"ಗಣಕಯಂತ್ರ ಚಿತ್ರ ನಿರ್ಮಾಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
'''ಗಣಕಯಂತ್ರ ಚಿತ್ರ ನಿರ್ಮಾಣ''' [[ಗಣಕ ವಿಜ್ಞಾನ]]ದ ಒಂದು ಉಪಕ್ಷೇತ್ರ. ಇಲ್ಲಿ ದೃಶ್ಯ ಮಾಹಿತಿಗಳನ್ನು ಹುಟ್ಟಿಸುವ ಹಾಗೂ ಸಂಸ್ಕರಿಸುವ ಪದ್ಧತಿಗಳ ಅಧ್ಯಯನ ಮಾಡಲಾಗುತ್ತದೆ. ಈ ಪದವನ್ನು ಹೆಚ್ಚಾಗಿ [[:en:3D computer graphics|ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]]ದ ಅಧ್ಯಯನಕ್ಕೆ ಬಳಸಿದರೂ ಇದು [[:en:2D computer graphics|ದ್ವಿ-ಆಯಾಮ ಗಣಕ ಚಿತ್ರಾಭಿವ್ಯಕ್ತ]] ಮತ್ತು [[:en:image processing|ಚಿತ್ರ ಸಂಸ್ಕರಣೆ]]ಗಳನ್ನೂ ಒಳಗೊಂಡಿದೆ.
 
'''ಗಣಕಯಂತ್ರ ಚಿತ್ರ ನಿರ್ಮಾಣ'''ದಕ್ಷೇತ್ರದ ಬೆಳವಣಿಗೆಯಿಂದ ಗಣಕಯಂತ್ರಗಳ ಸಂವಹನ ಇನ್ನೂ ಸರಳಗೊಂಡಿದೆ. ಅಷ್ಟೇ ಅಲ್ಲದೆ ಲಭ್ಯವಿರುವ ಮಾಹಿತಿಗಳನ್ನು ಇನ್ನೂ ಚೆನ್ನಾಗಿ ಅರ್ಥೈಸಿಕೊಳ್ಳಲು ಇದು ಸಹಕಾರಿಯಾಗಿದೆ. ಈ ಕ್ಷೇತ್ರದ ಅಭಿವೃಧ್ಧಿ ವಿವಿಧ ರೀತಿಯ ಮಾಧ್ಯಮಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ ಹಾಗು [[ಚಿತ್ರೋದ್ಯಮ]], [[ದೃಶ್ಯಕ್ರೀಡೆ]] ಮತ್ತು [[ಆನಿಮೇಶನ್]] ಉದ್ಯಮಗಳಲ್ಲಿ ಕ್ರಾಂತಿಯುಂಟುಮಾಡಿದೆ.
 
[[Image:utah teapot simple 2.png|thumb|300px|[[:en:Utah_teapot|ಉಥಾ ಟೀ ಕುಡಿಕೆ]]ಯ ಆಧುನಿಕ ಅಭಿವ್ಯಕ್ತ, [[:en:Martin_Newell_(computer_scientist)|ಮಾರ್ಟಿನ್ ನೆವೆಲ್(ಗಣಕ ಶಾಸ್ತ್ರಜ್ನ)]]ನು ೧೯೭೫ರಲ್ಲಿ ಸೃಷ್ಟಿಸಿದ ಈ ಚಿತ್ರ ತ್ರಿ-ಆಯಾಮ ಗಣಕ ಚಿತ್ರಾಭಿವ್ಯಕ್ತದ ಪ್ರತಿಕೃತಿಯಾಗಿದೆ.]]
 
== ಸ್ಥೂಲ ನೋಟ ==
 
ಇಲ್ಲಿ ಗಣನಾತ್ಮಕ ತಂತ್ರಗಳಿಂದ ದೃಶ್ಯ ಹಾಗೂ ಜಾಮಿತಿಗೆ ಸಂಭಂದಿತ ಮಾಹಿತಿಗಳನ್ನು ಸಂಸ್ಕರಿಸಲಾಗುತ್ತದೆ. ಈ ಕ್ಷೇತ್ರವು ಚಿತ್ರದ ಕಲಾತ್ಮಕತೆ ಹಾಗೂ ಸೌಂದರ್ಯತೆಯ ಬದಲು ಚಿತ್ರ ನಿರ್ಮಾಣದ ಮತ್ತು ಸಂಸ್ಕರಣದ ಮೂಲ ಗಣನಾತ್ಮಕ ತತ್ವಗಳಿಗೆ ಕೇಂದ್ರೀಕೃತವಾಗಿದೆ.
 
ಸಂಭದಿತ ವಿಶಯಗಳು ಈ ಕೆಳಗಿನಂತಿವೆ:
* [[:en:Scientific visualization|ವೈಜ್ಞಾನಿಕ ದೃಷ್ಟೀಕರಣ]]
* [[:en:Information visualization|ಮಾಹಿತಿ ದೃಷ್ಟೀಕರಣ]]
* [[:en:Computer vision|ಗಣಕ ದೃಷ್ಟಿ]]
* [[:en:Image processing|ಚಿತ್ರ ಸಂಸ್ಕರಣೆ]]
* [[:en:Computational Geometry|ಗಣನಾತ್ಮಕ ಜಾಮಿತಿ]]
* [[:en:Applied mathematics|ಉಪಯುಕ್ತ ಗಣಿತ]]
 
ಈ ಕ್ಷೇತ್ರದ ಉಪಯೋಗಗಳು:
*[[:en:Special effect|ವಿಶೇಷ ಎಫ್ಫೆಕ್ಟ್ಸ್]]
*[[:en:Visual effects|ವಿಶ್ಯುವಲ್ ಎಫ್ಫೆಕ್ಟ್ಸ್]]
*[[:en:Visual effects|ದೃಶ್ಯಕ್ರೀಡೆ]]
*[[:en:Digital art|ಅಂಕೀಯ ಕಲೆ]]
೪೪

edits

"https://kn.wikipedia.org/wiki/ವಿಶೇಷ:MobileDiff/199188" ಇಂದ ಪಡೆಯಲ್ಪಟ್ಟಿದೆ