ಮಾಂಟೆನೆಗ್ರೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Modifying: sc:Montenegro
+{{Reflist}}
೭೬ ನೇ ಸಾಲು:
 
ಈ ದೇಶ [[ಮಧ್ಯ ಯುಗಗಳು|ಮಧ್ಯ ಯುಗಗಳಿಂದ]] ಸೆರ್ಬಿಯದ ಭಾಗವಾಗಿದ್ದು [[ಆಟ್ಟೊಮಾನ್ ಸಾಮ್ರಾಜ್ಯ]]ದಿಂದ [[೧೮೭೮]]ರಲ್ಲಿ [[ಸ್ವಾತಂತ್ರ್ಯ]] ಪಡೆಯಿತು. [[೧೯೧೮]]ರಿಂದ [[ಯುಗೊಸ್ಲಾವಿಯ]]ದ ಭಾಗವಾಗಿ, ಮುಂದೆ [[ಸೆರ್ಬಿಯ ಮತ್ತು ಮಾಂಟೆನೆಗ್ರೊ]]ದ ಒಕ್ಕೂಟದಲ್ಲಿ ಇತ್ತು. [[೨೦೦೬]]ರಲ್ಲಿ ನಡೆದ [[ಜನಾಭಿಮತ]]ದಲ್ಲಿ ಸ್ವಾತಂತ್ರ್ಯಕ್ಕೆ ಬಹುಮತ ಸಿಕ್ಕಿ ಅದೇ ವರ್ಷದ [[ಜೂನ್ ೩]]ರಂದ ಅಧಿಕೃತವಾಗಿ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಹೀಗಾಗಿ ಇದು ಪ್ರಪಂಚದ ಅತ್ಯಂತ ಹೊಸ ಸಂಪೂರ್ಣವಾಗಿ ಮನ್ನಿತ ದೇಶ ಹಾಗು [[ಸಂಯುಕ್ತ ರಾಷ್ಟ್ರ ಸಂಸ್ಥೆ]]ಯ [[ಸಂಯುಕ್ತ ರಾಷ್ಟ್ರ ಸಂಸ್ಥೆಯ ಸದಸ್ಯ ರಾಷ್ಟ್ರಗಳು|೧೯೨ನೇ ಸದಸ್ಯ]] ರಾಷ್ಟ್ರವಾಯಿತು.<ref>[http://www.un.org/Overview/growth.htm List of members to the United Nations by joining date]</ref>
 
 
==ಉಲ್ಲೇಖಗಳು==
{{Reflist}}
 
 
[[ವರ್ಗ:ದಕ್ಷಿಣ ಯುರೋಪ್]]
"https://kn.wikipedia.org/wiki/ಮಾಂಟೆನೆಗ್ರೊ" ಇಂದ ಪಡೆಯಲ್ಪಟ್ಟಿದೆ