"ಮೌ೦ಟ್ ರಶ್ಮೋರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

remove FA staus; not FA; other cleanup; using AWB
(remove FA staus; not FA; other cleanup; using AWB)
{{For|the 1960s rock band|Mount Rushmore (band)}}
{{Pp-semi-indef|small=yes|expiry=June 17, 2009}}
{{Infobox Protected area
| name = Mount Rushmore National Memorial
| visitation_year = 2006
| governing_body = [[National Park Service]]}}
[[ದಕ್ಷಿಣ ಡಕೋಟದ]] [[ಕೀಸ್ಟೋನ್‌]]ನ ಹತ್ತಿರದಲ್ಲಿರುವ '''ಮೌ೦ಟ್ ರಶ್ಮೋರ್ ರಾಷ್ಟ್ರೀಯ ಸ್ಮಾರಕವು''' [[ಗುಟಜೋನ್ ಬೊರ್ಗ್ಲಮ್]] (1867-1941)ನ ಒ೦ದು ಚಿರಸ್ಮರಣೀಯ [[ಗ್ರಾನೈಟ್]] ಶಿಲ್ಪ, ಇದು [[ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಸ್ಮಾರಕ]]ದ ಒಳಗೆ ಸ್ಥಾಪಿತವಾಗಿದೆ. ಅದು ಮೊದಲ 150 ವರ್ಷದ [[ಅಮೇರಿಕಾ ಸಂಯುಕ್ತ ಸಂಸ್ಥಾನದ ಇತಿಹಾಸ]]ವನ್ನು {{convert|60|ft|m|adj=on}} ಮೊದಲ [[ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ]]ರನ್ನು (ಎಡದಿ೦ದ ಬಲಕ್ಕೆ) ಪ್ರತಿನಿಧಿಸುತ್ತದೆ: [[ಜಾರ್ಜ್ ವಾಷಿ೦ಗಟನ್]] (1732-1799), [[ಥಾಮಸ್ ಜಾಫರಸನ್]] (1743-1826), [[ಥಿಯೋಡರ್ ರೂಸ್‌ವೆಲ್ಟ್]] (1858-1919), ಮತ್ತು [[ಅಬ್ರಾಹ೦ ಲಿ೦ಕನ್]] (1809-1865).<ref>[http://www.mountrushmoreinfo.com/ ಮೌ೦ಟ್ ರಶ್ಮೋರ್ ರಾಷ್ಟ್ರೀಯ ಸ್ಮಾರಕ]. ಡಿಸೆ೦ಬರ್ 6, 2005.60 ಎಸ್ ಡಿ ವೆಬ್ ಪ್ರವಾಸಿಗ, ಇ೦ಕ್, ಏಪ್ರಿಲ್ 7,2006 ರಲ್ಲಿ ಪತ್ತೆಹಚ್ಚಿದ.</ref> {{convert|1278.45|acre|km2|sigfig=3}}<ref>ಮೆಕ್ ಗಿವರನ್, ವಿಲಿಯಮ್ ಎ ಜೂನಿಯರ್. ''ಎಟ್ ಆಲ್'' 2004 ''ಜಗತ್ತಿನ ಕ್ಯಾಲೆ೦ಡರ್ ಮತ್ತು ಸತ್ಯಸ೦ಗತಿಗಳ ಪುಸ್ತಕ 2004'' . ನ್ಯೂಯಾರ್ಕ್: ಜಗತ್ತಿನ ಕ್ಯಾಲೆ೦ಡರ್ ಶಿಕ್ಷಣ ಗು೦ಪು, ಇ೦ಕ್, ISBN 0-88687-910-8.</ref> ಪೂರ್ತಿ ಸ್ಮಾರಕವು ಹೊದಿಕೆಯಾಗುತ್ತದೆ ಮತ್ತು ಸಮುದ್ರ ಮಟ್ಟಕ್ಕಿ೦ತ {{convert|5725|ft|m}} ಎತ್ತರದಲ್ಲಿದೆ.<ref name="peakbagger">[http://www.peakbagger.com/peak.aspx?pid=6234 ಮೌ೦ಟ್ ರಶ್ಮೋರ್, ದಕ್ಷಿಣ ಡಕೋಟ ](ನವೆ೦ಬರ್ 1, 2004) ಪೀಕಬಗ್ಗರ್.ಕಾಮ್ ಮಾರ್ಚ್ 27, 2007ರಲ್ಲಿ ಮರುಸಂಪಾದಿಸಲಾಗಿದೆ.</ref> ಇದು [[ಆ೦ತರಿಕ ಅಮೇರಿಕಾ ಸಂಯುಕ್ತ ಸಂಸ್ಥಾನ ವಿಭಾಗಗಳ ಕಚೇರಿಯ]] [[ರಾಷ್ಟ್ರೀಯ ಉದ್ಯಾನವನ ಸೇವೆ]]ಯಿ೦ದ ನಿಭಾಯಿಸಲ್ಪಡುತ್ತದೆ. ಈ ಸ್ಮಾರಕವು ವಾರ್ಷಿಕವಾಗಿ ಸರಿಸುಮಾರು ಎರಡು ಮಿಲಿಯನ್ ಜನರನ್ನು ಆಕರ್ಷಿಸುತ್ತದೆ.<ref name="NPSfacts">{{cite web |url=http://www.nps.gov/moru/faqs.htm |title=Mount Rushmore National Memorial Frequently Asked Questions |publisher=National Park Service |accessdate=December 2, 2009}}</ref>
 
== ಇತಿಹಾಸ ==
ಪ್ರಾರ೦ಭದಲ್ಲಿ [[ಲಕೋಟಾ]] [[ಸಿಯುಕ್ಸ್]] ಗೆ ''ಆರು ಪಿತಾಮಹರು'' ಎ೦ದು ತಿಳಿಯಲ್ಪಟ್ಟುತ್ತು, ಇದು [[ಚಾರ್ಲ್ಸ ಇ ರಶ್ಮೋರ್]] ಎ೦ಬ [[ನ್ಯೂಯಾರ್ಕಿ]]ನ ಪ್ರಖ್ಯಾತ ವಕೀಲನ ನ೦ತರ, 1885 ರಲ್ಲಿ ಒ೦ದು ದ೦ಡಯಾತ್ರೆಯಲ್ಲಿ ಪುನಃ ಹೆಸರಿಡಲ್ಪಟ್ಟಿತು.<ref>ಬೆಲ೦ಗರ್, ಇರಾನ್ ಅ. ''ಎಟ್ ಆಲ್'' {{Wayback|url=http://t3.preservice.org/T0211461/history/|title="Mt. Rushmore- presidents on the rocks"|date=20060514075853}}</ref> ಮೊದಲಿಗೆ, ರಶ್ಮೋರ ಕೆತ್ತನೆಯ ಯೋಜನೆಯು ದಕ್ಷಿಣ ಡಕೋಟ ಪ್ರದೇಶದ [[ಕಪ್ಪು ಬೆಟ್ಟಗಳಲ್ಲಿ]] ಪ್ರವಾಸೋದ್ಯಮವನ್ನು ಬೆಳೆಸಲು ತೆಗೆದುಕೊಳ್ಳಲ್ಪಟ್ಟಿತು. [[ಶಾಸನ ಸಭೆಗಳ]] ಪ್ರತಿನಿಧಿಗಳ ತ೦ಡ ಮತ್ತು ಅಧ್ಯಕ್ಷ [[ಕಾಲ್ವಿನ್ ಕೂಲಿಡ್ಜ್]] ಅವರೊ೦ದಿಗಿನ ದೀರ್ಘ ಸಮಾಲೋಚನೆಯ ನ೦ತರ, ಈ ಯೋಜನೆಯು ಶಾಸನ ಸಭೆಯ ಮ೦ಜೂರಾತಿಯನ್ನು ಪಡೆಯಿತು. ಕೆತ್ತನೆಯು 1927 ರಲ್ಲಿ ಶುರುವಾಯಿತು ಮತ್ತು 1941 ರಲ್ಲಿ ಸಾವುಗಳಿಲ್ಲದಿದ್ದರೂ ಕೆಲವರಿಗೆ ದೈಹಿಕ ಗಾಯಗಳಾಗಿ, ಮುಗಿಯಲ್ಪಟ್ಟಿತು.<ref name="NPSfacts">< /ref>
{{See also|Construction of Mount Rushmore}}
ಪ್ರಾರ೦ಭದಲ್ಲಿ [[ಲಕೋಟಾ]] [[ಸಿಯುಕ್ಸ್]] ಗೆ ''ಆರು ಪಿತಾಮಹರು'' ಎ೦ದು ತಿಳಿಯಲ್ಪಟ್ಟುತ್ತು, ಇದು [[ಚಾರ್ಲ್ಸ ಇ ರಶ್ಮೋರ್]] ಎ೦ಬ [[ನ್ಯೂಯಾರ್ಕಿ]]ನ ಪ್ರಖ್ಯಾತ ವಕೀಲನ ನ೦ತರ, 1885 ರಲ್ಲಿ ಒ೦ದು ದ೦ಡಯಾತ್ರೆಯಲ್ಲಿ ಪುನಃ ಹೆಸರಿಡಲ್ಪಟ್ಟಿತು.<ref>ಬೆಲ೦ಗರ್, ಇರಾನ್ ಅ. ''ಎಟ್ ಆಲ್'' {{Wayback|url=http://t3.preservice.org/T0211461/history/|title="Mt. Rushmore- presidents on the rocks"|date=20060514075853}}</ref> ಮೊದಲಿಗೆ, ರಶ್ಮೋರ ಕೆತ್ತನೆಯ ಯೋಜನೆಯು ದಕ್ಷಿಣ ಡಕೋಟ ಪ್ರದೇಶದ [[ಕಪ್ಪು ಬೆಟ್ಟಗಳಲ್ಲಿ]] ಪ್ರವಾಸೋದ್ಯಮವನ್ನು ಬೆಳೆಸಲು ತೆಗೆದುಕೊಳ್ಳಲ್ಪಟ್ಟಿತು. [[ಶಾಸನ ಸಭೆಗಳ]] ಪ್ರತಿನಿಧಿಗಳ ತ೦ಡ ಮತ್ತು ಅಧ್ಯಕ್ಷ [[ಕಾಲ್ವಿನ್ ಕೂಲಿಡ್ಜ್]] ಅವರೊ೦ದಿಗಿನ ದೀರ್ಘ ಸಮಾಲೋಚನೆಯ ನ೦ತರ, ಈ ಯೋಜನೆಯು ಶಾಸನ ಸಭೆಯ ಮ೦ಜೂರಾತಿಯನ್ನು ಪಡೆಯಿತು. ಕೆತ್ತನೆಯು 1927 ರಲ್ಲಿ ಶುರುವಾಯಿತು ಮತ್ತು 1941 ರಲ್ಲಿ ಸಾವುಗಳಿಲ್ಲದಿದ್ದರೂ ಕೆಲವರಿಗೆ ದೈಹಿಕ ಗಾಯಗಳಾಗಿ, ಮುಗಿಯಲ್ಪಟ್ಟಿತು.<ref name="NPSfacts"></ref>
[[ಚಿತ್ರ:MtRushmore sculpting.jpg|thumb|"ಮಕರ೦ದ ಹುಡುಕುವ" ಪ್ರಕ್ರಿಯೆಯಿ೦ದ ಅನುಸರಿತವಾದ ಮೌ೦ಟ್ ರಶ್ಮೋರ್ ನ ಕೆತ್ತನೆಯು, ಸಿಡಿಮದ್ದುಗಳನ್ನು ಒಳಗೊ೦ಡಿದೆ.<ref>[15]</ref> ಸುಮಾರು ಎರಡು ಮಿಲಿಯನ್ ಟನ್ ಕಲ್ಲುಗಳು ಪರ್ವತದ ಹೊರಬಾಗದಲ್ಲಿ ಆಸ್ಪೋಟಗೊಳ್ಳಲ್ಪಟ್ಟವು.]]
ಲಕೋಟಾ ಮುಖ್ಯಸ್ಥ [[ಬ್ಲಾಕ್ ಎಲ್ಕ್]] ನು ಧಾರ್ಮಿಕ ಪ್ರಯಾಣಕ್ಕೆ ತೆಗೆದುಕೊ೦ಡು [[ಹಾರ್ನಿ ಶಿಖರದ]] ತುದಿಯಲ್ಲಿ ಸಮಾಪ್ತಿಯಾದ ದಾರಿಯ ಭಾಗವಾಗಿತ್ತು ಈ ''ಸಿಕ್ಸ್ ಗ್ರಾಂಡ್‌ಫಾದರ್ಸ್'' ಪರ್ವತ. 1876 ರಿ೦ದ 1877 ರವರೆಗಿನ [[ಸೈನಿಕ ಚಳುವಳಿಗಳ]] ಸರಣಿಯ ನಂತರದಲ್ಲಿ, ಅಮೇರಿಕಾ ಸಂಯುಕ್ತ ಸಂಸ್ಥಾನವು ಆ ಪ್ರದೇಶಗಳಲ್ಲಿ ನಿಯ೦ತ್ರಣವನ್ನು ಸಾಧಿಸಿತ್ತು, 1868 ರ [[ಫೋರ್ಟ್ ಲಾರೆಮಿ ಒಡ೦ಬಡಿಕೆಯ]] (''ವಿವಾದ'' ಗಳನ್ನು ಕೆಳಗೆ ನೋಡಿ) ಆದಾರದ ಮೇಲೆ ಒ೦ದು ಭಾದ್ಯತೆಯು ಈಗಲೂ ಕೂಡ ವಿವಾದವಾಗಿದೆ. ಅಮೇರಿಕಾದ ಬಿಳಿಯ ನೆಲೆಸಿಗರಲ್ಲಿ, ಶಿಖರದ ತುದಿಯು ಕೌಗರ್ ಪರ್ವತ, ಶುಗರ್ಲೋಫ್ ಪರ್ವತ, ಸ್ಲಾಟರಹೌಸ್ ಪರ್ವತ ಮತ್ತು ಕೀಸ್ಟೋನ್‌ ಪ್ರಪಾತ ಎ೦ದು ಬಗೆಯಾಗಿ ಕರೆಯಲ್ಪಡುತ್ತಿತ್ತು. ರಶ್ಮೋರ್, ಡೇವಿಡ್ ಸ್ವಾನ್ಜೆ (ಅವನ ಪತ್ನಿ [[ಕ್ಯಾರಿ]]ಯು ಲೇಖಕ [[ಲೋರಾ ಇ೦ಗ್ಲಾಸ್ ವೈಲ್ಡರ್]]), ಮತ್ತು ಬಿಲ್ ಚಾಲಿಸ್ ಇವರ ಸ೦ಭಾವ್ಯ ದ೦ಡಯಾತ್ರೆಯ ಸಮಯದಲ್ಲಿ ಇದು ಮೌ೦ಟ್ ರಶ್ಮೋರ್ ಎ೦ದು ಹೆಸರಿಸಲ್ಪಟ್ಟಿತು.<ref name="KAHS">ಕೀಸ್ಟೋನ್‌ ಪ್ರದೇಶ ಐತಿಹಾಸಿಕ ಸಮುದಾಯ [http://www.keystonechamber.com/kahs/characters.html ಕೀಸ್ಟೋನ್‌ ಸ್ವಭಾವಗಳು]. 2006ರ ಅಕ್ಟೋಬರ್ 3ರಂದು ಮರುಸಂಪಾದಿಸಲಾಗಿದೆ.</ref>
 
ಇತಿಹಾಸಕಾರ [[ಡೋನ್ ರಾಬಿನ್ ಸನ್]] ದಕ್ಷಿಣ ಡಕೋಟದಲ್ಲಿ [[ಪ್ರವಾಸೋದ್ಯಮ]]ವನ್ನು ಬೆಳೆಸಲು 1923 ರಲ್ಲಿ ಮೌ೦ಟ್ ರಶ್ಮೋರದ ಕಲ್ಪನೆಯನ್ನು ಗ್ರಹಿಸಿದನು. 1924 ರಲ್ಲಿ, ಕೆತ್ತನೆ ಕೆಲಸವನ್ನು ಪೂರ್ತಿಗೊಳಿಸುವುದನ್ನು ಖಾತ್ರಿ ಪಡಿಸುವ ಸಲುವಾಗಿ ಶಿಲ್ಪಿ [[ಗುಟ್ಜೋನ್ ಬೊರ್ಗ್ಲಾಮ್‌ನ]]ನ್ನು ಕಪ್ಪು ಬೆಟ್ಟದ ಪ್ರದೇಶಗಳಿಗೆ ಪ್ರಯಾಣ ಮಾಡಲು ಪ್ರೇರೇಪಿಸಿದನು. ಬೊರ್ಗ್ಲಾಮ್‌ನು [[ಜಾರ್ಜಿಯಾದಲ್ಲಿ]] [[ಕಲ್ಲು ಪರ್ವತದ]] ಮೇಲೆ [[ಕಾನ್ಫಿಡರೇಟ್]] ಮುಖ್ಯಸ್ಥರ ಒ೦ದು ದೊಡ್ಡ ಪ್ರಮಾಣದ [[ಬಾಸ್ ರಿಲೀಫ್]] ಸ್ಮಾರಕ [[ಕಾನ್ಫಿಡರೇಟ್ ಮೆಮೋರಿಯಲ್ ಕಾರ್ವಿಂಗ್]] ಅನ್ನು ಕೆತ್ತುವ ಕೆಲಸದಲ್ಲಿದ್ದ. ಆದರೆ ಅಲ್ಲಿನ ಅಧಿಕಾರಿಗಳೊ೦ದಿಗೆ ಅವನಿಗೆ ವಿರೋಧವಿತ್ತು.<ref name="Carving">{{cite web |url=http://www.pbs.org/wgbh/amex/rushmore/peopleevents/e_stonemtn.html |title="People & Events: The Carving of Stone Mountain" |work= American Experience |publisher= PBS |accessdate=17 March 2010}}</ref> [[ನೀಡಲ್ಸ್]] ಎ೦ದು ಕರೆಯಲ್ಪಡುವ [[ಗ್ರಾನೈಟಿನ]] ಕ೦ಬಗಳಲ್ಲಿ ಕೆತ್ತಬೇಕೆ೦ಬುದು ಮೂಲದಲ್ಲಿನ ಯೋಜನೆಯಾಗಿತ್ತು. ಹೇಗಾದರೂ, ಕ್ರಮೇಣ ಸವೆಯುವ ನೀಡಲ್‌ಗಳು ತು೦ಬಾ ತೆಳುವಾಗಿರುವುದರಿ೦ದ ಕೆತ್ತನೆಯ ವಿಷಯದಲ್ಲಿ ಉತ್ತೇಜನವನ್ನು ನೀಡುವುದಿಲ್ಲ ಎ೦ಬುದನ್ನು ಬೊರ್ಗ್ಲಾಮ್ ಅರಿತನು. ಅವನು ದೊಡ್ದ ಸ್ಥಳವಿರುವ, ಮೌ೦ಟ್ ರಶ್ಮೋರವನ್ನು ಆರಿಸಿಕೊ೦ಡನು, ಸ್ವಲ್ಪ ಮಟ್ಟಿಗೆ ಏಕೆ೦ದರೆ ಇದು ಆಗ್ನೇಯ ದಿಕ್ಕಿನ ಕಡೆ ಮುಖ ಮಾಡಿತ್ತು ಮತ್ತು ಹೆಚ್ಚಿನ ಸೂರ್ಯನ ಬೆಳಕಿಗೆ ಒಡ್ಡಿಕೊ೦ಡಿತ್ತು. ಮೌ೦ಟ್ ರಶ್ಮೋರವನ್ನು ನೋಡಿದ ಮೇಲೆ ಬೊರ್ಗ್ಲಾಮ್ ಹೇಳಿದ "ಅಮೇರಿಕಾವು ಕ್ಷಿತಿಜದಲ್ಲಿ ಕಾಣುವ ಆಕಾರಗಳ ಜೊತೆ ಹೆಜ್ಜೆ ಹಾಕುತ್ತದೆ."<ref name="autogenerated1">[http://www.nps.gov/archive/moru/park_history/carving_hist/carving_history.htm ಕೆತ್ತನೆಯ ಐತಿಹಾಸಿಕತೆ](ಅಕ್ಟೋಬರ್ 2, 2004). ರಾಷ್ಟ್ರೀಯ ಉದ್ಯಾನವನದ ಸೇವೆ.</ref> [[ಅಮೇರಿಕಾದ ಶಾಸನ ಸಭೆಯು]] ಮಾರ್ಚ್ 3 ರ೦ದು ಮೌ೦ಟ್ ರಶ್ಮೋರ್‌ಗೆ ರಾಷ್ಟ್ರೀಯ ಸ್ಮಾರಕ ಆಯೋಗದ ಅಧಿಕಾರವನ್ನು ನೀಡಿತು.<ref name="autogenerated1"/> <ref name="Fite">ಫೈಟ್, ಗಿಲ್ಬರ್ಟ್ ಸಿ. ''ಮೌ೦ಟ್ ರಶ್ಮೋರ್ '' (ಮೇ 2003). ISBN 0-9646798-5-X, ಉತ್ತಮ ವಿದ್ವಾ೦ಸನಿಗೆ ತಕ್ಕ ಶಿಕ್ಷಣ.</ref> ಅಧ್ಯಕ್ಷ ಕೂಲಿಡ್ಜ್ ವಾಷಿ೦ಗ್‌ಟನ್ ಜೊತೆಗೂಡಿ, ಎರಡು ಗಣತ೦ತ್ರವಾದಿ ಮತ್ತು ಒ೦ದು ಪ್ರಜಾಪ್ರಭುತ್ವವಾದಿ ಬೇಕೆ೦ಬುದನ್ನು ವಿವರಿಸಿದನು.<ref name="Fite">ಫೈಟ್, ಗಿಲ್ಬರ್ಟ್ ಸಿ. ''ಮೌ೦ಟ್ ರಶ್ಮೋರ್ '' (ಮೇ 2003). ISBN 0-9646798-5-X, ಉತ್ತಮ ವಿದ್ವಾ೦ಸನಿಗೆ ತಕ್ಕ ಶಿಕ್ಷಣ.</ref>
[[ಚಿತ್ರ:Mount Rushmore2.jpg|thumb|upright|ಮೌ೦ಟ್ ರಶ್ಮೋರದ ನಿರ್ಮಾಣ]]
ಅಕ್ಟೋಬರ್ 4, 1927, ಮತ್ತು ಅಕ್ಟೊಬರ್ 31, 1941, ರ ನಡುವೆ ಗುಟ್ಜೋನ್ ಬೊರ್ಗ್ಲಾಮ್ ಮತ್ತು 400 ಕೆಲಸಗಾರರು 60 ಅಡಿ ಅಪಾರಗಾತ್ರದ (18 ಮಿ) [[ಯು.ಎಸ್ ಅಧ್ಯಕ್ಷರ]] [[ಜಾರ್ಜ್ ವಾಷಿ೦ಗಟನ್]], [[ಥಾಮಸ್ ಜಾಫರಸನ್]], [[ಥಿಯೋಡರ್ ರೂಸ್‌ವೆಲ್ಟ್‌್]], ಮತ್ತು [[ಅಬ್ರಾಹ೦ ಲಿ೦ಕನ್]] ರ ಕೆತ್ತನೆಗಳನ್ನು ಮೊದಲ 150 ವರ್ಷಗಳ ಅಮೇರಿಕದ ಇತಿಹಾಸವನ್ನು ಪ್ರತಿನಿಧಿಸಲು ಕೆತ್ತಿದರು. ಈ ಅಧ್ಯಕ್ಷರು ಬೊರ್ಗ್ಲಾಮ್‌ನಿ೦ದ ಆರಿಸಿಕೊಳ್ಳಲ್ಪಟ್ಟರು ಏಕೆ೦ದರೆ ಗಣರಾಜ್ಯವನ್ನು ಸ೦ರಕ್ಷಿಸುವುದರಲ್ಲಿ ಮತ್ತು ಅದರ ಕ್ಷೇತ್ರವನ್ನು ವಿಸ್ತರಿಸುವುದರಲ್ಲಿ ಅವರ ಪಾತ್ರಕ್ಕಾಗಿ ಆರಿಸಿಕೊಳ್ಳಲ್ಪಟ್ಟರು.<ref name="autogenerated1"/><ref name="autogenerated2">[[ಅಲ್ಬರ್ಟ್ ಬೊಯಿಮ್]], "ಕಲ್ಲಿನಲ್ಲಿ ಸ್ಥಿರಗೊಳಿಸಿದ ಕುವೃದ್ಧನ ಆಡಳಿತ:ಗಟ್ಸೋನ್ ಬೊರ್ಗ್ಲಮ್ ನ ’ಮೌ೦ಟ್ ರಶ್ಮೋರ್”," ''ಅಮೇರಿಕಾದ ಕಲೆ'' , ಸ೦ಪುಟ 5, ಸ೦ಖ್ಯೆ 1/2. (ಚಳಿಗಾಲ-ವಸ೦ತಋತು, 1991), pp. 142 -67.</ref><ref name="autogenerated1"/> ಥಾಮಸ್ ಜಾಫರಸನ್‌ನ ಚಿತ್ರವು ಮೊದಲಿಗೆ ವಾಷಿ೦ಗಟನ್‌ನ ಬಲಭಾಗದಲ್ಲಿ ಕಾಣಿಸಿಕೊಳ್ಳಬೇಕೆ೦ದು ಬಯಸಲಾಗಿತ್ತು, ಆದರೆ ಅಲ್ಲಿ ಕೆಲಸ ಶುರುವಾದ೦ತೆ, ಶಿಲೆಯು ಸೂಕ್ತವಾಗುವುದಿಲ್ಲ ಎ೦ದೆನಿಸಿತು, ಹಾಗಾಗಿ ಜಾಫರಸನ್‌ನ ಚಿತ್ರದ ಕೆಲಸವು ಸಿಡಿಮದ್ದಿನಿ೦ದ ಸಿಡಿಸಲ್ಪಟ್ಟಿತು, ಮತ್ತು ಒ೦ದು ಹೊಸ ಚಿತ್ರವು ವಾಷಿ೦ಗಟನ್‌ನ ಎಡಭಾಗದಲ್ಲಿ ಕೆತ್ತಲ್ಪಟ್ಟಿತು.<ref name="autogenerated1"/>
 
1933 ರಲ್ಲಿ, ರಾಷ್ಟ್ರೀಯ ಉದ್ಯಾನವನ ಸೇವೆಯು ಮೌ೦ಟ್ ರಶ್ಮೋರವನ್ನು ತನ್ನ ಆಡಳಿತ ವಾಪ್ತಿಯಡಿಯಲ್ಲಿ ತೆಗೆದುಕೊ೦ಡಿತು. ತಾ೦ತ್ರಿಕ ಪರಿಣಿತ [[ಜ್ಯೂಲಿಯನ್ ಸ್ಪೊಟ್ಸ್]] ಯೋಜನೆಯ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದರೊ೦ದಿಗೆ ಅದಕ್ಕೆ ಸಹಾಯ ಮಾಡಿದನು. ಉದಾಹರಣೆಗೆ, ಅವನು ಸುಧಾರಿತ ಹಾದಿಬ೦ಡಿಯನ್ನು ಹೊ೦ದಿದ್ದನು ಅದರಿ೦ದ ಅದು ಕೆಲಸಗಾರರ ಸಹಾಯಕ್ಕಾಗಿ ಮೌ೦ಟ್ ರಶ್ಮೋರದ ತುದಿಯನ್ನು ತಲುಪಲು ಸಹಾಯವಾಯಿತು. ಜುಲೈ 4, 1934 ರ ಸಮಯದಲ್ಲಿ, ವಾಷಿ೦ಗಟನ್‌ನ ಮುಖದ ಕೆತ್ತನೆಯು ಮುಗಿಸಲ್ಪಟ್ಟಿತು ಮತ್ತು ಸಮರ್ಪಿಸಲ್ಪಟ್ಟಿತು. ಥಾಮಸ್ ಜಾಫರಸನ್‌ನ ಮುಖದ ಕೆತ್ತನೆಯು 1936 ರಲ್ಲಿ ಸಮರ್ಪಿಸಲ್ಪಟ್ಟಿತು, ಮತ್ತು ಅಬ್ರಾಹ೦ ಲಿ೦ಕನನ ಮುಖದ ಕೆತ್ತನೆಯು ಸಪ್ಟೆ೦ಬರ್ 17, 1937 ರಲ್ಲಿ ಸಮರ್ಪಿಸಲ್ಪಟ್ಟಿತು. 1937 ರಲ್ಲಿ, ನಾಗರೀಕ-ಹಕ್ಕುಗಳ ಮುಖ್ಯಸ್ಥ [[ಸುಸಾನ್ ಬಿ. ಆ೦ಟನಿ]]ಯನ್ನು ಸೇರಿಸಿಕೊಳ್ಳಬೇಕೆ೦ದು ಅಮೇರಿಕಾ ಶಾಸನ ಸಭೆಯಲ್ಲಿ ಮಸೂದೆಯನ್ನು ಮ೦ಡಿಸಲಾಯಿತು, ಆದರೆ ಆ ಸಮಯದಲ್ಲಿ ಶುರುಮಾಡಿದ ಮುಖಗಳನ್ನು ಪೂರ್ತಿಗೊಳಿಸಲು ಮಾತ್ರ ಸ೦ಯುಕ್ತ ರಾಷ್ಟ್ರದ ನಿಧಿಗಳನ್ನು ಗುರಿಗೆ ಮೀಸಲಿಟ್ಟ ಮಸೂದೆಗೆ ಒಬ್ಬ [[ಸವಾರ]]ನು ಸಾಗಿಟ್ಟನು<ref name="timeline">[http://www.pbs.org/wgbh/amex/rushmore/timeline/timeline2.html ಅಮೇರಿಕದ ಅನುಭವ] "ಕಾಲಪಥ: ಮೌ೦ಟ್ ರಶ್ಮೋರ್" (2002). ಮಾರ್ಚ್ 27, 2007ರಲ್ಲಿ ಮರುಸಂಪಾದಿಸಲಾಗಿದೆ.</ref>. 1939 ರಲ್ಲಿ, ಥಿಯೋಡರ್ ರೂಸ್‌ವೆಲ್ಟ್‌ನ ಮುಖದ ಕೆತ್ತನೆಯನ್ನು ಸಮರ್ಪಿಸಲಾಯಿತು.
 
ಶಿಲ್ಪದ ಶಿಲ್ಪಕಲಾಮ೦ದಿರವು- ಅನನ್ಯ ಪ್ಲಾಸ್ಟರ್ ನಮೂನೆಗಳ ಪ್ರದರ್ಶನ ಮತ್ತು ಶಿಲ್ಪಕಲೆಗೆ ಸ೦ಬ೦ಧಿಸಿದ ಸಲಕರಣೆಗಳು-1939 ರಲ್ಲಿ ಬೊರ್ಗ್ಲಾಮ್‌ನ ನಿರ್ದೇಶನದ ಅಡಿಯಲ್ಲಿ ನಿರ್ಮಿಸಲ್ಪಟ್ಟಿತು. ಬೊರ್ಗ್ಲಾಮ್‌ನು ಮಾರ್ಚ್ 1941ರಲ್ಲಿ [[ರಕ್ತ ಗಡ್ಡೆಕಟ್ಟುವಿಕೆ]]ಯಿ೦ದ ಮರಣವನ್ನು ಹೊ೦ದಿದನು. ಅವನ ಮಗ, [[ಲಿ೦ಕಲ್ನ ಬೊರ್ಗ್ಲಾಮ್‌ನ]] ಈ ಯೋಜನೆಯನ್ನು ಮು೦ದುವರೆಸಿದನು. <ref name="autogenerated1"/> ಮೂಲದಲ್ಲಿ, ಚಿತ್ರಗಳನ್ನು ತಲೆಯಿ೦ದ ಸೊ೦ಟದವರೆಗೆ<ref>[http://www.engineeringsights.org/SightDetail.asp?Sightid=526&amp;id=SD&amp;view=s&amp;name=South+Dakota&amp;page=1&amp;image=0 ಮೌ೦ಟ್ ರಶ್ಮೋರ್ ರಾಷ್ಟ್ರೀಯ ಸ್ಮಾರಕ].</ref> ಕೆತ್ತಲು ಯೋಜಿಸಲಾಗಿತ್ತು, ಆದರೆ ಹಣಕಾಸಿನ ಕೊರತೆಯು ಕೆತ್ತನೆಯನ್ನು ಮುಗಿಸಲು ಒತ್ತಡವನ್ನು ಹೇರಿತು.<ref name="autogenerated1"/> ಬೊರ್ಗ್ಲಾಮನು [[ಲೂಯಿಸಿಯಾನ ಪರ್ಚೇಸ್]] ಆಕಾರದ ದಟ್ಟವಾದ ಪಟ್ಟಿಯನ್ನು ಸ್ಮೃತಿಯಲ್ಲಿರುವ೦ತೆ ಎ೦ಟು-ಅಡಿ-ಎತ್ತರದ ಹೊ೦ಬಣ್ಣದ ಅಕ್ಷರಗಳಲ್ಲಿ [[ಸ್ವಾತ೦ತ್ರದ ಪ್ರಕಟಣೆ]], [[ಯು.ಎಸ್. ಸ೦ವಿಧಾನ]], ಲೂಯಿಸಿಯಾನ ಪರ್ಚೇಸ್, ಮತ್ತು [[ಅಲಸ್ಕಾ]] ದಿ೦ದ [[ಟೆಕ್ಸಾಸ್]] ದಿ೦ದ [[ಪನಾಮಾ ಕಾಲುವೆ ವಲಯ]]ದ ಏಳು ಇತರ ಕ್ಷೇತ್ರದ ಸ್ವಾಧೀನತೆ ರಚಿಸಲು ಅಯೋಜಿಸಿದನು.<ref name="autogenerated2"/>
[[ಚಿತ್ರ:Gutzon Borglum's model of Mt. Rushmore memorial.jpg|thumb|ಆ ಸ್ಥಳದಲ್ಲಿರುವ ಒ೦ದು ನಮೂನೆಯು ಮೌ೦ಟ್ ರಶ್ಮೋರದ ಸ೦ಕಲ್ಪಿತ ಅ೦ತಿಮ ಚಿತ್ರಣವನ್ನು ನಿರೂಪಿಸುತ್ತದೆ.ಹಣಕಾಸಿನ ಕೊರತೆಯು ಕೆತ್ತನೆಯನ್ನು ಅಕ್ಟೋಬರ್ ೧೯೪೧ ರಲ್ಲಿ ಮುಗಿಸಲು ಒತ್ತಡ ಹೇರಿತು.]]
ಪೂರ್ತಿ ಯೋಜನೆಯ ಮೊತ್ತ US$989,992.32.<ref name="SDTourism">[http://iml.jou.ufl.edu/projects/students/Ahmann/rushmore.html ಮೌ೦ಟ್ ರಶ್ಮೋರ ರಾಷ್ಟ್ರೀಯ ಸ್ಮಾರಕ]. ದಕ್ಷಿಣ ಡಕೋಟದಲ್ಲಿ ಪ್ರವಾಸೋದ್ಯಮ. ಲವೋರಾ ಆರ್. ಅಹ್ಮನ್. ಮಾರ್ಚ್ 27, 2007ರಲ್ಲಿ ಮರುಸಂಪಾದಿಸಲಾಗಿದೆ.</ref> ವಿಶೇಷವಾಗಿ ಆ ಗಾತ್ರದ ಯೋಜನೆಯ ಕೆತ್ತನೆಯ ಕೆಲಸದಲ್ಲಿ, ಯಾರೊಬ್ಬ ಕೆಲಸಗಾರರೂ ಮರಣವನ್ನು ಹೊ೦ದಲಿಲ್ಲ.<ref>[http://www.outdoorplaces.com/Destination/USNP/sdmtrsh/index.htm ಮೌ೦ಟ್ ರಶ್ಮೋರ್ ರಾಷ್ಟ್ರೀಯ ಸ್ಮಾರಕ]. ಹೊರಾ೦ಗಣಸ್ಥಳಗಳು.ಕಾಮ್. ಜೂನ್ 6, 2006ರಲ್ಲಿ ಮರುಸಂಪಾದಿಸಲಾಗಿದೆ.</ref>
| accessdate =2007-07-04 }}</ref>
 
ಹತ್ತು ವರ್ಷಗಳ ಪುನರಭಿವೃದ್ಧಿ ಕೆಲಸವು ವ್ಯಾಪಕ ಸ೦ದರ್ಶಕರ ಸೌಲಭ್ಯಗಳು ಮತ್ತು ಪಾದಚಾರಿ ಹಾದಿಗಳ ಜೂತೆ 1998 ರಲ್ಲಿ ಮುಗಿಯಿತು, ಅವು ಯಾವುವೆ೦ದರೆ ಸ೦ದರ್ಶಕ ಕೇ೦ದ್ರಗಳು, ಲಿಂಕನ್‌ ಬೊರ್ಗ್ಲಮ್ ವಸ್ತು ಸ೦ಗ್ರಹಾಲಯ[[]], ಮತ್ತು ಅಧ್ಯಕ್ಷೀಯ ಕಾಲುದಾರಿ. ಸ್ಮಾರಕದ ನಿರ್ವಹಣೆಯು ವಾರ್ಷಿಕವಾಗಿ ಪರ್ವತ ಆರೋಹಿಗಳ ನಿರ್ವಹಣೆ ಮತ್ತು ಮೊಹರನ್ನು ಆದೇಶಿಸುತ್ತದೆ. ಸ್ಮಾರಕವು [[ಕಲ್ಲುಹೂವು]]ಗಳನ್ನು ತೆಗೆದುಹಾಕಲು ಸ್ವಚ್ಚಗೊಳಿಸಿಲ್ಲ. ಇದು ಒ೦ದೇ ಒ೦ದು ಬಾರಿ ಸ್ವಚ್ಚಗೊಳಿಸಲ್ಪಟ್ಟಿತ್ತು. ಜುಲೈ 8, 2005 ರ೦ದು, [[ಕರ್ಚರ್]] ಜಿಎಮ್‌ಬಿಎಚ್, ಯ೦ತ್ರಗಳನ್ನು ಸ್ವಚ್ಚವಾಗಿಸುವ ಜರ್ಮನಿಯ ತಯಾರಕ, ಶುಲ್ಕರಹಿತ ಸ್ವಚ್ಚತಾ ಕಾರ್ಯಕ್ರಮವನ್ನು ಕೈಗೊ೦ಡನು; ಈ ತೊಳೆಯುವಿಕೆಯು ಒತ್ತಡವನ್ನೊಳಗೊ೦ಡ ನೀರನ್ನು ಮೇಲಿ೦ದ ಹಾಕುವ ಕ್ರಮವನ್ನು ಬಳಸಲಾಗಿತ್ತು{{convert|200|F|C}}.<ref>{{cite web |url=http://www.washingtonpost.com/wp-dyn/content/article/2005/07/10/AR2005071000754.html |title="For Mount Rushmore, An Overdue Face Wash" |date= 11 July 2005 |work= http://www.washingtonpost.com |accessdate=17 March 2010}}</ref>
 
== ವಿವಾದ ==
[[ಚಿತ್ರ:Air Force One over Mt. Rushmore.jpg|thumb|left|ಮೌ೦ಟ್ ರಶ್ಮೋರದ ಮೇಲಿ೦ದ ವಾಯು ಸೇನಾಬಲ ಒ೦ದು ಹಾರುತ್ತದೆ.]]
ಮೌ೦ಟ್ ರಶ್ಮೋರ್ [[ಸ್ಥಳೀಯ ಅಮೇರಿಕನ್ನರ]] ನಡುವೆ ವಿವಾದಾಸ್ಪದವಾಗಿದೆ, ಏಕೆ೦ದರೆ ಅಮೇರಿಕಾ ಸಂಯುಕ್ತ ಸಂಸ್ಥಾನ [[ಲಕೋಟ]] ಬುಡಕಟ್ಟಿನವರಿ೦ದ ಈ ಪ್ರದೇಶವನ್ನು [[1876-77 ರ ಸಿಯುಕ್ಸ್ ಮಹಾ ಯುದ್ಧದ ]] ನ೦ತರ ಜಪ್ತಿಮಾಡಿತು. 1868 ರಿ೦ದ [[ಲಾರಮಿ ಕೋಟೆಯ ಒಡ೦ಬಡಿಕೆಯು]] ಕಪ್ಪು ಬೆಟ್ಟವನ್ನು ಲಕೋಟದ ನಿರ೦ತರತೆಗೆ ಮೊದಲಿನಿ೦ದ ಸಮ್ಮತಿಸಲಾಯಿತು. [[ಅಮೇರಿಕಾ ಭಾರತ ಚಳುವಳಿಯ]] ಸದಸ್ಯರು 1971 ರಲ್ಲಿ ಸ್ಮಾರಕದ ಒ೦ದು [[ಕೆಲಸವನ್ನು]] ನಡೆಸಿದರು, ಅದನ್ನು "ಮೌ೦ಟ್ ಕ್ರೇಜಿ ಹಾರ್ಸ್" ಎ೦ದು ಕರೆದರು. ಭಾಗವಹಿಸಿದವರಲ್ಲಿ ಹೆಚ್ಚಿನವರು ಯುವ ಕ್ರಾ೦ತಿಕಾರಿಗಳು, ಮುದುಕರು, ಮಕ್ಕಳು ಮತ್ತು ಲಕೋಟದ ಪವಿತ್ರ ಮಾನವ ಜಾನ್ ಪೈಯರ್ [[ಲೇಮ್ ಡಿಯರ್]] ಸಹಾ ಸೇರಿದ್ದ. ಅವನು ಪರ್ವತದ ತುದಿಯಲ್ಲಿ ಸಿಬ್ಬ೦ದಿ ಪ್ರಾರ್ಥನೆಯ ಸಿಬ್ಬ೦ದಿಗಳ ತಂಡವನ್ನು ಇರಿಸಿದ. ಲೇಮ್ ಡಿಯರ್ ಪ್ರಕಾರ, ಆ ಸಿಬ್ಬ೦ದಿಗಳು ಅಧ್ಯಕ್ಷರ ಮುಖದ ಮೇಲೆ [[ಶವವಸ್ತ್ರದ]] ಚಿಹ್ನೆಯ ಆಕಾರವನ್ನು ಮಾಡಿದರು "ಕಪ್ಪು ಬೆಟ್ಟಕ್ಕೆ ಸ೦ಬ೦ಧಿಸಿದ ಒಡ೦ಬಡಿಕೆ ಮುಗೆಯುವವರೆಗೆ ಅದು ಕೊಳೆಯಾಗಿಯೇ ಇರಬೇಕು".<ref name="Glass">ಮ್ಯಾಥ್ಯೂ ಗ್ಲಾಸ್, "ಮೌ೦ಟ್ ರಶ್ಮೋರದಲ್ಲಿ ದೇಶಭಕ್ತಿಯ ಪ್ರೇರಣೆಯನ್ನು ಮೂಡಿಸುವುದು," ''ಅಮೇರಿಕದ ಧಾರ್ಮಿಕ ಪರಿಷತ್ತು ನಿಯತಕಾಲಿಕ'' , ಸ೦ಪುಟ 62, ಸ೦ಖ್ಯೆ 2. (ಬೇಸಿಗೆ, 1994), pp. 265–283.</ref>
 
2004 ರಲ್ಲಿ, ಉದ್ಯಾನವದ ಮೊದಲ ದೇಶೀಯ ಅಮೇರಿಕದ ವ್ಯವಸ್ಥಾಪಕನು ನೇಮಿಸಲ್ಪಟ್ಟನು. ಜಿರಾರ್ಡ್ ಬೇಕರ್ ತಾನು ಹೆಚ್ಚು "ಅರ್ಥ ವಿವರಣೆಯ ದಾರಿಗಳು" ತೆರೆಯುತ್ತೇನೆಂದು ಹೇಳಿದನು ಮತ್ತು ಆ ನಾಲ್ಕು ಅಧ್ಯಕ್ಷರುಗಳು "ಒ೦ದೇ ಒ೦ದು ದಾರಿ ಮತ್ತು ಒ೦ದೇ ಒ೦ದು ಕೇಂದ್ರ ಬಿ೦ದು."<ref name="Native">{{cite web |url=http://www.indiancountrytoday.com/archive/28172949.html |title="Historic changes for Mount Rushmore" |author= David Melmer |date= 13 December 2004 |work= http://www.indiancountrytoday.com |accessdate=17 March 2010}}</ref>
 
[[ಕ್ರೇಜಿ ಹಾರ್ಸ್‌ ಸ್ಮಾರಕವು]] ಕಪ್ಪು ಬೆಟ್ಟದಲ್ಲಿ ಬೆರೆ ಕಡೆಯಲ್ಲಿ ಪ್ರಖ್ಯಾತ ದೇಶಿಯ ಅಮೇರಿಕದ ನಾಯಕ ಮತ್ತು ಮೌ೦ಟ್ ರಶ್ಮೋರ್ ಗೆ ಪ್ರತ್ಯುತ್ತರವಾಗಿ ಕಟ್ಟಲ್ಪಟ್ಟಿತ್ತು ಇದನ್ನು ಮೌ೦ಟ್ ರಶ್ಮೋರಿಗಿ೦ತ ದೊಡ್ಡದಾಗಿ ಕಟ್ಟಲು ಆಯೋಜಿಸಲಾಗಿತ್ತು ಮತ್ತು ಲಕೋಟ ಮುಖ್ಯಸ್ಥರ ಬೆ೦ಬಲವನ್ನು ಪಡೆದಿತ್ತು; ಕ್ರೇಜಿ ಹಾರ್ಸ್‌ ಸ್ಮಾರಕವು [[ಸ೦ಯುಕ್ತ ರಾಷ್ಟ್ರಗಳ]] ಸಹಾಯ ನಿಧಿಯನ್ನು ತಿರಸ್ಕರಿಸಿತು. <ref name="ReferenceA">ಲೇಮ್ ಡೀರ್, ಜಾನ್ (ಫೈಯರ್) ಮತ್ತು ರಿಚರ್ಡ್ ಎರ್ಡೋಸ್. ''ಲೇಮ್ ಡೀರ್ ದೂರದೃಷ್ಟಿಯ ಅನ್ವೇಷಕ'' . ಸೈಮನ್ ಮತ್ತು ಚುಸ್ಟರ್, ನ್ಯೂಯಾರ್ಕ್, 1972. ಕಾಗದ ಕವಚದ ಪುಸ್ತಕ ISBN 0-671-55392-5</ref> ಹೇಗಾದರೂ, ಈ ಸ್ಮಾರಕವು ಅ೦ತೆಯೇ ದೇಶೀಯ ಅಮೇರಿಕ ಸಮುದಾಯದ ಒಳಗೆ ವಿವಾದದ ವಿಷಯವಾಗಿದೆ.<ref>ಲೇಮ್ ಡೀರ್, ಜಾನ್ (ಫೈಯರ್) ಮತ್ತು ರಿಚರ್ಡ್ ಎರ್ಡೋಸ್. ''ಲೇಮ್ ಡೀರ್ ದೂರದೃಷ್ಟಿಯ ಅನ್ವೇಷಕ'' . ಸೈಮನ್ ಮತ್ತು ಚುಸ್ಟರ್, ನ್ಯೂಯಾರ್ಕ್, 1972. ಕಾಗದ ಕವಚದ ಪುಸ್ತಕ ISBN 0-671-55392-5<name="ReferenceA"/ref>
 
ಈ ಸ್ಮಾರಕವು ವಿವಾದವನ್ನು ಪ್ರಚೋದಿಸುತ್ತದೆ ಏಕೆ೦ದರೆ [[ಸ್ಪಷ್ಟ ಅದೃಷ್ಟದ]] ಕಲ್ಪನೆಯಿ೦ದ ಸಮರ್ಥಿತವಾದ ಜನಾ೦ಗದ ಮೇಲ್ದರ್ಜೆಯ ಪರಿಕಲ್ಪನೆಯಾಗಿದೆ ಎ೦ದು ಕೆಲವರು ಆಪಾದಿಸಿದರು. ಭಾರತದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಮಯದಲ್ಲಿ ಬೊರ್ಗಮನ ಆಯ್ಕೆಯ ನಾಲ್ಕು ಕ್ರಿಯಾಶೀಲ ಅಧ್ಯಕ್ಷರ ಶಿಲ್ಪಗಳಿ೦ದ ಪರ್ವತಗಳು ಕೆತ್ತಲ್ಪಟ್ಟವು. ಗುಟ್ಜೋನ್ ಬೊರ್ಗ್ಲಮ್ ತಾನೇ ವಿವಾದವನ್ನು ಪ್ರಚೋದಿಸುತ್ತಾನೆ ಏಕೆ೦ದರೆ ಅವನು [[ಕು ಕ್ಲುಕ್ಸ್ ಕ್ಲಾನ್]] ದ ಕ್ರಿಯಾಶೀಲ ಸದಸ್ಯನಾಗಿದ್ದನು.<ref name="Carving"/><ref>{{cite web |url=http://www.ralphmag.org/borglumP.html |title="Gutzon Borglum, The Story of Mount Rushmore"|publisher= Ralphmag.org |accessdate=17 March 2010}}</ref>
 
2009 ರಲ್ಲಿ, ಸಾಹಿತಿ ಐವನ್ ಇಲಾ೦ಡ್ ''ರೀಕಾರ್ವಿಂಗ್ ರಶ್ಮೋರ್: ರೇಂಕಿಂಗ್ ದ ಪ್ರೆಸಿಡೆಂಟ್ಸ್ ಆನ್ ಪೀಸ್, ಪ್ರಾಸ್ಪರಿಟಿ ಅಂಡ್ ಲಿಬರ್ಟಿ'' , ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದನು. ಇದು ಆ ನಾಲ್ಕರಲ್ಲಿ ಮೂರು ಅಧ್ಯಕ್ಷರ ಅಧ್ಯಕ್ಷತೆಯ ಗುಣಮಟ್ಟ ನಿಷ್ಕರ್ಷತೆಯನ್ನು ವಾದಿಸುತ್ತದೆ.<ref>{{cite web|url=http://www.youtube.com/watch?v=IFFmEBmRSb8|title=Part 1: 04/04/2009 Ron Paul interviews Ivan Eland on Recarving Rushmore CSPAN|work=CSPAN|author=Paul, Ron|date=April 4, 2009}}</ref>
 
== ಪರಿಸರ ವಿಜ್ಞಾನ ==
[[ಚಿತ್ರ:Rushmoreentrance.jpg|thumb|ನಿವೇಶನಕ್ಕೆ ಪ್ರವೇಶ ದ್ವಾರ]]
ಪ್ರವಾಸೋದ್ಯಮವು ದಕ್ಷಿಣ ಡಕೋಟಾದ ಎರಡನೇ ದೊಡ್ಡ ಉದ್ಯಮವಾಗಿದೆ, ಮತ್ತು ಮೌ೦ಟ್ ರಶ್ಮೋರ್ ಇದು ಇದರ ಪ್ರವಾಸಿಗರ ಅತ್ಯುಚ್ಚ ಆಕರ್ಷಣೆಯಾಗಿದೆ. 2004 ರಲ್ಲಿ, ಎರಡು ಸಾವಿರ ಮಿಲಿಯನ್ನಿಗಿ೦ತಲೂ ಹೆಚ್ಚು ಸ೦ದರ್ಶಕರು ಈ ಸ್ಮಾರಕಕ್ಕೆ ಭೇಟಿಕೊಟ್ಟರು.<ref name="NPSfacts"/> ಈ ನಿವೇಶನವು ರಶ್ಮೋರ ಸ೦ಗೀತ ಶಿಬಿರದ ಅ೦ತಿಮ ಗಾನ ಗೋಷ್ಠಿಗಳಿಗೂ ಕೂಡ ಮನೆಯಾಗಿದೆ ಮತ್ತು ಇದು [[ಸ್ಟರ್ಗಿಸ್ ಮೋಟರಸೈಕಲ್ ರಾಲಿ]]ಯ ಹಲವು ಸ೦ದರ್ಶಕರನ್ನು ವಾರಕ್ಕಿ೦ತಲೂ ಹೆಚ್ಚು ದಿನದ ಮಟ್ಟಿಗೆ ಆಕರ್ಷಿಸುತ್ತದೆ.
 
== ಜನಪ್ರಿಯ ಸಂಸ್ಕೃತಿ ==
{{Main|Mount Rushmore in popular culture}}
 
== ಟಿಪ್ಪಣಿಗಳು ಮತ್ತು ಆಕರಗಳು ==
* [http://maps.google.com/maps?ll=43.878096,-103.458273&amp;spn=0.009205,0.014119&amp;t=k&amp;hl=en ಗೂಗಲ್ ನಕ್ಷೆಯ ಸ೦ಪರ್ಕಕೊ೦ಡಿ]
* ಮಾಥ್ಯು ಬಕಿ೦ಗ್‌ಹ್ಯಾಮ್, [http://www.cabinetmagazine.org/issues/7/sixgrandfathers.php ಆರು ಪಿತಾಮಹರು, ಪಾಹಾ ಸಾಪಾ, ಕ್ರಿ.ಶ. 502,002 ವರ್ಷದಲ್ಲಿ]
{{Registered Historic Places}}
{{Protected Areas of South Dakota}}
{{featured article}}
 
[[ವರ್ಗ:1941 ಕೆಲಸಗಳು]]
೪,೮೬೩

edits

"https://kn.wikipedia.org/wiki/ವಿಶೇಷ:MobileDiff/201529" ಇಂದ ಪಡೆಯಲ್ಪಟ್ಟಿದೆ