ಅಶ್ವತ್ಥ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಮತ್ತಷ್ಟು ವಿವರಗಳು
೩ ನೇ ಸಾಲು:
 
ಅಶ್ವತ್ಥ ಅವರು [[ಕನ್ನಡ|ಕನ್ನಡದ]] ಪ್ರಮುಖ ಸಾಹಿತಿ. [[ನವೋದಯ]] ಸಾಹಿತ್ಯದ ಪ್ರಮುಖ ಲೇಖಕರು. ಅನೇಕ ಕತೆ,ಕಾದಂಬರಿ, ಪ್ರಬಂಧಗಳನ್ನು ರಚಿಸಿದ್ದಾರೆ.
ಚಲನಚಿತ್ರ ಲೋಕದಲ್ಲೂ ಇವರ ಕಾದಂಬರಿಗಳು ಜನಪ್ರಿಯವಾಗಿವೆ. [[ಮುನಿಯನ ಮಾದರಿ]],[[ರಂಗನಾಯಕಿ]],[[ಮರ್ಯಾದೆ ಮಹಲು]] ಕಾದಂಬರಿಗಳು ಚಲನಚಿತ್ರಗಳಾಗಿವೆ.
 
==ಜೀವನ==
ಅಶ್ವತ್ಥ ಅವರು ಹುಟ್ಟಿದ್ದು [[ಮೈಸೂರು|ಮೈಸೂರಿನಲ್ಲಿ]]. ತಂದೆ ಸೋಮಯ್ಯ ಮತ್ತು ತಾಯಿ ಲಕ್ಷ್ಮಮ್ಮ. ಎಂಜಿನಿಯರಿಂಗ್ ಪದವೀಧರರಾದ ಅಶ್ವತ್ಥ ಅವರು ಕೆಲಕಾಲ [[ಲೋಕೋಪಯೋಗಿ]] ಇಲಾಖೆಯಲ್ಲಿ ಗುತ್ತಿಗೆ ಕೆಲಸ ನಿರ್ವಹಿಸಿದರು. [[ಸಿಮ್ಲಾ|ಸಿಮ್ಲಾದಲ್ಲಿ]] ಮಿಲಿಟರಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದರು. [[ಮಹಾತ್ಮ ಗಾಂಧಿ|ಗಾಂಧಿಯವರಿಂದ]] ಪ್ರಭಾವಿತರಾಗಿ ಸ್ವಾತಂತ್ಯ ಚಳುವಳಿಯಲ್ಲಿ ಪಾಲುಗೊಂಡು, ಉದ್ಯೋಗಕ್ಕೆ ರಾಜಿನಾಮೆ ನೀಡಿದರು. ನಂತರ [[ಮದನ ಮೋಹನ ಮಾಳವೀಯ]] ಆವರಿಂದ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಅಧ್ಯಾಪಕರಾಗಿ ಬಂದ ಆಹ್ವಾನವನ್ನು ಸ್ವೀಕರಿಸಿದರು. ಎಂಟು ವರ್ಷ ಸೇವಾವಧಿ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡರು.
 
==ಕೃತಿಗಳು==
 
[[ಮಾಸ್ತಿ ವೆಂಕಟೇಶ ಅಯ್ಯಂಗಾರ್\ಮಾಸ್ತಿಯವರ]] [[ಜೀವನ]] ಪತ್ರಿಕೆಯಲ್ಲಿ ಇವರ ಹಲವಾರು ಕಥೆಗಳು ಪ್ರಕಟಗೊಂಡಿದ್ದವು.
 
 
==ಕಾದಂಬರಿಗಳು==
 
* [[ಮುನಿಯನ ಮಾದರಿ]]
* [[ರಂಗನಾಯಕಿ]]
* [[ಮರ್ಯಾದೆ ಮಹಲು]]
 
==ಕಥಾ ಸಂಕಲನಗಳು==
 
* ದೂರದ ಕಾಶಿಯಲ್ಲಿ
* ಬಾಳೆ ಹೊಳೆ
* ಅಗ್ನಿ ಸಾಕ್ಷಿ
* ಜಯಂತಿ
* ನೋವು-ನಲಿವು
 
 
"https://kn.wikipedia.org/wiki/ಅಶ್ವತ್ಥ" ಇಂದ ಪಡೆಯಲ್ಪಟ್ಟಿದೆ