ಮಮತಾ ಬ್ಯಾನರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೨೮ ನೇ ಸಾಲು:
}}
 
'''ಮಮತಾ ಬ್ಯಾನರ್ಜಿ''' ({{lang-bn|<big>মমতা বন্দ্যোপাধ্যায়</big>}}, {{IPA-bn|mɔːmoːt̪ʰaː bɛːnaːrjiː|}}; 5 ಜನವರಿ 1955ರಂದು೧೯೫೫ರಂದು ಜನನ) ಯವರು ತೃಣ ಮೂಲ ಕಾಂಗ್ರೆಸ್‌‌ನ ಮುಖಂಡರಾಗಿದ್ದು ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದಾರೆ{{nowrap|[[West Bengal]]}}. ಮಾತ್ರವಲ್ಲ ಅವರು ಪಕ್ಷದ ಸಂಸ್ಥಾಪಕರೂ, ಅಧ್ಯಕ್ಷರೂ ಹಾಗೂ [[ಭಾರತ| ಪ್ರಜಾಸತ್ತಾತ್ಮಕ ಭಾರತ]]ದ ಮಾನ್ಯ ಕೇಂದ್ರ {{nowrap|[[Minister of Railways (India)|Railway Minister]]}} ಕೂಡ ಆಗಿದ್ದಾರೆ.
ಮಮತಾ ಬ್ಯಾನರ್ಜಿಯವರನ್ನು ಪಶ್ಚಿಮ ಬಂಗಾಳದಲ್ಲಿ ಅವರ ಅನುಯಾಯಿಗಳು "ದೀದಿ" ಅಂದರೆ ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆ.
ಅತ್ಯುತ್ತಮ ವಾಗ್ಮಿಯಾದ ಅವರು ತಮ್ಮೆಲ್ಲಾ ಮಾತುಗಳ ಮೂಲಕ ಜನಸಾಮಾನ್ಯರ ಕನಸುಗಳನ್ನು ನನಸು ಮಾಡುವ ಇಂಗಿತವನ್ನು ವ್ಯಕ್ತಪಡಿಸುತ್ತಿದ್ದರು.
೩೫ ನೇ ಸಾಲು:
 
==ಜೀವನ ಚರಿತ್ರೆ==
ಮಮತಾ ಬ್ಯಾನರ್ಜಿಯವರು 5 ಜನವರಿ 1995ರಂದು೧೯೯೫ರಂದು ಶ್ರೀ ಪ್ರೊಮಿಲೇಶ್ವರ ಬ್ಯಾನರ್ಜಿ ಹಾಗೂ ಶ್ರೀಮತಿ. ಗಾಯತ್ರಿ ಬ್ಯಾನರ್ಜಿಯವರ ಪುತ್ರಿಯಾಗಿ [[ಭಾರತ|ಭಾರತ]]ದ ಈಗಿನ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದ ಕಲ್ಕತ್ತಾ (ಈಗಿನ [[ ಕೊಲ್ಕತ್ತಾ]]) ದಲ್ಲಿ ಜನಿಸಿದರು. ಒಂದು ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಇವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್ ಸೇರುವುದರ ಮೂಲಕ ಪ್ರಾರಂಭಿಸಿದರು.
ಮತ್ತು ಒಬ್ಬ ಯುವ ಮಹಿಳೆಯಾಗಿ 1970ರಲ್ಲಿ೧೯೭೦ರಲ್ಲಿ ಅತಿ ಶೀಘ್ರದಲ್ಲೇ ರಾಜ್ಯದ ಮಹಿಳಾ ಕಾಂಗ್ರೆಸ್ (1976–80೧೯೭೬–೮೦) ನ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಏರಿದರು.
ಎಪ್ಪತ್ತರ ದಶಕದ ಮಧ್ಯದಲ್ಲಿ ಬಂಗಾಳದಲ್ಲಿ ಕಳಪೆ ಮಟ್ಟಕೆ ಇಳಿದ ರಾಜಕೀಯವನ್ನು ಒಗ್ಗೂಡಿಸುವ ಆರಂಭದಲ್ಲಿದ್ದಾಗ ಅವರು ಒಬ್ಬ ವಯಸ್ಕ ಕಾಲೇಜು ವಿದ್ಯಾರ್ಥಿನಿಯಾಗಿದ್ದರು.
ಒಂದು ಸಾರಿ, ಅವರು ಜಯಪ್ರಕಾಶ ನಾರಾಯಣ್' ಅವರ ಕಾರಿನ ಬಾನೆಟ್ ಮೇಲೆ ತಮ್ಮನ್ನು ತಡೆಯುವುದರೊಳಗಾಗಿ ಹಾರಿಯೇ ಬಿಟ್ಟಿದ್ದರು.
೫೦ ನೇ ಸಾಲು:
==ರಾಜಕೀಯ ಜೀವನ==
===ಭಾರತೀಯ ರಾಷ್ಟ್ರೀಯ ಕಾಂಗ್ರೆಸ್===
ಅವರು ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್(I) ಗೆ ಸೇರುವುದರ ಮೂಲಕ ಪ್ರಾರಂಭಿಸಿದರು.ಒಬ್ಬ ಯುವ ಮಹಿಳೆಯಾಗಿ 1970ರಲ್ಲಿ೧೯೭೦ರಲ್ಲಿ ಅತಿ ಬೇಗನೇ ಸ್ಥಳೀಯ ಕಾಂಗ್ರೆಸ್‌ನಲ್ಲಿ ಉನ್ನತ ಸ್ಥಾನಗಳಿಗೆ ಏರಿದರು. ಪಶ್ಚಿಮ ಬಂಗಾಳದಲ್ಲಿ 1976ರಿಂದ೧೯೭೬ರಿಂದ 1980ರವರೆಗೆ೧೯೮೦ರವರೆಗೆ ಮಹಿಳಾ ಕಾಂಗ್ರೆಸ್(I) ನ ಕಾರ್ಯದರ್ಶಿಯಾಗಿ ಉಳಿದರು.<ref>{{cite web| url=http://profiles.incredible-people.com/mamta-banerjee/| title=Mamta Banerjee Profile| work=incredible-people.com}}</ref>
1984ರ೧೯೮೪ರ ಸಾರ್ವತ್ರಿಕ ಚುನಾವಣೆಯಲ್ಲಿ, ಪಶ್ಚಿಮ ಬಂಗಾಳದ ಜಾದವ್ ಪುರ್ ಲೋಕ ಸಭಾ ಕ್ಷೇತ್ರ ದಿಂದ ಸ್ಪರ್ಧಿಸಿದ್ದ ಹಳೆಯ ಕಮ್ಯುನಿಸ್ಟ್ ರಾಜಕೀಯ ಮುತ್ಸದಿಯಾದ [[ಸೋಮನಾಥ್ ಚಟರ್ಜಿ|ಸೋಮನಾಥ್ ಚಟರ್ಜಿ]]ಯವರನ್ನು ಸೋಲಿಸುವುದರ ಮೂಲಕ ಭಾರತದ ಅತ್ಯಂತ ಕಿರಿಯ ಸಂಸದರಾದರು.
ನಂತರ ಅವರು ಅಖಿಲ ಭಾರತ ಯುವ ಕಾಂಗ್ರೆಸ್‌ನ ಕಾರ್ಯದರ್ಶಿಯೂ ಆದರು.
1989ರಲ್ಲಿ೧೯೮೯ರಲ್ಲಿ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಂಡ ನಂತರ 1991ರ೧೯೯೧ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ,ಕೊಲ್ಕತ್ತ ದಕ್ಷಿಣ ಕ್ಷೇತ್ರದಲ್ಲಿ ಶಾಶ್ವತವಾದ ಸ್ಥಾನ ಕಂಡುಕೊಂಡರು
1996೧೯೯೬, 1998೧೯೯೮, 1999೧೯೯೯, 2004೨೦೦೪ ಹಾಗೂ [[೨೦೦೯ರ ಭಾರತದ ಸಾರ್ವತ್ರಿಕ ಚುನಾವಣೆ| 2009 ರ ಸಾರ್ವತ್ರಿಕ ಚುನಾವಣೆಗಳಲ್ಲಿ]] ಅವರು ದಕ್ಷಿಣ ಕೊಲ್ಕತ್ತದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡರು.
 
 
1991ರಲ್ಲಿ೧೯೯೧ರಲ್ಲಿ [[ಪಿ.ವಿ.ನರಸಿಂಹರಾವ್|ರಾವ್]] ರವರ ಸರ್ಕಾರದ ರಚನೆಯ ಸಮಯದಲ್ಲಿ , ಮಮತಾ ಬ್ಯಾನರ್ಜಿಯವರನ್ನು ಮಾನವ ಸಂಪನ್ಮೂಲ ಅಭಿವೃದ್ಧಿ, ಯುವ ಹಾಗೂ ಕ್ರೀಡಾ, ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣದ ರಾಜ್ಯದ ಕೇಂದ್ರ ಸಚಿವರನ್ನಾಗಿ ಮಾಡಲಾಯಿತು.
ಒಬ್ಬ ಕ್ರೀಡಾ ಸಚಿವರಾಗಿ, ದೇಶದಲ್ಲಿ ಕ್ರೀಡೆಗಳನ್ನು ಅಭಿವೃದ್ಧಿಗೊಳಿಸಲು ತಾವು ಮುಂದಿಟ್ಟ ಪ್ರಸ್ತಾವನೆಗಳಿಗೆ ಸರ್ಕಾರವು ಮಲತಾಯಿ ಧೋರಣೆಯನ್ನು ಅನುಸರಿಸುವುದರ ವಿರುದ್ಧ ತಮ್ಮ ಸಚಿವ ಸ್ಥಾನಕ್ಕೆ ರಾಜನಾಮೆ ನೀಡಿ ,[[ಕೊಲ್ಕತ್ತ|ಕೊಲ್ಕತ್ತ]]ದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ನಡೆಯುವ ರಾಲಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು.<ref>{{cite web
| title=Mamata mum on relations with BJP
೬೪ ನೇ ಸಾಲು:
| accessdate=2 December 2006
}}</ref>
1993ರಲ್ಲಿ೧೯೯೩ರಲ್ಲಿ ಅವರನ್ನು ತಮ್ಮ ಖಾತೆಗಳಿಂದ ಉಚ್ಛಾಟಿಸಲಾಯಿತು.
1996ಏಪ್ರಿಲ್‌ನಲ್ಲಿ೧೯೯೬ಏಪ್ರಿಲ್‌ನಲ್ಲಿ , [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದಲ್ಲಿ ಸಿಪಿಐ-ಎಮ್ ಕಾಂಗ್ರೆಸ್‌ನ ಸೂತ್ರದ ಗೊಂಬೆಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ತಮ್ಮದು ಪ್ರತಿಭಟನೆಯ ಏಕೈಕ ಧ್ವನಿಯಾಗಿದ್ದು ," ಸ್ವಚ್ಛಂದ ಕಾಂಗ್ರೆಸ್" ತಮಗೆ ಅಗತ್ಯ ಎಂದು ಹೇಳಿದರು.
[[ಕೊಲ್ಕತ್ತ|ಕೊಲ್ಕತ್ತ]]ದ ಆಲಿಪೋರ್ ನಲ್ಲಿ ನಡೆದ ರಾಲಿಯಲ್ಲಿ ,ಮಮತಾ ಬ್ಯಾನರ್ಜಿಯವರು ತಮ್ಮ ಕೊರಳಿನ ಸುತ್ತ ಕಪ್ಪು ಶಾಲನ್ನು ಸುತ್ತಿಕೊಂಡು ಅದರಿಂದ ನೇಣು ಬಿಗಿದುಕೊಳ್ಳುವುದಾಗಿ ಬೆದರಿಕೆಯೊಡ್ಡಿದರು.<ref>{{cite web
೭೫ ನೇ ಸಾಲು:
| accessdate = 12 November 2007
}}</ref>
ಜುಲೈ 2006ರಲ್ಲಿ೨೦೦೬ರಲ್ಲಿ , ಬ್ಯಾನರ್ಜಿಯವರು ತಾವು ಸರ್ಕಾರದ ಒಂದು ಭಾಗವಾಗಿದ್ದರೂ ಸಹ ಪೆಟ್ರೋಲಿಯಂ ಬೆಲೆ ಏರಿಕೆಯನ್ನು ಪ್ರತಿಭಟಿಸಿ [[ಲೋಕಸಭೆ|ಲೋಕಸಭೆ]]ಯ ಎದುರು ಧರಣಿ ಕುಳಿತರು.
ಅದೇ ಸಮಯದಲ್ಲಿ ಅವರು ಸಂಸದರಾದ ಅಮರ್ ಸಿಂಗ್‌ರವರ ಕೊರಳ ಪಟ್ಟಿಯನ್ನು ಹಿಡಿದು ಸಂಸತ್ತಿನ ಎದುರಲ್ಲೇ ಅವರನ್ನು ಎಳೆದರು.
1997೧೯೯೭ ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ರೈಲ್ವೆ ಬಜೆಟ್ ಅನ್ನು ಮಂಡಿಸುವ ಸಮಯದಲ್ಲಿ, ರೈಲ್ವೆ ಮಂತ್ರಿಯಾದ ರಾಮ್ ವಿಲಾಸ್ ಪಾಸ್ವಾನ್‌ರವರು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ವನ್ನು ಕಡೆಗಣಿಸಿದರೆಂಬ ಕಾರಣಕ್ಕಾಗಿ ಮಮತಾ ಬ್ಯಾನರ್ಜಿಯವರು ತಮ್ಮ ಮೆಲು ಹೊದಿಕೆಯನ್ನು ಅವರ ಮೇಲೆ ಎಸೆದು, ತಾವು ರಾಜಿನಾಮೆ ನೀಡುವುದಾಗಿ ಘೋಷಿಸಿದರು.
ಆದರೆ ಸಭಾಪತಿಯಾದ ಪಿ.ಎ ಸಾಂಗ್ಮಾರವರು ಅವರ ರಾಜಿನಾಮೆಯನ್ನು ನಿರಾಕರಿಸಿದ್ದಲ್ಲದೆ ಕ್ಷಮೆ ಕೇಳುವಂತೆ ಕೋರಿದರು.
ನಂತರ ಸಂತೋಷ ಮೋಹನ್ ದೇಬ್‌ರವರ ಮಧ್ಯಸ್ಥಿಕೆಯಲ್ಲಿ ಪುನಃ ವಾಪಾಸಾದರು.
೮೩ ನೇ ಸಾಲು:
===ತೃಣಮೂಲ ಕಾಂಗ್ರೆಸ್===
[[File:All India Trinamool Congress flag.svg|thumb|right|200px|ತೃಣಮೂಲ ಕಾಂಗ್ರೆಸ್‌ನ ಬಾವುಟ]]
1997ರಲ್ಲಿ೧೯೯೭ರಲ್ಲಿ ಮಮತಾ ಬ್ಯಾನರ್ಜಿಯವರು [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ದ ಕಾಂಗ್ರೆಸ್‌ನಿಂದ ಹೊರ ಬಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು
ಇದು ಶೀಘ್ರದಲ್ಲೇ ರಾಜ್ಯದಲ್ಲಿ ದೀರ್ಘಕಾಲದಿಂದಲೂ ಆಡಳಿತದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಪ್ರಪ್ರಥಮ ವಿರೋಧಿ ಪಕ್ಷವಾಗಿ ಹೊರಹೊಮ್ಮಿತು.
1998೧೯೯೮ ಡಿಸೆಂಬರ್ 11ರಂದು೧೧ರಂದು ಸಮಾಜವಾದಿ ಪಕ್ಷದ ಸಂಸದರಾದ ದರೋಗಾ ಪ್ರಸಾದ್ ಸರೊಜ್‌ರವರು ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದರಿಂದ ಬ್ಯಾನರ್ಜಿಯವರು ವಿವಾದಾತ್ಮಕವಾಗಿ ಅವರ ಕೊರಳು ಪಟ್ಟಿ ಹಿಡಿದು ಲೋಕಸಭೆಯಿಂದ ಹೊರಕ್ಕೆ ಎಳೆದು ಹಾಕಿದ್ದರು.<ref>{{cite web
| title= National Events in December 1998
| url= http://www.hinduonnet.com/revents/01/19980112.htm
೯೩ ನೇ ಸಾಲು:
 
 
1999ರಲ್ಲಿ೧೯೯೯ರಲ್ಲಿ [[ಭಾರತೀಯ ಜನತಾ ಪಕ್ಷ|ಬಿ.ಜೆ.ಪಿ.]]- ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ (ಎನ್‌ಡಿಎ) ಸರ್ಕಾರವನ್ನು ಸೇರಿಕೊಂಡರು . ನಂತರ ಅವರಿಗೆ ರೈಲ್ವೆ ಖಾತೆಯನ್ನು ನೀಡಲಾಯಿತು.
 
 
====ರೈಲ್ವೆ ಮಂತ್ರಿಯಾಗಿ ಮೊದಲ ಅವಧಿ====
 
2000ರಲ್ಲಿ೨೦೦೦ರಲ್ಲಿ ಮಮತಾ ಬ್ಯಾನರ್ಜಿಯವರು ತಮ್ಮ ಮೊದಲನೇ ರೈಲ್ವೇ ಬಜೆಟ್ ಅನ್ನು ಮಂಡಿಸಿದರು.
ಇದರಲ್ಲಿ ತಮ್ಮ ತವರು ರಾಜ್ಯವಾದ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]ಕ್ಕೆ ನೀಡಿದ ಹಲವಾರು ಆಶ್ವಾಸನೆಗಳನ್ನು ಪೂರೈಸಿದರು.<ref name="Tribune_new_2005">{{cite web
| url = http://www.tribuneindia.com/2000/20000226/main2.htm#4
೧೧೮ ನೇ ಸಾಲು:
[[ಡಾರ್ಜಿಲಿಂಗ್‌|ಡಾರ್ಜಿಲಿಂಗ್]]- [[ಹಿಮಾಲಯ|ಹಿಮಾಲಯ]] ವಲಯದಲ್ಲಿ ಎರಡು ಹೆಚ್ಚುವರಿ ರೈಲುಗಳನ್ನು ಬಿಡುವುದರ ಮೂಲಕ ಪ್ರವಾಸೋದ್ಯಮದ ಬೆಳವಣಿಗೆಗೆ ಒತ್ತು ಕೊಟ್ಟರು. ಇದರ ಪ್ರಸ್ತಾವನೆಯನ್ನು ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಶನ್ ನಿಗಮದ ಮುಂದಿಟ್ಟರು.
[[ಬಾಂಗ್ಲಾದೇಶ|ಬಾಂಗ್ಲಾದೇಶ|]] ಮತ್ತು[[ನೇಪಾಳ| ನೇಪಾಳ]] ಗಳ ನಡುವೆ ರೈಲು ಸಂಪರ್ಕವನ್ನು ಪುನರ್ ಜಾರಿಗೊಳಿಸುವುದರ ಮೂಲಕ ಟ್ರಾನ್ಸ್ -ಏಷ್ಯಿಯನ್ ರೈಲು ಮಾರ್ಗದಲ್ಲಿ ಭಾರತ ದೇಶವು ಪ್ರಮುಖ ಪಾತ್ರ ವಹಿಸಬೇಕೆಂದು ಅವರು ಅಭಿಪ್ರಾಯಪಟ್ಟರು.
2000೨೦೦೦-2001ನೇ೨೦೦೧ನೇ ಆರ್ಥಿಕ ವರ್ಷದಲ್ಲಿ ಅವರು 19೧೯ ನೂತನ ರೈಲುಗಳನ್ನು ಜಾರಿಗೆ ತಂದರು.<ref name="rediff_railways_2005"></ref>
 
====ಎನ್‌ಡಿಎ ಜೊತೆ ವಿಭಜನೆ====
2001ರ೨೦೦೧ರ ಆರಂಭದಲ್ಲಿ , ಬಿ.ಜೆ.ಪಿ ವಿರುದ್ಧ ಆಪಾದನೆಗಳನ್ನು ಮಾಡಿ, ಎನ್‌ಡಿಎ ಸಚಿವ ಸಂಪುಟದಿಂದ ಹೊರನಡೆದರು.2001ರ೨೦೦೧ರ [[ಪಶ್ಚಿಮ ಬಂಗಾಳ|ಪಶ್ಚಿಮ ಬಂಗಾಳ]]'ದ ಚುನಾವಣೆಗಳಲ್ಲಿ ಕಮ್ಯುನಿಸ್ಟ್ ಸರ್ಕಾರದಲ್ಲಿ ತಮ್ಮ ಸ್ಥಾನವನ್ನು ಕಳೆದು ಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆಯೂ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರು.
ಜನವರಿ 2004ರಂದುಕಲ್ಲಿದ್ದಲು೨೦೦೪ರಂದುಕಲ್ಲಿದ್ದಲು ಹಾಗೂ ಗಣಿ ಖಾತೆಗಳನ್ನು ಪಡೆಯುವುದರ ಮೂಲಕ ಸಚಿವ ಸಂಪುಟಕ್ಕೆ ಹಿಂದಿರುಗಿ 2004ರ೨೦೦೪ರ ಚುನಾವಣೆಗಳವರೆಗೂ ಅದೇ ಖಾತೆಯಲ್ಲಿ ಮುಂದುವರೆದರು. ನಂತರದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಗೆದ್ದ ಏಕೈಕ ತೃಣಮೂಲ ಕಾಂಗ್ರೆಸ್‌ ಸಂಸದರು ಎಂಬ ಗೌರವಕ್ಕೆ ಪಾತ್ರರಾದರು.
 
 
2005೨೦೦೫ ಅಕ್ಟೋಬರ್ 20ರಂದು೨೦ರಂದು ಪಶ್ಚಿಮ ಬಂಗಾಳದ ಬುದ್ದದೇವ್ ಭಟ್ಟಾಚಾರ್ಯ ಸರ್ಕಾರದ ಕೈಗಾರೀಕರಣ ನೀತಿಯ ವಿರುದ್ಧ ಪ್ರತಿಭಟಿಸಿದರು.
ಇಂಡೋನೇಷಿಯಾ ಮೂಲದ ಸಾಲಿಮ್ ಗ್ರೂಪ್‌ನ ಸಿಇಒ ಆದ ಬೆನ್ನಿ ಸಾಂಟೋಸೊ ಪಶ್ಚಿಮ ಬಂಗಾಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಂಡವಾಳವನ್ನು ಹೂಡಿದ್ದರು. ವ್ಯಾಪಕ ಪ್ರತಿಭಟನೆಯ ನಡುವೆಯೂ ಪಶ್ಚಿಮ ಬಂಗಾಳ ಸರ್ಕಾರವು ಹೌರಾದಲ್ಲಿ ಒಂದು ಸಾಗುವಳಿ ಜಮೀನನ್ನು ನೀಡಿತ್ತು. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಮಮತಾ ಮತ್ತು ತೃಣಮೂಲ ಕಾಂಗ್ರೆಸ್‌‌ನ ಇತರ ಸದಸ್ಯರು ಸಾಂಟೋಸೊರವರ ಆಗಮನಕ್ಕಾಗಿ ತಾಜ್ ಹೋಟೆಲ್ ನ ಬಳಿ ಕಾಯುತ್ತಾ ಇದ್ದರು.
ನಂತರ , ಅವರು ಮತ್ತು ಅವರ ಬೆಂಬಲಿಗರು ಸಾಂಟಾಸೋ ಪಡೆಯನ್ನು ಸೇರಿಕೊಂಡರು.
೧೪೧ ನೇ ಸಾಲು:
 
 
2005ರಲ್ಲಿ೨೦೦೫ರಲ್ಲಿ ಮಮತಾ ಬಾನರ್ಜಿಯವರು ತಮ್ಮ ಪಕ್ಷ ಮುನ್ಸಿಪಾಲ್ ಕಾರ್ಪೊರೇಶನ್ ಮೇಲಿನ ಹತೋಟಿಯನ್ನು ಕಳೆದುಕೊಂಡು ಮತ್ತು ತಮ್ಮ ಪಕ್ಷದ ಮೇಯರ್ ಸ್ಥಾನವನ್ನು ಕಳೆದುಕೊಂಡಿದ್ದರಿಂದ ಅಪಾರ ಹಿನ್ನಡೆಯನ್ನು ಅನುಭವಿಸಿದರು.
2006ರಲ್ಲಿ೨೦೦೬ರಲ್ಲಿ, ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ, ತನ್ನ ಪ್ರಸ್ತುತ ಸದಸ್ಯರ ಅರ್ಧಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಕಳೆದುಕೊಳ್ಳುವುದರ ಮೂಲಕ ತೃಣಮೂಲ ಕಾಂಗ್ರೆಸ್‌ ಅಪಾರ ಸೋಲನ್ನು ಅನುಭವಿಸಿತು.
 
4 ಆಗಸ್ಟ್ 2006ರಂದು೨೦೦೬ರಂದು [[ಲೋಕಸಭೆ|ಲೋಕಸಭೆ]]ಯಲ್ಲಿ ತಮ್ಮ ರಾಜಿನಾಮೆ ಪತ್ರವನ್ನು ಉಪಸಭಾಪತಿ ಚರಣ್ ಜಿತ್ ಸಿಂಗ್ ಅಟ್ವಾಲ್ ಮೇಲೆ ಬಿಸಾಡಿದ್ದರು. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ದೇಶದವರ ಅನೈತಿಕ ಶೋಷಣೆಯಿಂದಾಗಿ ಕಾರ್ಯಕಲಾಪಗಳನ್ನು ನಿಲ್ಲಿಸುವಂತೆ ಕೋರಿದ್ದನ್ನು ಸಭಾಪತಿಯವರಾದ ಸೋಮನಾಥ ಚಟರ್ಜಿಯವರು ನಿರಾಕರಿಸಿದ್ದರಿಂದ ಈ ಘಟನೆಗೆ ಕಾರಣವಾಯಿತು.
ಆದರೆ ಸರಿಯಾದ ನಮೂನೆಯಲ್ಲಿ ಈ ಮನವಿಯು ಇಲ್ಲದೇ ಇದ್ದದರಿಂದ ಸಭಾಪತಿಯವರು ಇದನ್ನು ನಿರಾಕರಿಸಿದರು.<ref>{{cite news
|title=Mamata Banerjee's unending tantrums
೧೬೦ ನೇ ಸಾಲು:
 
 
ನವಂಬರ್ 2006ರಲ್ಲಿ೨೦೦೬ರಲ್ಲಿ, ಮಮತಾ ಬ್ಯಾನರ್ಜಿಯವರು ಟಾಟಾ ಮೋಟಾರ್ ಕಾರ್ ಯೋಜನೆಯ ವಿರುದ್ಧ ನಡೆಯುವ ರಾಲಿಯಲ್ಲಿ ಪಾಲ್ಗೊಳ್ಳಲು ಸಿಂಗೂರ್‌ಗೆ ಹೋಗುವಾಗ ಅವರನ್ನು ಬಲವಂತವಾಗಿ ತಡೆಯಲಾಯಿತು.
ಮಮತಾರವರು ಪಶ್ಚಿಮ ಬಂಗಾಳದ ವಿಧಾನ ಸಭೆಯನ್ನು ತಲುಪಿ ಅಲ್ಲಿ ಪ್ರತಿಭಟನೆಯನ್ನು ನಡೆಸಿದರು.
ವಿಧಾನ ಸಭೆಯಲ್ಲಿ ಒಂದು ಪತ್ರಿಕಾ ಗೋಷ್ಠಿಯೊಂದಿಗೆ ಮಾತನಾಡಿದ ಅವರು ಶುಕ್ರವಾರ ತಮ್ಮ ಪಕ್ಷದಿಂದ 12೧೨ ಗಂಟೆಗಳ ಕಾಲ ಸ್ಥಗಿತಗೊಳಿಸುವುದಾಗಿ ಹೇಳಿದರು.<ref name="Trinamool_violence">{{cite web
|title=Trinamool unleashes violence in W Bengal
|url=http://www.hindustantimes.com/news/181_1856399,000900030001.htm
೧೭೫ ನೇ ಸಾಲು:
|work=The Times Of India
}}</ref>
14೧೪ ಡಿಸೆಂಬರ್ 2006೨೦೦೬ ರಂದು ಒಂದು ಪ್ರಮುಖ ಮುಷ್ಕರಕ್ಕೆ ಕರೆ ಕೊಡಲಾಯಿತು.
 
 
2009ರ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಟಿಎಮ್‌ಸಿ, ಯುಪಿಎನೊಂದಿಗೆ ಮೈತ್ರಿ ಮಾಡಿಕೊಂಡಿತು. ಪಶ್ಚಿಮ ಬಂಗಾಳದ ಜನತೆ ಎಡ ಪಕ್ಷಗಳಿಗೆ ಹೆಚ್ಚಿನ ಬಹುಮತವನ್ನು ತಂದು ಕೊಡುವುದರ ಮೂಲಕ 26೨೬ ಸ್ಥಾನಗಳೊಂದಿಗೆ[[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್| ಕಾಂಗ್ರೆಸ್‌]-ಟಿಎಮ್‌ಸಿ ಆಯ್ಕೆ ಮಾಡಿತು. ಇದರಿಂದ ಮಮತಾ ಬ್ಯಾನರ್ಜಿಯವರು ಮುಂದಿನ 5 ವರ್ಷಗಳವರೆಗೂ ರೈಲ್ವೆ ಮಂತ್ರಿಯಾಗಿ ಮುಂದುವರೆಯಲು ಸಾಧ್ಯವಾಯಿತು.
 
 
೧೯೨ ನೇ ಸಾಲು:
ತೃಣ ಮೂಲ ಕಾಂಗ್ರೆಸ್‌ ಮುತ್ತಿಗೆ ಹಾಕುವುದಕ್ಕೆ ಪ್ರಾರಂಭಿಸಿತು.
ಅಂತಹ ನೋಟೀಸ್‌ನ್ನು ಹರಿದು ಹಾಕುವಂತೆ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಯಿತು.<ref>{{cite news| url=http://www.hindu.com/2007/02/08/stories/2007020806021200.htm| title=Sub-Inspector killed in Nandigram| work=The Hindu| date=8 February 2007| location=Chennai, India}}</ref>
ಮಾರ್ಚ್ 14ರಂದು೧೪ರಂದು ಗ್ರಾಮಸ್ಥರು ಪೋಲಿಸರ ಮೇಲೆ ಕಲ್ಲು ತೂರಾಟ ನಡೆಸಿದರು, ಇದಕ್ಕೆ ಪ್ರತಿಯಾಗಿ ಪೋಲಿಸ್ ಪಡೆಯವರು ಗುಂಡಿನ ದಾಳಿ ನಡೆಸಲು ಪ್ರಾರಂಬಿಸಿದರು.
ಪೋಲಿಸಿರ ಗುಂಡಿನ ದಾಳಿಯಲ್ಲಿ 14೧೪ ಗ್ರಾಮಸ್ಥರು ಕೊಲ್ಲಲ್ಪಟ್ಟರು.
ಆದರೆ ಸರ್ಕಾರೇತರ ಮೂಲಗಳ ಪ್ರಕಾರ ಈ ಸಾವಿನ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಅಂದಾಜು ಮಾಡಲಾಗಿದೆ.<ref>{{cite news| url=http://telegraphindia.com/1070319/asp/frontpage/story_7537027.asp| title=Stockpile squad trail heads towards party - Phone records spill Nandigram secret| work=The Telegraph| date=19 March 2007}}</ref>
ಈ ರಾಜಕೀಯ ಕಗ್ಗೊಲೆಯಿಂದಾಗಿ ಅನೇಕ ಜನಸಾಮಾನ್ಯರು ನಿರಾಶ್ರಿತರಾದರು.<ref name="telegraph140307">{{cite news
೨೦೯ ನೇ ಸಾಲು:
 
 
==2009೨೦೦೯ ಭಾರತೀಯ ಚುನಾವಣೆ ==
2009ರ೨೦೦೯ರ ಲೋಕಸಭಾ ಚುನಾವಣೆಯಲ್ಲಿ ,19೧೯ ಸಂಸದ ಸ್ಥಾನಗಳನ್ನು ತನ್ನ ತಕ್ಕೆಗೆ ಹಾಕಿಕೊಳ್ಳುವುದರ ಮೂಲಕ ತೃಣಮೂಲ ಕಾಂಗ್ರೆಸ್‌ ಅತ್ಯುತ್ತಮ ಸಾಧನೆಯನ್ನು ಮಾಡಿತು. ಇದರಲ್ಲಿ 5 ಮಹಿಳಾ ಸ್ಥಾನಗಳನ್ನು (ಅವರನ್ನೂ ಒಳಗೊಂಡಂತೆ) ಪಡೆದಿದ್ದು, ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ತಮಗಿದ್ದ ನಂಬಿಕೆಯನ್ನು ಸಾಬೀತು ಪಡಿಸಿತು.
ಇದರ ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಎಸ್‌ಯುಸಿಐ ಕ್ರಮವಾಗಿ 6 ಮತ್ತು 1 ಸಂಸದ ಸ್ಥಾನಗಳನ್ನು ಪಡೆದುಕೊಂಡಿತು.
ಪಶ್ಚಿಮ ಬಂಗಾಳದಲ್ಲಿ ಎಡ ಪಂಥ ಪ್ರಾರಂಭವಾದಾಗಿನಿಂದಲೂ, ಇದು ಯಾವುದೇ ವಿರೋಧ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ.
ಈ ದಿನದವರೆಗೂ 1984ರಲ್ಲಿ೧೯೮೪ರಲ್ಲಿ [[ಇಂದಿರಾ ಗಾಂಧಿ| ಶ್ರೀಮತಿ ಇಂದಿರಾ ಗಾಂಧಿ]]ಯವರ ನಿಧನದ ಅನುಕಂಪದ ಮತಗಳಿಂದ ದೊರೆತ ಕಾಂಗ್ರೆಸ್‌‌ನ 16೧೬ ಸ್ಥಾನಗಳ ಜಯ ಒಂದು ವಿರೋಧ ಪಕ್ಷದ ಅತ್ಯುತ್ತಮ ಸಾಧನೆಯಾಗಿದೆ.
 
 
===ರೈಲ್ವೆ ಮಂತ್ರಿ, ಎರಡನೆಯ ಅವಧಿ===
2009ರಲ್ಲಿ೨೦೦೯ರಲ್ಲಿ ಮಮತಾ ಬ್ಯಾನರ್ಜಿಯವರು ಎರಡನೆ ಸಾರಿ ರೈಲ್ವೆ ಮಂತ್ರಿಯಾದರು. ಎರಡನೇ ಸಾರಿ ರೈಲ್ವೆಮಂತ್ರಿಯಾದ ನಂತರ ಮಮತಾ ಬ್ಯಾನರ್ಜಿಯವರು 2009ರ೨೦೦೯ರ ರೈಲ್ವೆ ಬಜೆಟ್‌ನಲ್ಲಿ ಹಲವಾರು ವಿನೂತನ ಯೋಜನೆಗಳನ್ನು ಘೋಷಿಸಿದರು. ಇದು ಇಡೀ ರಾಷ್ಟ್ರಕ್ಕಾಗಿ ಅವರು ಅನೆಕ ಕ್ರಮಗಳನ್ನು ಕೈಗೊಂಡರೂ ಸಹ ತಮ್ಮ ತವರು ರಾಜ್ಯವಾದ ಪಶ್ಚಿಮ ಬಂಗಾಳದ ಕಡೆಗೆ ಅವರಿಗಿರುವ ಒಲವನ್ನು ಪ್ರತಿಬಿಂಬಿಸುವಂತಿತ್ತು.
ಸುಮಾರು 50೫೦ ನಿಲ್ದಾಣಗಳನ್ನುಅಂತರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಹೊಂದಿರುವ ವಿಶ್ವ ದರ್ಜೆಯ ನಿಲ್ದಾಣಗಳನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಿದರು.
ಈ ನಿಲ್ದಾಣಗಳನ್ನು ವಿನೂತನ ಆರ್ಥಿಕ ವ್ಯವಸ್ಥೆ ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ವಿಧಾನದ ಮೂಲಕ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಇದರೊಂದಿಗೆ 375೩೭೫ ಕ್ಕಿಂತಲೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಆದರ್ಶ ನಿಲ್ದಾಣಗಳನ್ನಾಗಿ ಮಾಡುವುದಾಗಿ ಘೋಷಿಸಿದರು.
ರೈಲ್ವೆ ನಿಲ್ದಾಣದ ಆವರಣದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಶಾಪಿಂಗ್, ಉಪಹಾರ ಅಂಗಡಿಗಳು ಮತ್ತು ರೆಸ್ಟೋರೆಂಟ್ ಗಳು , ಪುಸ್ತಕ ಮಳಿಗೆಗಳು ಪಿಸಿಒ/ಎಸ್‍ಟಿಡಿ/ಐಎಸ್‌ಡಿ/ಫ್ಯಾಕ್ಸ್ ಬೂತ್‌ಗಳು, ಔಷಧಿಗಳು ಮತ್ತು ವಿಭಿನ್ನ ಸ್ಟೋರ್‌‍ಗಳು, ಹೋಟೆಲ್‌ಗಳು, ನೆಲಮಾಳಿಗೆ ನಿಲ್ದಾಣಗಳು ಇತ್ಯಾದಿಗಳ ನಿರ್ಮಾಣವನ್ನು ಮಾಡುವುದಾಗಿ ಘೋಷಿಸಿದರು. ಈ ಸಂಕೀರ್ಣಗಳನ್ನು ಸಾರ್ವಜನಿಕ -ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದಾಗಿ ತಿಳಿಸಿದರು.
ಇದರೊಂದಿಗೆ, ಡಿ ದರ್ಜೆ ನೌಕರರ ಆರ್ಥಿಕ ಸ್ವಾತಂತ್ರವನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಅವರ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಲು ನಿರ್ಧರಿಸಿದರು.
೨೩೭ ನೇ ಸಾಲು:
}}</ref>
 
ನೂಕು ನುಗ್ಗಲಿನಿಂದ ಉಂಟಾಗುವ ಸಮಸ್ಯೆಗಳಿಂದ ಮಹಿಳಾ ಪ್ರಯಾಣಿಕರಿಗಾಗುವ ತೊಂದರೆಗಳನ್ನು ನಿವಾರಿಸಲು 19೧೯ ಜುಲೈನಲ್ಲಿ ಬಾಂದೇಲ್ ಹಾಗೂ ಹೌರಾಗಳ ನಡುವೆ ಮಹಿಳೆಯರಿಗಾಗಿ ವಿಶೇಷ ರೈಲನ್ನು ಪ್ರಾರಂಭಿಸಿದರು.<ref name=" Ladies Special Bandel">{{cite web
| url = http://www.expressindia.com/latest-news/mamata-keeps-word-ladies-special-rolls-out-today-metro-link-on-track/491276/
| title = Ladies Special Rolls Out
೨೫೧ ನೇ ಸಾಲು:
 
 
ಮಮತಾ ಬ್ಯಾನರ್ಜಿಯವರು ಸೆಪ್ಟಂಬರ್ 18ರಂದು೧೮ರಂದು ಭಾರತದ ಅತ್ಯಂತ ವೇಗವಾದ ಹಾಗೂ ತಡೆರಹಿತ ರೈಲು, ದುರಾಂತೋ ಎಕ್ಸ್‌ಪ್ರೆಸ್‍ ಅನ್ನು ಸೀಲ್ದಾಃ ಮತ್ತು ನವದೆಹಲಿಯ ನಡುವೆ ಆರಂಭಿಸಿದರು.<ref name=" Duronto Express">{{cite web
| url = http://trak.in/news/mamata-flags-off-sealdah-new-delhi-duronto-express/5901/
| title = mamata-flags-off-sealdah-new-delhi-duronto-express
೨೫೭ ನೇ ಸಾಲು:
| accessdate = 16 October 2009
}}</ref>
ಚೆನ್ನೈ ಮತ್ತು ನವದೆಹಲಿ ಮಧ್ಯೆ ಅತಿವೇಗದ ರೈಲಾದ ದುರಂತೋ ಎಕ್ಸ್‌ಪ್ರೆಸ್‌ನ್ನು ಸೆಪ್ಟಂಬರ್ 21ರಲ್ಲಿ೨೧ರಲ್ಲಿ ಬಿಡಲಾಯಿತು.
ಇಷ್ಟೇ ಅಲ್ಲದೆ ಅವರು ಕಾಶ್ಮೀರದ ಭಯೋತ್ಪಾದನಾ ಪ್ರದೇಶಗಳಲ್ಲೂ ರೈಲು ಮಾರ್ಗಗಳನ್ನು ವಿಸ್ತರಿಸಲು ಕ್ರಮಗಳನ್ನು ಕೈಗೊಂಡರು.
ಅಕ್ಟೋಬರ್‌ನಲ್ಲಿ ಅನಂತ್ ನಾಗ್-ಖಾದಿಗುಂದ್ ರೈಲು ಮಾರ್ಗವನ್ನು ಆರಂಭಿಸಲಾಯಿತು.<ref name=" Railway in Kashmir">{{cite web
೨೬೭ ನೇ ಸಾಲು:
 
 
7 ಫೆಬ್ರವರಿ 2010ರಲ್ಲಿ೨೦೧೦ರಲ್ಲಿ, ಬ್ಯಾನರ್ಜಿಯವರು ಸುಮಾರು ಹತ್ತೊಂಬತ್ತು ನೂತನ ರೈಲು ಮಾರ್ಗಗಳನ್ನು ಆರಂಭಿಸಿದರು.<ref name="Nineteen New Trains">{{cite web
| url = http://www.business-standard.com/india/news/mamata-banerjee-to-start-19-new-trainsfebruary-7/384573/
| title = Mamata Banerjee to start 19 new trains on 7 February
"https://kn.wikipedia.org/wiki/ಮಮತಾ_ಬ್ಯಾನರ್ಜಿ" ಇಂದ ಪಡೆಯಲ್ಪಟ್ಟಿದೆ