ಕೊಡವ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೯ ನೇ ಸಾಲು:
 
==ಸಾಹಿತ್ಯ ಸೃಷ್ಟಿ==
ಕೊಡವ ತಕ್ಕ್‌ನಲ್ಲಿ ಸಾಹಿತ್ಯ ಸೃಷ್ಟಿಯಾದದ್ದು ಜಾನಪದ ಹಾಡುಗಳಲ್ಲಿ. [[ಕಾವೇರಿ]], ಇಗ್ಗುತಪ್ಪ, ಮೊದಲಾದ ದೇವಿ-ದೇವತೆಯರನ್ನು ಸ್ತುತಿಸುವ ಹಾಡುಗಳಲ್ಲದೆ, ಕೊಡಗಿನ ಭೂಸ್ವರೂಪ ಮತ್ತು ಎಲ್ಲೆಕಟ್ಟುಗಳನ್ನು ವರ್ಣಿಸುವ ‘ದೇಶಕಟ್ಟ್ ಪಾಟ್ಟ್’ಗಳಿವೆ. ಕೊಡವ ಸಂಪ್ರದಾಯದ ಎಲ್ಲಾ ಆಚರಣೆಗಳಿಗೆ ಸಂಬಂಧಿಸಿದ ಹಾಡುಗಳಿವೆ. ಇವು ಉದಾಹರಣೆಗಾಗಿ, [[ಪುತ್ತರಿ|ಹುತ್ತರಿ|ಪುತ್ತರಿ]] ಪಾಟ್ಟ್, ಮಂಗಲ ಪಾಟ್ಟ್ (ಮದುವೆ ಹಾಡು), ಚಾವು ಪಾಟ್ಟ್ (ಮರಣದ ಸಂದರ್ಭದಲ್ಲಿನ ಹಾಡು), ಇತ್ಯಾದಿ. ಕೋಲಾಟದ ಹಾಡುಗಳೂ, ನಾಡೆ ಕರೆಯುವ ಸಂಭಾಷಣೆಗಳೂ ಇವೆ.
 
ಇವಲ್ಲದೆ ಜಾಣ್ನುಡಿಗಳು, ನಾಣ್ನುಡಿಗಳು, ಒಗಟುಗಳು, ಮುಂತಾದವು ಯಥೇಚ್ಛವಾಗಿವೆ.
"https://kn.wikipedia.org/wiki/ಕೊಡವ_ಭಾಷೆ" ಇಂದ ಪಡೆಯಲ್ಪಟ್ಟಿದೆ