"ಅಬ್ರಹಮ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
ಚು (LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ)
ಚುNo edit summary
{{ಚುಟುಕು}]}
[[ಚಿತ್ರ:Rembrandt Harmensz. van Rijn 035.jpg|thumbnail|right|250px|<Center>ಅಬ್ರಹಾಮನು ತನ್ನ ಮಗ [[ಇಸಾಕ್|ಇಸಾಕ್‌ನನ್ನು]] ಬಲಿಯರ್ಪಿಸುತ್ತಿರುವುದು. ಅದನ್ನು [[ದೇವದೂತ|ದೇವದೂತನು]] ತಡೆಯುತ್ತಿದ್ದಾನೆ.]]
'''ಅಬ್ರಹಾಮ್''' ನನ್ನು ಕುರಿತಂತೆ [[ಪವಿತ್ರ ಬೈಬಲ್|ಪವಿತ್ರ ಬೈಬಲ್‌ನ]] [[ಹಳೆ ಒಡಂಬಡಿಕೆ|ಹಳೆ ಒಡಂಬಡಿಕೆಯ]] ಮೊದಲ ಪುಸ್ತಕದಲ್ಲಿ ವಿಶದವಾಗಿ ಹೇಳಲಾಗಿದೆ. ಈತನನ್ನು [[ಕ್ರೈಸ್ತ ಧರ್ಮ|ಕ್ರೈಸ್ತ]], [[ಯಹೂದಿ ಧರ್ಮ|ಯಹೂದಿ]] ಮತ್ತು [[ಇಸ್ಲಾಂ ಧರ್ಮ|ಇಸ್ಲಾಂ ಧರ್ಮಗಳು]] 'ಪಿತಾಮಹ'ನೆಂದು ಕರೆಯುತ್ತಾರೆ. ಈ ಧರ್ಮಗಳು ಆತನನ್ನು [[ಏಕದೇವೋಪಾಸನೆ|ಏಕದೇವೋಪಾಸನೆಯ]] ಪ್ರವರ್ತಕನೆಂದು ಪರಿಗಣಿಸುತ್ತದೆ. ಈತನ ಜೀವಿತ ಕಾಲವನ್ನು ಸುಮಾರು [[ಕ್ರಿಸ್ತಪೂರ್ವ]] ೨೦೦೦ ಎಂದು ನಂಬಲಾಗುತ್ತದೆ.
೪,೬೩೬

edits

"https://kn.wikipedia.org/wiki/ವಿಶೇಷ:MobileDiff/201772" ಇಂದ ಪಡೆಯಲ್ಪಟ್ಟಿದೆ