ಟಿಂಬಲೆಂಡ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Bot: repairing outdated link allmusic.com |
LinkEdit ಉಪಯೋಗಿಸಿ ಕೊಂಡಿಗಳನ್ನು ಸರಿಪಡಿಸಲಾಗಿದೆ |
||
೧೮ ನೇ ಸಾಲು:
|URL = [http://www.timbalandmusic.com/ Timbalandmusic.com]
}}
'''ಟಿಮೊತಿ ಝಕೆರಿ ಮೊಸ್ಲಿ''' (ಜನನ ಮಾರ್ಚ್ 10,<ref>{{cite web|url=http://www.timbaland.com/home |title=Timbaland |publisher=Timbaland |date= |accessdate=2010-07-11}}</ref> 1971)ಈ ಹೆಸರಿಗಿಂತ ಹೆಚ್ಚಾಗಿ ಆತ ತನ್ನ ರಂಗಮಂಚದ ಮೇಲಿನ ಪ್ರದರ್ಶನದಿಂದಾಗಿ '''ಟಿಂಬಲೆಂಡ್ ''' ಎಂದೇ ಹೆಸರುವಾಸಿ.[[ಅಮೆರಿಕನ್]] ಆಗಿರುವ ಆತ [[ಗ್ರಾಮ್ಮಿ ಪ್ರಶಸ್ತಿ]] ಪಡೆದ ದಾಖಲೆ ನಿರ್ಮಿಸಿದ ನಿರ್ಮಾಪಕ,ಹಾಡುಗಾರ-ಗೀತರಚನೆಗಾರ,ನಟ,ಸಂಗೀತಗಾರ ಮತ್ತು [[ರಾಪ್ ಸಂಗೀತ ಕಲಾವಿದ|ರಾಪ್ ಸಂಗೀತ ಕಲಾವಿದನಾಗಿ]]
ಟಿಂಬಲೆಂಡ್ ನ ಮೊದಲ ಪೂರ್ಣಾವಧಿಯ ನಿರ್ಮಾಣವೆಂದರೆ 1996 ರಲ್ಲಿ ಬಂದ ''[[ಜಿನುವೈನ್ ...ದಿ ಬ್ಯಾಚಲರ್]]'' ಇದು [[R&B|R&Bನ]]
ಆತ ಹಲವಾರು ಕಲಾವಿದರೊಂದಿಗೆ ಸಹಭಾಗಿತ್ವ ವಹಿಸಿದ,ಉದಾಹರಣೆಗೆ [[ಜಸ್ಟಿನ್ ಟಿಂಬರ್ಲೇಕ್]], [[ನೆಲ್ಲಿ ಫರ್ತಾಡೊ]], [[ಮಡೊನ್ನಾ]], [[ಕಾಟಿ ಪೆರಿ]], [[ಕೆರಿ ಹಿಲ್ಸನ್]] ಮತ್ತು[[X ಫ್ಯಾಕ್ಟರ್]] ಗೌರವ ಪಡೆದ [[ಲೆವುನಾ ಲೆವಿಸ್]]. ಆತ ಹಲವರಿಗೆ ಧ್ವನಿ ಮುದ್ರಣದ ದಾಖಲೆ ಮಾಡುವ ನಿರ್ಮಾಪಕನಾಗಿದ್ದ.ಉದಾಹರಣೆಗೆ, [[ಮರಿಯೈ ಕೆರಿ]], [[ವೆಕ್ಲೆಫ್ ಜೀನ್]], [[ಮಿಸ್ಸಿ ಎಲ್ಲೊಟ್]], [[ಕೆಶಿಯಾ ಚಾಂಟೆ]] ಮತ್ತು[[ಜಯ್-ಝಡ್]]'ನ ಹೊರಬರಲಿರುವ ಅಲ್ಬಮ್ ಗಳಿಗಾಗಿ ಆತ ಸಂಗೀತವನ್ನೂ ಒದಗಿಸಿದ. ಟಿಂಬಲೆಂಡ್ ,[[ಕ್ರಿಸ್ ನ ಕ್ರೊನೆಲ್]] ನ 2009 ರ ''ಸ್ಕ್ರೀಮ್ '' ಅಲ್ಬಮ್ ನ್ನೂ ಸಹ ಆತ ನಿರ್ಮಿಸಿದ್ದಾನೆ. [[ಗಿವ್ ಇಟ್ ಅಪ್ ಟು ಮಿ]]"ಎಂಬುದು ಟಿಂಬಲೆಂಡ್ ನ ಮುಂದಿನ ಅಲ್ಬಮ್ ಗಾಗಿ ಸಂಗೀತ ಸಂಯೋಜಿಸುವಂತೆ ಶಕಿರಾರನ್ನು ಕೇಳಲಾಗಿತ್ತು,ಆದರೆ ಅದನ್ನು ಆಕೆಯ ಮೂರನೆಯ ಸ್ಟುಡಿಯೊ ಅಲ್ಬಮ್ [[ಶಿ ವೂಲ್ಫ್]] ನೊಂದಿಗೆ ಸೇರಿಸಲಾಯಿತು.ಇದು US ನಲ್ಲಿ ಬಿಡುಗಡೆಯಾದ ಏಕ ಆಲ್ಬಮ್ ಸರಣಿಯಲ್ಲಿ ಅಮೆರಿಕಾದಲ್ಲಿ ಎರಡನೆಯ ಸ್ಥಾನ ಗಿಟ್ಟಿಸಿತು.
೩೪ ನೇ ಸಾಲು:
== ವೃತ್ತಿಜೀವನ ==
=== 1996–2002 ===
ಟಿಂಬಲೆಂಡ್ ಹಲವಾರು ಹಾಡುಗಳ ನಿರ್ಮಾಪಕನಾದ;[[ಲುಡಾಕ್ರಿಸ್]]' "ರಾಲ್ ಔಟ್ (ಮೈ ಬಿಸಿನೆಸ್)",<ref>{{cite web|accessdate=29 April 2008|url=http://www.nydailynews.com/archives/entertainment/2003/10/07/2003-10-07_ludacris_hits_the_silly_summ.html|title=LUDACRIS HITS THE SILLY SUMMIT |publisher=[[New York Daily News]]}}</ref> ಜಯ್-ಝೆಡ್ ನ "ಹೊಲಾ' ಹೊವಿಟೊ",<ref>{{cite web|accessdate=29 April 2008|url=http://www.villagevoice.com/blogs/statusainthood/archives/2007/04/jayz_and_timbal.php|title=Jay-Z and Timbaland, Together Again |publisher=[[Village Voice]]}}</ref> [[ಪೆಟೆಯೆ ಪಾಬ್ಲೊ|ಪೆಟೆಯೆ ಪಾಬ್ಲೊನ]]
ಟಿಂಬಲೆಂಡ್ ಮತ್ತು ಮ್ಯಾಗೂ ಅವರ ಎರಡನೆಯ ಅಲ್ಬಮ್ ನವೆಂಬರ್ 2000 ಕ್ಕೆ ಬಿಡುಗಡೆಗೆ ನಿಗದಿಯಾದವು. ''ಇಂಡೆಸೆಂಟ್ ಪ್ರೊಪೊಸಲ್'' ನಲ್ಲಿ [[ಬೆಕ್|ಬೆಕ್‌ಅವರ]]
ಬೀಟ್ ಕ್ಲಬ್ ನಲ್ಲಿ ಮೊದಲ ಅಲ್ಬಮ್ ''[[ಡಾರ್ಕ್ ಡೇಯ್ಸ್ ,ಬ್ರೈಟ್ ನೈಟ್ಸ್]]'' ;[[ಬುಬ್ಬಾ ಸ್ಪಾರ್ಕ್ಸ್]] ಅವರ ಈ ಅಲ್ಬಮ್ ಸೆಪ್ಟೆಂಬರ್ 2001 ರಲ್ಲಿ <ref>{{cite web|accessdate=25 April 2008|url=http://www.rollingstone.com/artists/timbaland/articles/story/5932482/timbaland_launches_label|title=Timbaland Launches Label |work=Rolling Stone}}</ref> ಬಿಡುಗಡೆಯಾಯಿತು. [[ಅಲಿಯಾಹ್]] ದ ನಷ್ಟ ಟಿಂಬಲೆಂಡ್ ಗೆ ಗಂಭೀರ ಪರಿಣಾಮವನ್ನುಂಟು ಮಾಡಿತು. MTV ಯ ''[[ಟೊಟಲ್ ರಿಕ್ವೆಸ್ಟ್ ಲೈವ್]]'' ಶೊ ಗೆ ಮಾಡಿದ ದೂರವಾಣಿ ಕರೆಯಲ್ಲಿ ಟಿಂಬಲೆಂಡ್ :
೪೩ ನೇ ಸಾಲು:
=== 2003–05 ===
ಟ್ವೀಟ್ ನ ಚೊಚ್ಚಿಲ ಅಲ್ಬಮ್ ಗೆ ಟಿಂಬಲೆಂಡ್ ಮೂರು ಧ್ವನಿ ಸಹಾಯಕ ಸಂಗೀತ ಒದಗಿಸಿದ,''ಸದರ್ನ್ ಹೆಮ್ಮಿಂಗ್ ಬರ್ಡ್'' ಅಲ್ಲದೇ ಎಲ್ಲೊಟ್ಸ್ ನ ನಾಲ್ಕು ಮತ್ತು ಐದನೆಯ ಎಲ್ ಪಿಗಳಿಗೆ,ಅಂದರೆ ''[[ಅಂಡರ್ ಕನ್ ಸ್ಟ್ರಕ್ಸನ್]]'' ಅಂಡ್ ''[[ದಿಸ್ ಈಸ್ ನಾಟ್ ಎ ಟೆಸ್ಟ್]]'' ಗಳಿಗೆ ಸಂಗೀತ ಧ್ವನಿ ಮುದ್ರಣದ ನಿರ್ಮಾಣ <ref>{{cite web|accessdate=28 April 2008|url=http://www.rollingstone.com/reviews/album/296896/this_is_not_a_test|title=This Is Not A Test! |publisher=Rolling Stone}}</ref> ಒದಗಿಸಿದ. ಇದೇ ಸಂದರ್ಭದಲ್ಲಿ ಆತ ಕಲಾವಿದರಾದ [[ಲಿಲ್ ಕಿಮ್]] ನ("ದಿ ಜಂಪ್ ಆಫ್ ")ಮತ್ತು ಸದರ್ನ್ ರಾಪರ್ [[ಪಾಸ್ಟರ್ ಟ್ರೊಯ್]] ಅವರಿಗೆ ಸಂಗೀತ ಧ್ವನಿ ಪಥ ಮುದ್ರಣ <ref>{{cite news|title=Lil' Kim, Delivering The Goods |publisher=The Washington Post|date=19 March 2003|author=Daly, Sean}}</ref> ಒದಗಿಸಿದ. ಸಹನಿರ್ಮಾಪಕ [[ಸ್ಕೊಟ್ ಸ್ಟೊರ್ಚ್]] ಅವರೊಂದಿಗಿನ ಸಹಭಾಗಿತ್ವದಲ್ಲಿ ಆತ ಹಲವಾರು [[*NSYNC|*NSYNCನ]]
ನಂತರ 2003 ರ ಕೊನೆಯಲ್ಲಿ ಟಿಂಬಲೆಂಡ್ [[ಬುಬ್ಬಾ ಸ್ಪಾರ್ಕ್ಸ್]] ನ ಎರಡನೆಯ ಅಲ್ಬಮ್ [[ಡೆಲಿವರನ್ಸ್]] ನ್ನು ಹೊರಹಾಕಿದ.ಅಲ್ಲದೇ ಮೂರನೆಯ ಟಿಂಬಲೆಂಡ್ ಅಂಡ್ ಮ್ಯಾಗೂ ಅಲ್ಬಮ್ ಗಳಾದ ''[[ಅಂಡರ್ ಕನ್ಸ್ಟ್ರಕ್ಸನ್ ,ಪಾರ್ಟ್ II]]'' (ಭಾಗ ಎರಡು).ಹೀಗೆ ಈ ಅಲ್ಬಮ್ ಗಳು ಜನಮನ ಸೆಳೆದವಲ್ಲದೇ ಇಂಟರ್ನೆಟ್ ಸಮುದಾಯಕ್ಕೂ ಇದು ಹಿಡಿಸಿತು.ಅದರಲ್ಲೂ ''ಡೆಲಿವರನ್ಸ್ '' ಬಹಳಷ್ಟು ಇಂಟರ್ನೆಟ್ ಸಮುದಾಯದಿಂದ ಮೆಚ್ಚುಗೆ <ref>{{cite web|accessdate=25 April 2008|url=http://www.nme.com/reviews/bubba-sparxxx/7178|title=Bubba Sparxxx : Deliverance |publisher=[[NME]]}}</ref> ಪಡೆಯಿತು.
೫೨ ನೇ ಸಾಲು:
=== 2006–07 ===
ಟಿಂಬಲೆಂಡ್ ಹೊಸ ಹೆಸರನ್ನು ಶುರುಮಾಡಿದ,ಅದೆಂದರೆ [[ಮೊಸ್ಲೆ ಮ್ಯುಸಿಕ್ ಗ್ರುಪ್]] ಇದರಲ್ಲಿ ತನ್ನ ಹಿಂದಿನ ಬೀಟ್ ಕ್ಲಬ್ ರಿಕಾರ್ಡ್ಸ್ ನ ಹೆಸರಿನ ಬ್ರಾಂಡ್ <ref>{{cite web|accessdate=29 April 2008|url=http://www.star-ecentral.com/news/story.asp?file=/2008/1/6/music/19920987&sec=music|title=Super sonic |publisher=[[The Star (Malaysia)|The Star]]}}</ref><ref>{{cite news|url=http://www.mtv.com/news/articles/1554268/20070308/timbaland.jhtml|title='I Had To Speak Up': Scott Storch Responds To Timbaland's Jabs|last=Rodriguez|first=Jayson|date=8 March 2007|publisher=MTV News|accessdate=4 April 2010}}</ref> ಉಳಿಸಿಕೊಂಡ. ಆತನ ಈ ಹೊಸ ಹೆಸರಿನ ಮೇಲೆ ಬಂದವೆಂದರೆ, [[ನೆಲ್ಲಿ ಫರ್ಟೆಡೊ]], [[ಕೆರಿ ಹಿಲ್ಸನ್]], ಮತ್ತು ರಾಪ್ ಸಂಗೀತಗಾರ [[ಡಿ.ಒ.ಈ.|ಡಿ.ಒ.ಈ.ಇತ್ಯಾದಿ]]
ಆತ 2006 ರಲ್ಲಿ [[ಜಸ್ಟಿನ್ ಟಿಂಬರ್ಲೇಕ್]] ನ ಎರಡನೆಯ ಸ್ವಂತ ಸ್ಟುಡಿಯೊ ''[[ಅಲ್ಬಮ್ ಫುಚರ್ ಸೆಕ್ಸ್ /ಲೌ ಸೌಂಡ್ಸ್]]'' ನ್ನು ನಿರ್ಮಿಸಿದ. ಆತನ ಹಾಡುಗಾರಿಕೆಗಳಾದ "[[ಸೆಕ್ಸಿಬ್ಯಾಕ್]]"ಸೆಕ್ಸಿ ಲೇಡೀಸ್ "ಚಾಪ್ ಮಿ ಅಪ್ ","[[ವಾಟ್ ಗೋಜ್ ಅರೌಂಡ್]]"ಹಾಡುಗಳಲ್ಲಿ ಸುಗಮಸಂಗೀತದ ಲಕ್ಷಣಗಳು ಕಾಣುತ್ತವೆ.[[/...]]"[[ಕಮ್ಸ್ ಅರೌಂಡ್]] " ಮತ್ತು "[[ಮೈ ಲೌ]]"ಗೆ ಆತ ಶೀರ್ಷೇಕೆಯಾಗಿ "ಲೆಟ್ ಮಿ ಟಾಕ್ ಟು ಯು."ಗಳಿಗೂ ತನ್ನ ಕಾಣಿಕೆ ನೀಡಿದ.
ಟಿಂಬಲೆಂಡ್ 2007 ರ ಆರಂಭದಲ್ಲಿ ತಾನು [[ಬ್ರಿಟನಿ ಸ್ಪಿಯರ್ಸ|ಬ್ರಿಟನಿ ಸ್ಪಿಯರ್ಸಳ]]
ಟಿಂಬಲೆಂಡ್ ಹಲವಾರು ಏಕಮುಖಿ ಆಲ್ಬಮ್ ಹಾಡುಗಳಿಗೆ ಧ್ವನಿಪಥ ನೀಡಿದ;ಅವುಗಳೆಂದರೆ [[ಪುಸ್ಸಿಕ್ಯಾಟ್ ಡಾಲಸ್]] ನ "[[ವೇಟ್ ಎ ಮಿನುಟ್]]", ನೆಲ್ಲಿ ಫರ್ತಾಡೊ "[[ನ ಪ್ರೊಮಿಸ್ಕೌಸ್]]", [[ಜಸ್ಟೆನ್ ಟಿಂಬರ್ಲೇಕ್]] ನ "[[ಸೆಕ್ಸಿಬ್ಯಾಕ್]]", ಮತ್ತು"[[ಐಸ್ ಬಾಕ್ಸ್]]" ಕಲಾವಿದ [[ಒಮಾರಿಯಾನ್]] ಇದನ್ನು ರಚಿಸಿದ್ದಾನೆ. ಟಿಂಬಲೆಂಡ್ ನ ಸಂದರ್ಶನವೊಂದು ಆಗಷ್ಟ 2006 ರಲ್ಲಿ UK<ref>{{cite news|accessdate=25 April 2008|url=http://arts.guardian.co.uk/features/story/0,,1839486,00.html|title='I'm up here. Everyone else is down there' |publisher=The Guardian | location=London | first=Angus | last=Batey | date=8 August 2006}}</ref> ನಲ್ಲಿ ನಡೆದಾಗ, ತಾನು [[ಜಯ-ಝೆಡ್]] ಅವರ ಹೊಸ ಎಲ್ .ಪಿ ಮತ್ತು [[ಕೊಲ್ಡ್ ಪ್ಲೆ]] ನ [[ಕ್ರಿಸ್ ಮಾರ್ಟಿನ್]] ಗಳ ಧ್ವನಿ ಪಥದ ಕೆಲಸ ಮಾಡಿರುವುದಾಗಿ <ref>{{cite web|accessdate=25 April 2008|url=http://www.nme.com/news/coldplay/27232|title=Timbaland to work with Coldplay |publisher=[[NME]]}}</ref> ತಿಳಿಸಿದ.
೬೯ ನೇ ಸಾಲು:
=== 2008 ===
ನಂತರ 2008 ರಲ್ಲಿ ಟಿಂಬರಲೆಂಡ್ ಹಲವಾರು ಕಲಾವಿದರ ಅಲ್ಬಮ್ ಗಳ ನಿರ್ಮಾಣಕ್ಕೆ ಸಹಾಯ ಮಾಡಿದ,ಅವರೆಂದರೆ [[ಸೀನ್ ಪೌಲ್|ಸೀನ್ ಪೌಲ್‌ನ]]
ಟಿಂಬಲೆಂಡ್ ರಸ್ಸಿಯನ್ ಪ್ರವೇಶವನ್ನು ಸಹ ನಿರ್ಮಿಸಿದ,[[ಎವರೊವಿಸ್ಜನ್ ಸಾಂಗ್ ಕಾಟೆಸ್ಟ್ 2008]],[[ಬಿಲಿವ್]][[ಡಿಮಾ ಬಿಲಾನ್]] ನಿಂದ ಅಲ್ಲದೇ ಇದನ್ನು ಬಿಲನ್ ಮತ್ತು [[ಜಿಮ್ ಬೆಂಜ್]] ಸಹಯೋಗದಲ್ಲಿ ಗೀತ ರಚನೆ ಮಾಡಲಾಗಿದೆ. ಈ ಹಾಡು [[ಬೆಲ್ಗ್ರೇಡ್]] ಮತ್ತು [[ಸರ್ಬಿಯಾ|ಸರ್ಬಿಯಾದಲ್ಲಿ]]
ಫೆಬ್ರವರಿಯಲ್ಲಿ 'ಫ್ಯಾಶನ್ ಅಗೇನಸ್ಟ್ ಏಡ್ಸ್ ಕಲೆಕ್ಷನ್ -ಇದು ಡಿಸೈನರ್ಸ್ ಅಗೇನಸ್ಟ್ ಏಡ್ಸ್ ಈ ಅಲ್ಬಮ್ H&M ನ ಸುಮಾರು 28 ದೇಶಗಳಲ್ಲಿ ಇದರ ಮಾರಾಟದ ಆರಂಭ ಶುರುವಾಯಿತು.ಇದಕ್ಕಾಗಿ ಟಿಬಲೆಂಡ್ ನಿರ್ಮಿಸಿದ ವಿನ್ಯಾಸದ ಟೀ ಶರ್ಟನ್ನು ಮುದ್ರಿಸಿಕೊಟ್ಟ.ಇದೇ ಸಂದರ್ಭದಲ್ಲಿ ಆತವಿಡಿಯೊ ಕ್ಲಿಪ್ಪಿಂಗ್ ಗಳಲ್ಲಿ ಏಡ್ಸ್ /ಎಚ್ ಐ ವಿ ಪೀಡಿತರ ನೆರವಿಗೆ ಎಲ್ಲರೂ ಬರಬೇಕೆಂದು ಆತ ಮನವಿ ಮಾಡಿದ.ಇದರ ಬಗ್ಗೆ ನಗರದ ಯುವ ಜನರಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಆತ ಹೇಳಿದ.
ನಂತರ ಫೆಬ್ರವರಿ 2008 ರಲ್ಲಿ ಟಿಂಬಲೆಂಡ್ ಕೇವಲ [[ವೆರಿಜೋನ್ ವೈರ್ ಲೆಸ್]] ನ [[ವಿ ಕಾಸ್ಟ್]] ಸೆಲ್ ಫೋನ್ ಗಳ ಸೇವಾವ್ಯಾಪ್ತಿಗಾಗಿ ಮೊದಲ ಬಾರಿಗೆ "ಮೊಬೈಲ್ ಅಲ್ಬಮ್ ಪ್ರೊಡುಸರ್ ಇನ್ ರೆಸಿಡೆನ್ಸ್ (ಸ್ಥಳೀಯವಾಗಿ ಮೊಬೈಲ್ ಸೇವಾ ನಿರ್ಮಾಣ ಕಾರ್ಯದಲ್ಲಿ ತೊಡಗಿದ) ಇದಕ್ಕಾಗಿ ಟಿಂಬಲೆಂಡ್ [[ಮೊಸ್ಲಿ ಮ್ಯುಸಿಕ್ ಗ್ರುಪ್]] [[ಜೋನ್ 4|ಜೋನ್ 4ನ]]
ಸೆಪ್ಟೆಂಬರ್ 2008 ರಲ್ಲಿ ಟಿಂಬಲೆಂಡ್ ನನ್ನು [[ಡಬ್ಲಿನ್ ನ ಟ್ರಿನಿಟಿ ಕಾಲೇಜಿ|ಡಬ್ಲಿನ್ ನ ಟ್ರಿನಿಟಿ ಕಾಲೇಜಿನ]]
ಟಿಂಬಲೆಂಡ್ "ವಿನಿಲ್ "ಎಂಬ ಚಿತ್ರ ನಿರ್ಮಾಣ ಮಾಡುತ್ತಿದ್ದಾನೆ.ಇದು 5 ಯುವತಿಯರು ರಾಕ್ ಬ್ಯಾಂಡ್ ಸದಸ್ಯರೊಂದಿಗಿನ ಸಂಬಂಧದ ಬಗ್ಗೆ ತಾವು ತೆಗೆದುಕೊಳ್ಳುವ ನಿರ್ಧಾರಗಳು ಅವರನ್ನು ಬದುಕಿನಲ್ಲಿ-ಬದಲಾವಣೆ ತರುವ ಕುರಿತ ವಿಷಯವಾಗಿದೆ. ಟಿಂಬಲೆಂಡ್ ನ ಮೊಸ್ಲಿ ಮಿಡಿಯಾ ಗ್ರುಪ್ ಎಫ್ಫೆ ಟಿ.ಬ್ರೌನ್ ನ ಡ್ಯುವಲಿ ನೊಟೆಡ್ ಇನ್ಕಾದೊಂದಿಗೆ ಸೇರಿ ಚಿತ್ರ ನಿರ್ಮಾಣಕ್ಕೆ ಕೈಹಾಕಿದೆ. ಮೊಸ್ಲಿ ಮ್ಯುಸಿಕ್ ನ ಅಧ್ಯಕ್ಷ ಮಾರ್ಕಸ್ ಸ್ಪೆನ್ಸ್ ,ಟಿಂಬರಲೆಂಡ್ ನ ಪತ್ನಿ ಮತ್ತು ಪ್ರಕಾಶಕ ಮೊನೊಕ್ ಇಡ್ಲೆಟ್ ಮೊಸ್ಲಿ ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ವಸಂತ ಋತುವಿನಲ್ಲಿ ಚಿತ್ರವನ್ನು ನಿರ್ದೇಶಕ ರಿಚರ್ಡ್ ಜೆಲ್ನಿಕರ್ ಪ್ರಾರಂಭಿಸುವ <ref>{{cite web|url=http://thomascrownchronicles.blogspot.com/2008/11/timbaland-tries-moviesagain.html |title=The Thomas Crown Chronicles: Timbaland tries movies again |publisher=Thomascrownchronicles.blogspot.com |date=2008-11-12 |accessdate=2010-07-11}}</ref> ಹಂತದಲ್ಲಿದ್ದಾರೆ.
೯೨ ನೇ ಸಾಲು:
ಜೂನ್ 2010 ರಲ್ಲಿ RWD ಪತ್ರಿಕೆಯು UK ಸಂಗೀತ ಸನ್ನಿವೇಶದ ಬಗ್ಗೆ ಕೇಳಿದಾಗ ಆತ ಧೈರ್ಯದಿಂದಲೇ ಡಬ್ -ಸ್ಟೆಪ್ ಸಂಗೀತಕ್ಕೆ ಇದು ಪ್ರೊತ್ಸಾಹ ಎಂದು ಗಟ್ತಿಯಾಗಿಯೇ ಹೇಳಿದ್ದ. "ದಿ UK ಸೀನ್ ...ನಾನು ಇದನ್ನು ಆರಂಭಿಸಿದ್ದೇನೆಂದು ಅವರು ಯಾವಾಗಲೂ ಹೇಳುತಿದ್ದಾರೆ. ಯು ಹ್ಯಾವ್ ಡಬ್ -ಬಾಸ್…”.(ನಿನ್ನಲ್ಲಿ ಕೇವಲ ನಕಲು ಮಾಡವವನಿದ್ದಾನೆ) ಮುಂದೆ ಪ್ರಶ್ನಿಸಿದಾಗ ಆತ "ಇದು ನಿಜಕ್ಕೂ ತಮಾಷೆಯಾಗಿದೆ ಯಾಕೆಂದರೆ ಅವರು ನನ್ನ ಕೆಲವು ಹಳೆಯ ಸಂಗೀತದ ಹಾಡುಗಳ ಕೇಳಿಸಿಕೊಂಡಿದ್ದಾರೆ,ಅವರು ವೇಗವಾಗಿ ಇದರ ಹಿಂದೆ ಹೋಗುವುದು ಬಿಟ್ಟ ನಿಧಾನವಾಗಿ ಹೋಗಿದ್ದರಿಂದಲೇ ಈ ಆಭಾಸ <ref>{{cite web|url=http://www.rwdmag.com/2010/06/just-in-timbaland-i-created-dubstep/|title=NEWS : JUST IN – Timbaland: I Created Dubstep|date=8 June 2010|publisher=RWD Mag News|accessdate=26 June 2010}}</ref> ಉಂಟಾಗಿದೆ".
==== ''ಶಾಕ್ ವಾಲ್ವ್ II'' ====
''ಶಾಕ್ ವಾಲ್ವ್'' ಗಾಗಿ ಆತ ಜುಲೈ 2008 ರಲ್ಲಿ ಅದರ ಸರಣಿಗಾಗಿ ಕೆಲಸ ಮಾಡಲು <ref>{{cite web|url=http://www.mtv.com/news/articles/1591445/20080723/timbaland.jhtml|title=Timbaland Working Up Shock Value 2 With Rihanna, Beyonce, Jonas Brothers|last=Reid|first=Shaheem|date=23 July 2008|publisher=MTV News|accessdate=2 January 2010}}</ref> ಆರಂಭಿಸಿದ. ಆತ ಮಾರ್ಚ್ 2009 ರಲ್ಲಿ ತನ್ನ ಲೆಬಲ್ [[ಬ್ಲ್ಯಾಕ್ ಗ್ರೌಂಡ್ ರೆಕಾರ್ಡ್ಸ್]] ವಿರುದ್ದ ಕಾನೂನು ಸಮರಕ್ಕೆ ಸಿದ್ದನಾದ.ತಾನು ಮುಜಿಕ್ (ಸಂಗೀತ) ನಂತರ [[ನಿರ್ಮಾಣ|ನಿರ್ಮಾಣದೆಡೆಗೆ]]
ಸೆಪ್ಟೆಂಬರ್ 2009 ರಲ್ಲಿ ''[[ಶಾಕ್ ವಾಲ್ವ್ II]]'' ನ್ನು ಯುರೊಪ ನಲ್ಲಿ ನವೆಂಬರ್ 23 ರಂದು ಮತ್ತು ನವೆಂಬರ್ 24 ರಂದು ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಮಾಡುವುದಾಗಿ ಟಿಂಬಲೆಂಡ್ ಘೋಷಿಸಿದ. ಅದನ್ನು ಡಿಸೆಂಬರ್ 8 ಕ್ಕೆ ಹಿಂದೆ ಸರಿಸಲಾಯಿತು,ಯಾಕೆಂದರೆ ಹೊಸ ಕಲಾವಿದ [[ಸೊಶಿ]] ಮತ್ತು [[ನೆಲ್ಲಿ ಫರ್ತಾಡೊ]] ಅವರ ಮೊದಲ ಏಕ ಅಲ್ಬಮ್ "{2}ಮಾರ್ನಿಂಗ್ ಆಫ್ಟರ್ ಡಾರ್ಕ್{/2} "ಗೆ ಸ್ಥಾನ ದೊರಕಿಸಲಾಯಿತು. ಹೊಸ ಅಂಶಗಳನ್ನು ಅಳವಡಿಸಿದ ಗೌರವ ಅತಿಥಿಯಾಗಿ ಅಲ್ಬಮ್ ನಲ್ಲಿ ಕಾಣಿಸಿದ್ದೆಂದರೆ, [[ಡಿಜೆ ಫೆಲ್ಲಿ ಫೆಲ್]], [[ಜಸ್ಟಿನ್ ಟಿಂಬರ್ಲೇಕ್]], [[ಜೊಜೊ]], [[ಬ್ರಾನ್ ನು']], [[ಡ್ರೇಕ್]], [[ಚಾಡ್ ಕ್ರೊಗರ್]], [[ಸೆಬಾಸ್ಟಿಯನ್]], [[ಮಿಲು ಸಿರಸ್]], [[ನೆಲ್ಲಿ ಫರ್ತಾಡೊ]], [[ಕಾಟಿ ಪೆರಿ]], [[ಈಸ್ತೆರೊ]], [[ದಿ ಫ್ರೆ]], [[ಜೆಟ್]], [[ಡಾಟರಿ]], [[ಒನ್ ರಿಪಬ್ಲಿಕ್]], [[ಕೆರಿ ಹಿಲ್ಸನ್]], [[ಅಟಿಟ್ಯುಡ್]] ಮತ್ತು[[ಡಿ.ಒ.ಈ.]] ಇತ್ಯಾದಿಗಳಲ್ಲಿ. ಕೊನೆಯಲ್ಲಿ [[ಮಡೊನ್ನಾ]], [[ಜೊನಾಸ್ ಬ್ರದರ್ಸ್]], [[ರಿಹಾನ್ನಾ]], [[ಉಶರ್]], [[ಜೊರ್ಡಿನ್ ಸ್ಪಾರ್ಕ್ಸ್]], [[ಬಿಯೊನ್ಸ್]], [[ಕಣ್ಯೆ ವೆಸ್ಟ್]], [[ಲಿಂಕಿನ್ ಪಾರ್ಕ್]], [[ಆಲ್-ಅಮೆರಿಕನ್ಸ್ ರಿಜೆಕ್ಟ್ಸ್]], [[ಪಾರಾಮೊರ್]], [[ಗುಕ್ಕಿ ಮಾನೆ]], [[ಟೀ-ಪೇನ್]], [[ಟಿ.ಐ.]] ಮತ್ತು[[ಅಕೊನ್|ಅಕೊನ್‌ಇವರ್ಯಾರೂ]]
== ಥಾಮಸ್ ಕ್ರೌನ್ ಸುಡಿಯೊ ==
|