ಶುಭಮಂಗಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox ಚಲನಚಿತ್ರ
'ಶುಭಮಂಗಳ'ಚಿತ್ರವನ್ನು ೧೯೭೫ರಲ್ಲಿ 'ರಘುನಂದನ್ ಇಂಟರ್ ನ್ಯಾಷನಲ್' ಸಂಸ್ಥೆಗೆ [[ಪುಟ್ಟಣ್ಣ ಕಣಗಾಲ್]] ಅವರು ಚಿತ್ರಕಥೆ ಬರೆದು ನಿರ್ದೇಶಿಸಿದರು. ಮೂಲ ಕಾದಂಬರಿಯನ್ನು 'ವಾಣಿ'ಯವರು ರಚಿಸಿದಾರೆ. ಸಂಭಾಷಣೆ [[ಬೀಚಿ]] ಮತ್ತು [[ಯೋಗಾನರಸಿಂಹ]] ಅವರದು. ಸಂಗೀತ ವಿಜಯಭಾಸ್ಕರ್ ಅವರದು. ಹಿನ್ನೆಲೆ ಗಾಯನ, ಪಿ.ಬಿ. ಶ್ರೀನಿವಾಸ್, [[ಎಸ್.ಪಿ.ಬಾಲಸುಬ್ರಹ್ಮಣ್ಯಂ]], ವಾಣಿಜಯರಾಂ, ಸುದರ್ಶನ್, ಮತ್ತು ರವಿ. ಈ ಚಿತ್ರದ ತಾರಾಗಣದಲ್ಲಿ, [[ಶ್ರೀನಾಥ್]], [[ಆರತಿ]], ಸೀತಾರಾಂ, [[ಅಂಬರೀಶ್]], [[ಶಿವರಾಂ]], [[ಆಶ್ವಥ್]], ಜಯರಾಂ, [[ಲೋಕನಾಥ್]], ಮತ್ತು ಬಿ.ವಿ.ರಾಧ ಅವರಿದ್ದಾರೆ.
|ಚಿತ್ರದ ಹೆಸರು = ಶುಭಮಂಗಳ
|ಬಿಡುಗಡೆಯಾದ ವರ್ಷ = [[:Category:ವರ್ಷ-೧೯೭೫ ಕನ್ನಡಚಿತ್ರಗಳು|೧೯೭೫]]
|ಚಿತ್ರ ನಿರ್ಮಾಣ ಸಂಸ್ಥೆ = ರಘುನಂದನ್ ಇಂಟರ್‍ನ್ಯಾಷನಲ್
|ನಾಯಕ(ರು) = [[ಶ್ರೀನಾಥ್ ]]
|ನಾಯಕಿ(ಯರು) = [[ಆರತಿ]]
|ಪೋಷಕ ನಟರು = [[ಶಿವರಾಂ]], [[ಸೀತಾರಾಮ್]], [[ಅಂಬರೀಶ್]], [[ಬಿ.ವಿ.ರಾಧ]], [[ಅಶ್ವಥ್]], [[ಲೋಕನಾಥ್]]
|ಸಂಗೀತ ನಿರ್ದೇಶನ = [[ವಿಜಯಭಾಸ್ಕರ್]]
|ಕಥೆ =
|ಚಿತ್ರಕಥೆ =
|ಸಂಭಾಷಣೆ = [[ಬೀಚಿ]], [[ಯೋಗಾನರಸಿಂಹ ಮೂರ್ತಿ]]
|ಚಿತ್ರಗೀತೆ ರಚನೆ = [[ಕಣಗಾಲ್ ಪ್ರಭಾಕರ ಶಾಸ್ತ್ರಿ]], [[ವಿಜಯ ನಾರಸಿಂಹ]], [[ಚಿ.ಉದಯಶಂಕರ್]], [[ಎಂ.ಎನ್.ವ್ಯಾಸರಾವ್]]
|ಹಿನ್ನೆಲೆ ಗಾಯನ = [[ಪಿ.ಬಿ.ಶ್ರೀನಿವಾಸ್]], [[ಎಸ್.ಪಿ.ಬಾಲಸುಬ್ರಹ್ಮಣ್ಯಂ]], [[ವಾಣಿ ಜಯರಾಂ]], [[ಸುದರ್ಶನ್]], ರವಿ.
|ಛಾಯಾಗ್ರಹಣ = ಎಸ್.ಮಾರುತಿ ರಾವ್
|ನೃತ್ಯ =
|ಸಾಹಸ =
|ಸಂಕಲನ = ಬಾಲ್ ಜಿ. ಯಾದವ್
|ನಿರ್ದೇಶನ = [[ಪುಟ್ಟಣ್ಣ ಕಣಗಾಲ್]]
|ನಿರ್ಮಾಪಕರು = [[ರವೀ]]
|ಬಿಡುಗಡೆ ದಿನಾಂಕ =
|ಪ್ರಶಸ್ತಿ ಪುರಸ್ಕಾರಗಳು =
|ಇತರೆ ಮಾಹಿತಿ = [[ವಾಣಿ]]ಯವರ ಕಾದಂಬರಿಯನ್ನಾಧರಿಸಿದ ಚಿತ್ರ
 
|----}}
 
 
'''ಶುಭಮಂಗಳ''' ಚಿತ್ರವನ್ನು ೧೯೭೫ರಲ್ಲಿ 'ರಘುನಂದನ್ ಇಂಟರ್ ನ್ಯಾಷನಲ್' ಸಂಸ್ಥೆಗೆ [[ಪುಟ್ಟಣ್ಣ ಕಣಗಾಲ್]] ಅವರು ಚಿತ್ರಕಥೆ ಬರೆದು ನಿರ್ದೇಶಿಸಿದರು. ಮೂಲ ಕಾದಂಬರಿಯನ್ನು 'ವಾಣಿ'ಯವರು ರಚಿಸಿದಾರೆ. ಸಂಭಾಷಣೆ [[ಬೀಚಿ]] ಮತ್ತು [[ಯೋಗಾನರಸಿಂಹ]] ಅವರದು. ಸಂಗೀತ ವಿಜಯಭಾಸ್ಕರ್ ಅವರದು. ಹಿನ್ನೆಲೆ ಗಾಯನ, ಪಿ.ಬಿ. ಶ್ರೀನಿವಾಸ್, [[ಎಸ್.ಪಿ.ಬಾಲಸುಬ್ರಹ್ಮಣ್ಯಂ]], ವಾಣಿಜಯರಾಂ, ಸುದರ್ಶನ್, ಮತ್ತು ರವಿ. ಈ ಚಿತ್ರದ ತಾರಾಗಣದಲ್ಲಿ, [[ಶ್ರೀನಾಥ್]], [[ಆರತಿ]], ಸೀತಾರಾಂ, [[ಅಂಬರೀಶ್]], [[ಶಿವರಾಂ]], [[ಆಶ್ವಥ್]], ಜಯರಾಂ, [[ಲೋಕನಾಥ್]], ಮತ್ತು ಬಿ.ವಿ.ರಾಧ ಅವರಿದ್ದಾರೆ.
 
[[Category:ಕನ್ನಡದ ಪ್ರಮುಖ ಚಲನಚಿತ್ರಗಳು]]
[[Category:ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]]
[[Category:ವರ್ಷ-೧೯೭೫ ಕನ್ನಡಚಿತ್ರಗಳು]]
"https://kn.wikipedia.org/wiki/ಶುಭಮಂಗಳ" ಇಂದ ಪಡೆಯಲ್ಪಟ್ಟಿದೆ