"ಗಣಕಯಂತ್ರ ಚಿತ್ರ ನಿರ್ಮಾಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
*[[:en:Visual effects|ದೃಶ್ಯಕ್ರೀಡೆ]]
*[[:en:Digital art|ಅಂಕೀಯ ಕಲೆ]]
 
== ಉಪ ಕ್ಷೇತ್ರಗಳು ==
ಈ ಕ್ಷೇತ್ರದ ಪ್ರಮುಖ ಉಪ ಕ್ಷೇತ್ರಗಳನ್ನು ವಿಶಾಲವಾಗಿ ಹೀಗೆ ವರ್ಗೀಕರಿಸಬಹುದು:
 
# ಜಾಮಿತಿ: ವಸ್ತು ಮಾದರಿಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ.
# ಆನಿಮೇಶನ್: ಚಲನೆಯನ್ನು ಯಂತ್ರಮಾದರಿಯಲ್ಲಿ ಪ್ರತಿನಿಧಿಸಲು ಮತ್ತು ಸಂಸ್ಕರಿಸಲು ಬೇಕಾಗುವ ತಂತ್ರಜ್ಞಾನದ ಅಧ್ಯಯನ.
# ಚಿತ್ರಾಭಿವ್ಯಕ್ತ: ಕಿರಣಚಾಲನೆಯನ್ನು ಯಂತ್ರಮಾದರಿಯಲ್ಲಿ ಮರುಸೃಷ್ಟಿಸುವ ಕ್ರಮಾವಳಿಗಳ ಅಧ್ಯಯನ.
# ಚಿತ್ರೀಕರಣ: ಚಿತ್ರಾರ್ಜನೆ, ಚಿತ್ರಾವೃತ್ತಿ ಮತ್ತು ಅವುಗಳ ಸಂಪಾದನೆಗೆ ಬೇಕಾಗುವ ತಂತ್ರಜ್ಞಾನದ ಅಧ್ಯಯನ.
೪೪

edits

"https://kn.wikipedia.org/wiki/ವಿಶೇಷ:MobileDiff/199190" ಇಂದ ಪಡೆಯಲ್ಪಟ್ಟಿದೆ