ಕೃಷ್ಣಸ್ವಾಮಿ ಕಸ್ತೂರಿರಂಗನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Krishnaswami_Kasturirangan (revision: 385668542) using http://translate.google.com/toolkit with about 99% human translations.
 
numberEdit ಉಪಯೋಗಿಸಿ ಇಂಗ್ಲಿಷ್ ಅಂಕೆಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ
೧೨ ನೇ ಸಾಲು:
|field = [[Astronomy]]/Space Research including [[Science]], [[Technology]] and Applicastions
|work_institution =[[National Institute of Advanced Studies]]; [[Indian Space Research Organisation]]
|alma_mater = Bachelor of Science with Honours, Master of Science degrees in Physics from [[Bombay University]] and Ph.D. ([[Astronomy & Astrophysics]]), 1971೧೯೭೧ from [[Physical Research Laboratory]], [[Gujarat University]]
|doctoral_advisor =
|doctoral_students =
೨೧ ನೇ ಸಾಲು:
}}
 
ಡಾ.'''ಕೃಷ್ಣಸ್ವಾಮಿ ಕಸ್ತೂರಿರಂಗನ್''' ({{lang-kn|ಕೃಷ್ಣಸ್ವಾಮಿ ಕಸ್ತೂರಿರಂಗನ್}}) ಅವರು [[ಕರ್ನಾಟಕ|ಕರ್ನಾಟಕ]]ದ [[ಬೆಂಗಳೂರು|ಬೆಂಗಳೂರಿನಲ್ಲಿ]] ನೆಲಸಿರುವ ಬಾಹ್ಯಾಕಾಶ ವಿಜ್ಞಾನಿಯಾಗಿದ್ದು, ಇವರು 2003೨೦೦೩ ರವರೆಗೆ 9 ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ನೇತೃತ್ವ ವಹಿಸಿದ್ದರು. ಇವರು ಭಾರತೀಯ ಸಂಸತ್ತಿನ ಮೇಲ್ಮನೆ ([[ರಾಜ್ಯಸಭೆ|ರಾಜ್ಯ ಸಭೆ]],2003೨೦೦೩-2009ಯ೨೦೦೯ಯ) ಸದಸ್ಯರಾಗಿದ್ದರು. ಇವರು ಇದೀಗ [[ಭಾರತ ಸರ್ಕಾರ|ಭಾರತ ಸರ್ಕಾರ]]ದ ಯೋಜನಾ ಆಯೋಗದ ಸದಸ್ಯರಾಗಿದ್ದಾರೆ
<ref>{{cite web |url=http://planningcommission.nic.in/aboutus/orgn.html |title=Planning Commission Organisation |work=Shivap |accessdate=2009-12-03}}</ref>.ಹಾಗೆಯೇ ಇವರು ಏಪ್ರಿಲ್ 2004೨೦೦೪ ರಿಂದ ಬೆಂಗಳೂರಿನಲ್ಲಿರುವ ಸುಧಾರಿತ ಶಿಕ್ಷಣದ ರಾಷ್ಟ್ರೀಯ ಸಂಸ್ಥೆ. ಇವರು [[ಭಾರತ ಸರ್ಕಾರ|ಭಾರತ ಸರ್ಕಾರ]]ದಿಂದ ಮೂರು ನಾಗರಿಕ ಪ್ರಶಸ್ತಿಯ ಸ್ವೀಕೃತರಾಗಿದ್ದಾರೆ: [[ಪದ್ಮಶ್ರೀ|ಪದ್ಮಶ್ರೀ]] (1982೧೯೮೨), [[ಪದ್ಮಭೂಷಣ|ಪದ್ಮಭೂಷಣ]] (1992೧೯೯೨) ಮತ್ತು [[ಪದ್ಮ ವಿಭೂಷಣ|ಪದ್ಮ ವಿಭೂಷಣ]] (2000೨೦೦೦).
 
==ಪ್ರಮುಖ ಕೊಡುಗೆಗಳು==
ಡಾ. ಕಸ್ತೂರಿರಂಗನ್ ಅವರು 2003೨೦೦೩ ರ ಆಗಸ್ಟ್ 27೨೭ ರಂದು ತಮ್ಮ ಅಧಿಕಾರ ಮುಕ್ತಾಯಗೊಳ್ಳುವ ಮುನ್ನ 9 ವರ್ಷಗಳಿಗೂ ಹೆಚ್ಚು ಕಾಲ ಇಸ್ರೋ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ನಿರ್ದೇಶನಕ್ಕೆ ಜವಾಬ್ದಾರಿಯಾಗಿದ್ದರು. ಈ ಹಿಂದೆ ಅವರು ಇಸ್ರೋ ಉಪಗ್ರಹ ಕೇಂದ್ರದ ನಿರ್ದೇಶಕರಾಗಿದ್ದರು ಮತ್ತು ಆಧುನಿಕ ಯುಗದ ಬಾಹ್ಯಾಕಾಶ ನೌಕೆ, ಭಾರತೀಯ ರಾಷ್ಟ್ರೀಯ ಉಪಗ್ರಹ (ಇನ್ಸಾಟ್-2) ಮತ್ತು ಭಾರತೀಯ ದೂರ ಗ್ರಾಹಿಉಪಗ್ರಹಗಳು (ಐಆರ್ಎಸ್-1ಎ೧ಎ ಮತ್ತು 1ಬಿ೧ಬಿ) ಜೊತೆಗೆ ವೈಜ್ಞಾನಿಕ ಉಪಗ್ರಹಗಳ ಅಭಿವೃದ್ದಿಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದರು. ಇವರು ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣೆಯ ಉಪಗ್ರಹಗಳಾದ ಭಾಸ್ಕರ-I ಮತ್ತು II ರ ಯೋಜನಾ ನಿರ್ದೇಶಕರಾಗಿದ್ದರು.
 
ಇವರ ನಾಯಕತ್ವದಲ್ಲಿ, ಭಾರತದ ಹೆಸರಾಂತ ಉಡಾವಣಾ ವಾಹನಗಳಾದ ಪೋಲಾರ್ ಉಪಗ್ರಹ ಉಡಾವಣಾ ವಾಹನ ಮತ್ತು ಜಿಯೋಸಿಂಕ್ರೋನಸ್ ಉಪಗ್ರಹ ಉಡಾವಣಾ ವಾಹನದ ಉಡಾವಣೆ ಮತ್ತು ಕಾರ್ಯನಿರ್ವಹಣೆಯನ್ನು ಒಳಗೊಂಡು ಹಲವು ಪ್ರಮುಖ ಸಾಧನೆಗಳನ್ನು ಕೈಗೊಳ್ಳಲಾಗಿದೆ. ಜಿಎಸ್ಎಲ್‌ವಿ, ಜಿಎಸ್ಎಲ್‌ವಿಎಂಕೆ-III ಯ ಸುಧಾರಿತ ಆವೃತ್ತಿಯ ಮತ್ತು ಅದರ ಸಂಪೂರ್ಣ ವಿನ್ಯಾಸಗಳ ವ್ಯಾಖ್ಯಾನಗಳ ಅಧ್ಯಯನಗಳು ಸಹ ಪೂರ್ಣಗೊಳಿಸಲಾಯಿತು. ಹೆಚ್ಚಿನದಾಗಿ, ಅವರು ವಿಶ್ವದ ಅತ್ಯನ್ನತ ನಾಗರಿಕ ದೂರ ಗ್ರಾಹಿ ಉಪಗ್ರಹಗಳಾದ ಐಆರ್ಎಸ್ -1ಸಿ೧ಸಿ ಮತ್ತು 1ಡಿ೧ಡಿ ಗಳ ಅಭಿವೃದ್ಧಿ ಮತ್ತು ಉಡಾವಣೆಯ ಮೇಲ್ವಿಚಾರಣೆ ವಹಿಸಿದ್ದಲ್ಲದೇ, ಹೊಸ ಯುಗದ ಇನ್ಸಾಟ್ ಸಂವಹನ ಉಪಗ್ರಹಗಳು ಜೊತೆಗೆ ಸಾಗರ ವೀಕ್ಷಣೆ ಉಪಗ್ರಹಗಳಾದ ಐಆರ್ಎಸ್ -ಪಿ3ಪಿ೩/ಪಿ4ಪಿ೪ ರ ಸಫಲವಾಗಿಸುವಿಕೆಯಲ್ಲೂ ಪ್ರಮುಖ ಪಾತ್ರ ವಹಿಸಿದರು. ಅವರು ಚಂದ್ರಾಯಣ-Iರ ಅರ್ಥನಿರೂಪಣೆಗೆ ಕಾರಣವಾದ ವಿಸ್ತ್ರೃತ ಅಧ್ಯಯನಗಳ ಮೂಲಕ ಭಾರತವು ಗ್ರಹಗಳ ಅನ್ವೇಷಣೆಯ ಯುಗಕ್ಕೆ ಪ್ರವೇಶಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪ್ರಯತ್ನಗಳು ಭಾರತವನ್ನು ಉತ್ಕೃಷ್ಟ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆಯ ರಾಷ್ಟ್ರವಾಗಿ ಪ್ರಮುಖ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಹೊಂದಿರುವ ಕೇವಲ 6 ರಾಷ್ಟ್ರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತು. ಖಭೌತ ವಿಜ್ಞಾನಿಯಾಗಿ, ಡಾ. ಕಸ್ತೂರಿರಂಗನ್ ಅವರ ಆಸಕ್ತಿಯಲ್ಲಿ ಹೆಚ್ಚು ಸಾಮರ್ಥ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳು ಮತ್ತು ಆಪ್ಟಿಕಲ್ ಖಗೋಳ ವಿಜ್ಞಾನದಲ್ಲಿನ ಸಂಶೋಧನೆಯೂ ಒಳಗೊಂಡಿದೆ. ಭಾರತದ ಹೆಚ್ಚು ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಆಧಾರಿತ ಅಧಿಕ ಸಾಮರ್ಥ್ಯದ ಖಗೋಳ ವಿಜ್ಞಾನ ವೀಕ್ಷಕ ಮತ್ತು ಸಂಬಂಧಿತ ಚಟುವಟಿಕೆಗಳ ಪ್ರಾರಂಭಿಸುವಿಕೆಯು ಕೂಡ ಅವರ ನಾಯಕತ್ವದಲ್ಲಿ ಪ್ರಮುಖ ಸಾಧನೆಗಳಾಗಿವೆ. ಅವರು ಕಾಸ್ಮಿಕ್ ಎಕ್ಸ್-ರೇ ಮತ್ತು ಗಾಮಾ ಕಿರಣದ ಮೂಲಗಳು ಮತ್ತು ಕೆಳಮಟ್ಟದ ವಾತಾವರಣದಲ್ಲಿ ಕಾಸ್ಮಿಕ್ ಎಕ್ಸ್-ರೇಗಳ ಪರಿಣಾಮಗಳ ಅಧ್ಯಯನಗಳಲ್ಲಿ ವಿಸ್ತ್ರೃತ ಮತ್ತು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ.
 
==ಶಿಕ್ಷಣ ಮತ್ತು ಸಂಶೋಧನೆ==
ಡಾ. ಕಸ್ತೂರಿರಂಗನ್ ಅವರು ವಿಜ್ಞಾನದಲ್ಲಿ ವಿಶೇಷ ಪದವಿಯನ್ನು ಪಡೆದರು ಮತ್ತು ಬಾಂಬೆವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ವಿಜ್ಞಾನ ಪದವಿಯನ್ನು ಪಡೆದರು. ಇವರು ಫಿಸಿಕಲ್ ರಿಸರ್ಜ್ ಲ್ಯಾಬೋರೇಟರಿ [[ಅಹ್ಮದಾಬಾದ್|ಅಹಮದಾಬಾದ್]]ನಲ್ಲಿ ಕಾರ್ಯನಿರ್ವಹಿಸುತ್ತಾ 1971೧೯೭೧ ರಲ್ಲಿ ಎಕ್ಸ್‌ಪರಿಮೆಂಟಲ್ ಹೈ ಎನರ್ಜಿಯಲ್ಲಿ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದರು.
 
ಖಭೌತ ವಿಜ್ಞಾನಿಯಾಗಿ, ಡಾ. ಕಸ್ತೂರಿರಂಗನ್ ಅವರ ಸಂಶೋಧನ ಆಸಕ್ತಿಗಳಲ್ಲಿ ಹೆಚ್ಚು ಸಾಮರ್ಥ್ಯದ ಎಕ್ಸ್-ರೇ ಮತ್ತು ಗಾಮಾ ಕಿರಣಗಳ ಖಗೋಳ ವಿಜ್ಞಾನ ಹಾಗೂ ಆಪ್ಟಿಕಲ್ ಖಗೋಳ ವಿಜ್ಞಾನಗಳು ಸೇರಿದೆ. ಇವರು ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅನ್ವಯಿಸುವಿಕೆಗಳಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ 224೨೨೪ ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
 
ಡಾ. ಕಸ್ತೂರಿರಂಗನ್ ಅವರು ಭಾರತದೊಳಗೆ ಮತ್ತು ವಿದೇಶಗಳೆರಡರಲ್ಲೂ ಹಲವು ಪ್ರಮುಖ ವಿಜ್ಞಾನ ಅಕಾಡಮೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸದಸ್ಯರಾಗಿದ್ದಾರೆ.
 
==ಬಾಹ್ಯಾಕಾಶ ಕಾರ್ಯಕ್ರಮದ ವೃತ್ತಿಜೀವನದ ಮುಖ್ಯಾಂಶಗಳು==
*2004೨೦೦೪ ರ ನಂತರ, ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಸ್ಟಡೀಸ್‌ನ ನಿರ್ದೇಶಕರು
*2003೨೦೦೩ ನಂತರ ಸಂಸತ್ ಸದಸ್ಯ (ರಾಜ್ಯ ಸಭೆ)
* 1994೧೯೯೪ - 2003೨೦೦೩ ಅಧ್ಯಕ್ಷರು, ಬಾಹ್ಯಾಕಾಶ ಮಂಡಳಿ/ನಿರ್ದೇಶಕರು, ಬಾಹ್ಯಾಕಾಶ ಇಲಾಖೆ, ಭಾರತ ಸರ್ಕಾರ, ಬೆಂಗಳೂರು
* 1990೧೯೯೦ - 1994೧೯೯೪ ನಿರ್ದೇಶಕರು, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
* 1986೧೯೮೬ - 1989೧೯೮೯ ಸಹಯೋಗಿ ನಿರ್ದೇಶಕರು, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
* 1984೧೯೮೪ - 1986೧೯೮೬ ಉಪ ನಿರ್ದೇಶಕರು, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
* 1980೧೯೮೦ - 1989೧೯೮೯ ಯೋಜನಾ ನಿರ್ದೇಶಕರು, ಐಆರ್ಎಸ್-1ಎ೧ಎ ಉಪಗ್ರಹ, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
* 1979೧೯೭೯ - 1983೧೯೮೩ ಯೋಜನಾ ನಿರ್ದೇಶಕರು, ಭಾಸ್ಕರ-II ಉಪಗ್ರಹ, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
* 1976೧೯೭೬ - 1980೧೯೮೦ ಯೋಜನಾ ನಿರ್ದೇಶಕರು, ಭಾಸ್ಕರ-I ಉಪಗ್ರಹ, ಇಸ್ರೋ ಉಪಗ್ರಹ ಕೇಂದ್ರ, ಬೆಂಗಳೂರು
 
==Special roles==
 
*2005೨೦೦೫-2006೨೦೦೬ ಅಧ್ಯಕ್ಷರು, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ (INAE)
*2004೨೦೦೪ ರ ನಂತರ, ಅಧ್ಯಕ್ಷರು, ಭಾರತೀಯ ವಿಜ್ಞಾನ ಸಂಸ್ಥೆಯ ಕೌನ್ಸಿಲ್ (IISc)
*2000೨೦೦೦-2005೨೦೦೫ ಅಧ್ಯಕ್ಷರು, ಗವರ್ನರ್‌ಗಳ ಮಂಡಳಿ, ಐಐಟಿ ಮದ್ರಾಸ್
*2000೨೦೦೦ ರ ನಂತರ, ಅಧ್ಯಕ್ಷರು, ಕೌನ್ಸಿಲ್ ಆಫ್ ರೋಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ (RRI)
*2001೨೦೦೧-2003೨೦೦೩ ಅಧ್ಯಕ್ಷರು, ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ, ಬೆಂಗಳೂರಿನ ಸಂಶೋಧನಾ ಕೌನ್ಸಿಲ್
*2001೨೦೦೧-2003೨೦೦೩ ಅಧ್ಯಕ್ಷರು, ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್
*2001೨೦೦೧-2003೨೦೦೩ ಸದಸ್ಯರು, ಐಐಟಿಯ ಗವರ್ನರ್‌ಗಳ ಮಂಡಳಿ, ರೂರ್ಕಿ
*2002೨೦೦೨-2003೨೦೦೩ ಸಾಮಾನ್ಯ ಅಧ್ಯಕ್ಷರು, ಇಂಡಿಯನ್ ಸೈನ್ಸ್ ಕಾಂಗ್ರೆಸ್ 2002೨೦೦೨-03೦೩
*1995೧೯೯೫-2003೨೦೦೩ ಅಧ್ಯಕ್ಷರು, ಏಷ್ಯಾ ಫೆಸಿಫಿಕ್, ಭಾರತದಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಶಿಕ್ಷಣದ ವಿಶ್ವಸಂಸ್ಥೆಯ ಆಡಳಿತ ಮಂಡಳಿ.
*2004೨೦೦೪ ರ ನಂತರ, ಅಧ್ಯಕ್ಷರು, ಆಡಳಿತ ಮಂಡಳಿ, ಆರ್ಯಭಟ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಫ್ ಅಬ್ಸರ್ವೇಶನಲ್ ಸೈನ್ಸಸ್ (ಎಆರ್‌ಐಇಎಸ್), ನೈನಿತಾಲ್
*2004೨೦೦೪ ರ ನಂತರ, ಸದಸ್ಯರು, ರಾಜಸ್ತಾನ ಸರ್ಕಾರವು ನೇಮಿಸಿದ ಆರ್ಥಿಕ ನೀತಿ ಮತ್ತು ಪರಿಷ್ಕರಣೆ ಮಂಡಳಿ
*2004೨೦೦೪ ರ ನಂತರ, ಸದಸ್ಯರು, ಇಂಧನ ಸಮಿತಿ, ಭಾರತೀಯ ಸಂಸತ್ತು
*2007೨೦೦೭ ರ ನಂತರ, ಅಧ್ಯಕ್ಷರು, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಬೆಂಗಳೂರು
*2007೨೦೦೭-2011೨೦೧೧ ಸದಸ್ಯರು, ಸಾಮಾನ್ಯ ಸಭೆ, ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಸೈನ್ಸ್-ಪಿಳನಿ, ರಾಜಸ್ತಾನ
*2007೨೦೦೭ ರ ನಂತರ, ಸ್ವತಂತ್ರ್ಯ ನಿರ್ದೇಶಕ, ಬ್ರಿಗೇಡ್ ಸಮೂಹ, ಬೆಂಗಳೂರು
*2008೨೦೦೮ ರ ನಂತರ ಅಧ್ಯಕ್ಷರು, ಕರ್ನಾಟಕ ಜ್ಞಾನ ಮಂಡಳಿ, ಕರ್ನಾಟಕ
*2008೨೦೦೮ ರ ನಂತರ, ಸದಸ್ಯರು, ಕರ್ನಾಟಕ 2020೨೦೨೦ ಗುರಿ, ಕರ್ನಾಟಕ
*2008೨೦೦೮ ರ ನಂತರ, ಸದಸ್ಯರು, ಸಲಹಾ ಸಮಿತಿ, ಇಂಡಿಯ್ ಸೈನ್ಸ್ ನ್ಯೂಸ್ ಅಸೋಸಿಯೇಷನ್, ಕೊಲ್ಕತ್ತಾ
*2009೨೦೦೯ ರ ನಂತರ, ಸದಸ್ಯರು, ಯೋಜನಾ ಆಯೋಗ, ಭಾರತ ಸರ್ಕಾರ.
 
==ಫೆಲೋಶಿಪ್‌ಗಳು/ಸದಸ್ಯತ್ವಗಳು: ರಾಷ್ಟ್ರೀಯ==
೮೯ ನೇ ಸಾಲು:
==ಫೆಲೋಶಿಪ್‌ಗಳು/ಸದಸ್ಯತ್ವಗಳು: ಅಂತರಾಷ್ಟ್ರೀಯ==
 
*ಸದಸ್ಯರು, ಇಂಟರ್‌ನ್ಯಾಷನಲ್ ಆಸ್ಟ್ರೋನೋಮಿಕಲ್ ಯೂನಿಯನ್ (1982೧೯೮೨ ರಿಂದ).
*ಸದಸ್ಯರು, ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೋನೋಮಿಕ್ಸ್ (೧೯೮೫ ರಿಂದ).
*ಫೆಲೋ, ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸಸ್ (1996೧೯೯೬ ರಿಂದ).
*ಗೌರವ ಫೆಲೋ, ಕಾರ್ಡಿಫ್ ಯೂನಿವರ್ಸಿಟಿ, ಯುಕೆ (2006೨೦೦೬ ರಿಂದ)
*ಅಕಾಡೆಮಿಶನ್ ಆಫ್ ದಿ ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್, ವ್ಯಾಟಿಕನ್ ಸಿಟಿ (2006೨೦೦೬)
*ಟ್ರಸ್ಟೀ, ನೆಹರು ಟ್ರಸ್ಟ್ ಫಾರ್ ಕೇಂಬ್ರಿಡ್ಜ್ ಯೂನಿವರ್ಸಿಟಿ (2007೨೦೦೭)
*ಅಧ್ಯಕ್ಷರು, ಇಂಡಿಯಾ-ಸೈಪ್ರಸ್ ಪಾರ್ಲಿಮೆಂಟರಿ ಫ್ರೆಂಡ್‌ಶಿಪ್ ಗ್ರೂಪ್
*ಸದಸ್ಯರು, ಇಂಡಿಯಾ-ಚೀನಾ ಎಮಿನೆಂಟ್ ಪರ್ಸನ್ಸ್ ಗ್ರೂಪ್, ಭಾರತೀಯ ಸಂಸತ್ತಿನಿಂದ ರಚಿತವಾದದ್ದು
೧೦೦ ನೇ ಸಾಲು:
==ರಾಷ್ಟ್ರೀಯ ಪ್ರಶಸ್ತಿಗಳು==
 
*ಶ್ರೀ. ಹರಿ ಓಂ ಆಶ್ರಮ ಡಾ. ವಿಕ್ರಮ್ ಸಾರಾಭಾಮಿ ಪ್ರೇರಿತ್ ಪ್ರಶಸ್ತಿ (1981೧೯೮೧)
*ಇಂಜಿನಿಯರಿಂಗ್ ವಿಜ್ಞಾನದಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ (1983೧೯೮೩)
*ಶ್ರೀ. ಓಂ ಪ್ರಕಾಶ್ ಭಾಸಿನ್ ಫೌಂಡೇಶನ್ ಪ್ರಶಸ್ತಿ (1988೧೯೮೮)
*ಇಂಡಿಯನ್ ಜಿಯೋ-ಫಿಸಿಕಲ್ ಯೂನಿಯನ್ ನೀಡುವ ಕೆ.ಆರ್. ರಾಮನಾಥನ್ ಸ್ಮಾರಕ ಚಿನ್ನದ ಪದಕ 1995೧೯೯೫ ನೇ ಸಾಲಿಗಾಗಿ (1995೧೯೯೫)
*ಎಫ್ಐಎಇ ಫೌಂಡೇಶನ್‌ನ 1995೧೯೯೫ ರ ರಾಷ್ಟ್ರೀಯ ಪ್ರಶಸ್ತಿ (1996೧೯೯೬) ಈಚಲಕಾರಂಜಿ
*ಐಎಸ್‌ಸಿಎಯ ಜಿ.ಪಿ. ಚಟರ್ಜಿ ಸ್ಮಾರಕ ಪ್ರಶಸ್ತಿ (1997೧೯೯೭)
*ಖಗೋಳ ವಿಜ್ಞಾನದಲ್ಲಿ ಎಂ.ಪಿ. ಬಿರ್ಲಾ ಸ್ಮಾರಕ ಪ್ರಶಸ್ತಿ (1997೧೯೯೭)
*ಗೋಯಲ್ ಫೌಂಡೇಶನ್ ನೀಡುವ ಗೋಯಲ್ ಪ್ರಶಸ್ತಿ (1997೧೯೯೭)
*ಇಂಡಿಯನ್ ಫಿಸಿಕಲ್ ಸೊಸೈಟಿಯ ಬಿರೇನ್ ರಾಯ್ ಸ್ಮಾರಕ ಉಪನ್ಯಾಸ ಪದಕ ಇಂಡಿಯನ್ ಫಿಸಿಕಲ್ ಸೊಸೈಟಿ, ಕಲ್ಕತ್ತಾ (1998೧೯೯೮)
*ಸುಬ್ಬರಾಮ್ ಟ್ರಸ್ಟ್, ಬೆಂಗಳೂರು ಅವರ ವಿದ್ಯಾ ರತ್ನ ರಾಷ್ಟ್ರೀಯ ಪ್ರಶಸ್ತಿ (1999೧೯೯೯)
*ಇಂಡಿಯನ್ ಫಿಸಿಕ್ಸ್ ಅಸೋಸಿಯೇಶನ್‌ನ ಅನ್ವಯಿಕ ಭೌತಶಾಸ್ತ್ರದಲ್ಲಿನ ಶ್ರೇಷ್ಠತೆಗಾಗಿ ಮುರಳಿ ಎಮ್.ಚುಗಣಿ ಸ್ಮಾರಕ ಪ್ರಶಸ್ತಿ (1999೧೯೯೯)
*ಹೆಚ್.ಕೆ. ಫಿರೋಡಿಯಾ ಸ್ಮಾರಕ ಫೌಂಡೇಶನ್ ಅವರು ನೀಡುವ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸಾಧನೆಗಾಗಿ ಹೆಚ್.ಕೆ. ಫಿರೋಡಿಯಾ ಪ್ರಶಸ್ತಿ (1999೧೯೯೯)
*ಇಂಡಿಯನ್ ಜಿಯೋಫಿಸಿಕಲ್ ಯೂನಿಯನ್ ಅವರಿಂದ ಐಜಿಯು ಮಿಲೇನಿಯಂ ಪ್ರಶಸ್ತಿ (1999೧೯೯೯)
*87೮೭ ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ನೀಡುವ 1999೧೯೯೯ -2000೨೦೦೦ ನೇ ಸಾಲಿನ ಎಮ್.ಎನ್. ಸಾಹಾ ಜನ್ಮ ಶತಮಾನೋತ್ಸವ ಪ್ರಶಸ್ತಿ (2000೨೦೦೦)
*ಕಲ್ಕತ್ತಾದ ಇಂಡಿಯನ್ ನ್ಯಾಷನಲ್ ಸೈನ್ಸ್ ಕಾಂಗ್ರೆಸ್ ನೀಡುವ ‘ಆರ್ಯಭಟ ಪದಕ ಪ್ರಶಸ್ತಿ 2000’೨೦೦೦’(2001೨೦೦೧)
*ಸೌತ್ ಇಂಡಿಯಾ ಎಜುಕೇಶನ್ ಸೊಸೈಟಿ ಅವರು ಮುಂಬಯಿಯಲ್ಲಿ 28೨೮ /12೧೨ /2001೨೦೦೧ ರಂದು ನೀಡಿದ ‘4ನೇ‘೪ನೇ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿ’ (2001೨೦೦೧)
*ವಿಶ್ವಭಾರತಿ ಶಾಂತಿನಿಕೇತನ ಅವರ ‘ರತೀಂದ್ರ ಪುರಸ್ಕಾರ’(2002೨೦೦೨)
*ಸೆಂಟರ್ ಫಾರ್ ಆರ್ಗನೈಸೇಶನ್ ಡೆವಲೆಪ್‌ಮೆಂಟ್, ಹೈದರಾಬಾದ್ ಅವರು ನೀಡುವ ‘ಶ್ರೇಷ್ಠತೆಗಾಗಿ ವಿ.ಕೃಷ್ಣಮೂರ್ತಿ ಪ್ರಶಸ್ತಿ’(2002೨೦೦೨)
*ಗುಜರಮಲ್ ಮೋದಿ ವಿಜ್ಞಾನ ಫೌಂಡೇಶನ್, ನವದೆಹಲಿ ಅವರು ನಾವಿನ್ಯ ವಿಜ್ಞಾನಕ್ಕಾಗಿನ ಉತ್ಕೃಷ್ಟ ಕೊಡುಗೆಗಾಗಿ ನೀಡುವ ‘ಜಿ.ಎಮ್.ಮೋದಿ ಪ್ರಶಸ್ತಿ’ (2002೨೦೦೨)
*ಭೂವಿಜ್ಞಾನ ವಿಕಾಸ ಫೌಂಡೇಶನ್, ನವದೆಹಲಿ ಅವರು ನೀಡುವ ‘ಭೂವಿಜ್ಞಾನ ರತ್ನ ಪ್ರಶಸ್ತಿ’ (2002೨೦೦೨)
*ಉತ್ಕೃಷ್ಚತೆಗಾಗಿ ಜೆಪ್ಪಿಯಾರ್ ಶೈಕ್ಷಣಿಕ ಸಂಸ್ಥೆ, ಚೆನ್ನೈಯವರು ನೀಡುವ 8ನೇ೮ನೇ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ (2003೨೦೦೩)
*ರಾಮ್ ಮೋಹನ್ ಮಿಶನ್, ಕಲ್ಲತ್ತಾ ಅವರು ನೀಡುವ ‘6ನೇ‘೬ನೇ ರಾಮ್ ಮೋಹನ್ ಮಿಶನ್ ಪುರಸ್ಕಾರ 2003’೨೦೦೩’(2003೨೦೦೩)
*ಇಂಡಿಯನ್ ಸೈನ್ಸ್ ಕಾಂಗ್ರೆಸ್, ಚಂಡೀಘಡ ಅವರು ನೀಡುವ ‘ಆಶುತೋಶ್ ಮುಖರ್ಜಿ ಸ್ಮಾರಕ ಪ್ರಶಸ್ತಿ’ (2004೨೦೦೪)
*ಸೆಂಟೆನೇರಿಯನ್ ಟ್ರಸ್ಟ್, ಚೆನ್ನೈನವರು ನೀಡುವ ‘ವರ್ಷದ ವ್ಯಕ್ತಿ’ ಪ್ರಶಸ್ತಿ (2004೨೦೦೪)
*ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಆಫ್ ಇಂಡಿಯಾ, ಜೈಪುರದವರು ನೀಡುವ ‘ಪ್ರೊ. ಎಮ್.ಎನ್.ಸಹಾ ಸ್ಮಾರಕ ಉಪನ್ಯಾಸ ಪದಕ'(2004೨೦೦೪)
*ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್, ದೆಹಲಿಯವರು ನೀಡುವ 2004೨೦೦೪ ನೇ ಸಾಲಿಗಾಗಿನ ‘ಇಂಜಿನಿಯರಿಂಗ್‌ನಲ್ಲಿ ಜೀವನ ಶ್ರೇಷ್ಠ ಕೊಡುಗೆಗಾಗಿನ ಪ್ರಶಸ್ತಿ’ (2004೨೦೦೪)
*ಇಂಡಿಯನ್ ಪ್ಲಾನೆಟರಿ ಸೊಸೈಟಿ, ಮುಂಬಯಿಯವರು ಬಾಹ್ಯಾಕಾಶ ವಿಜ್ಞಾನದಲ್ಲಿ ಜೀವನ ಶ್ರೇಷ್ಠ ಸಾಧನೆಗಾಗಿ ನೀಡುವ ‘ಬಲವಂತಬಾಯಿ ಪಾರೇಖ್ ಚಿನ್ನದ ಪದಕ 2005’೨೦೦೫’(2005೨೦೦೫)
*ಆಸ್ಟ್ರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದವರು ನೀಡುವ ‘ಆರ್ಯಭಟ ಪ್ರಶಸ್ತಿ 2003’೨೦೦೩’(2005೨೦೦೫)
*ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಲಖ್ನೋದವರು ನೀಡುವ ‘ಲಕ್ಷ್ಮೀಪತ್ ಸಿಂಘಾನಿಯಾ – IIM ಲಖ್ನೋ ರಾಷ್ಟ್ರೀಯ ನಾಯಕತ್ವ ಪುರಸ್ಕಾರ 2006’೨೦೦೬’ (2006೨೦೦೬)
*ರುಯಾ ಕಾಲೇಜ್ ಹಳೆಯ ವಿದ್ಯಾರ್ಥಿಗಳ ಸಂಘ, ಶಿಕ್ಷಣ ಪ್ರಸಾರಕ ಮಂಡಳಿಯವರ ರಾಮನಾರಾಯಣ ರುಯಾ ಕಾಲೇಜು ಅವರು ನೀಡುವ ದಿ ಜುವೆಲ್ ಆಫ್ ರುಯಾ ಪ್ರಶಸ್ತಿ, ಡಿಸೆಂಬರ್. 2007೨೦೦೭
*ಉದಯಪುರದಲ್ಲಿನ ಮೇವಾರದ ಮಹಾರಾಣಾ ಚಾರಿಟೇಬಲ್ ಫೌಂಡೇಶನ್ ನೀಡುವ ಮಹಾರಾಣಾ ಉದಯ ಸಿಂಗ್ ಪ್ರಶಸ್ತಿ, ಮಾರ್ಚ್ 2, 2008೨೦೦೮
 
*ರಾಜಯೋಗೀಂದ್ರ ಪ್ರಶಸ್ತಿ, ಮೈಸೂರಿನ ಮಹಾರಾಜ, ಮೈಸೂರು, 18೧೮ ನೇ ಜುಲೈ 2008೨೦೦೮
*ವಿಕ್ರಮ್ ಸಾರಾಭಾಯಿ ಸ್ಮಾರಕ ಚಿನ್ನದ ಪದಕ, 96ನೇ೯೬ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್, ದಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್, 3 ನೇ ಜನವರಿ 2009೨೦೦೯, ಶಿಲ್ಲಾಂಗ್
*ಪೂಜ್ಯ ಪಳಶಿ ರಾಜಾ ಚಾರಿಟೇಬಲ್ ಟ್ರಸ್ಟ್, ಕೇರಳ ಅವರು ನೀಡುವ ಶಾಸ್ತ್ರ ಭೂಷಣ ಪ್ರಶಸ್ತಿ, 27೨೭ ಫೆಬ್ರವರಿ 2009೨೦೦೯
*ಮೈಸೂರಿನ ಪ್ರೊ. ವೈ.ಟಿ. ತಾತಾಚಾರಿ ಮತ್ತು ಶ್ರೀಮತಿ ಮಾಧುರಿ ತಾತಾಚಾರಿ ಅವರ. ಪ್ರೊ. ವೈ.ಟಿ. ತಾತಾಚಾರಿ ಜೀವಮಾನ ಸಾಧನೆ ಪ್ರಶಸ್ತಿ, 2009೨೦೦೯ ರ ಮಾರ್ಚ್ 14೧೪ ರಂದು
 
==ಅಂತರಾಷ್ಟ್ರೀಯ ಪ್ರಶಸ್ತಿಗಳು==
 
*ಸೋವಿಯತ್ ಅಕಾಡೆಮಿ ಆಫ್ ಸೈನ್ಸಸ್‌ನ ಇಂಟರ್‌ಕೋಸ್ಮೋಸ್ ಕೌನ್ಸಿಲ್ ಪ್ರಶಸ್ತಿ (1981೧೯೮೧)
**ಏರ್ ಬ್ರೀತಿಂಗ್ ಇಂಜಿನ್ಸ್ (ಐಎಸ್ಓಎಬಿಇ) ಗಾಗಿನ ಅಂತರಾಷ್ಟ್ರೀಯ ಸೊಸೈಟಿ, ಬೆಂಗಳೂರು ಅವರು ನೀಡುವ ಅಂತರಾಷ್ಟ್ರೀಯ ಸಹಯೋಗ ಸಾಧನೆ ಪ್ರಶಸ್ತಿ (2001೨೦೦೧)
*ಐಎಸ್‌ಪಿಆರ್ಎಸ್ ಮತ್ತು ಎಎಸ್‌ಪಿಆರ್ಎಸ್, ಇಸ್ತಾಂಬುಲ್, ಟರ್ಕಿ ಅವರು ಜಂಟಿಯಾಗಿ ಸ್ಥಾಪಿಸಿದ ‘ಐಎಸ್‌ಪಿಆರ್ಎಸ್ ಬ್ರೂಕ್ ಪದಕ’(2004೨೦೦೪)
*ಅಂತರಾಷ್ಟ್ರೀಯ ಆಸ್ಟ್ರೋನಾಮಿಕಲ್ ಫೆಡರೇಶನ್ (ಐಎಎಫ್), ವಾಂಕೋವರ್, ಕೆನಡಾ (2004೨೦೦೪) ಅವರ ಅಲ್ಲಾನ್ ಡಿ ಎಮಿಲ್ ಸ್ಮಾರಕ ಪ್ರಶಸ್ತಿ
*ಏಷ್ಯಾ ಫೆಸಿಫಿಕ್ ಸೆಟಲೈಟ್ ಕಮ್ಯುನಿಕೇಶನ್ ಕೌನ್ಸಿಲ್, ಸಿಂಗಾಪುರ ಇವರು ನೀಡುವ ‘ಜೀವಮಾನ ಸಾಧನೆ ಪ್ರಶಸ್ತಿ’ (2005೨೦೦೫)
*ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಆಸ್ಟ್ರೋನಾಟಿಕ್ಸ್(ಐಎಎ), ಫ್ರಾನ್ಸ್ ಅವರು ನೀಡುವ ಥಿಯೋಡೋರ್ ವೋನ್ ಕರ್ಮಮ್ ಪ್ರಶಸ್ತಿ (2007೨೦೦೭)
*ವಾರ್ಷಿಕ ಇಎಸ್ಆರ್ಐ ಅಂತರಾಷ್ಟ್ರೀಯ ಯೂಸರ್ ಸಮ್ಮೇಳನ, ಸ್ಯಾನ್ ಡೀಗೋ, ಯುಎಸ್ಎನಲ್ಲಿ ''ಮೇಕಿಂಗ್ ಎ ಡಿಫೆರೆನ್ಸ್ ಪ್ರಶಸ್ತಿ'' (2009೨೦೦೯)<ref>{{cite web |url=http://www.esri.com/company/about/facts.html |title=ESRI Lauds Dr. Krishnaswamy Kasturirangan for Making a Difference |work=GISuser |accessdate=2009-07-31}}</ref>
 
==ಪ್ರಶಸ್ತಿಗಳು==
 
ಡಾ. ಕಸ್ತೂರಿ ರಂಗನ್ ಅವರು ಕೆಳಗೆ ನೀಡಿರುವ 16೧೬ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದ್ದಾರೆ:
 
ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (1994೧೯೯೪), ಆಂಧ್ರ ವಿಶ್ವವಿದ್ಯಾನಿಲಯ (1995೧೯೯೫), ಎಸ್.ವಿ.ವಿಶ್ವವಿದ್ಯಾನಿಲಯ, ತಿರುಪತಿ (1996೧೯೯೬), ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾನಿಲಯ, ಅನಂತಪುರ (1998೧೯೯೮), ಅಣ್ಣಾ ವಿಶ್ವವಿದ್ಯಾನಿಲಯ, ಚೆನ್ನೈ (1998೧೯೯೮), ರೂರ್ಕಿ ವಿಶ್ವವಿದ್ಯಾನಿಲಯ, ರೂರ್ಕಿ (1999೧೯೯೯), ಐಐಟಿ, ಬಾಂಬೆ (2000೨೦೦೦), ಛತ್ರಪತಿ ಸಾಹೂ ಜೀ ಮಹಾರಾಜ್ ವಿಶ್ವವಿದ್ಯಾನಿಲಯ, ಕಾನ್‌ಪುರ (2000೨೦೦೦), ಗುರುನಾನಕ್ ದೇವ್ ವಿಶ್ವವಿದ್ಯಾನಿಲಯ, ಅಮೃತಸರ (2001೨೦೦೧), ಕಲ್ಕತ್ತಾ ವಿಶ್ವವಿದ್ಯಾನಿಲಯ, ಕಲ್ಕತ್ತಾ (2002೨೦೦೨), ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯ (ಐಜಿಎನ್‌ಓಯೂ), ನವದೆಹಲಿ (2003೨೦೦೩), ಪಂಜಾಬ್ ವಿಶ್ವವಿದ್ಯಾನಿಲಯ, ಚಂಡೀಗಢ (2003೨೦೦೩), ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ಬೆಳಗಾಂ (2004೨೦೦೪), ಅಳಗಪ್ಪ ವಿಶ್ವವಿದ್ಯಾನಿಲಯ, ಕಾರೈಕುಡಿ (2006೨೦೦೬), ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು (2007೨೦೦೭); ಎಸ್ಆರ್ಎಮ್ ವಿಶ್ವವಿದ್ಯಾನಿಲಯ , ಚೆನ್ನೈ (2008೨೦೦೮)
 
==ರಾಷ್ಟ್ರೀಯ ಮಾನ್ಯತೆಗಳು==
*ಪದ್ಮಶ್ರೀ : 1982೧೯೮೨
*ಪದ್ಮ ಭೂಷಣ (1992೧೯೯೨)
*ಪದ್ಮ ವಿಭೂಷಣ (2000೨೦೦೦)
 
==ಅಂತರಾಷ್ಟ್ರೀಯ ಮಾನ್ಯತೆಗಳು==
 
*ಫ್ರಾನ್ಸ್‌ನ ಫ್ರೆಂಚ್ ಗಣರಾಜ್ಯದ ಅಧ್ಯಕ್ಷರಿಂದ ‘ಆಫೀಸರ್ ಆಫ್ ದಿ ಲೀಜನ್ ದಿ’ಹಾನರ್’ (2002೨೦೦೨) ಪ್ರಶಸ್ತಿ
 
==ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರಗಳು==
 
*ಉಪಾಧ್ಯಕ್ಷಱು (ವೈಜ್ಞಾನಿಕ ಸಂಗತಿಗಳು), ಅಂತರಾಷ್ಟ್ರೀಯ ಬಾಹ್ಯಾಕಾಶ ಯಾನಿಗಳ ಅಕಾಡೆಮಿ (2003೨೦೦೩-2005೨೦೦೫)
*ಸದಸ್ಯರು, ಮಂಗಳ ಗ್ರಹದ ಅನ್ವೇಷಣೆಯ ಬಾಹ್ಯಾಕಾಶ ಯಾನಿಗಳ ಉಪ-ಸಮಿತಿಯ ಅಂತರಾಷ್ಟ್ರೀಯ ಅಕಾಡೆಮಿ (1992೧೯೯೨-93೯೩)
*ಭಾರತೀಯ ಪ್ರತಿನಿಧಿ, ಐಇಇಇ ಬಾಹ್ಯಾಕಾಶ ಸಮಿತಿ (1992೧೯೯೨)
*ಅಧ್ಯಕ್ಷರು, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಬಾಹ್ಯಾಕಾಶ ಸಂಶೋಧನೆಯ ಸಿಓಎಸ್‌ಪಿಎಆರ್ ಸಮಿತಿ (1994೧೯೯೪-2000೨೦೦೦)
*ಸದಸ್ಯರು, ಸಿಓಎಸ್‌ಪಿಎಆರ್ ಬ್ಯೂರೋ (1994೧೯೯೪-2002೨೦೦೨)
*ಅಧ್ಯಕ್ಷರು, ಭೂ ವೀಕ್ಷಣೆಯ ಉಪಗ್ರಹಗಳ ಕುರಿತಾದ ಅಂತರಾಷ್ಟ್ರೀಯ ಸಮಿತಿ (ಸಿಇಓಎಸ್) (1997೧೯೯೭-98೯೮).
*ಅಧ್ಯಕ್ಷರು, ದೆಹಲಿ ಘೋಷಣೆಗೆ ಕಾರಣವಾದ ಯುಎನ್-ಇಎಸ್‌ಸಿಎಪಿ ಸಭೆಯ ಹಿರಿಯ ಅಧಿಕಾರಿಗಳ ಸಮಿತಿ (1999೧೯೯೯-2000೨೦೦೦).
*ಸದಸ್ಯರು, ಬಾಹ್ಯಾಕಾಶ ಯಾನಿಗಳ ಅಂತರಾಷ್ಟ್ರೀಯ ಅಕಾಡೆಮಿಯ ಆಡಳಿತ ಮಂಡಳಿ ಟ್ರಸ್ಟೀಗಳು, ಪ್ಯಾರಿಸ್ (2001೨೦೦೧-)
*ಸದಸ್ಯರು, ಅಂತರಾಷ್ಟ್ರೀಯ ಬಾಹ್ಯಾಕಾಶ ವಿಶ್ವವಿದ್ಯಾನಿಲಯ (ಐೆಸ್‌ಯು)ದ ಸಲಹಾ ಮಂಡಳಿ, ಸ್ಟ್ರಾಸ್‌ಬರ್ಗ್, ಫ್ರಾನ್ಸ್
*ಸಹ-ಅಧ್ಯಕ್ಷರು, “ಶಾಂತಿಗಾಗಿ ಬಾಹ್ಯಾಕಾಶ” ದ ಕುರಿತಾಗಿನ ಬಾಹ್ಯಾಕಾಶ ಯಾನಿಗಳ ಅಧ್ಯಯನ ಸಮಿತಿಯ ಅಂತರಾಷ್ಟ್ರೀಯ ಅಕಾಡೆಮಿ (2002೨೦೦೨-2003೨೦೦೩)
*ಸಂದರ್ಶಕ ಪ್ರೊಫೆಸರ್, ಕಿಂಗ್ಸ್ ಕಾಲೇಜು, ಲಂಡನ್ (2009೨೦೦೯ ರ ನಂತರ)
 
==ಸಾಮಾನ್ಯ ಮಾಹಿತಿ==
 
ಇವರು ಖಗೋಳ ವಿಜ್ಞಾನ, ಬಾಹ್ಯಾಕಾಶ ವಿಜ್ಞಾನ ಮತ್ತು ಅದರ ಅನ್ವಯಗಳ ಕ್ಷೇತ್ರಗಳಲ್ಲಿ 244೨೪೪ ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
 
ರಾಷ್ಟ್ರದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ 60೬೦ ಘಟಿಕೋತ್ಸವ ಭಾಷಣಗಳನ್ನು ಮಾಡಿದ್ದಾರೆ ಮತ್ತು 16೧೬ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದಾರೆ.
 
ಇವರು ಸುಮಾರು 309೩೦೯ ಸಾರ್ವಜನಿಕ ಮತ್ತು ಸ್ಮಾರಕ ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಇತ್ತೀಚಿನ ಉಪನ್ಯಾಸಗಳಲ್ಲಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ ನಲ್ಲಿ ಎಂ.ಎನ್.ಸಾಹಾ ಸ್ಮಾರಕ ಉಪನ್ಯಾಸ; ರಾಯಲ್ ಸೊಸೈಟಿ ಆಫ್ ಲಂಡನ್ನಲ್ಲಿ ಜೆ.ಸಿ.ಬೋಸ್ ಸ್ಮಾರಕ ಉಪನ್ಯಾಸ; ಮೂರನೇ ದರ್ಬಾರಿ ಸೇತ್ ಸ್ಮಾರಕ ಉಪನ್ಯಾಸ, [[ನವ ದೆಹಲಿ|ನವದೆಹಲಿ]]; ಆಸ್ಟ್ರೇಲಿಯನ್ ರಾಷ್ಟ್ರೀಯ ವಿಶ್ವವಿದ್ಯಾನಿಲಯ, ಕ್ಯಾನ್‌ಬೆರಾದಲ್ಲಿ ಕೆ.ಆರ್.ನಾರಾಯಣನ್ ಉಪನ್ಯಾಸ; 28೨೮ ನೇ ವಿಕ್ರಮ್ ಸಾರಾಭಾಯಿ ಸ್ಮಾರಕ ಉಪನ್ಯಾಸ, ಅಹಮದಾಬಾದ್ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್, ಅಹಮದಾಬಾದ್; ದೆಹಲಿ ವಿಶ್ವವಿದ್ಯಾನಿಲಯದ, ದೆಹಲಿಯಲ್ಲಿ ಪ್ರೊ. ಡಿ.ಎಸ್. ಕೊಥಾರಿ ಸ್ಮಾರಕ ಉಪನ್ಯಾಸ; ಕರ್ನಾಟಕ ರಾಜ್ಯೋತ್ಸವ ವಿಸ್ತರಣೆ ಉಪನ್ಯಾಸ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಾಗಿನ ಸಂಸ್ಥೆ, [[ಬೆಂಗಳೂರು|ಬೆಂಗಳೂರು]]; ಶ್ರೀ ಆರ್ಥರ್ ಸಿ ಕ್ಲಾರ್ಕ್ ಅವರ ಮೊದಲ ಸ್ಮಾರಕ ಉಪನ್ಯಾಸ, ಎಸಿಸಿಐಎಮ್‌ಟಿ, ಕೊಲಂಬೋ ಇವುಗಳು ಸೇರಿವೆ. ಅತೀ ಇತ್ತೀಚೆಗೆ, ಇವರು ಇಂಟರ್‌ನ್ಯಾಷನಲ್ ಆಸ್ಟ್ರೋನಾಟಿಕಲ್ ಫೆಡರೇಶನ್ ಮತ್ತು [[ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ|ಯುನೆಸ್ಕೋ]] ಇವುಗಳು ಸ್ಪುಟ್ನಿಕ್ ಉಡಾವಣೆಯ 50೫೦ ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಸಂದರ್ಭದಲ್ಲಿ [[ಪ್ಯಾರಿಸ್|ಪ್ಯಾರಿಸ್]]ನ ಯುನೆಸ್ಕೋ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ‘ಮನುಕುಲದ ಸೇವೆಗಾಗಿ ಬಾಹ್ಯಾಕಾಶ ತಂತ್ರಜ್ಞಾನದ ಸಂಭಾವ್ಯತೆ: ಮುಂದಿನ 50೫೦ ವರ್ಷಗಳು’ ಎಂಬ ಕುರಿತಾಗಿನ ಪ್ರಮುಖ ಭಾಷಣವನ್ನು ಮಾಡಿದ ಏಕೈಕ ಏಷ್ಯಾದ ವ್ಯಕ್ತಿ ಮತ್ತು ನಾಲ್ಕು ಜಾಗತಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ.
 
==ಗ್ರಂಥಸೂಚಿ==
೧೮೮ ನೇ ಸಾಲು:
*[http://www.agu.org/pubs/crossref/1971/JA076i016p03527.shtml ''ಸೆಕೆಂಡರಿ ಬ್ಯಾಕ್‌ಗ್ರೌಂಡ್ ಪ್ರಾಪರ್ಟೀಸ್ ಆಫ್ ಎಕ್ಸ್-ರೇ ಆಸ್ಟ್ರಾನೋಮಿಕಲ್ ಟೆಲೆಸ್ಕೋಪ್ ಅಟ್ ಬಲೂನ್ ಆಟಿಟ್ಯೂಡ್ಸ್'' ಕೆ.ಕಸ್ತೂರಿರಂಗನ್ ಅವರಿಂದ. ][http://www.agu.org/pubs/crossref/1971/JA076i016p03527.shtml (ಜೆ. ಜಿಯೋಫಿ. ][http://www.agu.org/pubs/crossref/1971/JA076i016p03527.shtml ರೆಸಿ., ಸ್ಪೇಸ್ ಫಿಸಿಕ್ಸ್, ಸಂ.76, ಪು.3527, 1971)]
*[http://www.sciencedirect.com/science?_ob=ArticleURL&amp;_udi=B6V6T-46YC5WX-J&amp;_user=10&amp;_rdoc=1&amp;_fmt=&amp;_orig=search&amp;_sort=d&amp;view=c&amp;_acct=C000050221&amp;_version=1&amp;_urlVersion=0&amp;_userid=10&amp;md5=25a1ac1e1436d3519d3acb5911bfd938 ''ಲೋ ಎನರ್ಜಿ ಅಟ್‌ಮಾಸ್‌ಫಿಯರ್ ಗಾಮಾ ರೇಸ್ ನಿಯರ್ ಜಿಯೋಮ್ಯಾಗ್ನೆಟಿಕ್ ಈಕ್ವೇಟರ್'' ಕೆ.ಕಸ್ತೂರಿರಂಗನ್, ಯು.ಆರ್. ರಾವ್, ಪಿ.ಡಿ. ಭಾವಸಾರ್ ಅವರಿಂದ. ][http://www.sciencedirect.com/science?_ob=ArticleURL&amp;_udi=B6V6T-46YC5WX-J&amp;_user=10&amp;_rdoc=1&amp;_fmt=&amp;_orig=search&amp;_sort=d&amp;view=c&amp;_acct=C000050221&amp;_version=1&amp;_urlVersion=0&amp;_userid=10&amp;md5=25a1ac1e1436d3519d3acb5911bfd938 ಪ್ಲಾನೆಟ್. ][http://www.sciencedirect.com/science?_ob=ArticleURL&amp;_udi=B6V6T-46YC5WX-J&amp;_user=10&amp;_rdoc=1&amp;_fmt=&amp;_orig=search&amp;_sort=d&amp;view=c&amp;_acct=C000050221&amp;_version=1&amp;_urlVersion=0&amp;_userid=10&amp;md5=25a1ac1e1436d3519d3acb5911bfd938 ಸ್ಪೇಸ್‌. ][http://www.sciencedirect.com/science?_ob=ArticleURL&amp;_udi=B6V6T-46YC5WX-J&amp;_user=10&amp;_rdoc=1&amp;_fmt=&amp;_orig=search&amp;_sort=d&amp;view=c&amp;_acct=C000050221&amp;_version=1&amp;_urlVersion=0&amp;_userid=10&amp;md5=25a1ac1e1436d3519d3acb5911bfd938 ಸೈನ್ಸ್, ಸಂ.20, ಪು.1961-1977, 1972)]
*''ಹಾರ್ಡ್ ಎಕ್ಸ್-ರೇ ಎಮಿಶನ್ ಫ್ರೊಮ್ ಹೆಚ್ಇಆರ್ X-1'' ಡಿ.ಪಿ. ಶರ್ಮಾ, ಎ.ಕೆ. ಜೈನ್, ಕೆ. ಕಸ್ತೂರಿರಂಗನ್, ಯು.ಬಿ. ಜಯಂತಿ, ಯು.ಆರ್. ರಾವ್ ಅವರಿಂದ (ನೇಚರ್, ಸಂ.246೨೪೬, ಸಂ.155೧೫೫, ಪು.&nbsp;107೧೦೭-108೧೦೮,1973೧೯೭೩)
*''ಎಕ್ಸ್-ರೇ ಅಬ್ಸರ್ವೇಶನ್ಸ್ ಆಫ್ GX 17೧೭ + 2 ಎಂಡ್ GX 9 + 9 ಫ್ರೊಮ್ ಆರ್ಯಭಟ'' ಕೆ. ಕಸ್ತೂರಿರಂಗನ್, ಯು.ಆರ್.ರಾವ್, ಡಿ.ಪಿ. ಶರ್ಮಾ, ಎಮ್.ಎಸ್.ರಾಧಾ ಅವರಿಂದ (ನೇಚರ್, ಸಂ.260೨೬೦, ಸಂ. 5548೫೫೪೮, ಪು.&nbsp;226೨೨೬-227೨೨೭, 1976೧೯೭೬)
* ''ದಿ ಆರ್ಯಭಟ ಪ್ರಾಜೆಕ್ಟ್'' ಯು.ಆರ್.ರಾವ್ ಮತ್ತು ಕೆ.ಕಸ್ತೂರಿರಂಗನ್ ಅವರಿಂದ (1979೧೯೭೯)
* ''ಸ್ಪೇಸ್ - ಇನ್ ಪರ್ಸ್ಯೂಟ್ ಆಫ್ ನ್ಯೂ ಹಾರಿಜಿನ್ಸ್ (ಎ ಫೆಸ್ಟ್‌ಶ್ರಿಫ್ಟ್ ಫಾರ್ ಪ್ರೊ ಯು ಆರ್ ರಾವ್)'' ಆರ್.ಕೆ ವರ್ಮಾ, ಕೆ. ಕಸ್ತೂರಿರಂಗನ್, ಯು.ಎಸ್. ಶ್ರೀವಾಸ್ತವ ಮತ್ತು ಬಿ.ಹೆಚ್. ಸುಬ್ಬರಾಯ ಅವರಿಂದ (1992೧೯೯೨)
* ''ರೋಲ್ ಆಫ್ ಡೆವಲಪಿಂಗ್ ಕಂಟ್ರೀಸ್ ಇನ್ ಗ್ರೌಂಡ್ ಬೇಸ್ಡ್ ಎಕ್ಸ್‌ಪರಿಮೆಂಟ್ಸ್ ಇನ್ ಸಪೋರ್ಟ್ ಆಫ್ ಸ್ಪೇಸ್ ಅಬ್ಸರ್ವೇಶನ್ಸ್ ಫಾರ್ ಗ್ಲೋಬಲ್ ಎಂಡ್ ರೀಜನಲ್ ಸ್ಟಡೀಸ್'' ಕೆ. ಕಸ್ತೂರಿರಂಗನ್ ಮತ್ತು ಆರ್ ಆರ್ ಡೇನಿಯಲ್ ಅವರಿಂದ ಸಂಪಾದಿಸಲ್ಪಟ್ಟಿದೆ (ಸಿಓಎಸ್‌ಪಿಎಆರ್ ಬಾಹ್ಯಾಕಾಶ ವಿಜ್ಞಾನದಲ್ಲಿ ನಿಯತಕಾಲಿತ ಸುಧಾರಣೆಗಳು, 1996೧೯೯೬)
* ''ದಿ ಜಿಯೋಸೆಂಟ್ರಿಕ್ ಪ್ಲಾನೆಟ್ಸ್'' ಕೆ.ಕಸ್ತೂರಿರಂಗನ್ ಮತ್ತು ಆರ್ ಕೆ ಕೊಚ್ಚಾರ್ ಅವರಿಂದ
* ''ಹ್ಯೂಮನ್ ಕನೆಕ್ಟಿವಿಟಿ ಥ್ರೂ ಸ್ಪೇಸ್'' (ಆಹಾರ ಆರ್ಥಿಕ ವ್ಯವಸ್ಥೆ ಮತ್ತು ಆರೋಗ್ಯವನ್ನು ಸಾಧಿಸಲು ವಿಜ್ಞಾನ ಮತ್ತು ತಂತ್ರಜ್ಞಾನ)
* ''ಪ್ರಾಬ್ಲೆಮ್ಸ್ ಆಫ್ ಸ್ಪೇಸ್ ಸೈನ್ಸ್ ರಿಸರ್ಚ್: ಎಜುಕೇಶನ್ ಎಂಡ್ ದಿ ರೋಲ್ ಆಫ್ ಟೀಚರ್ಸ್'' ಕೆ. ಕಸ್ತೂರಿರಂಗನ್, ಜೆ ಎಲ್ ಫೆಲ್ಲಸ್, ಎಸ್ ಸಿ ಚಕ್ರವರ್ತಿ, ಆರ್ ಎಸ್ ಯಂಗ್ ಮತ್ತು ಎಂ ಜೆ ರೈಕ್ರಾಫ್ಟ್ ಅವರಿಂದ ಸಂಪಾದಿಸಲ್ಪಟ್ಟಿದೆ. (ಸಿಓಎಸ್‌ಪಿಎಆರ್ ಬಾಹ್ಯಾಕಾಶ ವಿಜ್ಞಾನದಲ್ಲಿ ನಿಯತಕಾಲಿಕ ಸುಧಾರಣೆಗಳು, 1997೧೯೯೭)
*[http://www.springerlink.com/content/1412q72563q12579/ ''ರಿಮೋಟ್ ಸೆನ್ಸಿಂಗ್ ಇನ್ ಇಂಡಿಯಾ - ಪ್ರೆಸೆಂಟ್ ಸಿನಾರಿಯೋ ಎಂಡ್ ಫ್ಯೂಚರ್ ಥ್ರಸ್ಟ್ಸ್'' ಕೆ. ಕಸ್ತೂರಿರಂಗನ್ ಅವರಿಂದ. ][http://www.springerlink.com/content/1412q72563q12579/ (ಫೋಟೋನಿರ್ವಾಚಕ, ಇಂಡಿಯನ್ ಸೊಸೈಟಿ ಆಫ್ ರಿಮೋಟ್ ಸೆನ್ಸಿಂಗ್‌ನ ನಿಯತಕಾಲಿತ, ಸಂ. 23, ಸಂ. 1, ಪು. 1995)]
*[http://www.ias.ac.in/currsci/feb102000/contents.htm ''ಓಷಿಯನ್ ರಿಸರ್ಚ್ ಇನ್ ಇಂಡಿಯಾ: ಪರ್ಸ್ಪೆಕ್ಟಿವ್ ಫ್ರೊಮ್ ಸ್ಪೇಸ್'' ಪಿ.ಎಸ್.ದೇಸಾಯಿ, ಹೆಚ್. ಹೊನ್ನೇಗೌಡ ಮತ್ತು ಕೆ. ಕಸ್ತೂರಿರಂಗನ್ ಅವರಿಂದ. ][http://www.ias.ac.in/currsci/feb102000/contents.htm (ಕರೆಂಟ್ ಸೈನ್ಸ್, ಸಂ.78, ಸಂ.3, ಫೆಬ್ರವರಿ 10, 2000)]
*''ಇಂಡಿಯಾಸ್ ಸ್ಪೇಸ್ ಎಫರ್ಟ್ಸ್ – ಅಚೀವಿಂಗ್ ಗ್ರೇಟ್ ಹೈಟ್ಸ್'' ಕೆ. ಕಸ್ತೂರಿರಂಗನ್ ಅವರಿಂದ. (‘ವಿಶನ್ 21೨೧ ಸೆಂಚುರಿ’ ವಿದ್ಯಾ ಪ್ರಕಾಶಕರು, ಮಂಗಳೂರು ಇವರಿಂದ ಪ್ರಕಾಶಿಸಲ್ಪಟ್ಟಿದೆ, 2000೨೦೦೦)
*''ಡೆವಲೆಪ್‌ಮೆಂಟ್ಸ್ ಇನ್ ಇಂಡಿಯನ್ ಸ್ಪೇಸ್ ಪ್ರೋಗ್ರಾಂ'' ಕೆ. ಕಸ್ತೂರಿರಂಗನ್ ಅವರಿಂದ. (ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ (ಇಂಡಿಯಾ) ಇವರ ನಿಯತಕಾಲಿಕ ‘ ಟೆಕ್ನೋರಮಾ’, ಆಗಸ್ಟ್ 2000೨೦೦೦ ಬೇಸಿಗೆ ಸಂಚಿಕೆ)
*[http://www.ias.ac.in/currsci/sep102004/contents.htm ''ಸೈನ್ಸ್ ಎಂಡ್ ಟೆಕ್ನಾಲಜಿ ಆಫ್ ಇಮೇಜಿಂಗ್ ಫ್ರೊಮ್ ಸ್ಪೇಸ್'' ಕೆ.ಕಸ್ತೂರಿರಂಗನ್ ಅವರಿಂದ. ][http://www.ias.ac.in/currsci/sep102004/contents.htm (ಕರೆಂಟ್ ಸೈನ್ಸ್, ಸಂ.87, ಸಂ.5, ಪು 584-601,2004)]
*''ಸ್ಪೇಸ್ ಸೈನ್ಸಸ್ ಇನ್ ಇಂಡಿಯಾ – ಟೂ ರೀಸೆಂಟ್ ಇನಿಷಿಯೇಟಿವ್ಸ್'' ಕೆ. ಕಸ್ತೂರಿರಂಗನ್ ಅವರಿಂದ. ಸರ್ ಜೆ.ಸಿ.ಬೋಸ್ ಸ್ಮಾರಕ ಉಪನ್ಯಾಸ, ರಾಯಲ್ ಸೊಸೈಟಿ, ಲಂಡನ್‌ನಲ್ಲಿ, 2004೨೦೦೪ (ಇಸ್ರೋ ಪ್ರಕಟಣೆ ಘಟಕ,ಇಸ್ರೋ ಕೇಂದ್ರ ಕಚೇರಿ, ಬೆಂಗಳೂರು ಇವರಿಂದ ಪ್ರಕಟಿತ)
*''ಎ ನ್ಯೂ ಸ್ಪೇಸ್-ಬೇಸ್ಡ್ ಅಬ್ಸರ್ವೇಶನ್ ಟು ಎಕ್ಸ್‌ಪ್ಲೋರ್ ದಿ ಯೂನಿವರ್ಸ್'' ಕೆ. ಕಸ್ತೂರಿರಂಗನ್ ಅವರಿಂದ. (ಐಎನ್ಎಇ ಅವರ ವಾರ್ಷಿಕ ನಿಯತಕಾಲಿತ, ಸಂ. II, ಡಿಸೆ 2005೨೦೦೫)
*[http://rspas.anu.edu.au/papers/narayanan/2006oration.pdf ''ಇಂಡಿಯಾಸ್ ಸ್ಪೇಸ್ ಎಂಟರ್‌ಪ್ರೈಸ್ – ಎ ಕೇಸ್ ಸ್ಟಡಿ ಇನ್ ಸ್ಟ್ರಾಟೆಜಿಕ್ ಥಿಂಕಿಂಗ್ ಎಂಡ್ ಪ್ಲಾನಿಂಗ್'' ಕೆ.ಕಸ್ತೂರಿರಂಗನ್ ಅವರಿಂದ. ][http://rspas.anu.edu.au/papers/narayanan/2006oration.pdf [ಡಾ. ಕೆ.ಆರ್.ನಾರಾಯಣನ್ ಉಪನ್ಯಾಸ, ಕ್ಯಾನ್‌ಬೆರಾದಲ್ಲಿರುವ ಆಸ್ಟ್ರೇಲಿಯನ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿನ ಆಸ್ಟ್ರೇಲಿಯ ಸೌತ್ ಏಷ್ಯಾ ರಿಸರ್ಚ್ ಸೆಂಟರ್, ಆಸ್ಟ್ರೇಲ್, 20 ಜುಲೈ 2006 ಮತ್ತು ಪ್ರಕಟಣೆ ಮತ್ತು ಸಾರ್ವಜನಿಕ ಸಂಬಂಧಗಳ ಘಟಕ, ಇಸ್ರೋ, ಬೆಂಗಳೂರು ಇವರಿಂದ ಮರುಮುದ್ರಣ]
*''ಆನ್ ಕೊಯಲಿಷನ್ ಗವರ್ನ್ಮೆಂಟ್ಸ್'' ಕೆ. ಕಸ್ತೂರಿರಂಗನ್ ಅವರಿಂದ. (ಸಂವಿಧಾನ ಮತ್ತು ಪಾರ್ಲಿಮೆಂಟರಿ ಅಧ್ಯಯನದ ನಿಯತಕಾಲಿಕ, ಸಂ. 41೪೧, ಸಂಖ್ಯೆಗಳು. 3-4, ಜುಲೈ-ಡಿಸೆ. 2007೨೦೦೭, ಪು.&nbsp;208೨೦೮-210೨೧೦)
*[http://www.ias.ac.in/currsci/dec252007/contents.htm ''ಸ್ಪೆಷಲ್ ಸೆಕ್ಷನ್: ಇಂಡಿಯನ್ ಸ್ಪೇಸ್ ಪ್ರೋಗ್ರಾಂ – ಎ ಮಲ್ಟಿಡೈಮೆನ್ಶನಲ್ ಪರ್ಸ್ಪೆಕ್ಟಿವ್'' ಕೆ. ಕಸ್ತೂರಿರಂಗನ್ ಮತ್ತು ಎಂ ಬಿ ರಜನಿ ಅವರಿಂದ ಸಂಪಾದಿಸಲ್ಪಟ್ಟಿದೆ. ][http://www.ias.ac.in/currsci/dec252007/contents.htm (ಕರೆಂಟ್ ಸೈನ್ಸ್, ಸಂ. 93, ಸಂ. 12, 25 ಡಿಸೆಂಬರ್ 2007)]
*[http://www.sciencedirect.com/science?_ob=ArticleURL&amp;_udi=B6V52-4PCXXRM-1&amp;_user=512776&amp;_rdoc=1&amp;_fmt=&amp;_orig=search&amp;_sort=d&amp;view=c&amp;_acct=C000025298&amp;_version=1&amp;_urlVersion=0&amp;_userid=512776&amp;md5=e0ea43da7b48b50e194a94558044a797 ''ಸ್ಪೇಸ್ ಟೆಕ್ನಾಲಜಿ ಫಾರ್ ಹ್ಯುಮಾನಿಟಿ: ಎ ಪ್ರೊಫೈಲ್ ಫಾರ್ ದಿ ಕಮಿಂಗ್ 50 ಇಯರ್ಸ್'' ಕೆ. ಕಸ್ತೂರಿರಂಗನ್ ಅವರಿಂದ. ][http://www.sciencedirect.com/science?_ob=ArticleURL&amp;_udi=B6V52-4PCXXRM-1&amp;_user=512776&amp;_rdoc=1&amp;_fmt=&amp;_orig=search&amp;_sort=d&amp;view=c&amp;_acct=C000025298&amp;_version=1&amp;_urlVersion=0&amp;_userid=512776&amp;md5=e0ea43da7b48b50e194a94558044a797 (ಸೈನ್ಸ್‌ಡೈರೆಕ್ಟ್-ಸ್ಪೇಸ್ ಪಾಲಿಸಿ ಸಂ. 23, ಪು. 159-166, 2007)]
*[http://www.academicfoundation.com/n_detail/space.asp ''ದಿ ಎಮರ್ಜಿಂಗ್ ವರ್ಲ್ಡ್ ಸ್ಪೇಸ್ ಓಲ್ಡರ್: ಆನ್ ಇಂಡಿಯನ್ ಪರ್ಸ್ಪೆಕ್ಟಿವ್'' ಕೆ. ಕಸ್ತೂರಿರಂಗನ್ ಅವರಿಂದ. ][http://www.academicfoundation.com/n_detail/space.asp ಇನ್: ಸ್ಪೇಸ್ ಸೆಕ್ಯೂರಿಟಿ ಎಂಡ್ ಗ್ಲೋಬಲ್ ಕೋಆಪರೇಶನ್ (ಸಂಪಾದಕರು : ಅಜೆಯ್ ಲೆಲೆ ಮತ್ತು ಗುಂಜನ್ ಸಿಂಗ್) ಇನ್‌ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಎಂಡ್ ಅನಾಲಿಸಿಸ್, ನವದೆಹಲಿ ಇವರ ಸಹಯೋಗದೊಂದಿಗೆ ಅಕಾಡೆಮಿಕ್ ಫೌಂಡೇಶನ್ ಇವರಿಂದ ಪ್ರಕಾಶಿತ, ಪು. 29-41, 2009]
*''ಸ್ಪೇಸ್ ಓಡಿಸ್ಸಿ: ಎ ಡೌನ್ ಟು ಅರ್ಥ್ ಪರ್ಸ್ಪೆಕ್ಟಿವ್'' ಕೆ. ಕಸ್ತೂರಿರಂಗನ್ ಅವರಿಂದ. ಮೊದಲ ಸರ್ ಆರ್ಥರ್ ಸಿ ಕ್ಲಾರ್ಕ್ ಸ್ಮಾರಕ ಉಪನ್ಯಾಸ, ಕೊಲಂಬೋದ ಆರ್ಥರ್ ಸಿ ಕ್ಲಾರ್ಕ್ ಇನ್‌ಸ್ಟಿಟ್ಯೂಟ್ ಫಾರ್ ಮಾಡರ್ನ್ ಟೆಕ್ನಾಲಜೀಸ್ (ಎಸಿಸಿಐಎಮ್‌ಟಿ)ಯ ಬಂಡಾರನಾಯಕೆ ಸ್ಮಾರಕ ಅಂತರಾಷ್ಟ್ರೀಯ ಸಭಾಂಗಣದಲ್ಲಿ ನೀಡಿದ ಭಾಷಣ, 19೧೯ ಮಾರ್ಚ್ 2009೨೦೦೯, ಪ್ರಕಟಣೆಗಳು ಮತ್ತು ಸಾರ್ವಜನಿಕ ಸಂಬಂಧಗಳ ಘಟಕ, ಇಸ್ರೋ ಕೇಂದ್ರಕಚೇರಿ ಇವರಿಂದ ಪ್ರಕಟಿತ, 2009೨೦೦೯
 
==ಬಾಹ್ಯ ಕೊಂಡಿಗಳು==
*[http://www.isro.org/krangan/biodata_krangan.htm ಇಸ್ರೋದಲ್ಲಿರುವ ಡಾ. ಕೆ.ಕಸ್ತೂರಿರಂಗನ್ ಅವರ ಸ್ವವಿವರಗಳು]
*[http://rspas.anu.edu.au/papers/narayanan/2006oration.pdf ಇಂಡಿಯಾಸ್ ಸ್ಪೇಸ್ ಎಂಟರ್‌ಪ್ರೈಸ್ : ಕೌಶಲ್ಯ ಯೋಚನೆ ಮತ್ತು ಯೋಜನೆಯಲ್ಲಿ ಸಾಂದರ್ಭಿಕ ಅಧ್ಯಯನ],ಆಸ್ಟ್ರೇಲಿಯ ಸೌತ್ ಏಷ್ಯಾ ರಿಸರ್ಚ್ ಸೆಂಟರ್ (ಎಎಸ್ಎಆರ್‌ಸಿ)ನಲ್ಲಿ ಡಾ. ಕಸ್ತೂರಿರಂಗನ್ ಅವರ 2006೨೦೦೬ ನೆಯ ನಾರಾಯಣನ್ ಉಪನ್ಯಾಸ
 
{{start}}