Content deleted Content added
೨೮೦ ನೇ ಸಾಲು:
ರಾಧಾತನಯರವರೆ, [[ಅನಂತ ಪೈ]] ರವರ ವಿಷಯವಾಗಿ ನೀವು ಬರೆದಿರುವ ಲೇಖನದ ಬಗ್ಗೆ [[ಸದಸ್ಯ:Narayana|Narayana]] ರವರು ಕೆಲವು ಮಾಹಿತಿ ನೀಡಿರುತ್ತಾರೆ. ಆ ಲೇಖನದ ಚರ್ಚಾಪುಟದಲ್ಲಿ ಇದನ್ನು ಕಾಣಬಹುದು.
ನೀವು ಇದನ್ನು ಗಮನಿಸಿ ಅವಶ್ಯವಿದ್ದಲ್ಲಿ ಮೂಲ ಲೇಖನದಲ್ಲಿ ಮಾರ್ಪಾಡುಗಳನ್ನು ಮಾಡಬೇಕೆಂದು ಸೂಚನೆ. [[ಸದಸ್ಯ:Kssheshadri|ಶೇಷಾದ್ರಿ]] ೧೮:೧೧, ೩ ಏಪ್ರಿಲ್ ೨೦೧೧ (UTC)
(suMkadavar ೧೭:೨೩, ೪ ಏಪ್ರಿಲ್ ೨೦೧೧ (UTC))
ಹೌದು. ಲೇಖನ ಓದಿದೆ. ಕೇವಲ ಪುಸ್ತಕ ವ್ಯಾಪಾರಿಗಳಾದಾಗ್ಯೂ [[ಅನಂತರಾಮ್]] ರವರ ವಿಚಾರಗಳು, ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಕಳಕಳಿ ಮೆಚ್ಚುವಂತಹದು. ಕನ್ನಡದಲ್ಲಿ ಅಮರ ಚಿತ್ರ ಕಥಾ ಸಂಗ್ರಹಗಳನ್ನು ಮೊದಲು ಶುರುಮಾಡಿ ಶೀರ್ಷಿಕೆಯನ್ನು ಆರಂಭಿಸಿದವರು ಅವರೇ. ಮುಂದಿನದು ಇತಿಹಾಸ. ಮಹಾ ಚಿತ್ರಕಲಾವಂತ, ಕಥೆಹೇಳುವುದರಲ್ಲಿ ನಿಷ್ಣಾತ, ಅತ್ಯಂತ ಮೇಧಾವಿ [[ಅನಂತ ಪೈ]]ರವರು, 'ಚಿತ್ರಕಥಾನಕ'ಗಳನ್ನು ರಚಿಸಿ ಅಮರವಾಗಿಸಿದರು. ಇದನ್ನೆಲ್ಲಾ ಬೇರೆಯಾಗಿಯೇ ವಿಶದವಾಗಿ ಬರೆದು, ಕೊಂಡಿಯನ್ನು ಒದಗಿಸುತ್ತೇನೆ.