದರು.<ref name="life"></ref> ಅದೇ ವರ್ಷ, ಮತ್ತೊಮ್ಮೆ, ಸಾಧನಾ ನಾಯಕಿಯಾಗಿ ಅಭಿನಯಿಸಿದ ಭಾವಾತಿರೇಕದ ಸಂಗೀತಪ್ರಧಾನ ಚಿತ್ರ ''ಆರ್ಜೂ'' ನಲ್ಲಿ ತ್ಯಾಗಮಯಿ ಪ್ರೇಮಿಯ ಪಾತ್ರನಿರ್ವಹಿಸಿದರು. ಇದರೊಂದಿಗೆ, ಖಾನ್ A-ಪಟ್ಟಿಯ ಎರಡನೇ ನಾಯಕನ ಪಾತ್ರಗಳನ್ನು ನಿರ್ವಹಿಸಲು ಬಡ್ತಿ ಪಡೆದರು. ''ಆದ್ಮಿ ಔರ್ ಇನ್ಸಾನ್'' (1969)ಚಿತ್ರದೊಂದಿಗೆ, ಪೋಷಕ ಪಾತ್ರದ ನಿರ್ವಹಣೆಗಾಗಿ ಖಾನ್ ತಮ್ಮ ಮೊದಲ ಫಿಲಂಫೇರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡರು. ಇವರು ತಮ್ಮ ನಿಜಜೀವನದ ಸಹೋದರ ಸಂಜಯ್ ಖಾನ್ ರೊಂದಿಗೆ ಯಶಸ್ವೀ ಚಿತ್ರಗಳಾದ ''ಉಪಾಸನಾ'' (1967), ''ಮೇಲಾ'' (1971), ಹಾಗು ''ನಾಗಿನ್'' ನಲ್ಲಿ(1976) ಕಾಣಿಸಿಕೊಂಡಿದ್ದಾರೆ.
ಇವರು 1971ರಲ್ಲಿ, ಒಬ್ಬ ಯಶಸ್ವೀ ನಿರ್ಮಾಪಕ ಹಾಗು ನಿರ್ದೇಶಕನಾಗುವ ಮೂಲಕ ನಾಯಕನಾಗಿ ತಮ್ಮ ವೃತ್ತಿಜೀವನದಲ್ಲಿ ದೊರೆತ ಅವಕಾಶಗಳನ್ನು ಉತ್ತಮಪಡಿಸಿಕೊಳ್ಳಲು, ಮೊದಲ ಬಾರಿಗೆ ''ಅಪರಾಧ್'' ಎಂಬ ಚಿತ್ರವನ್ನು ನಿರ್ದೇಶಿಸುತ್ತಾರೆ. ಜರ್ಮನಿಯಲ್ಲಿ ಆಟೋ ರೇಸಿಂಗ್ ಅನ್ನು ಚಿತ್ರೀಕರಿಸಿದ ಮೊದಲ ಭಾರತೀಯ ಚಿತ್ರ ಇದಾಗಿದೆ; ಚಿತ್ರದಲ್ಲಿ ಮಮ್ತಾಜ್ ಇವರ ಸಹನಟಿಯಾಗಿದ್ದರು. ಇವರು 1975ರಲ್ಲಿ ''ಧರ್ಮಾತ್ಮ'' ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ಅದರಲ್ಲಿ ನಟಿಸಿದ್ದಾರೆ. ಇದು [[ಅಫ್ಘಾನಿಸ್ತಾನ|
1970 ಹಾಗು 1980ರ ಉತ್ತರಾರ್ಧದುದ್ದಕ್ಕೂ, ಅವರು ಬಾಲಿವುಡ್ ನ ಅಗ್ರ ನಾಯಕರೆನಿಸಿದ್ದರು. ತಮ್ಮದೇ ಹಲವಾರು ಚಿತ್ರಗಳನ್ನು ನಿರ್ದೇಶಿಸಿ ಅದರಲ್ಲಿ ನಟಿಸಿದ್ದರು. ''ಭಗತ್ ಧನ್ನಾ ಜಾಟ್'' (1974) ಎಂಬ ಪಂಜಾಬಿ ಚಿತ್ರದಲ್ಲೂ ಸಹ ನಟಿಸಿದ್ದಾರೆ.
* ''ಚಿತಪ್ಪ'' (2005) ... ರಾಮನ್
* ''ಏಕ್ ಕಿಲಾಡಿ ಏಕ್ ಹಸೀನಾ '' (2005) .... ಜಹಂಗೀರ್ ಖಾನ್(ಅತಿಥಿ ಪಾತ್ರ)
* ''[[
* ''ವೆಲ್ಕಮ್'' (2007) ... ರಣಬೀರ್ ಧನರಾಜ್ ಜಾಕ(RDX)
==ನಿಧನ ಹಾಗು ಅಂತ್ಯಕ್ರಿಯೆ ==
ಇವರು [[
|
edits