ಪ್ರಜಾವಾಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೭ ನೇ ಸಾಲು:
 
ದಿನವೂ ಒಂದು ಪುರವಣಿ ಇರುವ ಕನ್ನಡದ ಪ್ರಮುಖ ಪತ್ರಿಕೆ ಪ್ರಜಾವಾಣಿ. ಭಾನುವಾರದ ಸಾಪ್ತಾಹಿಕ ಪುರವಣಿ ಸಾಹಿತ್ಯ- ಸಂಸ್ಕ್ರತಿಯ ವೇದಿಕೆ. ಕಥೆ, ಕವನ, ವಿಮರ್ಶೆ, ಹೊಸ ಪುಸ್ತಕ, ಪರಿಚಯ, ಮಕ್ಕಳ ಪುಟ ಜನಪ್ರಿಯವಾಗಿವೆ. ಸೋಮವಾರಕ್ಕೆ ಮೆಟ್ರೊ ಇದೆ. ಮಂಗಳವಾರ ಕ್ರೀಡೆ ಮತ್ತು ಶಿಕ್ಷಣ ಪುರವಣಿ, ಬುಧವಾರಕ್ಕೆ ವಾಣಿಜ್ಯ ಪುರವಣಿ, ಗುರುವಾರಕ್ಕೆ ಕರ್ನಾಟಕ ದರ್ಶನ, ಶುಕ್ರವಾರಕ್ಕೆ ಸಿನಿಮಾ ಕಿರುತೆರೆ, ಶನಿವಾರಕ್ಕೆ ಭೂಮಿಕಾ ಮತ್ತು ಆರೋಗ್ಯ ಪುಟಗಳಿವೆ.
 
{{ಧಾಟಿ}}
ಪ್ರಜಾವಾಣಿ ಪತ್ರಿಕೆ ಈಗ ಹೆಚ್ಚು ಜನಪ್ರಿಯ ಆಗುತ್ತಿದೆ. ನಿತ್ಯವೂ ಹೊಸ ಪುರವಣಿಗಳು. ಪ್ರತಿ ಪುರವಣಿಯೂ ವಿಷಯ ಆಧಾರಿತ.ಹೊಸ ಲೇಖಕರು, ಹಳೆಯ ಲೇಖಕರು ಪತ್ರಿಕೆಗೆ ಬರೆಯುತ್ತಾರೆ. ಬರೆಯಲು ಅವರಿಗೆ ಖುಶಿ. ಇಲ್ಲಿ ಬರೆದರೆ ಸಿಗುವ ಮನ್ನಣೆ ಬೇರೆ ಕಡೆ ಬರೆದರೆ ಸಿಗದು ಎಂಬ ಅಭಿಪ್ರಾಯವಿದೆ. ಅದರಲ್ಲಿಯೂ ದೀಪಾವಳಿ ಸಂಚಿಕೆಯ ಕಥೆ,ಕವನ,ಲೇಖನ ಬರೆಯಲು ಅವಕಾಶ ಲೇಖಕರಿಗೆ ಹೆಮ್ಮೆಯ ಸಂಗತಿ. ಈಚಿನ ಸಂಚಿಕೆಗಳು ಬಲು ಜನಪ್ರಿಯ.
 
==ಹೊರಗಿನ ಸಂಪರ್ಕಗಳು==
Line ೨೪ ⟶ ೨೭:
[[Category:ಕನ್ನಡ ಪತ್ರಿಕೆಗಳು]]
[[Category:ಕನ್ನಡ ದಿನಪತ್ರಿಕೆಗಳು]]
ಪ್ರಜಾವಾಣಿ ಪತ್ರಿಕೆ ಈಗ ಹೆಚ್ಚು ಜನಪ್ರಿಯ ಆಗುತ್ತಿದೆ. ನಿತ್ಯವೂ ಹೊಸ ಪುರವಣಿಗಳು. ಪ್ರತಿ ಪುರವಣಿಯೂ ವಿಷಯ ಆಧಾರಿತ.ಹೊಸ ಲೇಖಕರು, ಹಳೆಯ ಲೇಖಕರು ಪತ್ರಿಕೆಗೆ ಬರೆಯುತ್ತಾರೆ. ಬರೆಯಲು ಅವರಿಗೆ ಖುಶಿ. ಇಲ್ಲಿ ಬರೆದರೆ ಸಿಗುವ ಮನ್ನಣೆ ಬೇರೆ ಕಡೆ ಬರೆದರೆ ಸಿಗದು ಎಂಬ ಅಭಿಪ್ರಾಯವಿದೆ. ಅದರಲ್ಲಿಯೂ ದೀಪಾವಳಿ ಸಂಚಿಕೆಯ ಕಥೆ,ಕವನ,ಲೇಖನ ಬರೆಯಲು ಅವಕಾಶ ಲೇಖಕರಿಗೆ ಹೆಮ್ಮೆಯ ಸಂಗತಿ. ಈಚಿನ ಸಂಚಿಕೆಗಳು ಬಲು ಜನಪ್ರಿಯ.
"https://kn.wikipedia.org/wiki/ಪ್ರಜಾವಾಣಿ" ಇಂದ ಪಡೆಯಲ್ಪಟ್ಟಿದೆ