ಜನವರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು r2.7.1) (robot Modifying: ne:जनवरी
ಚು LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ
೧ ನೇ ಸಾಲು:
{{ಜನವರಿ ತಿಂಗಳು}}
'''ಜನವರಿ''' - [[ಗ್ರೆಗೋರಿಯನ್ ಕ್ಯಾಲೆಂಡರ್]] [[ವರ್ಷ|ವರ್ಷದಲ್ಲಿನ]]ದಲ್ಲಿನ ಮೊದಲನೇ [[ತಿಂಗಳು]]. ಈ ತಿಂಗಳಿನಲ್ಲಿ ಮೂವತ್ತೊಂದು [[ದಿನ|ದಿನಗಳು]]ಗಳು ಇರುತ್ತವೆ. [[ರೋಮ್]]‍ನ ಪುರಾಣದಲ್ಲಿ ದ್ವಾರಗಳ ದೇವತೆಯಾದ [[ಜಾನಸ್‌|ಜಾನಸ್‌ನಿಂದ]]ನಿಂದ ಈ ತಿಂಗಳ ಹೆಸರನ್ನು ಪಡೆಯಲಾಗಿದೆ - ಜನವರಿ ತಿಂಗಳು ಹೊಸ ವರ್ಷಕ್ಕೆ ದ್ವಾರದಂತೆ ಎಂಬುದು ಈ ಹೆಸರಿಗೆ ಪ್ರೇರಣೆ.
 
== ಪ್ರಮುಖ ದಿನಗಳು ==
* ಪ್ರತಿ ವರ್ಷದ ಮೊದಲ ದಿನ ಅಂದರೆ, ೧ನೇ ತಾರೀಖು ವಿಶ್ವದಾದ್ಯಂತ 'ಹೊಸ ವರ್ಷದ ದಿನ'ವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.
* ಜನವರಿ ೧೪ ಅಥವಾ ೧೫ ರಂದು [[ಮಕರ ಸಂಕ್ರಾಂತಿ]] ಹಬ್ಬವಾಗಿ ಆಚರಿಸಲಾಗುತ್ತದೆ. ಇದು [[ಸೂರ್ಯ|ಸೂರ್ಯನು]]ನು [[ಮಕರ ರಾಶಿ|ಮಕರ ರಾಶಿಯನ್ನು]]ಯನ್ನು ಪ್ರವೇಶಿಸುವ ದಿನ.
* [[ಜನವರಿ ೨೬]]: [[ಭಾರತ|ಭಾರತದ]] [[ಗಣರಾಜ್ಯೋತ್ಸವ ದಿನ]].ಭಾರತವು [[೧೯೫೦|೧೯೫೦ನೇ]]ನೇ ಇಸವಿಯಲ್ಲಿ ಈ ದಿನದಂದು [[ಗಣರಾಜ್ಯ|ಗಣರಾಜ್ಯವಾಗಿ]]ವಾಗಿ ಘೋಷಿಸಲ್ಪಟ್ಟಿತು.
* [[ಜನವರಿ ೩೦]]: ಭಾರತದ ರಾಷ್ತ್ರಪಿತ [[ಮಹಾತ್ಮ ಗಾಂಧೀಜಿ|ಮಹಾತ್ಮ ಗಾಂಧೀಜಿಯವರು]]ಯವರು ಮರಣ ಹೊಂದಿದ ದಿನ. ಈ ದಿನವನ್ನು [[ಹುತಾತ್ಮರ ದಿನ|ಹುತಾತ್ಮರ ದಿನವಾಗಿ]]ವಾಗಿ ಆಚರಿಸಲಾಗುತ್ತದೆ.
* [[ಜನವರಿ ೨೩]] : ಭಾರತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನ.
 
"https://kn.wikipedia.org/wiki/ಜನವರಿ" ಇಂದ ಪಡೆಯಲ್ಪಟ್ಟಿದೆ