ಕನೆಕ್ಟಿಕಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
spell
add
೧ ನೇ ಸಾಲು:
'''ಕನೆಕ್ಟಿಕಟ್''' [[ಅಮೆರಿಕ ಸಂಯುಕ್ತ ಸಂಸ್ಥಾನ]]ದ [[ನ್ಯೂ ಇಂಗ್ಲಂಡ್]] ಪ್ರದೇಶದಲ್ಲಿರುವ ರಾಜ್ಯ. ಉತ್ತರ ದಿಕ್ಕಿನಲ್ಲಿ [[ಮ್ಯಾಸಚುಸೆಟ್ಟ್ಸ್]], ಪೂರ್ವಕ್ಕೆ [[ರೋಡ್ ಐಲಂಡ್]], ಪಶ್ಚಿಮಕ್ಕೆ [[ನ್ಯೂ ಯಾರ್ಕ್]] ರಾಜ್ಯಗಳು ಸ್ತಿಥವಾಗಿವೆ. ರಾಜ್ಯದ ರಾಜಧಾನಿ [[ಹಾರ್ಟ್ಫ಼ರ್ಡ್]].
 
==ಭೂಗೋಳ==
ಕನೆಕ್ಟಿಕಟ್ ದಕ್ಷಿಣಕ್ಕೆ [[ಲಾಂಗ್ ಐಲಂಡ್]], ಪಶ್ಚಿಮಕ್ಕೆ [[ನ್ಯೂ ಯಾರ್ಕ್]], ಉತ್ತರಕ್ಕೆ [[ಮ್ಯಾಸಚೂಸೆಟ್ಟ್ಸ್]] ಹಾಗೂ ಪೂರ್ವಕ್ಕೆ [[ರೋಡ್ ಐಲಂಡ್]] ಸ್ತಿಥವಾಗಿವೆ. ಇದರ ರಾಜಧಾನಿ [[ಹಾರ್ಟ್ಫ಼ರ್ಡ್]]. [[ಬ್ರಿಡ್ಜ್ ಪೋರ್ಟ್]], [[ನ್ಯೂ ಹಾವೆನ್]], [[ಬ್ರಿಸ್ಟಲ್, ಕನೆಕ್ಟಿಕಟ್|ಬ್ರಿಸ್ಟಲ್]], [[ಸ್ಟಾಂಫರ್ಡ್, ಕನೆಕ್ಟಿಕಟ್|ಸ್ಟಾಂಫ಼ರ್ಡ್]] ಕೆಲವು ದೊಡ್ಡ ನಗರಗಳು.
"https://kn.wikipedia.org/wiki/ಕನೆಕ್ಟಿಕಟ್" ಇಂದ ಪಡೆಯಲ್ಪಟ್ಟಿದೆ