"ಟೆಂಪ್ಲೇಟು:ನಿಮಗಿದು ಗೊತ್ತೆ?" ಆವೃತ್ತಿಗಳ ಮಧ್ಯದ ಬದಲಾವಣೆಗಳು

/ one new entry /
(Revert to revision 169971 dated 2010-10-19 06:35:15 by BargaliNaveen using popups)
(/ one new entry /)
'''ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ [[Special:Newpages | ಹೊಸ ಲೇಖನಗಳಿಂದ]] ಕೆಲವು ಸ್ವಾರಸ್ಯಕರ ಸಂಗತಿಗಳು:'''
 
<!---PLEASE ADD NEW ENTRIES TO THE TOP. ALSO KEEP THE LIST TO FIVE ENTRIES BY REMOVING THE BOTTOM ONE(S) WHEN YOU ADD NEW ONE(S)--->*
*'''[[ಬಿಬಿಸಿ ವರ್ಲ್ಡ್ ಸರ್ವೀಸ್]]''' ವಿಶ್ವದ ಅತ ದೊಡ್ಡ ಅಂತರಾಷ್ಟ್ರೀಯ ಸುದ್ದಿ ಪ್ರಸಾರಕವಾಗಿದ್ದು,ವಿಶ್ವದ ಹಲವಾರು ಭಾಗಗಳಲ್ಲಿ 32 ಭಾಷೆಗಳಲ್ಲಿ ಪ್ರಸಾರ ಮಾಡುತ್ತಿದೆ.
 
*'''[[ಪುಟ್ಟರಾಜ ಗವಾಯಿಗಳು]]''' - '[[ಗದಗ|ಗದುಗಿನ ]] ನಡೆದಾಡುವ ದೇವರು' -ಪುಟ್ಟರಾಜ ಗವಾಯಿಗಳು (''ಚಿತ್ರಿತ'')
 
* '''[[ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ]]''' [[ಭಾರತ|ಭಾರತದಲ್ಲಿ]] ಮೊಟ್ಟ ಮೊದಲ ಬಾರಿಗೆ [[ವೋಲ್ವೊ]] ಹವಾನಿಯಂತ್ರಿತ ಬಸ್ಸುಗಳನ್ನು ಪರಿಚಯಿಸಿದ ಸಂಸ್ಥೆ.
* '''[[ಆಂಡೆಸ್ ಪರ್ವತಗಳು]]''' ಭೂಮಿಯಲ್ಲಿ ನೆಲದ ಮೇಲಿನ ಅತಿ ಉದ್ದದ ಪರ್ವತಶ್ರೇಣಿ. ಇವು [[ದಕ್ಷಿಣ ಅಮೇರಿಕಾ ಖಂಡ]]ದ ಪಶ್ಚಿಮ ಕರಾವಳಿಯುದ್ದಕ್ಕೂ ಸುಮಾರು ೭೦೦೦ ಕಿ.ಮೀ. ವರೆಗೆ ಹಬ್ಬಿವೆ.
 
* '''[[ರಾಜಾಜಿನಗರ]]:''' [[ಬೆಂಗಳೂರು|ಬೆಂಗಳೂರಿನ]] ಪಶ್ಚಿಮ ಭಾಗದಲ್ಲಿರುವ ಈ [[ಬಡಾವಣೆ]], ನಗರದಲ್ಲಿ ಅತ್ಯಂತ ಹೆಚ್ಚು ಬಾರ್ ಮತ್ತು ಉಪಾಹಾರ ಗೃಹಗಳನ್ನು ಹೊಂದಿದೆ.
 
 
 
೧,೨೯೩

edits

"https://kn.wikipedia.org/wiki/ವಿಶೇಷ:MobileDiff/200405" ಇಂದ ಪಡೆಯಲ್ಪಟ್ಟಿದೆ