ಚದುರಂಗ (ಆಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: fy:Skake
ಚು ಚದುರಂಗದ ನಿಯಮಗಳು
೧ ನೇ ಸಾಲು:
'''ಚದುರಂಗ''' (ಚೆಸ್) ಇಬ್ಬರು ಆಟಗಾರರಿ೦ದ ಆಡಲ್ಪಡುವ ಒಂದು ಆಟ - ಇದನ್ನು ೬೪ ಚೌಕಗಳಿರುವ ಮಣೆಯ ಮೇಲೆ ಆಡಲಾಗುತ್ತದೆ. ಮಣೆಯ ಮೇಲಿನ ಚೌಕಗಳು ಕಪ್ಪು ಮತ್ತು ಬಿಳುಪು ಬಣ್ಣಗಳಿಂದ ಕೂಡಿದ್ದ ಒಂದು ಕಪ್ಪು ಮತ್ತು ಒಂದು ಬಿಳಿ - ಹೀಗೆ ಜೋಡಿಸಲ್ಪಟ್ಟಿರುತ್ತವೆ. ಆಟದ ಪ್ರಾರಂಭದಲ್ಲಿ ಪ್ರತಿ ಆಟಗಾರನ ಬಳಿ ೧೬ ಕಾಯಿಗಳಿರುತ್ತವೆ - ಒಂದು [[ರಾಜ (ಚದುರಂಗ)|ರಾಜ]], ಒಂದು
[[ರಾಣಿ (ಚದುರಂಗ)|ರಾಣಿ]], ಎರಡು [[ಆನೆ (ಚದುರಂಗ)|ಆನೆ]], ಎರಡು [[ಕುದುರೆ (ಚದುರಂಗ)|ಕುದುರೆ]], ಎರಡು [[ಒಂಟೆ (ಚದುರಂಗ)|ಒಂಟೆ]] ಮತ್ತು ಎಂಟು [[ಪದಾತಿ (ಚದುರಂಗ)|ಪದಾತಿಗಳು]]. ಒಬ್ಬ ಆಟಗಾರನ ಕಾಯಿಗಳು ಸಾಮಾನ್ಯವಾಗಿ ಬಿಳಿ ಬಣ್ಣದವಾಗಿದ್ದು ಇನ್ನೊಬ್ಬ ಆಟಗಾರನವು ಕಪ್ಪು ಬಣ್ಣದವಾಗಿರುತ್ತವೆ. ಪ್ರತಿ ಕಾಯಿಯೂ ಸಹ [[ಚದುರಂಗದ ನಿಯಮಗಳು|ವಿಶಿಷ್ಟ ರೀತಿಯಲ್ಲಿ]] ಚಲಿಸುತ್ತದೆ ಹಾಗೂ ಎದುರಾಳಿಯ ಕಾಯಿಗಳ ಮೇಲೆ ದಾಳಿ ನಡೆಸಬಲ್ಲುದು. ಆಟದ ಉದ್ದೇಶ ಎದುರಾಳಿಯ ರಾಜ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಲಲು ಯಾವ ಚೌಕಗಳೂ ಇಲ್ಲದ ಹಾಗೆ ಮಾಡುವುದು - ಇದಕ್ಕೆ ಚೆಕ್‍ಮೇಟ್ ಎಂದು ಕರೆಯಲಾಗುತ್ತದೆ.
 
[[ಚಿತ್ರ:ChessSet.jpg|right|250px|thumb|ಚೆಸ್ ಕಾಯಿಗಳು]]
"https://kn.wikipedia.org/wiki/ಚದುರಂಗ_(ಆಟ)" ಇಂದ ಪಡೆಯಲ್ಪಟ್ಟಿದೆ