ಮ್ಯೂನಿಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Adding: sco:Munich
ಚು robot Adding: pfl:Minche; cosmetic changes
೧ ನೇ ಸಾಲು:
[[ಜರ್ಮನಿ]] ದೇಶದ ಮೂರನೆಯ ದೊಡ್ಡ ನಗರ. ಜರ್ಮನಿಯ ದಕ್ಷಿಣ ಭಾಗದಲ್ಲಿರುವ ಬವೇರಿಯ ಪ್ರಾಂತದಲ್ಲಿದೆ. ವಿಶ್ವದ ಪ್ರಮುಖ ಟೆಲಿಕಮ್ಯುನಿಕೇಷನ್ಸ್ ಸಂಸ್ಥೆಗಳಲ್ಲೊಂದಾದ [[ಸೀಮೆನ್ಸ್]] ಹಾಗು ಪ್ರತಿಷ್ಠಿತ ವಾಹನ ತಯಾರಿಕಾ ಸಂಸ್ಥೆಯಾದ [[ಬಿ.ಎಂ.ಡಬ್ಲ್ಯು]] - ಇವುಗಳ ಕೇಂದ್ರ ಕಛೇರಿಗಳು ಮ್ಯೂನಿಕ್‍ನಲ್ಲಿದೆ. ೧೯೭೨ರ ಒಲಂಪಿಕ್ಸ್ ಕ್ರೀಡೆ ಮ್ಯೂನಿಕ್ ನಗರದಲ್ಲಿ ಜರುಗಿತು.
 
೧೪೭೨ ಇಸವಿಯಲ್ಲಿ ಇಂಗೊಲ್ಸ್ತತ್ ಎಂಬ ಬೇರೆ ಊರಿನಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯವನ್ನು ಬವೇರಿಯದ ರಾಜರು ೧೮೨೬ ಇಸವಿಯಲ್ಲಿ ಮ್ಯೂನಿಕಿಗೆ ಸ್ಥಳಾಂತರ ಮಾಡಿಸಿದರು. ಈ ಲುದ್ವಿಕ್-ಮಕ್ಸಿಮಿಲಿಯಾನ್ಸ್-ಉನಿವೆರ್ಸಿತೇತ್ (LMU - [[:en:Ludwig_Maximilian_University_of_Munich|ಇಂಗ್ಲಿಷ್]] ಮತ್ತು [[:de:Ludwig-Maximilians-Universität_München|ಜೆರ್ಮನ್]] ಲೇಖನಗಳನ್ನು ನೋಡಿರಿ) ಸದ್ಯಃ ಜೆರ್ಮನಿಯ ಎಲ್ಲದಕ್ಕಿಂತ ದೊಡ್ಡ ವಿಶ್ವವಿದ್ಯಾಲಯವಾಗಿದೆ. ಕಳೆದ ೧೦ ವರ್ಷಗಳಿಂದ (೨೦೦೦ ಇಸವಿಯಿಂದ) ಇಲ್ಲಿ ನಿರಂತರವಾಗಿ [[ಕನ್ನಡ]] ಭಾಷಾ-ಸಾಹಿತ್ಯಗಳ ಅಧ್ಯಯನ ನಡೆಯುತ್ತವೆ. ಈ ವರೆಗೆ ೩೪ ಮಂದಿ ನೋಬೆಲ್-ಪ್ರಶಸ್ತಿಯ ವಿಜೇತರು ಇಲ್ಲಿ ಕೆಲಸ ಮಾಡಿದರು.
 
{{ಚುಟುಕು}}
೮೬ ನೇ ಸಾಲು:
[[pam:Munich]]
[[pdc:München]]
[[pfl:Minche]]
[[pl:Monachium]]
[[pms:Mùnich ëd Baviera]]
"https://kn.wikipedia.org/wiki/ಮ್ಯೂನಿಕ್" ಇಂದ ಪಡೆಯಲ್ಪಟ್ಟಿದೆ